alex Certify ದೆಹಲಿ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ಮದ್ಯದಂಗಡಿಗಳ ಮುಂದೆ ಜನಜಾತ್ರೆ: ಕೋವಿಡ್​ ಲಸಿಕೆ ಬೇಡ ಸಾರಾಯಿ ಸಾಕು ಎಂದ ಮಹಿಳೆ

ಕೊರೊನಾ ವೈರಸ್​​ ಕೇಸ್​ ಹೆಚ್ಚಳ ಕಾರಣಕ್ಕೆ ದೆಹಲಿಯಲ್ಲಿ ಆರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ Read more…

ಕುಂಭಮೇಳದಿಂದ ಪ್ರಸಾದದ ರೂಪದಲ್ಲಿ ಹರಡಲಿದೆ ಕೊರೊನಾ: ಮುಂಬೈ ಮೇಯರ್‌ ಹೇಳಿಕೆ

ದೇಶದಲ್ಲಿ ಡೆಡ್ಲಿ ವೈರಸ್​ನ ಹಾವಳಿ ಮಿತಿಮೀರಿದೆ. ಈ ನಡುವೆ ಕುಂಭಮೇಳದಿಂದ ವಾಪಸ್ಸಾದ ಭಕ್ತರು ದೇಶದಲ್ಲಿ ಕೊರೊನಾ ವೈರಸ್​ ಸೋಂಕಿನ ಸಂಖ್ಯೆಯನ್ನ ಇನ್ನಷ್ಟು ಹೆಚ್ಚು ಮಾಡೋ ಸಾಧ್ಯತೆ ಇದೆ ಅಂತಾ Read more…

ಪೊಲೀಸ್​ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್

ಪ್ರತಿಯೊಂದು ಊರನ್ನ ಕಾಯುವಂತಹ ಆರಕ್ಷಕರಿಗೇ ರಕ್ಷಣೆ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿವ ವೈರಲ್​ ಆಗುತ್ತಿರುವ ಈ ವಿಡಿಯೋ..! ರಾಷ್ಟ್ರ Read more…

ವಾಹನ ಸವಾರರಿಗೆ ಗುಡ್​ ನ್ಯೂಸ್​: 15 ದಿನದ ಬಳಿಕ ಇಳಿಕೆಯಾಯ್ತು ಪೆಟ್ರೋಲ್ – ಡೀಸೆಲ್​ ದರ

ಕಳೆದ 15 ದಿನಗಳಿಂದ ಸ್ಥಿರ ದರವನ್ನ ಕಾಯ್ದುಕೊಂಡಿದ್ದ ಪೆಟ್ರೋಲ್​ ಹಾಗೂ ಡೀಸೆಲ್​ ದರ ಇಂದು ಮತ್ತಷ್ಟು ಇಳಿಕೆಯಾಗಿದ್ದು ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಇಂದು ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​ Read more…

ದೆಹಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್…..! ಎನ್ರಿಕ್ ನಾರ್ಖಿಯಾಗೆ ಕೊರೊನಾ

ದೆಹಲಿ ಕ್ಯಾಪಿಟಲ್ಸ್ ಗೆ ಮತ್ತೊಂದು ಆಘಾತವಾಗಿದೆ. ವೇಗದ ಬೌಲರ್ ಎನ್ರಿಕ್ ನಾರ್ಖಿಯಾ ಕೊರೊನಾ ಪಾಸಿಟಿವ್ ಆಗಿದ್ದಾರೆ.  ಐಪಿಎಲ್ 2021 ರಲ್ಲಿ ಕೊರೊನಾ ಪಾಸಿಟಿವ್ ಆಗಿರುವ 5 ನೇ ಆಟಗಾರ Read more…

ಕೊರೊನಾ 2 ನೇ ಅಲೆ ಎಫೆಕ್ಟ್: ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ – ಹೂಡಿಕೆದಾರರಿಗೆ‌ ಬರೋಬ್ಬರಿ 8 ಲಕ್ಷ ಕೋಟಿ ರೂ ನಷ್ಟ

ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಗಾಬರಿಯಾಗುವ ಮಟ್ಟದಲ್ಲಿ ಏರಿಕೆಯಾಗುತ್ತಿರುವಂತೆಯೇ ಸೆನ್ಸೆಕ್ಸ್‌ನಲ್ಲಿ ಒಂದೇ ದಿನ 1,708 ಪಾಯಿಂಟ್‌ಗಳ ಕುಸಿತ ಕಂಡಿದ್ದು, ನಿಫ್ಟಿ 14,350 ಅಂಕಗಳ ಮಟ್ಟಕ್ಕೆ ಇಳಿದಿರುವ ಕಾರಣ Read more…

BIG BREAKING: ʼಕೊರೊನಾ ಸೋಂಕುʼ ಹೆಚ್ಚಳದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ಏಮ್ಸ್ ನಿರ್ದೇಶಕ

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ಹಾಗೂ ಲಸಿಕೆ ಅಭಿಯಾನಗಳ ಬಳಿಕವೂ ದೇಶದಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರ್ತಿಲ್ಲ . ದೇಶದಲ್ಲಿ ಅದರಲ್ಲೂ ರಾಜಧಾನಿ Read more…

ಸಾರ್ವಜನಿಕರ ʼಮೊಬೈಲ್ʼ‌ ನಲ್ಲಿ ಸೆರೆಯಾಯ್ತು ಹಾಡಹಗಲಲ್ಲೇ ನಡೆದ ಘೋರ ಕೃತ್ಯ

ಬೆಳ್ಳಂ ಬೆಳಗ್ಗೆ ಮಾರುಕಟ್ಟೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ಇರಿದು ಕೊಲೆ ಮಾಡಿದ್ದು ಈ ಆಘಾತಕಾರಿ ದೃಶ್ಯ ಸಾರ್ವಜನಿಕರ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಯುವ್ಯ ದೆಹಲಿಯ ಬುದ್ಧ ವಿಹಾರದಲ್ಲಿ ಸಾರ್ವಜನಿಕರ Read more…

ಕಾರ್ ನಲ್ಲಿ ಮಾಸ್ಕ್ ಧರಿಸುವ ಬಗ್ಗೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ, ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಕಾರನ್ನು Read more…

ಎಲ್ಲರಿಗೂ ಕೋವಿಡ್ ʼಲಸಿಕೆʼ ಹಾಕದಿರುವುದರ ಹಿಂದಿನ ಕಾರಣ ತಿಳಿಸಿದ ಕೇಂದ್ರ

ವಿಪರೀತ ಬೇಡಿಕೆ ಇದ್ದರೂ ಸಹ ಎಲ್ಲಾ ವಯೋಮಾನದ ಮಂದಿಗೂ ಕೋವಿಡ್ ಲಸಿಕೆ ಏಕೆ ನೀಡುತ್ತಿಲ್ಲ ಎಂಬ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ Read more…

ಮಹಾರಾಷ್ಟ್ರ ನಂತ್ರ ಇಲ್ಲಿಯೂ ಜಾರಿಯಾಗಿದೆ ರಾತ್ರಿ ಕರ್ಫ್ಯೂ

ಕೊರೊನಾ ವೈರಸ್ ವೇಗ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಆತಂಕವುಂಟು ಮಾಡಿದೆ. ಕೊರೊನಾ ನಿಯಮ ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗ್ತಿದೆ. Read more…

ಚಿನ್ನದ ಹಾಳೆಯಲ್ಲಿ ಸುತ್ತಿ ಕೊಡುವ ಈ ಪಾನ್‌ ಬೆಲೆ ಎಷ್ಟು ಗೊತ್ತಾ….?

ಮುಂಬೈನ ಫ್ಲೈಯಿಂಗ್ ದೋಸೆ, ಉತ್ತರ ಪ್ರದೇಶದ ಮರಳು ಆಲೂಗಡ್ಡೆಗಳು, ಗ್ವಾಲಿಯರ್‌ನ ಪರಿಸರ ಸ್ನೇಹಿ ಪೋಹಾಗಳ ಬಳಿಕ ದೆಹಲಿಯ ಸ್ಟೋರ್‌ ಒಂದು ತನ್ನ ವಿಶಿಷ್ಟ ಐಟಂನಿಂದ ಸುದ್ದಿಯಲ್ಲಿದೆ. ’ಶುದ್ಧ ಚಿನ್ನದ Read more…

ಎಂದಾದರೂ ಬೆಣ್ಣೆ ಹಾಕಿದ ಕಾಫಿಯನ್ನ ಸವಿದಿದ್ದೀರಾ…..?

