alex Certify ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್‌ಸ್ಟಾಗ್ರಾಮ್‌ ನಲ್ಲಿ 5 ಕೋಟಿ ಅಭಿಮಾನಿಗಳನ್ನು ಪಡೆದ ನಟಿ

Shraddha Kapoor has crossed the Milestone 50 Million Follower on ...

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿಮಾನಿಗಳ ಸಂಖ್ಯೆ ಐದು ಕೋಟಿ ದಾಟಿದೆ.

ಬಾಲಿವುಡ್ ನ ಕೆಲವೇ ಕೆಲವು ಮಂದಿ ಇನ್ ಸ್ಟಾಗ್ರಾಮ್ ಅಭಿಮಾನಿಗಳ ಸಂಖ್ಯೆ 5 ಕೋಟಿ ದಾಟಿದೆ. ಅದ್ರಲ್ಲಿ ಶ್ರದ್ಧಾ ಕಪೂರ್ ಒಂದಾಗಿರುವುದು ಆಕೆಗೆ ಖುಷಿ ನೀಡಿದೆ. ಹಿಂದಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿ  ಶ್ರದ್ಧಾ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾಳೆ.

ನನ್ನ ಪ್ರೀತಿಯ ಜೇಮ್ಸ್, ಫ್ಯಾನ್ ಕ್ಲಬ್ ಮತ್ತು ಹಿತೈಷಿಗಳೆ, ನೀವು ಮಾಡಿದ ಎಲ್ಲಾ ವೀಡಿಯೊಗಳನ್ನು ನಾನು ನೋಡಿದ್ದೇನೆ.  ನಿಮ್ಮೆಲ್ಲರ ಪ್ರೀತಿಯಲ್ಲಿ ನಾನು ಮುಳುಗಿದ್ದೇನೆ. ನಾನು ಇಂದು ಏನೇ ಇರಲಿ, ಇದಕ್ಕೆ ನೀವು ಕಾರಣ. ದಯವಿಟ್ಟು ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ಮತ್ತು ಪರಸ್ಪರ ಪ್ರೀತಿಸಿ. ಧನ್ಯವಾದಗಳು, ಧನ್ಯವಾದಗಳು, ಧನ್ಯವಾದಗಳು, 50 ಕೋಟಿ ಸಲ ಎಂದು ಶ್ರದ್ಧಾ ಹೇಳಿದ್ದಾಳೆ.

View this post on Instagram

??? ???

A post shared by Shraddha ✶ (@shraddhakapoor) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...