alex Certify ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಯಾಗೆ ಏಕಿಲ್ಲ ಪೊಲೀಸ್‌ ಭದ್ರತೆ ಎನ್ನುತ್ತಿದ್ದಾರೆ ನೆಟ್ಟಿಗರು

Spot The Difference: Rhea Chakraborty Hounded by TV Cameras Vs Salman Khan Walking Free

ಸುಶಾಂತ್‌ ಸಿಂಗ್ ರಜಪೂತ್‌ ನಿಗೂಢ ಸಾವಿನ ಪ್ರಕರಣದಲ್ಲಿ ಸಾಕಷ್ಟು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರಾಗಿರುವ ರಿಯಾ ಚಕ್ರವರ್ತಿ ಈಗ ಮಾದಕ ದ್ರವ್ಯ ಕಳ್ಳಸಾಗಾಟ ಸಂಬಂಧ ಬಂಧನಕ್ಕೊಳಗಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿರುವ ರಿಯಾ ಬೆನ್ನು ಬಿದ್ದಿರುವ ಮಾಧ್ಯಮಗಳ ಕ್ಯಾಮೆರಾಗಳು ಆಕೆಯನ್ನು ಹೈರಾಣಾಗಿಸಿಬಿಟ್ಟಿವೆ. ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ವರದಿಗಾರರು ಹಾಕುವ ಪ್ರಶ್ನೆಗಳ ಬಾಂಬ್‌ನಿಂದ ರೋಸಿ ಹೋಗಿದ್ದಾರೆ ರಿಯಾ.

ಮತ್ತೊಂದೆಡೆ ಬಾಲಿವುಡ್‌ನ ಮತ್ತಿಬ್ಬರು ನಟರಾದ ಸಂಜಯ್ ದತ್ ಹಾಗೂ ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲೆಂದು ಬಂದ ವೇಳೆ ಪೊಲೀಸರ ಭಾರೀ ಭದ್ರತೆ ನಡುವೆ, ವರದಿಗಾರರ ಕಿರುಕುಳ ಇಲ್ಲದೇ ಆರಾಮಾಗಿ ಮುಂದೆ ಹೆಜ್ಜೆ ಹಾಕುತ್ತಿರುವ ಚಿತ್ರಗಳು ಸದ್ದು ಮಾಡುತ್ತಿವೆ. ಈ ಎರಡು ನಿದರ್ಶನಗಳನ್ನು ಥಳಕು ಹಾಕಿ, ಮಾಧ್ಯಮಗಳಿಗೆ ಏನಾಗಿದೆ ಎಂದು ನೆಟ್ಟಿಗರು ಪ್ರಶ್ನೆಗಳನ್ನು ಎತ್ತುತ್ತಿದ್ದು, ಜೊತೆಗೆ ಯಾಕೆ ರಿಯಾಗೆ ಪೊಲೀಸ್‌ ಭದ್ರತೆ ನೀಡಿರಲಿಲ್ಲವೆಂದು ಕೇಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...