alex Certify ಬ್ರಿಟನ್ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….!

ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು Read more…

ಬಹುದಿನಗಳ ಬಳಿಕ ಮತ್ತೆ ಸೀಲ್ ಡೌನ್ – ಕ್ವಾರಂಟೈನ್ ಶುರು…!

ಮಾರಣಾಂತಿಕ ಕೊರೊನಾ ಭಾರತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ದೇಶದಾದ್ಯಂತ ಲಾಕ್‌ ಡೌನ್ ಜಾರಿಗೊಳಿಸಿದ್ದು, ಜೊತೆಗೆ ಕೊರೊನೊ ಸೋಂಕಿತರು ಪತ್ತೆಯಾದ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಅಲ್ಲದೆ ಶಂಕಿತ ಸೋಂಕಿತರನ್ನು ಕ್ವಾರಂಟೈನ್ Read more…

ತಮ್ಮೂರಿನ ಗಾಳಿ ಮಿಸ್ ಮಾಡಿಕೊಳ್ಳುವವರಿಗೆ ಹೀಗೊಂದು ವ್ಯವಸ್ಥೆ…!

ಈ ಹಾಲಿಡೇ ಸೀಸನ್‌ನಲ್ಲಿ ಹೋಂ ಸಿಕ್‌ನೆಸ್‌‌ನಿಂದ ಬಳಲುತ್ತಿರುವ ಮಂದಿಗೆ ಬಾಟಲಿಯಲ್ಲಿ ತುಂಬಿದ ಗಾಳಿಯನ್ನು ಕಂಪನಿಯೊಂದು ಮಾರಾಟ ಮಾಡುತ್ತಿದೆ. ಕೋವಿಡ್‌-19 ಲಾಕ್‌ಡೌನ್ ಕಾರಣದಿಂದಾಗಿ ತಂತಮ್ಮ ಸ್ವದೇಶಗಳಿಗೆ ಮರಳಿ ಹೋಗಲು ಸಾಧ್ಯವಾಗದೇ Read more…

BREAKING: ಬ್ರಿಟನ್ ನಿಂದ ಬಂದ 14 ಮಂದಿಗೆ ಸೋಂಕು: ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ವಿದೇಶದಿಂದ ಬಂದಿರುವ 14 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ Read more…

ಬ್ರಿಟನ್​ನಿಂದ ಕೇರಳಕ್ಕೆ ಮರಳಿದ 8 ಮಂದಿಗೆ ಕೊರೊನಾ…!

ಕೆಲ ದಿನಗಳ ಹಿಂದಷ್ಟೇ ಬ್ರಿಟನ್​ನಿಂದ ಕೇರಳಕ್ಕೆ ಮರಳಿದ 8 ಮಂದಿಯ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಹೆಚ್ಚಿನ ಸಂಶೋಧನೆಗಾಗಿ ಅವರ ಸ್ವ್ಯಾಬ್​ ಮಾದರಿಗಳನ್ನ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬ್ರಿಟನ್​ನಿಂದ Read more…

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ Read more…

ರೂಪಾಂತರಿತ ಕೊರೊನಾ ವಿರುದ್ಧ ಹೊಸ ಲಸಿಕೆ ಪರಿಣಾಮಕಾರಿಯಲ್ಲ…?

ಬ್ರಿಟನ್​​ನಲ್ಲಿ ಕಂಡುಬಂದಿರುವ ರೂಪಾಂತರಗೊಂಡ ಕೊರೊನಾ ವೈರಸ್​ ವಿರುದ್ಧ ಕೆಲವು ದೇಶಗಳು ಬಳಕೆ ಮಾಡುತ್ತಿರುವ ಕೊರೊನಾ ಲಸಿಕೆ ಶೇಕಡಾ 100ರಷ್ಟು ಪರಿಣಾಮಕಾರಿಯಾಗಿ ಇರೋದಿಲ್ಲ ಅಂತಾ ಮಹಾರಾಷ್ಟ್ರ ಕೋವಿಡ್​ 19 ಟಾಸ್ಕ್​ಫೋರ್ಸ್ Read more…

ಅರ್ನಬ್​ ಗೋಸ್ವಾಮಿ ಚಾನಲ್ ಗೆ ಬರೋಬ್ಬರಿ 20 ಲಕ್ಷ ರೂ. ದಂಡ..!