ವಿಭಿನ್ನ ವಿಧಾನದಲ್ಲಿ ಖಾದ್ಯಗಳನ್ನ ತಯಾರು ಮಾಡೋದು ಹೊಸದೇನಲ್ಲ. ಆದರೆ ಈ ವಿಭಿನ್ನ ಪ್ರಯತ್ನಗಳು ಪ್ರತಿಬಾರಿಯೂ ಒಳ್ಳೆಯ ಫಲಿತಾಂಶವನ್ನ ನೀಡೋದಿಲ್ಲ. ಕೆಲವೊಮ್ಮೆ ಕೆಟ್ಟ ರುಚಿಗೂ ಕಾರಣವಾಗಿಬಿಡುತ್ತೆ. ಇಂತಹದ್ದೇ ಒಂದು ಸಾಲಿಗೆ Read more…

ಹುಟ್ಟಿ 30 ವರ್ಷದ ಬಳಿಕ ಮೊಟ್ಟ ಮೊದಲ ಬಾರಿಗೆ ಬಾಯಿ ತೆರೆದ ಮಹಿಳೆ..!

ದೆಹಲಿಯ ಸರ್​ ಗಂಗಾರಾಮ್​ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೈಗೊಂಡ ಬಳಿಕ 30 ವರ್ಷದ ಮಹಿಳೆ ತನ್ನ ಜೀವಮಾನದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬಾಯಿ ತೆರೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಅಸ್ಥಾ ಮೊಂಗಿಯಾ Read more…

ಪಾರ್ಕಿನಲ್ಲಿ ನೇಣು ಬಿಗಿದುಕೊಂಡು ಬಿಜೆಪಿ ಮುಖಂಡ ಸಾವಿಗೆ ಶರಣು

ದೆಹಲಿಯ ಬಿಜೆಪಿ ಮುಖಂಡ ತಮ್ಮ ನಿವಾಸದ ಬಳಿಯ ಪಾರ್ಕ್​ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನ ಪಶ್ಚಿಮ ದೆಹಲಿಯ ಬಿಜೆಪಿ ಮಾಜಿ ಉಪಾಧ್ಯಕ್ಷ ಜಿ.ಎಸ್.​ ಬಾವಾ ಎಂದು ಗುರುತಿಸಲಾಗಿದೆ. Read more…

JEE Main 2021: ಇತಿಹಾಸ ಬರೆದ ದೆಹಲಿ ಯುವತಿ ಕಾವ್ಯಾ ಚೋಪ್ರಾ – 300ಕ್ಕೆ 300 ಅಂಕ ಪಡೆದು ಸಾಧನೆ

2021ನೇ ಸಾಲಿನ ಜೆಇಇ ಪರೀಕ್ಷೆಯಲ್ಲಿ ದೆಹಲಿ ಕಾವ್ಯಾ ಚೋಪ್ರಾ 100 ಪ್ರತಿಶತ ಫಲಿತಾಂಶವನ್ನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಇಂಜಿನಿಯರಿಂಗ್​ ಪ್ರವೇಶ ಪರೀಕ್ಷೆಯಲ್ಲಿ 300 ಕ್ಕೆ Read more…

ಮದ್ಯಪಾನದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ: ಜಾಲತಾಣಗಳಲ್ಲಿ ತಮಾಷೆಯ ಮೆಮೆ

ಅಧಿಕೃತವಾಗಿ ಮದ್ಯಪಾನ ಮಾಡಲು ಇದ್ದ ಕನಿಷ್ಠ ವಯೋಮಿತಿಯನ್ನು 25ರಿಂದ 21ಕ್ಕೆ ಇಳಿಸಿದ ದೆಹಲಿ ಸರ್ಕಾರ, ಈ ವಿಚಾರದಲ್ಲಿ ಪಕ್ಕದ ನೋಯಿಡಾ ಹಾಗೂ ಗುರುಗ್ರಾಮ ಆಡಳಿತಗಳು ಇಟ್ಟ ಹೆಜ್ಜೆಯನ್ನೇ ಇಟ್ಟಿದೆ. Read more…

ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡಲು ನಿಮಗಾಗಿರಬೇಕು ಇಷ್ಟು ವಯಸ್ಸು..!

