alex Certify ಚೀನಾ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ದಿನಕ್ಕೆರಡು ಬಾರಿ ಬಬಲ್ ಟೀ ಸೇವಿಸಿ ಕೋಮಾ ತಲುಪಿದ್ದ ಯುವತಿ

ಚೀನಾದ ಯುವತಿಯೊಬ್ಬಳು‌ ಬಬಲ್ ಟೀ ಕುಡಿಯುವುದನ್ನು ಚಟವಾಗಿಸಿಕೊಂಡು, ದಿನಕ್ಕೆರೆಡು ಬಾರಿ ಸೇವಿಸುವ ಮೂಲಕ‌ ಆರೋಗ್ಯದಲ್ಲಿ ಏರುಪೇರಾಗಿ ಐದು ದಿನ‌ ಕೋಮಾದಲ್ಲಿರುವ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ. ಶಾಂಘೈನ‌ ವಾಸಿಯಾಗಿರುವ Read more…

ಬಾಲಕನ ಬ್ಲಾಡರ್ ನಿಂದ ಹೊರಬಂದ ವಸ್ತು ನೋಡಿ ದಂಗಾದ ವೈದ್ಯರು…!

ಈ ಸರ್ಜಿಕಲ್‌ ಪ್ರಕ್ರಿಯೆಗಳು ಎಂದರೆ ದುರ್ಬಲ ಹೃದಯಿಗಳಿಗೆ ಬಹಳ ಸಂಕಟವಾಗುವಂಥ ವಿಚಾರ. ಆದಕ್ಕೇ ನೋಡಿ ವೈದ್ಯರ ಗುಂಡಿಗೆಯನ್ನು ಮೆಚ್ಚಲೇ ಬೇಕು ಅನ್ನೋದು. ಇತ್ತೀಚೆಗೆ ಆಗ್ನೇಯ ಚೀನಾದ 11 ವರ್ಷದ Read more…

ಜಂಬೋ ಜೆಟ್ ‌ನಲ್ಲಿ ಹಂದಿಗಳನ್ನು ಆಮದು ಮಾಡಿಕೊಳ್ಳುತ್ತಿದೆ ಚೀನಾ

ಅತ್ಯುತ್ತಮ ಗುಣಮಟ್ಟದ ಫ್ರೆಂಚ್‌ ಹಂದಿಗಳನ್ನು ಚೀನಾಗೆ ಈ ವರ್ಷ ಆರು ವಿಮಾನಗಳಲ್ಲಿ ಸಾಗಾಟ ಮಾಡಲಾಗಿದೆ. 2018ರಲ್ಲಿ ಆಫ್ರಿಕನ್ ಹಂದಿ ಜ್ವರ ದೇಶಾದ್ಯಂತ ಹಬ್ಬಿದ್ದ ಬಳಿಕ ಇದೀಗ ಹಂದಿಗಳ ಆಮದನ್ನು Read more…

ಕೊರೊನಾ ಟಿವಿಯಲ್ಲಿ ಸೋನು ಸೂದ್ ಗೆ ಕೃತಜ್ಞತೆ ತಿಳಿಸಿದ ಪುಟ್ಟ ಅಂಕರ್ಸ್

ಕೋವಿಡ್-19 ಲಾಕ್‌ ಡೌನ್ ವೇಳೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರ ನೆರವಿಗೆ ಬಂದಿರುವ ಬಾಲಿವುಡ್ ನಟ ಸೋನು ಸೂದ್‌ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೋನುರ ಈ ಹೃದಯವಂತಿಕೆಗೆ ಮೆಚ್ಚುಗೆ Read more…

ಕೋವಿಡ್‌-19 ಪೀಡಿತ ಹೈದರಾಬಾದ್ ಪೇದೆಯಿಂದ ಸ್ಪೂರ್ತಿಯುತ ಸಂದೇಶ

ಕೋವಿಡ್-19 ಪಾಸಿಟಿವ್ ಕಂಡುಬಂದಿರುವ ಹೈದರಾಬಾದ್‌ನ ಪೊಲೀಸ್ ಪೇದೆಯೊಬ್ಬರು ಆನ್ಲೈನ್‌ನಲ್ಲಿ ಬಂದು, ’ಎಕ್ ಪ್ಯಾರ್‌ ಕಾ ನಗ್ಮಾ ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 1972ರ ಹಿಟ್ ಸಾಂಗ್‌ ಆದ Read more…

ಅಚ್ಚರಿಗೆ ಕಾರಣವಾಗಿದೆ ಸಮುದ್ರದಲ್ಲಿ ನಡೆದಿರುವ ಈ ವಿದ್ಯಾಮಾನ…!

