alex Certify ಬಾಲಿವುಡ್ | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಎನ್.ಸಿ.ಬಿ. ಕಚೇರಿಯಲ್ಲಿ ದೀಪಿಕಾ ಪಡುಕೋಣೆ: ಕೆಲವೇ ಕ್ಷಣಗಳಲ್ಲಿ ಶ್ರದ್ಧಾ, ಸಾರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ವಿಚಾರಣೆ ವೇಳೆ ಹೊರಬಿದ್ದ ಡ್ರಗ್ಸ್ ಪ್ರಕರಣ ಈಗ ಬಾಲಿವುಡ್ ನ ದಿಗ್ಗಜರನ್ನು ಎನ್.ಸಿ.ಬಿ. ಮುಂದೆ ತಂದು ನಿಲ್ಲಿಸುತ್ತಿದೆ. ಬಾಲಿವುಡ್ ನಟಿ ದೀಪಿಕಾ Read more…

ಎರಡು ಕಿಮೋಥೆರಫಿ ನಂತ್ರ ಇಳಿದಿದೆ ಸಂಜಯ್ ದತ್ ತೂಕ

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ನೋವಿನ ಮಧ್ಯೆಯೂ ಕುಟುಂಬದ ಸಂತೋಷಕ್ಕಾಗಿ ಅವರು ನಗ್ತಿದ್ದಾರೆ. ಕುಟುಂಬದ ಜೊತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಸದ್ಯ Read more…

ನಾಳೆ ಎನ್.ಸಿ.ಬಿ. ವಿಚಾರಣೆಗೆ ಹಾಜರಾಗಲಿದ್ದಾರೆ ದೀಪಿಕಾ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್ ನ ಹೈ ಪ್ರೊಫೈಲ್ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವರಿಗೆ ಎನ್.ಸಿ.ಬಿ. ಸಮನ್ಸ್ ನೀಡಿದ್ದು, ನಾಳೆ Read more…

ಗುಳಿಕೆನ್ನೆ ಬೆಡಗಿಗೆ NCB ಸಮನ್ಸ್; ಬಾಲಿವುಡ್ ಹೈ ಪ್ರೊಫೈಲ್ ನಟಿಯರಿಗೂ ನಶೆಯ ನಂಟು

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಆಲಿಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ಎನ್.ಸಿ.ಬಿ.( ಮಾದಕ ದ್ರವ್ಯ Read more…

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…!

ಬಾಲಿವುಡ್ ಹಾಡುಗಳಿಗೆ ಪ್ರಸಿದ್ಧ ಕೊರಿಯನ್ ಬ್ಯಾಂಡ್ ಗಳ ಹುಡುಗರು ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಬಿಟಿಎಸ್ ಬ್ಯಾಂಡ್ ನ ನೃತ್ಯಕಾರರು ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದಾರೆ. Read more…

ಸುಶಾಂತ್‌ ಸಿಂಗ್‌ ರ ಮೇಣದ ಪ್ರತಿಮೆ ಅನಾವರಣ

ಪಶ್ಚಿಮ ಬಂಗಾಳದ ಶಿಲ್ಪಿಯೊಬ್ಬರು ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ರ ಮೇಣದ ಪ್ರತಿಮೆಯೊಂದನ್ನು ಕೆತ್ತಿದ್ದಾರೆ. ಲಂಡನ್‌ನ ಮೇಡಮ್ ಟಸ್ಸಾಡ್ಸ್‌ನಲ್ಲಿರುವ ಪ್ರತಿಮೆಗಳಂತೆ ಈ ಪ್ರತಿಮೆ ಸಹ ಲೈಫ್‌ ಸೈಜ್‌ನದ್ದಾಗಿದೆ. Read more…

