alex Certify ಸೆಲೆಬ್ರಿಟಿಗಳ Black and White Challenge ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಗಳ Black and White Challenge ವೈರಲ್

Sonam Kapoor to Sania Mirza, Celebs Share Black and White Pics ...

ಮೊದಲೇ ಜನರಿಗೆ ಸೆಲೆಬ್ರಿಟಿಗಳ ಜೀವನದಲ್ಲಿ ಏನೆಲ್ಲಾ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲಿಲ್ಲದ ಕಾತರ. ಅದರಲ್ಲೂ ಈ ಲಾಕ್‌ಡೌನ್ ಟೈಮಲ್ಲಿ ಬೋರ್ ಆದಾಗೆಲ್ಲಾ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣಗಳನ್ನು ನೋಡುವ ಕುತೂಹಲ ಹೆಚ್ಚೇ ಆಗೋದಿದೆ ಎನ್ನಬಹುದು.

ಹೆಂಗೂ ಈ ಸೆಲೆಬ್ರಿಟಿಗಳೂ ಲಾಕ್‌ಡೌನ್ ಆಗಿದ್ದಾರೆ. ಸರಿ ಇನ್ನೇನು? ತಮ್ಮ ದಿನನಿತ್ಯದ ಲೈಫ್‌ನ ಸಣ್ಣಪುಟ್ಟ ಕ್ಷಣಗಳನ್ನೆಲ್ಲಾ ಒಂದೊಂದು ಚಾಲೆಂಜ್ ಅಂತ #tag ಹಾಕಿಕೊಂಡು, ಟ್ರೆಂಡ್ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ. ಹೇಗೋ ಇವಕ್ಕೆಲ್ಲಾ ಲೈಕ್, ಕಾಮೆಂಟ್ & ಶೇರಿಂಗ್ ಮಾಡೋದಕ್ಕೆ ಜನರು ಇದ್ದಾರಲ್ಲ?

ಇಂಥದ್ದೇ ನಿದರ್ಶನವೊಂದರಲ್ಲಿ ಈ ಬಾಲಿವುಡ್ ನಟೀಮಣಿಯರಾದ ಸೋನಮ್ ಕಪೂರ್‌, ದಿಯಾ ಮಿರ್ಜಾ, ಸಾನಿಯಾ ಮಿರ್ಜಾ ಎಲ್ಲಾ ಸೇರಿಕೊಂಡು ತಮ್ಮ ತಮ್ಮಲ್ಲೇ Black and White Challenge ಅಂತ ಚಾಲೆಂಜ್‌ ಮಾಡಿಕೊಂಡಿದ್ದಾರೆ. ಇವರೆಲ್ಲಾ ಬ್ಲಾಕ್‌ & ವೈಟ್ ಫೋಟೋ ತೆಗೆದುಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...