ದೆಹಲಿಯ ಕೇಜ್ರಿವಾಲ್​ ಸರ್ಕಾರ ಹೊಸ ಅಬಕಾರಿ ನೀತಿಯನ್ನ ಜಾರಿಗೆ ತಂದಿದೆ. ಹೊಸ ನೀತಿಯ ಅನುಸಾರ ಮದ್ಯ ಸೇವನೆ ಮಾಡುವವರ ವಯಸ್ಸಿನ ಮಿತಿಯನ್ನು ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ ಮದ್ಯ ಖರೀದಿ Read more…

ಮದ್ಯ ಖರೀದಿಗೆ ವಯಸ್ಸಿನ ಮಿತಿ ಬಗ್ಗೆ ಡಿಸಿಎಂ ಮನೀಶ್ ಸಿಸೋಡಿಯಾ ಮಾಹಿತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇನ್ನು ಮುಂದೆ ಮದ್ಯ ಖರೀದಿಸಲು 25 ವರ್ಷದ ಬದಲಿಗೆ 21 ವರ್ಷ ವಯಸ್ಸಾಗಿದ್ದರೆ ಸಾಕು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಕುರಿತು Read more…

ಬೆಂಗಳೂರಲ್ಲಿಂದು ರೈತರ ರಣಕಹಳೆ: ವಿಧಾನಸೌಧ ಚಲೋಗೆ 25 ಸಾವಿರ ರೈತರು – ರಾಕೇಶ್ ಟಿಕಾಯತ್ ಸೇರಿ ಹಲವು ನಾಯಕರು ಭಾಗಿ

ಬೆಂಗಳೂರು: ದೆಹಲಿ ರೈತ ನಾಯಕರ ನೇತೃತ್ವದಲ್ಲಿ ಇಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಭಾರತೀಯ ನಾಯಕರಾದ ರಾಕೇಶ್ ಟಿಕಾಯತ್, ಡಾ. ದರ್ಶನ್ ಪಾಲ್, ಯುದ್ಧವೀರ ಸಿಂಗ್ ಭಾಗಿಯಾಗಲಿದ್ದಾರೆ. ಸಂಯುಕ್ತ ಹೋರಾಟ Read more…

ಅವಧಿಪೂರ್ವ ಹೆರಿಗೆ: ಶೌಚಾಲಯದಲ್ಲಿ ಅವಳಿ ಮಗುವಿಗೆ ಜನ್ಮವಿತ್ತ ಮಹಿಳೆ

ನತದೃಷ್ಟ ಘಟನೆಯೊಂದರಲ್ಲಿ, ದೆಹಲಿಯ ಸಾರ್ವಜನಿಕ ಶೌಚಾಲಯವೊಂದರಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮವಿತ್ತಿದ್ದು, ಒಂದು ಮಗು ಮೃತಪಟ್ಟು ಮತ್ತೊಂದು ಕ್ರಿಟಿಕಲ್ ಪರಿಸ್ಥಿತಿಯಲ್ಲಿದೆ. ಇಲ್ಲಿನ ವಿಜಯ್‌ನಗರದಲ್ಲಿ ಈ ಘಟನೆ ಜರುಗಿದ್ದು, 32 Read more…

BIG NEWS: ಲೈಂಗಿಕ ಅಪರಾಧಗಳ ವಿಚಾರಣೆ ಮಾಡಲು ’ಸುಪ್ರಿಂ’ ಮಾರ್ಗಸೂಚಿ

ಲೈಂಗಿಕವಾಗಿ ಹಲ್ಲೆ ಮಾಡಿದ ಪುರುಷನಿಗೆ ರಾಖಿ ಕಟ್ಟಲು ಸಂತ್ರಸ್ತೆಗೆ ಸೂಚಿಸಿದ ಮಧ್ಯ ಪ್ರದೇಶ ಹೈಕೋರ್ಟ್‌ನ ಆದೇಶವನ್ನು ತಳ್ಳಿಹಾಕಿರುವ ಸುಪ್ರೀಂ ಕೋರ್ಟ್, ಲೈಂಗಿಕ ಅಪರಾಧಗಳ ಪ್ರಕರಣಗಳ ಆಲಿಕೆ ನಡೆಸಲು ಹೊಸ Read more…