ಒಂದಲ್ಲ ಎರಡಲ್ಲ ಮೂರು ಬಾರಿ ನಡೆದಿದೆ ಪ್ರೀತಿ ಝಿಂಟಾಗೆ ʼಕೊರೊನಾʼ ಪರೀಕ್ಷೆ

ಬಾಲಿವುಡ್ ನಟಿ ಪ್ರೀತಿ ಜಿಂಟಾ ಐಪಿಎಲ್‌ಗಾಗಿ ದುಬೈಗೆ ತೆರಳಿದ್ದಾರೆ. ದುಬೈಗೆ ತೆರಳಿದ ಪ್ರೀತಿ ಸುಮಾರು ಮೂರು ಬಾರಿ ಕೊರೊನಾ ಪರೀಕ್ಷಿಗೊಳಗಾಗಿದ್ದಾಳೆ. ಮೂರು ಬಾರಿಯೂ ಪ್ರೀತಿ ಪರೀಕ್ಷಾ ವರದಿ ನಕಾರಾತ್ಮಕವಾಗಿ Read more…

ಸುಶಾಂತ್‌ ಸಾವಿನ ಪ್ರಕರಣಕ್ಕೆ ಸಿಕ್ತು ದೊಡ್ಡ ಟ್ವಿಸ್ಟ್…!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ತಂಡಕ್ಕೆ ಸುಶಾಂತ್ ಅವರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಥಾನಿ ದೊಡ್ಡ ವಿಷ್ಯವೊಂದನ್ನು ಹೇಳಿದ್ದಾನೆ.  ದಿಶಾ ಸಾಲಿಯನ್ Read more…

ಜೂ.13 ರ ಮಧ್ಯಾಹ್ನದಿಂದಲೇ ಫೋನ್ ಬಳಸಿರಲಿಲ್ಲ ಸುಶಾಂತ್….!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಸಿಬಿಐ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕ್ತಿದೆ. ಸುಶಾಂತ್ ಸಿಂಗ್ Read more…

ಮುಂಬೈ ಬಿಟ್ಟು ಏಕಾಏಕಿ ದುಬೈಗೆ ತೆರಳಿದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಆಗಸ್ಟ್ 11 ರಂದು ನಟ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಈಗಾಗಲೇ ಸಂಜಯ್ ದತ್ ಗೆ Read more…

ಇಂಗ್ಲೀಷ್ ಮಾತನಾಡಲು ಭಯಪಡ್ತಾರೆ ಈ ನಟ-ನಟಿಯರು…!

ಈಗ ಇಂಗ್ಲೀಷ್ ಅನಿವಾರ್ಯ ಎನ್ನುವಂತಾಗಿದೆ. ಸರಿಯಾಗಿ ಇಂಗ್ಲೀಷ್ ಮಾತನಾಡಲು ಬರದವರು ಕಾನ್ಫಿಡೆನ್ಸ್ ಕಳೆದುಕೊಳ್ಳುತ್ತಾರೆ. ಸರಿಯಾಗಿ ಇಂಗ್ಲೀಷ್ ಮಾತನಾಡುವ ವ್ಯಕ್ತಿ ಮುಂದಿದ್ರೆ, ಅಲ್ಪಸ್ವಲ್ಪ ಬರುವ ಇಂಗ್ಲೀಷ್ ಕೂಡ ಮರೆತು ಹೋಗುವುದುಂಟು. Read more…

ಅಕ್ಷಯ್ ಈ ತಪ್ಪಿನಿಂದ ತಪ್ಪಿಹೋಯ್ತು ರವೀನಾ ಮದುವೆ…!

ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಹಾಗೂ ನಟ ಅಕ್ಷಯ್ ಕುಮಾರ್ ಮದುವೆಯಾಗಬೇಕಿತ್ತು. ಮೂರು ವರ್ಷಗಳಿಂದ ಅಕ್ಷಯ್ ಮಾಡ್ತಿದ್ದ ಮೋಸವನ್ನು ನೋಡಿಯೂ ರವೀನಾ ಅಕ್ಷಯ್ ಜೊತೆ ಮದುವೆಯಾಗಲು ಮುಂದಾಗಿದ್ದರಂತೆ. Read more…

‘ಅಲೆಕ್ಸಾ’ಗೆ ದನಿಯಾಗಲಿದ್ದಾರೆ ಬಿಗ್ ‌ಬಿ…!