ಬೀಜಿಂಗ್: ಚೀನಾದ ವಿವಿಧ ಬಂದರುಗಳ ಸಮೀಪ ವಿಚಿತ್ರ ವಿದ್ಯಮಾನವೊಂದು‌ ನಡೆಯುತ್ತಿದೆ. ಸಾಕಷ್ಟು ಹಡಗುಗಳು ಮುಂದೆ ಹೋಗದೇ ಒಂದೇ ಸ್ಥಳದಲ್ಲಿ ವೃತ್ತಾಕಾರವಾಗಿ ಸುತ್ತುತ್ತಿವೆ.‌ ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪಶ್ಚಿಮ ಕೇಪ್‌ Read more…

ಕೊರೊನಾ ವಿರುದ್ಧ ವಿಜಯ: ಮಗಳೊಂದಿಗೆ ಸಂಭ್ರಮಿಸಿದ ಪ್ರಧಾನಿ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಸಂಪೂರ್ಣ ಜಯ ಸಾಧಿಸಲು ಸಫಲವಾಗಿರುವ ನ್ಯೂಝೀಲೆಂಡ್, ಜಗತ್ತಿನ ಇತರ ದೇಶಗಳಿಗೆ ಮಾದರಿಯಾಗಿದೆ. ಒಂದೆಡೆ ದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಬ್ರಿಟನ್, ಭಾರತ, ಬ್ರೆಝಿಲ್‌ಗಳೆಲ್ಲಾ ಈ Read more…

ಬಿಗ್ ನ್ಯೂಸ್: ಚೀನಾ ವಿರುದ್ಧದ ಪೋಸ್ಟ್ ಗಳಿಗೆ ಟಿಕ್ ಟಾಕ್ ನಿಂದ ಬ್ರೇಕ್…?

ಭಾರತದಲ್ಲಿ ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿರುವ ಆಪ್ ಗಳಲ್ಲಿ ಟಿಕ್ ಟಾಕ್ ಮುಂಚೂಣಿಯಲ್ಲಿದೆ. ಚೀನಾ ಮೂಲದ ಈ ಆಪ್ ಅನ್ನು ರಿಮೂವ್ ಮಾಡುವ ಅಭಿಯಾನ ಕೂಡ ನಡೆಸಲಾಗಿತ್ತು. ಇದೀಗ ಟಿಕ್ Read more…

‘ರಿಮೂವ್ ಚೈನಾ ಆಪ್ಸ್’ App ಗೆ ಕೊಕ್ ನೀಡಿದ ಪ್ಲೇಸ್ಟೋರ್

ಕೊರೊನಾ ವೈರಸ್ ಹರಡುವ ಮೂಲಕ ವಿಶ್ವಕ್ಕೆ ಆತಂಕ ತಂದೊಡ್ಡಿರುವ ಚೀನಾ ಇದರ ಜೊತೆಗೆ ಲಡಾಕ್ ನೈಜ ಗಡಿರೇಖೆಯ ಬಳಿ ಭಾರತದ ಸೇನೆ ಜೊತೆ ಸಂಘರ್ಷ ನಡೆಸಿದೆ. ಹೀಗಾಗಿ ಭಾರತೀಯರಲ್ಲಿ Read more…

ಎದೆ ನಡುಗಿಸುವಂತಿದೆ ಪುಟ್ಟ ಬಾಲಕಿಯ ಈ ವಿಡಿಯೋ

ಬೀಜಿಂಗ್‌: ಎಲಿವೇಟರ್ (ಲಿಫ್ಟ್) ನಲ್ಲಿ ಮಗುವೊಂದು ಅಪಾಯಕ್ಕೆ ಸಿಲುಕಿದ ಘಟನೆ ಹುಬೇ ಪ್ರಾಂತ್ಯದ ದಯೆ ಎಂಬಲ್ಲಿ ಕಳೆದ ಬುಧವಾರ ನಡೆದಿದೆ.‌ ಆ ಹೃದಯವಿದ್ರಾವಕ ಘಟನೆಯ ಸಿಸಿ ಟಿವಿ ವಿಡಿಯೋವನ್ನು Read more…

ಕೊರೊನಾ ಸಂಕಷ್ಟದ ನಡುವೆಯೂ ದೇಶದ ಜನತೆಗೆ ನೆಮ್ಮದಿಯ ಸುದ್ದಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನು ವ್ಯಾಪಿಸಿದ್ದು, ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಈ ಮಾರಣಾಂತಿಕ ಸೋಂಕಿಗೆ ದೇಶದಲ್ಲಿ ಈವರೆಗೆ 5 ಸಾವಿರಕ್ಕೂ Read more…