ಪಾಕಿಸ್ತಾನದ ಜನರ ವಿರುದ್ಧ ದ್ವೇಷ ಬಿತ್ತುವ ಕಾರ್ಯ ಮಾಡಿದೆ ಎಂಬ ಆರೋಪದಡಿಯಲ್ಲಿ ಬ್ರಿಟನ್​​ನಲ್ಲಿ ಅರ್ನಬ್​ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್​ ಭಾರತ್​ಗೆ ಬರೋಬ್ಬರಿ 19,79,327.32 ರೂಪಾಯಿ ದಂಡ ವಿಧಿಸಲಾಗಿದೆ. ಯುಕೆ ಪ್ರಸಾರ Read more…

ರೂಪಾಂತರಿತ ಕೊರೊನಾ ವೈರಸ್ ಕುರಿತು ತಜ್ಞರು ಹೇಳಿದ್ದೇನು…?

ಬ್ರಿಟನ್​​ನಲ್ಲಿ ಸೆಪ್ಟೆಂಬರ್ ನಲ್ಲಿ ಮೊದಲ ಬಾರಿಗೆ ಗುರುತಿಸಲ್ಪಟ್ಟ ರೂಪಾಂತರಿತ ಕೊರೊನಾ ವೈರಸ್​​ ಭಾರತದಲ್ಲಿ ಇದುವರೆಗೆ ಕಂಡು ಬಂದಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ರೂಪಾಂತರಿತ ಕೊರೊನಾ ವೈರಸ್​ Read more…

ರೂಪಾಂತರಗೊಂಡ ವೈರಸ್​ ವಿರುದ್ಧ ಕೊರೊನಾ ಲಸಿಕೆ ಎಷ್ಟು ಪರಿಣಾಮಕಾರಿ..?

ಬ್ರಿಟನ್​ನಲ್ಲಿ ಕಂಡು ಬಂದಿರುವ ರೂಪಾಂತರಗೊಂಡ ಕೊರೊನಾ ವೈರಸ್​ ಜಗತ್ತನ್ನೇ ಭಯಭೀತರಾಗುವಂತೆ ಮಾಡಿದೆ. ಇನ್ನೇನು ಲಸಿಕೆ ಸಿಗ್ತು ಅಂತಾ ನಿಟ್ಟುಸಿರು ಬಿಡೋವಷ್ಟರಲ್ಲಿ ಇದೀಗ ಈ ಹೊಸ ಆಘಾತ ಎದುರಾಗಿದ್ದು ಜನತೆ Read more…

ಗರ್ಲ್ ಫ್ರೆಂಡ್ ‌ಗಾಗಿ ನಿಯಮ ಉಲ್ಲಂಘಿಸಿದ್ದವನಿಂದಲೇ ಮತ್ತೊಂದು ಲಾಕ್ ಡೌನ್ ಡಿಮ್ಯಾಂಡ್…!

ಕೊರೋನಾ ವೈರಸ್‌ನ ಹೊಸ ಅವತಾರವೊಂದು ಕಾಣಿಸಿಕೊಂಡ ಕಾರಣ ಕ್ರಿಸ್‌ಮಸ್‌ ಪ್ರಯುಕ್ತ ಕೋವಿಡ್-19 ನಿರ್ಬಂಧವನ್ನು ಸಡಿಲಿಸುವ ಮಾತುಗಳನ್ನಾಡಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಯೂಟರ್ನ್ ಪಡೆದಿದ್ದಾರೆ. ಬ್ರಿಟನ್‌ ಪ್ರಧಾನಿಯ Read more…

BIG NEWS: ಏರ್​ ಇಂಡಿಯಾ ಮೂಲಕ ಬ್ರಿಟನ್​​​​ನಿಂದ ಆಗಮಿಸಿದ 6 ಮಂದಿಗೆ ಕೊರೊನಾ…!

ಏರ್​ ಇಂಡಿಯಾ ವಿಮಾನದ ಮೂಲಕ ಕಳೆದ ರಾತ್ರಿ ಲಂಡನ್​​ನಿಂದ ಭಾರತಕ್ಕೆ ಆಗಮಿಸಿದ ಪ್ರಯಾಣಿಕರ ಪೈಕಿ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬ್ರಿಟೀಷ್​ ಏರ್​ವೇಸ್​​ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ Read more…

ಬ್ರಿಟನ್​​ನಲ್ಲಿ ರೂಪಾಂತರಗೊಂಡ ಕೊರೊನಾ ವೈರಸ್​…! ಇದರ ಪರಿಣಾಮ ಹೇಗಿದೆ ಗೊತ್ತಾ….?