ತನ್ನ ಭಾರತೀಯ ಗ್ರಾಹಕರಿಗೆ ವಿಶಿಷ್ಟವಾದ ದನಿಯ ಅನುಭೂತಿ ನೀಡಲು ಮುಂದಾಗಿರುವ ಆನ್ಲೈನ್ ದಿಗ್ಗಜ ಅಮೆಜಾನ್ ತನ್ನ ಅಲೆಕ್ಸಾ ಸೇವೆಗೆ ಬಾಲಿವುಡ್ ಸೂಪರ್‌ಸ್ಟಾರ್‌ ಅಮಿತಾಭ್ ಬಚ್ಚನ್ ದನಿಯನ್ನು ಬಳಸಿಕೊಳ್ಳಲು ಮುಂದಾಗಿದೆ. Read more…

‌ʼಬಾಲಿವುಡ್ʼ ಹಾಡಿಗೆ ಹೆಜ್ಜೆ ಹಾಕಿದ ಇಂಡೋನೇಷ್ಯಾ ನಟಿ

ಭಾರತ ಚಿತ್ರೋದ್ಯಮದಲ್ಲಿ ಹೊಸ ಭಾಷ್ಯ ಬರೆದಿದ್ದ ʼಕಬಿ ಖುಷಿ ಕಬಿ ಹಮ್ʼ ಬಿಡುಗಡೆಯಾಗಿ ಎರಡು ದಶಕ ಕಳೆದಿದೆ. ಈ ಚಿತ್ರದಲ್ಲಿರುವ‌ ಹಾಸ್ಯ,‌ ವಿವಿಧ ಭಾವನೆಗಳ ಸಂಗಮದೊಂದಿಗೆ ಜನರನ್ನು ಮಟ್ಟಿದ್ದು Read more…

ಕಂಗನಾ ಹೆಸರಿನಲ್ಲಿ ಸಿದ್ಧವಾಗ್ತಿದೆ ಸೀರೆ

ದೇಶದಾದ್ಯಂತ ನಟಿ ಕಂಗನಾ ಬಗ್ಗೆ ಬಿಸಿಬಿಸಿ ಚರ್ಚೆಯಾಗ್ತಿದೆ. ಕೆಲವರು ಕಂಗನಾ ಬೆಂಬಲಕ್ಕೆ ಬಂದ್ರೆ ಮತ್ತೆ ಕೆಲವರು ಕಂಗನಾ ಕೆಲಸವನ್ನು ವಿರೋಧಿಸಿದ್ದಾರೆ. ಈ ಮಧ್ಯೆ ಗುಜರಾತಿನ ವ್ಯಾಪಾರಿಯೊಬ್ಬರು ಕಂಗನಾ ಬೆಂಬಲಕ್ಕೆ Read more…

ಲೈಂಗಿಕ ಕಿರುಕುಳ ಪ್ರಕರಣ: ನಿರ್ಮಾಪಕರ ಬಂಧನಕ್ಕೆ ಒತ್ತಾಯ

ಡ್ರಗ್ಸ್ ಪ್ರಕರಣದ ಮಧ್ಯೆ ಮತ್ತೆ ಮೀ ಟೂ ಅಭಿಯಾನ ಸುದ್ದಿಯಲ್ಲಿದೆ. 2018ರಲ್ಲಿ ಮೀ ಟೂ ಹೆಚ್ಚು ಚರ್ಚೆಯಲ್ಲಿತ್ತು. ಈ ವೇಳೆ ಬಾಲಿವುಡ್ ನಿರ್ಮಾಪಕ ಸಾಜಿದ್ ಖಾನ್ ಸುದ್ದಿಯಲ್ಲಿದ್ದರು. ಸಾಜಿದ್ Read more…

ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರನ ನಿಧನ

ಈ ವರ್ಷ ಬಾಲಿವುಡ್ ಗೆ ಒಂದಲ್ಲ ಒಂದು ಸಂಕಟ ಎದುರಾಗಿದೆ. ಅನೇಕ ದಿಗ್ಗಜರನ್ನು ಬಾಲಿವುಡ್ ಕಳೆದುಕೊಂಡಿದೆ. ಇದ್ರ ಜೊತೆಗೆ ಡ್ರಗ್ಸ್ ಸೇರಿದಂತೆ ಅನೇಕ ಸಮಸ್ಯೆಗಳು ಬಾಲಿವುಡ್ ನಲ್ಲಿ ಎದುರಾಗಿದೆ. Read more…

ಬ್ರೇಕಿಂಗ್ ನ್ಯೂಸ್: ನಟಿ ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಜಾ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿಯವರ ಜಾಮೀನು ಅರ್ಜಿ Read more…

ಕಂಗನಾಗೆ ಬಿಗ್‌ ಶಾಕ್: ಬಿಎಂಸಿಯಿಂದ ನಟಿ ಕಚೇರಿ ನೆಲಸಮ

ಸಂಜಯ್ ರೌತ್ ಮತ್ತು ಕಂಗನಾ ರಣಾವತ್ ನಡುವೆ ಪ್ರಾರಂಭವಾದ ವಿವಾದ ಈಗ ಕಂಗನಾ ಕಚೇರಿ ನೆಲಸಮವಾಗುವವರೆಗೆ ಬಂದು ನಿಂತಿದೆ. ಕಂಗನಾ ಅಕ್ರಮವಾಗಿ ಕಚೇರಿ ನಿರ್ಮಾಣ ಮಾಡಿದ್ದಾರೆನ್ನುವ ಕಾರಣಕ್ಕೆ ಬಿಎಂಸಿ Read more…

ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು

ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರಾಗಿರುವ ರಿಯಾ ಚಕ್ರವರ್ತಿ ಈಗ ಮಾದಕ ದ್ರವ್ಯ ಕಳ್ಳಸಾಗಾಟ ಸಂಬಂಧ ಬಂಧನಕ್ಕೊಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ Read more…

ಕಂಗನಾಗೂ ಶುರುವಾಯ್ತು ಸಂಕಷ್ಟ: ನಟಿಯ ಡ್ರಗ್ಸ್‌ ನಂಟಿನ ಕುರಿತು ನಡೆಯಲಿದೆ ತನಿಖೆ

ನಟಿ ಕಂಗನಾ ಮತ್ತು ಶಿವಸೇನೆ ನಡುವಿನ ಮಾತಿನ ಯುದ್ಧ ಮುಂದುವರೆದಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಕಂಗನಾ ವಿರುದ್ಧ ಮಾದಕ ದ್ರವ್ಯ ಸಂಪರ್ಕದ ಬಗ್ಗೆ ತನಿಖೆ ಆರಂಭಿಸುವುದಾಗಿ ಘೋಷಿಸಿದೆ. Read more…

ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರಿಯಾ ಸಹೋದರ ಶೋವಿಕ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲೂ ಡ್ರಗ್ಸ್ ಮಾಫಿಯಾ ನಂಟು ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಎನ್.ಸಿ.ಬಿ.ಯಿಂದ ಬಂಧನಕ್ಕೊಳಗಾಗಿರುವ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ Read more…

ಅಲ್ಪ ಸಮಯದಲ್ಲೇ ಮುರಿದು ಬಿದ್ದಿತ್ತು ಈ ನಟ – ನಟಿಯರ ಮದುವೆ…!

