alex Certify ಬಾಲಿವುಡ್ | Kannada Dunia | Kannada News | Karnataka News | India News - Part 32
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಗಳ Black and White Challenge ವೈರಲ್

ಮೊದಲೇ ಜನರಿಗೆ ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲಿಲ್ಲದ ಕಾತರ. ಅದರಲ್ಲೂ ಈ ಲಾಕ್‌ಡೌನ್ ಟೈಮಲ್ಲಿ ಬೋರ್ ಆದಾಗೆಲ್ಲಾ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳನ್ನು ನೋಡುವ ಕುತೂಹಲ Read more…

ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ʼಅಧೀರʼ ಸಂಜಯ್‌ ದತ್ ಲುಕ್ ಬಹಿರಂಗ

ಕೆಜಿಎಫ್ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್-2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಇಂದು ಸಂಜಯ್ Read more…

‘ಜೂಜಾಟ’ದ ಅಡ್ಡೆ ನಡೆಸುತ್ತಿದ್ದ ಖ್ಯಾತ ನಟ ಅರೆಸ್ಟ್….!

ಲಾಕ್ಡೌನ್ ಸಂದರ್ಭದಲ್ಲಿ ತನ್ನ ಅಪಾರ್ಟ್ಮೆಂಟ್ ಅನ್ನು ಜೂಜಾಟದ ಅಡ್ಡೆಯನ್ನಾಗಿ ಮಾಡಿಕೊಂಡಿದ್ದ ಬಹುಭಾಷಾ ನಟನನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಜೂಜಾಟಕ್ಕೆ ಬಳಸಿದ್ದ ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ Read more…

ಪೊಲೀಸ್ ದೂರಿನಲ್ಲಿ ‘ಶಾಕಿಂಗ್’ ಸಂಗತಿಗಳನ್ನು ಬಿಚ್ಚಿಟ್ಟ ಸುಶಾಂತ್ ಸಿಂಗ್ ತಂದೆ…! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ. ಆದರೆ ಈ ತನಿಖೆ ಸುಶಾಂತ್ ಸಿಂಗ್ Read more…

ಮನೆಗೆ ಬರುವ ಮುನ್ನ ಅಜ್ಜ ಅಮಿತಾಬ್ ಗೆ ಮೊಮ್ಮಗಳು ಹೇಳಿದ್ದೇನು….?

ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ಮೇಲೆ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಮನೆಗೆ ವಾಪಸ್ ಆಗಿದ್ದಾರೆ. ನಟ ಅಮಿತಾಬ್ ಬಚ್ಚನ್ ಹಾಗೂ ನಟ ಅಭಿಷೇಕ್ ಬಚ್ಚನ್ Read more…

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ನಟ

ಕೊರೊನಾ ಆರ್ಭಟದ ಮಧ್ಯೆ ಜನಸಾಮಾನ್ಯರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ ಬಂದಿದ್ದಾರೆ. ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡಿದ್ದರಿಂದ ಹಿಡಿದು ತಾಯಿ-ಮಗುವಿಗೆ ಮನೆ ನೀಡಿದ್ದಾರೆ. ಈಗ ಸಾಫ್ಟ್ವೇರ್ Read more…

ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡಬೇಕಿದ್ದ ಕಂಗನಾ ಹೇಳಿದ್ದೇನು…?

ಬಾಲಿವುಡ್ ನಟಿ ಕಂಗನಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತ್ರ ಕಂಗನಾ ಹೇಳಿಕೆ ಹೆಚ್ಚು ಮಹತ್ವ ಪಡೆದಿದೆ. ಕಂಗನಾ, ಸುಶಾಂತ್ ಸಾವಿನ ನಂತ್ರ ಕೆಲ Read more…

ದಿಲ್ ಬೆಚಾರಾ ರಿಲೀಸ್: ಸುಶಾಂತ್ ನೆನೆದು ಭಾವುಕರಾದ ಪ್ರೇಕ್ಷಕರು

ಬಾಲಿವುಡ್‌ನ ದಿವಂಗತ ನಟ ಸುಶಾಂತ್‌ ಸಿಂಗ್ ರಜಪೂತ್‌ ಅಭಿನಯದ ದಿಲ್ ಬೆಚಾರಾ ಚಿತ್ರ ಬಿಡುಗಡೆಯಾದಂತೆ ಅಗಲಿದ ನಟನ ನೆನೆದು ಅಭಿಮಾನಿಗಳ ವೃಂದ ಕಣ್ಣೀರು ಸುರಿಸಿದೆ. ಕೊರೋನಾ ಲಾಕ್‌ಡೌನ್ ನಡುವೆ Read more…

