alex Certify ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ನಟ

ಕೊರೊನಾ ಆರ್ಭಟದ ಮಧ್ಯೆ ಜನಸಾಮಾನ್ಯರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ ಬಂದಿದ್ದಾರೆ. ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಮಾಡಿದ್ದರಿಂದ ಹಿಡಿದು ತಾಯಿ-ಮಗುವಿಗೆ ಮನೆ ನೀಡಿದ್ದಾರೆ. ಈಗ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರಿಗೆ ಕೆಲಸ ಕೊಡಿಸಿದ್ದಾರೆ.

ಹೈದರಾಬಾದ್‌ನ ಸಾಫ್ಟ್ವೇರ್ ಎಂಜಿನಿಯರ್ ಕೊರೊನಾ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿದ್ದರು. ಹೊಟ್ಟೆ ಪಾಡಿಗಾಗಿ ತರಕಾರಿ ಮಾರಾಟ ಮಾಡ್ತಿದ್ದರು. ಇವರಿಗೆ ಸೋನು ಸೂದ್ ಸಹಾಯ ಮಾಡಿದ್ದಾರೆ. ಕಂಪನಿಗೆ ಸಂದರ್ಶನ ನೀಡಿದ ಎಂಜಿನಿಯರ್ ಕೈಗೆ ಕೆಲಸದ ಲೆಟರ್ ಬಂದಿದೆ.

ಶಾರದಾ ಎಂಬ ಯುವತಿ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡ್ತಿದ್ದಾರೆಂದು ವಿಡಿಯೋ ಒಂದನ್ನು ಸೋನು ಸೂದ್ ಗೆ ಟ್ಯಾಗ್ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸೋನು, ನಮ್ಮ ಅಧಿಕಾರಿಗಳು ಭೇಟಿಯಾಗಿ ಕೆಲಸ ನೀಡಿದ್ದಾರೆ ಎಂದಿದ್ದಾರೆ.नौकरी गई तो सब्‍जी बेचने पर मजबूर थी ये सॉफ्टवेयर इंजीनियर, सोनू सूद ने कहा- Job Letter Sent

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...