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಆದ್ರೆ ಎಲ್ಲಾ ಮದುವೆಗಳೂ ಸ್ವರ್ಗಸದೃಶವಾಗಿರೋದಿಲ್ಲ. ಅತ್ಯಲ್ಪ ಸಮಯದಲ್ಲೇ ಮದುವೆ ಮುರಿದು ಬಿದ್ದಿರೋ ಎಷ್ಟೋ ಉದಾಹರಣೆಗಳಿವೆ. ಸೆಲೆಬ್ರಿಟಿಗಳಲ್ಲಂತೂ ಇದು ಸರ್ವೇ ಸಾಮಾನ್ಯ. Read more…

ಈಗ ಮಾತು ಬದಲಿಸಿದ ಸುಶಾಂತ್ ಸಿಂಗ್ ತಂದೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಕೊಲೆಯೆಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ರಿಯಾ ಚಕ್ರವರ್ತಿ ಸುಶಾಂತ್ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪ ಮಾಡಿದ್ದರು. ಈಗ ಸುಶಾಂತ್ Read more…

‌ʼಸಾಜನ್ʼ ಚಿತ್ರದಲ್ಲಿ ನಟಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಮಾಧುರಿ

ಬಾಲಿವುಡ್‌ನ ಆಲ್‌ ಟೈಮ್ ಹಿಟ್ ‌ಗಳಲ್ಲಿ ಒಂದಾದ ’ಸಾಜನ್’ ಚಿತ್ರ ಬಿಡುಗಡೆಯಾಗಿ 29 ವಸಂತಗಳು ಮುಗಿದಿವೆ. ಇದೇ ವೇಳೆ ಆ ಚಿತ್ರದಲ್ಲಿ ನಟಿಸಿದ್ದ ನಟಿ ಮಾಧುರಿ ದೀಕ್ಷಿತ್‌ ತಮ್ಮ Read more…

ಸುಶಾಂತ್ ಗೆ ವಿಷ ನೀಡ್ತಿದ್ಲಂತೆ ರಿಯಾ ಚಕ್ರವರ್ತಿ….!

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಕ್ಕೊಂದು ಮಾಹಿತಿ ಹೊರಗೆ ಬರ್ತಿದೆ. ಈಗ ಡ್ರಗ್ಸ್ ಮಾಫಿಯಾ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಶುರು ಮಾಡಿ ಇಂದಿಗೆ 7 ದಿನಗಳು Read more…

‘ಸರಳವಾಗಿ ಬದುಕುವ ವಿಶ್ವದ ಶಕ್ತಿಶಾಲಿ ಮನುಷ್ಯ’ ಎಂದು ಪ್ರಧಾನಿ ಮೋದಿಯನ್ನು ಬಣ್ಣಿಸಿದ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಈ ಮೊದಲು ಹೃತಿಕ್ ರೋಷನ್ ಜೊತೆ ಕದನಕ್ಕೆ ಬಿದ್ದಿದ್ದ ಕಂಗನಾ ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಆ ಬಳಿಕವೂ Read more…

ಮತ್ತೆ ಮುಂದೂಡಲ್ಪಡ್ತು ಈ ಪ್ರಸಿದ್ಧ ಜೋಡಿ ಮದುವೆ

ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಬಾಲಿವುಡ್ ನ ಪ್ರಸಿದ್ಧ ಜೋಡಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣಬೀರ್ ಹಾಗೂ ಆಲಿಯಾ ಮದುವೆಗೆ ಸಿದ್ಧವಾಗಿದ್ದರು. ಈ ವರ್ಷ Read more…

ರಿಯಾ ವಾಟ್ಸಾಪ್‌ ಚಾಟ್‌ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಹತ್ವದ ವಿಷ್ಯ ಹೊರಗೆ ಬರ್ತಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ಪ್ರೇಮಿ ಹಾಗೂ Read more…

ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ ನೀಡಿದ ಸೈಫ್

2020 ಯಾರಿಗೂ ಸುಲಭವಾಗಿಲ್ಲ. ಪ್ರತಿಯೊಬ್ಬರು ಹೋರಾಟದ ಜೀವನ ನಡೆಸುತ್ತಿದ್ದಾರೆ. ಸಿನಿಮಾಗಳು ಥಿಯೇಟರ್ ಗೆ ಬರದ ಕಾರಣ ಈ ಉದ್ಯಮಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಈ ಎಲ್ಲದರ ಮಧ್ಯೆ ಬಾಲಿವುಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...