ಈ ಬಾಲಿವುಡ್ ಸ್ಟಾರ್ಸ್ ಸತ್ತ ಮೇಲೆ ಬಿಡುಗಡೆಯಾಗಿದೆ ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಸದ್ಯ ಸುದ್ದಿಯಲ್ಲಿದೆ. ಸುಶಾಂತ್ ಸಾವಿನ ನಂತ್ರ ಜುಲೈ 24ರಂದು ದಿಲ್ ಬೆಚರಾ ಚಿತ್ರ ಬಿಡುಗಡೆಯಾಗಿದೆ. ಸುಶಾಂತ್ ಮಾತ್ರವಲ್ಲ. ಬಾಲಿವುಡ್ ನಲ್ಲಿ ಅನೇಕ Read more…

ಕ್ವಾರಂಟೈನ್ ಬ್ರೇಕ್ ಆರೋಪದ ಬಗ್ಗೆ ನಟಿ ಸೋನಂ ಹೇಳಿದ್ದೇನು….?

ಬಾಲಿವುಡ್ ನಟಿ ಸೋನಮ್ ಕಪೂರ್ ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿದ್ದಳು. ಅನ್ ಲಾಕ್ ನಂತ್ರ ಪತಿ ಆನಂದ್ ಅಹುಜಾ ಜೊತೆ ಲಂಡನ್ ಗೆ ವಾಪಸ್ ಹೋಗಿದ್ದಾಳೆ. ಇದಾದ್ಮೇಲೆ ಸೋನಂ Read more…

ಬೀದಿಯಲ್ಲಿದ್ದ ಮಹಿಳೆಗೆ ಸೂರು ನೀಡಲು ಮುಂದಾದ ನಟ

ಖ್ಯಾತ ಬಾಲಿವುಡ್ ನಟ ಸೋನು ಸೂದ್ ಅಸಹಾಯಕರ ಸಹಾಯಕ್ಕೆ ನಿಂತಿದ್ದಾರೆ. ಲಾಕ್ ಡೌನ್ ವೇಳೆ ಸಿಕ್ಕಿಬಿದ್ದಿದ್ದ ಕಾರ್ಮಿಕರ ಸಹಾಯಕ್ಕೆ ಬಂದಿದ್ದರು. ಅವ್ರು ಊರು ತಲುಪಲು ಬಸ್ ವ್ಯವಸ್ಥೆ ಮಾಡುವ Read more…

ನಾನು ಮಾಡಿರುವ ಆರೋಪ ಸುಳ್ಳಾದರೆ ‘ಪದ್ಮಶ್ರೀ’ ವಾಪಸ್ ನೀಡುವೆ ಎಂದ ಕಂಗನಾ…!

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಹೇಳಿಕೆಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟ ಹೃತಿಕ್ ರೋಷನ್ ಜೊತೆಗಿನ ಕಾನೂನು ಹೋರಾಟ ಮುಂದುವರೆದಿರುವ ಮಧ್ಯೆ ಇದೀಗ ಮತ್ತೊಂದು ಹೇಳಿಕೆ ಕಾರಣಕ್ಕೆ Read more…

ಸುಶಾಂತ್ ಆತ್ಮಹತ್ಯೆ: ಆದಿತ್ಯ ಚೋಪ್ರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ತನಿಖೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ ಯಶ್ ರಾಜ್ ಫಿಲ್ಮ್ಸ್ ಮಾಲೀಕ ಆದಿತ್ಯ ಚೋಪ್ರಾ ಅವರ Read more…

ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಐದು ಕೋಟಿ ದಾಟಿದೆ. ಬಾಲಿವುಡ್ ನ Read more…

ನಟಿ ಹೆಸರಿನಲ್ಲಿ ಪೋಸ್ಟ್ ಆಗ್ತಿದೆ ಅಶ್ಲೀಲ ವಿಡಿಯೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕ್ಲಬ್ ಕೂಡ ರಚಿಸುತ್ತಾರೆ. ಅದ್ರಲ್ಲಿ ತಮ್ಮ ನೆಚ್ಚಿನ ಕಲಾವಿದರ ಫೋಟೋ, Read more…

ಲಾಕ್ ಡೌನ್ ನಲ್ಲಿ 300ಕ್ಕೂ ಹೆಚ್ಚು ಹಾಡು ರಚಿಸಿದ್ದಾರೆ ಹಿಮೇಶ್

ಬಾಲಿವುಡ್ ಮತ್ತು ಸಂಗೀತ ಉದ್ಯಮದಲ್ಲಿ ಹೆಸರು ಪಡೆದಿರುವ ಹಿಮೇಶ್ ರೇಶಮ್ಮಿಯಾ ಸಂದರ್ಶನವೊಂದರಲ್ಲಿ ಖುಷಿ ಸುದ್ದಿ ಹೇಳಿದ್ದಾರೆ. ಲಾಕ್‌ಡೌನ್‌ನಲ್ಲಿ ಮನೆಯಲ್ಲಿ ಕುಳಿತಿದ್ದ ಹಿಮೇಶ್ ರೇಶಮ್ಮಿಯಾ ಒಂದೆರಡಲ್ಲ ಬರೋಬ್ಬರಿ 300 ಹೊಸ Read more…

