alex Certify ಆರಾಧ್ಯಗಿದ್ಯಾ ಕೊರೊನಾ…? ಬಚ್ಚನ್ ಮನೆ ಸ್ಯಾನಿಟೈಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರಾಧ್ಯಗಿದ್ಯಾ ಕೊರೊನಾ…? ಬಚ್ಚನ್ ಮನೆ ಸ್ಯಾನಿಟೈಜರ್

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಗೆ ಕೊರೊನಾ ಪಾಸಿಟಿವ್ ಇರುವುದು ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಮಿತಾಬ್ ಬಚ್ಚನ್ ಜೊತೆ ನಟ ಹಾಗೂ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಗೂ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.

ಜಯಾ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಆದ್ರೆ ವರದಿ ನೆಗೆಟಿವ್ ಬಂದಿದೆ. ಐಶ್, ಅಭಿಷೇಕ್ ಮಗಳು ಆರಾಧ್ಯಗೆ ಪರೀಕ್ಷೆ ನಡೆದಿದೆ. ಆದ್ರೆ ಇನ್ನೂ ವರದಿ ಬಂದಿಲ್ಲ. ವರದಿ ನಿರೀಕ್ಷೆಯಲ್ಲಿ ಕುಟುಂಬವಿದೆ. ಹಾಗೆ ಬಚ್ಚನ್ ಕುಟುಂಬಸ್ಥರಿಗೆ, ಸಿಬ್ಬಂದಿಗೂ ಪರೀಕ್ಷೆ ನಡೆಸಲಾಗಿದೆ.

ಬಚ್ಚನ್ ಪರಿವಾರದಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ಬಂಗಲೆಯನ್ನು ಸ್ಯಾನಿಟೈಜರ್ ಮಾಡಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಚ್ಚನ್ ಟ್ವೀಟರ್ ನಲ್ಲಿ ಆಸ್ಪತ್ರೆ ಫೋಟೋ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...