alex Certify ‌ʼಬಾಲಿವುಡ್ʼ ಹಾಡಿಗೆ ಹೆಜ್ಜೆ ಹಾಕಿದ ಇಂಡೋನೇಷ್ಯಾ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಬಾಲಿವುಡ್ʼ ಹಾಡಿಗೆ ಹೆಜ್ಜೆ ಹಾಕಿದ ಇಂಡೋನೇಷ್ಯಾ ನಟಿ

Indonesian Dancers Recreate 'Bole Chudiyan', K3G Stars Might Struggle to Spot the Difference

ಭಾರತ ಚಿತ್ರೋದ್ಯಮದಲ್ಲಿ ಹೊಸ ಭಾಷ್ಯ ಬರೆದಿದ್ದ ʼಕಬಿ ಖುಷಿ ಕಬಿ ಹಮ್ʼ ಬಿಡುಗಡೆಯಾಗಿ ಎರಡು ದಶಕ ಕಳೆದಿದೆ. ಈ ಚಿತ್ರದಲ್ಲಿರುವ‌ ಹಾಸ್ಯ,‌ ವಿವಿಧ ಭಾವನೆಗಳ ಸಂಗಮದೊಂದಿಗೆ ಜನರನ್ನು ಮಟ್ಟಿದ್ದು ಈ ಚಿತ್ರದ ಗೀತೆಗಳು.

ಇದೀಗ ಎರಡು ದಶಕದ ಬಳಿಕ ಈ ಚಿತ್ರದ ʼಭೋಲೆ ಚೂಡಿಯನ್ʼ ಹಾಡಿಗೆ ಇಂಡೋನೇಷ್ಯಾದ ನಟಿಯೊಬ್ಬರು ಹೆಜ್ಜೆ ಹಾಕಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ವೀನಾ ಫ್ಯಾನ್ ಎನ್ನುವ‌‌ ನಟಿ ಈ‌‌‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದಲ್ಲಿ ಹಾಕಿರುವ ಕಾಸ್ಟೂಮ್ಸ್‌ ಅನ್ನೇ ಬಳಸಿರುವುದು ಅಭಿಮಾನಿಗಳ ಕಣ್ಮನ ಸೆಳೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...