ಬ್ರಿಟನ್​ನಲ್ಲಿ ಕೊರೊನಾ ಅಲೆ ಹೊಸ ರೂಪವನ್ನ ಪಡೆದುಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಬ್ರಿಟನ್​ನಿಂದ ಡಿಸೆಂಬರ್​ 31ರವರೆಗೆ ಎಲ್ಲಾ ವಿಮಾನಯಾನವನ್ನ ಸ್ಥಗಿತಗೊಳಿಸಿದೆ. ಕೊರೊನಾ ರೂಪಾಂತರದ ಬಗ್ಗೆ ಆತಂಕ ವ್ಯಕ್ತಪಡಿಸಿರುವ Read more…

BREAKING NEWS: ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದ ವ್ಯಕ್ತಿಯಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆ

ಚೆನ್ನೈ: ಕೊರೊನಾ ಮಹಾಮಾರಿಯ ಒಂದು ಅಲೆಯ ಅಟ್ಟಹಾಸಕ್ಕೆ ನಲುಗಿದ್ದ ವಿಶ್ವಕ್ಕೆ ಇದೀಗ ರೂಪಾಂತರ ವೈರಸ್ ಭೀತಿ ಆರಂಭವಾಗಿದೆ. ಈಗಾಗಲೇ ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ವೇಗವಾಗಿ Read more…

ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್

ಮಾಲೀಕನ ಕ್ರೌರ್ಯಕ್ಕೆ ತುತ್ತಾಗಿ ಒಂದು ತಿಂಗಳ ಮರಿಯಾಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದ ನಾಯಿ ಮರಿಯೊಂದು ಇದೀಗ ಪೊಲೀಸ್ ಶ್ವಾನವಾಗಿ ಮಿಂಚುತ್ತಿದೆ. ಬ್ಯಾಡ್ಜರ್‌ ಹೆಸರಿನ ಈ ನಾಯಿ ಒಂದು ತಿಂಗಳ ಮರಿಯಾಗಿದ್ದ Read more…

ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್​ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ Read more…

BIG NEWS: ಬ್ರಿಟನ್ ನಿಂದ ಬರುವ ವಿಮಾನಕ್ಕೆ ಭಾರತ ನಿರ್ಬಂಧ

ನವದೆಹಲಿ: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದು ಈಗಿರುವ ಕೊರೊನಾ ವೈರಸ್ ಗಿಂತಲೂ ಶೇ.70ರಷ್ಟು ವೇಗವಾಗಿ ಹರಡುತ್ತಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಇದರ Read more…

ಬೆಚ್ಚಿಬೀಳಿಸಿದ ಹೊಸ ಕೊರೋನಾ: ಅತಿವೇಗವಾಗಿ ಹರಡುತ್ತಿದೆ ಸೋಂಕು –ಲಂಡನ್ ನಲ್ಲಿ ಮತ್ತೆ ಲಾಕ್ಡೌನ್ ಜಾರಿ

ಲಂಡನ್: ಬ್ರಿಟನ್ ನಲ್ಲಿ ಹೊಸ ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿದ್ದು, ಅಂಕೆಗೆ ಸಿಗದೇ ಅತಿವೇಗವಾಗಿ ಹರಡುತ್ತಿದೆ. ಪರಿಸ್ಥಿತಿ ಕೈಮೀರಿದ ಕಾರಣದಿಂದಾಗಿ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಹೊಸ Read more…

ನರಿ ಚರ್ಮದ ಕೋಟ್‌ನಲ್ಲಿ ಮಿಂಚಿ ಟೀಕೆಗೊಳಗಾದ ಸ್ವಯಂ ಘೋಷಿತ ’ಪ್ರಾಣಿ ಪ್ರಿಯೆ’ ಮಾಡೆಲ್

ತನ್ನನ್ನು ತಾನು ’ಪ್ರಾಣಿ ಪ್ರಿಯೆ’ ಎಂದು ಕರೆದುಕೊಳ್ಳುವ ಬ್ರಿಟನ್‌ನ ಮಾಡೆಲ್ ಒಬ್ಬರು ನರಿಯ ತುಪ್ಪಳದಿಂದ ಮಾಡಿದ ಕೋಟ್ ಧರಿಸಿದ ತಮ್ಮ ಚಿತ್ರವೊಂದನ್ನು ಆನ್ಲೈನ್‌ನಲ್ಲಿ ಶೇರ್‌ ಮಾಡಿ ಸುದ್ದಿ ಮಾಡುತ್ತಿದ್ದಾರೆ. Read more…

ಫೈಜರ್​ ಕಂಪನಿ ಸಿಇಓಗೆ ಸಿಗದ ಲಸಿಕೆ…! ಕಾರಣವೇನು ಗೊತ್ತಾ…?