ಕೊರೊನಾ ಲಸಿಕೆ ಸ್ವೀಕರಿಸಿದ 101 ವರ್ಷದ ವೃದ್ಧ

ಸ್ಪ್ಯಾನಿಶ್​ ಫ್ಲೂ ಮಹಾಮಾರಿ ಕೊನೆಗೊಂಡ ಒಂದು ವರ್ಷದ ಬಳಿಕ ಜನಿಸಿದ್ದ ಬ್ರಿಜ್​ ಪ್ರಕಾಶ್​ ಗುಪ್ತಾ ಎಂಬವರು ಬುಧವಾದ ದೆಹಲಿಯಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ದಾರೆ ಎಂದು ಅವರ Read more…

ಏಕಾಏಕಿ ಹಿಮ್ಮುಖವಾಗಿ ಚಲಿಸಿದ​ ರೈಲು..! ಬೆಚ್ಚಿಬೀಳಿಸುವಂತಿದೆ ವಿಡಿಯೋ

ದೆಹಲಿಯಿಂದ ಉತ್ತರಾಖಂಡ್​​ಗೆ ಹೊರಟಿದ್ದ ರೈಲೊಂದು ಬರೋಬ್ಬರಿ 35 ಕಿಲೋಮೀಟರ್​​ವರೆಗೆ ಉಲ್ಟಾ ದಿಕ್ಕಿನಲ್ಲಿ ಪ್ರಯಾಣಿಸಿದ ವಿಚಿತ್ರ ಘಟನೆ ನಡೆದಿದೆ. ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಹಿಮ್ಮುಖವಾಗಿ ಚಲಿಸಿದ್ದು Read more…

ನಡುರಸ್ತೆಯಲ್ಲಿ ಹೆತ್ತಮ್ಮನನ್ನು ಬಡಿದು ಕೊಂದ ಪಾಪಿ ಪುತ್ರ..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕ್ರೂರ ಕೃತ್ಯ

ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಇಲಾಖೆಯು ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ರಣವೀರ್​​ ಎಂಬ ಹೆಸರಿನ ಓರ್ವ ವ್ಯಕ್ತಿ ತನ್ನ ತಾಯಿ ಅವತಾರ್​ ಕೌರ್​​ ಜೊತೆ ವಾಗ್ವಾದ ನಡೆಸಿದ ಬಳಿಕ Read more…

ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್​ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಕರ್ನಾಟಕ ಭವನದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿಯ ಕರ್ನಾಟಕ ಭವನದಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹೈದರಾಬಾದ್ ಕರ್ನಾಟಕ ವೃಂದಕ್ಕೆ 7, ಉಳಿಕೆ ಮೂಲ Read more…

BIG NEWS: ಮತ್ತೆ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಎಂಟ್ರಿ, ಸಂಸತ್ ನಲ್ಲೇ ಹೊಸ ಮಂಡಿ ಆರಂಭ; ರಾಕೇಶ್ ಟಿಕಾಯತ್ ಘೋಷಣೆ

ನವದೆಹಲಿ: ರಾಜಧಾನಿ ದೆಹಲಿಗೆ ಲಕ್ಷಾಂತರ ಟ್ರ್ಯಾಕ್ಟರ್ ಗಳು ಮತ್ತೆ ಪ್ರವೇಶಿಸಲಿವೆ. ಸಂಸತ್ನಲ್ಲಿ ಹೊಸ ಮಂಡಿ ತೆರೆಯಲಾಗುವುದು ಎಂದು ಭಾರತೀಯ ಕಿಸಾನ್ ನಾಯಕ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ Read more…

ನಿರ್ಲಕ್ಷ್ಯ ಮಾಡಿದ ಗೆಳತಿಯನ್ನು ಬೆದರಿಸಲು ಗುಂಡು ಹಾರಿಸಿದ ಭೂಪ…!

ಪ್ರಾಪರ್ಟಿ ಡೀಲರ್​ ಆಗಿ ಉದ್ಯಮ ನಡೆಸುತ್ತಿದ್ದ 32 ವರ್ಷದ ವ್ಯಕ್ತಿಯೊಬ್ಬ ತನ್ನ 21 ವರ್ಷದ ಮಾಜಿ ಪ್ರೇಯಸಿಯನ್ನ ಬೆದರಿಸೋಕೆ ಗುಂಡು ಹಾರಿಸಿದ ಹಿನ್ನೆಲೆ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಬಂಧಿತ Read more…

ಸಲಿಂಗಕಾಮಿ ಯುವತಿಗೆ ಒತ್ತಾಯದ ಮದುವೆ: ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...