alex Certify ಸಲ್ಲು ಜಿಮ್ ಫೋಟೋಕ್ಕೆ ಅಭಿಮಾನಿಗಳ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲ್ಲು ಜಿಮ್ ಫೋಟೋಕ್ಕೆ ಅಭಿಮಾನಿಗಳ ಆಕ್ರೋಶ

ಬಾಲಿವುಡ್‌ನ ದಬಾಂಗ್ ನಟ ಸಲ್ಮಾನ್ ಖಾನ್  ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಈ ಫೋಟೋವನ್ನು ಸಲ್ಮಾನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸಲ್ಮಾನ್ ಜಿಮ್ ‌ನಲ್ಲಿ ಕುಳಿತಿದ್ದು, ಜಿಮ್ ಉಪಕರಣವನ್ನು ಹಿಡಿದಿದ್ದಾರೆ.

ಫೋಟೋದ ಶೀರ್ಷಿಕೆಯಲ್ಲಿ ಸಲ್ಮಾನ್ ಕೇವಲ ವರ್ಕ್ ಔಟ್ ಮುಗಿಸಿದೆ ಎಂದು ಬರೆದಿದ್ದಾರೆ. ಸಲ್ಮಾನ್ ಅಭಿಮಾನಿಗಳು ಫೋಟೋಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರೆ ಕೆಲವರು ಕಿಡಿಕಾರಿದ್ದಾರೆ.

ಇನ್ಸ್ಟಾಗ್ರಾಮ್ ಬಳಕೆದಾರರು ಸಲ್ಮಾನ್ ಖಾನ್ ವಿರುದ್ಧ ಬರೆದಿದ್ದಾರೆ. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೇಲಿನವರು ನಿಮ್ಮನ್ನು ನೋಡ್ತಿದ್ದಾರೆ ಎಂದು ಒಬ್ಬ ಬರೆದ್ರೆ ಮತ್ತೊಬ್ಬ ನಿಮ್ಮನ್ನ ಫಾಲೋ ಮಾಡಲ್ಲ ಎಂದು ಬರೆದಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಯ ನಂತರ ಕೆಲ ಸ್ಟಾರ್ಸ್ ಮೇಲೆ ಅಭಿಮಾನಿಗಳು ಕೋಪಗೊಂಡಿದ್ದು ಇದಕ್ಕೆ ಕಾರಣ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...