ಫೈಜರ್​ ಹಾಗೂ ಬಯೋಟೆಕ್​​ ಸಂಸ್ಥೆ ಸೇರಿ ತಯಾರಿಸಿದ ಕೊರೊನಾ ಲಸಿಕೆಯನ್ನ ಬ್ರಿಟನ್​ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಬ್ರಿಟನ್​ನ ಈ ನಿರ್ಧಾರದ ಬಳಿಕ ಅಮೆರಿಕ ಕೂಡ ಫೈಜರ್ ಲಸಿಕೆಯನ್ನ Read more…

ಶಾಕಿಂಗ್ ನ್ಯೂಸ್: ಕೊರೋನಾ ಹೊಸ ವೈರಸ್ ಆತಂಕ: ಬ್ರಿಟನ್ ನಲ್ಲಿ ಹೈಅಲರ್ಟ್

ಲಂಡನ್: ಬ್ರಿಟನ್ ನಲ್ಲಿ ಕೊರೋನಾ ಹೊಸ ವೈರಸ್ ಆತಂಕ ಮೂಡಿಸಿದೆ. ಸುಮಾರು 1000 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ದೃಢೀಕರಣ ನೀಡಲಾಗಿದೆ. ಬ್ರಿಟನ್ ಸರ್ಕಾರ ಹೈ Read more…

ಫೈಜರ್​ ಪ್ರಯೋಗ ಹಂತದಲ್ಲಿ ಅಲರ್ಜಿ ಪ್ರಕರಣ ದಾಖಲಾಗಿಲ್ಲ – ಲಸಿಕೆ ತಯಾರಿಕಾ ಸಂಸ್ಥೆಯಿಂದ ಮಾಹಿತಿ

ಕ್ಲಿನಿಕಲ್​ ಪ್ರಯೋಗಗಳ ಸಂದರ್ಭದಲ್ಲಿ ಫೈಜರ್​ ಲಸಿಕೆಯಿಂದ ಯಾವುದೇ ಸೋಂಕಿತ ರೋಗಿಗೆ ಅಲರ್ಜಿಯಂತಹ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಫೈಜರ್​ ಕಾರ್ಯನಿರ್ವಾಹಕ ಮಾಹಿತಿ ನೀಡಿದ್ದಾರೆ. ಸಂಭಾವ್ಯ ಲಸಿಕೆಯ ಕೊನೆ ಹಂತದಲ್ಲಿ Read more…

ವಿಶಿಷ್ಟವಾಗಿ ಕ್ರಿಸ್ಮಸ್‌ ಶುಭಾಶಯ ಕೋರಿದ ಸೈಕ್ಲಿಸ್ಟ್

ಕ್ರಿಸ್​ಮಸ್​​ ಹಬ್ಬಕ್ಕೆ ವಿವಿಧ ದೇಶದಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಇವೆಲ್ಲದರ ಮಂದ್ಯೆ ಬ್ರಿಟನ್​ನ 52 ವರ್ಷದ ಸೈಕ್ಲಿಸ್ಟ್​ ಬರೋಬ್ಬರಿ 79 ಮೈಲಿ ದೂರ ಸೈಕಲ್​ನಲ್ಲಿ ಮೇರಿ ಕ್ರಿಸ್​ಮಸ್​ Read more…

ಕೊರೊನಾ ವಿರುದ್ಧ ಆಕ್ಸ್​ಫರ್ಡ್​ ಲಸಿಕೆ ಶೇಕಡ 70ರಷ್ಟು ಪರಿಣಾಮಕಾರಿ

ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೆಜೆನಿಕಾ ತಯಾರಿಸಿದ ಕೊರೊನಾ ಲಸಿಕೆ ಅಂತಿಮ ಹಂತದ ಪ್ರಯೋಗದ ಫಲಿತಾಂಶ ಪ್ರಕಟಿಸಿದ ಮೊದಲ ಕೋವಿಡ್​ 19 ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲ್ಯಾನ್ಸೆಟ್​​ ವೈದ್ಯಕೀಯ Read more…

BIG NEWS: ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಭಾರತೀಯ ಮೂಲದ ವ್ಯಕ್ತಿ

ಬ್ರಿಟನ್​ನಲ್ಲಿ ಕೊರೊನಾ ವಿರುದ್ಧ ಸಿದ್ಧಪಡಿಸಲಾಗಿರುವ ಫೈಜರ್​ ಲಸಿಕೆ ಅನುಮೋದನೆ ಬಳಿಕ ಅದನ್ನ ಪಡೆಯುತ್ತಿರುವ ಮೊದಲ ವ್ಯಕ್ತಿ ಭಾರತೀಯ ಮೂಲದ ಹರಿ ಶುಕ್ಲಾ ಆಗಿದ್ದಾರೆ. ಈ ಮೂಲಕ ಹರಿ ಶುಕ್ಲಾ Read more…

ಅಚ್ಚರಿ ತರಿಸುತ್ತೆ ಪುಟಾಣಿ ಕೋತಿಗಳ ಎತ್ತರ…!

