alex Certify ಕ್ವಾರಂಟೈನ್ ಬ್ರೇಕ್ ಆರೋಪದ ಬಗ್ಗೆ ನಟಿ ಸೋನಂ ಹೇಳಿದ್ದೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ಬ್ರೇಕ್ ಆರೋಪದ ಬಗ್ಗೆ ನಟಿ ಸೋನಂ ಹೇಳಿದ್ದೇನು….?

ಬಾಲಿವುಡ್ ನಟಿ ಸೋನಮ್ ಕಪೂರ್ ಲಾಕ್ ಡೌನ್ ಸಂದರ್ಭದಲ್ಲಿ ಭಾರತದಲ್ಲಿದ್ದಳು. ಅನ್ ಲಾಕ್ ನಂತ್ರ ಪತಿ ಆನಂದ್ ಅಹುಜಾ ಜೊತೆ ಲಂಡನ್ ಗೆ ವಾಪಸ್ ಹೋಗಿದ್ದಾಳೆ. ಇದಾದ್ಮೇಲೆ ಸೋನಂ ಫೋಟೋ ಒಂದನ್ನು ಹಂಚಿಕೊಂಡಿದ್ದಾಳೆ. ಇದು ವಿವಾದಕ್ಕೆ ಕಾರಣವಾಗಿದೆ.

ಸೋನಂ ಪಾರ್ಕ್ ನಲ್ಲಿ ಕುಳಿತಿರುವ ಫೋಟೋ ಹಂಚಿಕೊಂಡಿದ್ದಾಳೆ. ಈ ಫೋಟೋ ನೋಡಿದ ಜನರು, ಲಂಡನ್ ಗೆ ಹೋಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಿತ್ತು. ಆದ್ರೆ ಸೋನಂ ಕ್ವಾರಂಟೈನ್ ನಿಯಮ ಮುರಿದಿದ್ದಾಳೆ. ಇವಳು ಜನರಿಗೆ ಕೆಟ್ಟ ಉದಾಹರಣೆ ಎಂದು ಕಮೆಂಟ್ ಮಾಡಿದ್ದಾರೆ.

ಸೋನಂ ಈ ಪ್ರಶ್ನೆಗೆ ಉತ್ತರ ನೀಡಿದ್ದಾಳೆ. ನಾನು ನಮ್ಮ ಮನೆಗೆ ಹೊಂದಿಕೊಂಡಿರುವ ಪಾರ್ಕ್ ನಲ್ಲಿದ್ದೆ. ಸಂಪೂರ್ಣ ಕ್ವಾರಂಟೈನ್ ನಿಯಮ ಪಾಲನೆ ಮಾಡ್ತಿದ್ದೇನೆಂದು ಸೋನಂ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...