ಸುಶಾಂತ್ ಸಾವಿನ 1 ತಿಂಗಳ ನಂತ್ರ ಮಾಜಿ ಪ್ರೇಯಸಿ ಹೇಳಿದ್ದೇನು?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಒಂದು ತಿಂಗಳು ಕಳೆದಿದೆ. ಬಾಲಿವುಡ್, ಸುಶಾಂತ್ ಸ್ನೇಹಿತರು ಹಾಗೂ ಸುಶಾಂತ್ ಅಭಿಮಾನಿಗಳಿಗೆ ಈಗ್ಲೂ ಸುಶಾಂತ್ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು Read more…

ಸಾವನ್ನಪ್ಪುವ ಕೆಲ ಗಂಟೆಗಳ ಮುನ್ನ ಭಾವನಾತ್ಮಕ ಪೋಸ್ಟ್ ಹಾಕಿದ ನಟಿ…!

ಬಾಲಿವುಡ್‌ನಲ್ಲಿ ಒಂದರ ಮೇಲೊಂದರಂತೆ ಆಘಾತಗಳು ಆಗುತ್ತಲೇ ಇವೆ. ಒಂದು ಸಾವಿನ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಮತ್ತೊಂದರಂತೆ ಸಾವಿನ ಸುದ್ದಿಗಳು ಕಿವಿಗೆ ಬಡಿಯುತ್ತಿವೆ. ಇದೀಗ ಸಿನಿಮಾ, ಮಾಡೆಲ್, ರಿಯಾಲಿಟಿ ಶೋ, Read more…

‘ಸರಬ್ಜಿತ್’ ಚಿತ್ರದ ನಟ ರಂಜನ್ ಸೆಹಗಲ್ ಇನ್ನಿಲ್ಲ

ಐಶ್ವರ್ಯ ರೈ ಅಭಿನಯದ ‘ಸರಬ್ಜಿತ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪಂಜಾಬಿ ಮೂಲದ ಬಾಲಿವುಡ್ ನಟ ರಂಜನ್ ಸೆಹಗಲ್ ವಿಧಿವಶರಾಗಿದ್ದಾರೆ. 36 ವರ್ಷದ ರಂಜನ್ ಸೆಹಗಲ್ ಬಹು ಅಂಗಾಂಗ Read more…

ಆರಾಧ್ಯಗಿದ್ಯಾ ಕೊರೊನಾ…? ಬಚ್ಚನ್ ಮನೆ ಸ್ಯಾನಿಟೈಜರ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಇರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಮಿತಾಬ್ ಬಚ್ಚನ್ ಜೊತೆ ನಟ ಹಾಗೂ ಬಚ್ಚನ್ ಮಗ ಅಭಿಷೇಕ್ Read more…

ಬಾಲಿವುಡ್ ಕಾಡ್ತಿದೆ ಕೊರೊನಾ ಸೋಂಕು: ಅನುಪಮ್ ಖೇರ್ ಕುಟುಂಬಕ್ಕೆ ವೈರಸ್

ಕೊರೊನಾ ಸದ್ಯ ಯಾರನ್ನೂ ಬಿಡ್ತಿಲ್ಲ. ಬಾಲಿವುಡ್ ಗೆ ಕೊರೊನಾ ಕಾಡ್ತಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ಗೆ ಪಾಸಿಟಿವ್ ಬಂದ ನಂತ್ರ ನಟ ಅನುಪಮ್ Read more…

ನೋವಿನ ಮಧ್ಯೆ ಸುಶಾಂತ್ ಸಿಂಗ್ ಅಭಿಮಾನಿಗಳಲ್ಲಿ ಸಣ್ಣ ಖುಷಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಇದೇ ನೋವಿನಲ್ಲಿರುವ ಅಭಿಮಾನಿಗಳಿಗೆ ಒಂದು ಸುದ್ದಿಯಿದೆ. ಸುಶಾಂತ್ ಅಭಿನಯಿಸಿದ ಕೊನೆ ಚಿತ್ರ ದಿಲ್ ಬೆಚರಾದ ಟೈಟಲ್ Read more…