ಕೇವಲ 2 ಇಂಚು ಉದ್ದ ಹಾಗೂ 10 ಗ್ರಾಂ ತೂಕವಿರುವ ಅವಳಿ ಕೋತಿಗಳು ಬ್ರಿಟನ್​​ನ ಚೆಸ್ಟರ್​ ಮೃಗಾಲಯದಲ್ಲಿ ಜನಿಸಿವೆ. ವಿಚಿತ್ರ ಅಂದರೆ ಈ ಕೋತಿಗಳು ಸಣ್ಣ ಚೆಂಡಿಗಿಂತಲೂ ಕಡಿಮೆ Read more…

ನಿರ್ಜನವಾಗಿದ್ದ ತೋಟದ ಮನೆಯಲ್ಲಿ 50 ವರ್ಷದ ಹಿಂದಿನ ಆಟಿಕೆ ಪತ್ತೆ

1950ರ ಕಾಲದಲ್ಲಿ ಬೀಗ ಹಾಕಿದ್ದ ನಿರ್ಜನ ತೋಟದ ಮನೆಯೊಂದನ್ನ ಬ್ರಿಟನ್​ನ ಫ್ಲೀಟ್​ವುಡ್​ನಲ್ಲಿ ಮರುಶೋಧಿಸಲಾಗಿದೆ. ತಾತಿ ಮೇರಿ ಕೋವಲ್​ ನಿಧನದ ಬಳಿಕ ಆಸ್ತಿಗಾಗಿ ಇಬ್ಬರು ಸಹೋದರರ ನಡುವೆ ಉಂಟಾದ ಕಲಹ Read more…

ಮದುವೆಯಾದ ಖುಷಿಗೆ ಜನನಿಬಿಡ ರಸ್ತೆಯಲ್ಲೇ ನೃತ್ಯ ​ಮಾಡಿದ ನವಜೋಡಿ….!

ಕೊರೊನಾದಿಂದಾಗಿ ಈ ವರ್ಷ ಮದುವೆಯಾದ ನವದಂಪತಿ ಸಂಭ್ರಮ ಪಡೋಕೂ ಹಿಂದೆ ಮುಂದೆ ನೋಡೋ ರೀತಿ ಆಗಿ ಹೋಗಿದೆ. ಆದರೆ ಬ್ರಿಟನ್​ನಲ್ಲಿ ನವಜೋಡಿಯೊಂದು ಮಾರುಕಟ್ಟೆಯಲ್ಲಿ ನೃತ್ಯ ಮಾಡುವ ಮೂಲಕ ತಮ್ಮ Read more…

ಫೈಟರ್‌ ಪೈಲಟ್ ಆಗಿ ಕಮೀಷನ್ಡ್‌ ಆದ ಮೊದಲ ಭಾರತೀಯ ಇಂದ್ರ ಕುರಿತು ಇಲ್ಲಿದೆ ಮಾಹಿತಿ

  ಮೊದಲನೇ ವಿಶ್ವ ಮಹಾಯುದ್ಧದ ವೇಳೆ ಫೈಟರ್‌ ಪೈಲಟ್ ಆಗಿದ್ದ ಏಕೈಕ ಭಾರತೀಯ ಲೆಫ್ಟೆನೆಂಟ್ ಇಂದಿಯಾ ಲಾಲ್ ರಾಯ್, ಈ ಯುದ್ಧದ ಸಂದರ್ಭದಲ್ಲಿ ತಮ್ಮ 19ನೇ ವಯಸ್ಸಿಗೇ ನಿಧನರಾಗಿದ್ದರು. Read more…

ಕೊರೊನಾ ಮಹಾಮಾರಿಗೆ ಬಂದೇ ಬಿಡ್ತು ಲಸಿಕೆ. ಇನ್ನೊಂದೇ ವಾರದಲ್ಲಿ ಲಸಿಕೆ ಹಂಚಿಕೆ…!

ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕಳೆದ 9 ತಿಂಗಳಿಂದಲೂ ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಡಿಸೆಂಬರ್ ಕೊನೆಯ ವಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...