ಅಂಕಿತಾ ಬಗ್ಗೆ ಸುಶಾಂತ್ ಹೇಳಿದ್ದ ಈ ಮಾತಿನ ವಿಡಿಯೋ ವೈರಲ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತ್ರ ಇದ್ರ ಬಗ್ಗೆ ಸಾಕಷ್ಟು ಸುದ್ದಿಯಾಗ್ತಿದೆ. ಬಾಲಿವುಡ್ ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. Read more…

ʼಕೊರೊನಾʼಗಿಂತ ಹೆಚ್ಚು ಸುದ್ದಿಯಲ್ಲಿದ್ದಾರೆ ಕರಣ್ ಜೋಹರ್‌

ಜಗತ್ತಿನಾದ್ಯಂತ ಕೋವಿಡ್-19 ಸೋಂಕಿಗೆ ಮದ್ದು ಕಂಡುಹಿಡಿಯಲು ವೈಜ್ಞಾನಿಕ ಲೋಕ ಹರಸಾಹಸ ಪಡುತ್ತಿದ್ದರೆ ಇತ್ತ, ಭಾರತದಲ್ಲಿ ಸೋಂಕುಪೀಡಿತರ ಸಂಖ್ಯೆ ಅತಿ ವೇಗವಾಗಿ ಏರಿಕೆ ಕಂಡಿದ್ದು, ಜಗತ್ತಿನಲ್ಲೇ ಮೂರನೇ ಸ್ಥಾನದಲ್ಲಿ ನಿಂತಿದೆ. Read more…

ಬಾಲ್ಯದ ದಿನಗಳಲ್ಲಿ ನೀವೂ ಆಡಿರಬಹುದು ಈ ಆಟ…!

ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಆಡುತ್ತಿದ್ದ ಆಟಗಳನ್ನು ನೆನೆಯುವುದೇ ಒಂದು ಸ್ಮರಣೀಯ ಅನುಭವ. ಈ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಮನೆಗಳಲ್ಲಿ ಕುಳಿತಿರಬೇಕಾದ ಕಾರಣ ತಂತಮ್ಮ ಬಾಲ್ಯದ ದಿನಗಳನ್ನು ನೆನೆದು Read more…

22 ವರ್ಷದ ಹಿಂದೆ ರಿಲೀಸ್‌ ಆದ ’ಸತ್ಯಾ’ ಚಿತ್ರದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಯಾನಗರಿ ಮುಂಬಯಿಯಲ್ಲಿ ಬದುಕು ಅದೆಷ್ಟರ ಮಟ್ಟಿಗೆ ಇರುತ್ತದೆ ಎಂಬ ರಿಯಲಿಸ್ಟಿಕ್ ಫೀಲ್ ‌ಅನ್ನು ಕಟ್ಟಿಕೊಡುವ ಕೆಲವೊಂದಷ್ಟು ಸಿನೆಮಾಗಳು ಬಂದು ಹೋಗಿವೆ. ಆದರೆ, ಜುಲೈ 1998ರಲ್ಲಿ ಬಿಡುಗಡೆಯಾದ ʼಸತ್ಯಾʼ ಚಿತ್ರ Read more…

ಬಿಗ್ ಬ್ರೇಕಿಂಗ್: ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನರಾಗಿದ್ದಾರೆ. 72 ವರ್ಷದ ಸರೋಜ್ ಖಾನ್ ಅವರು ಉಸಿರಾಟ ಸೇರಿದಂತೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಮುಂಬೈನ ಬಾಂದ್ರಾದ ಗುರುನಾನಕ್ Read more…

ಇಂತದ್ದೆಲ್ಲಾ ಸಿನಿಮಾಗಳಲ್ಲಿ ಮಾತ್ರ ಸಾಧ್ಯ….!

ಬಾಲಿವುಡ್,‌ ಟಾಲಿ‌ವುಡ್ ಸೇರಿದಂತೆ ಯಾವುದೇ ಚಿತ್ರೋದ್ಯಮ ನೋಡಿದರೂ, ಅಲ್ಲೊಂದು ಸಹಜ ಜೀವನಕ್ಕಿಂತ ಹೆಚ್ಚು ವೈಭವೀಕರಿಸಿದ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ಬಾಲಿವುಡ್‌ನಲ್ಲಿ‌‌ ಇ‌ದು‌ ತುಸು ಹೆಚ್ಚು ಎನ್ನಬಹುದು. ಹೌದು, ಕೆಲ Read more…

ಸಲ್ಲು ಜಿಮ್ ಫೋಟೋಕ್ಕೆ ಅಭಿಮಾನಿಗಳ ಆಕ್ರೋಶ

ಬಾಲಿವುಡ್‌ನ ದಬಾಂಗ್ ನಟ ಸಲ್ಮಾನ್ ಖಾನ್  ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಈ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಜಿಮ್ ‌ನಲ್ಲಿ ಕುಳಿತಿದ್ದು, ಜಿಮ್ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...