ಅಚ್ಚರಿಯ ನಿರ್ಧಾರ ಕೈಗೊಂಡ ಅಮೆರಿಕ ಅಧ್ಯಕ್ಷ ಟ್ರಂಪ್: ಚೀನಾ, WHO ಗೆ ‘ಬಿಗ್ ಶಾಕ್’

ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ಸಂಬಂಧಕ್ಕೆ ಅಮೆರಿಕ ಗುಡ್ ಬೈ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಗೆ Read more…

ಎದೆ ನಡುಗಿಸುವಂತಿದೆ ಬಾಲಕನ ರಕ್ಷಣೆ ವಿಡಿಯೋ

ಬೀಜಿಂಗ್: ಅಪಾಯಕ್ಕೆ ಸಿಲುಕಿದ್ದ ಚಿಕ್ಕ ಬಾಲಕನನ್ನು ಡೆಲಿವರಿ ಬಾಯ್ ಒಬ್ಬ ಎರಡನೇ ಮಹಡಿ ಏರಿ ಸಾಹಸದಿಂದ ರಕ್ಷಣೆ‌ ಮಾಡಿದ ಘಟನೆ ಚೀನಾದಲ್ಲಿ ಕಳೆದ ವಾರ ನಡೆದಿದೆ.‌ ಗುಂಗಝೌ ಪ್ರದೇಶದಲ್ಲಿ Read more…

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧ ಕಹಳೆ, ಗಡಿ ಬಳಿ ಭಾರತೀಯ ಸೇನೆ ಜಮಾವಣೆ: ಪ್ರಧಾನಿ ಮೋದಿ ತುರ್ತು ಸಭೆ

ದೇಶದ ಸಾರ್ವಭೌಮತೆಯ ರಕ್ಷಣೆಗೆ ಯುದ್ಧಕ್ಕೆ ಸಿದ್ಧವಾಗಿರುವಂತೆ ಚೀನಾ ಸೇನೆಗೆ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದೇಶ ನೀಡಿದ್ದಾರೆ. ಭಾರತದೊಂದಿಗೆ ಗಡಿ ವಿವಾದ, ಅಮೆರಿಕದೊಂದಿಗೆ ಕೋರೋನಾ ಬಿಕ್ಕಟ್ಟು, ತೈವಾನ್ ಮೇಲೆ Read more…

ಕೊರೋನಾ ಆತಂಕ, ಗಡಿಯಲ್ಲಿ ಉದ್ವಿಗ್ನತೆ: ಭಾರತೀಯ ಸೈನಿಕರ ವಶ ವದಂತಿ ಬೆನ್ನಲ್ಲೇ ಚೀನಾದಿಂದ ಮತ್ತೊಂದು ಅಚ್ಚರಿಯ ನಿರ್ಧಾರ

ನವದೆಹಲಿ: ಲಡಾಖ್ ಸಮೀಪದ ಪ್ಯಾಂಗೋಂಗ್ ಸರೋವರದ ಬಳಿ ಭಾರತೀಯ ಯೋಧರನ್ನು ಚೀನಾ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿತ್ತು ಎನ್ನುವ ವದಂತಿ ಹರಡಿತ್ತು. ಆದರೆ, ಇದನ್ನು ಭಾರತೀಯ ಸೇನೆ Read more…

ಎದೆ ನಡುಗಿಸುತ್ತೆ ವೈರಲ್ ಆಗಿರುವ ಈ ವಿಡಿಯೋ

ಬೀಜಿಂಗ್: ಸ್ಫೋಟಕಗಳನ್ನು ಪರಿಣಿತರು ಮಾತ್ರ ಬಳಸಬೇಕು. ಕೆಲವು ದುರಾದೃಷ್ಟದ ಕ್ಷಣಗಳಲ್ಲಿ ಪರಿಣಿತರೂ ತಪ್ಪು ಮಾಡುತ್ತಾರೆ. ನೌಕಾ ತರಬೇತಿನಿರತ‌ ಸಿಬ್ಬಂದಿಯೊಬ್ಬ ಗ್ರೆನೇಡ್ ಗುರಿ ಇಟ್ಟು ಎಸೆಯದ ಕಾರಣ ಆಪತ್ತು ತಂದುಕೊಂಡ Read more…

ಕೊರೊನಾ ಮುಚ್ಚಿಟ್ಟು ಪ್ರಮಾದ ಮಾಡಿದ ಚೀನಾಗೆ ಅಮೆರಿಕಾ ಶಾಕ್

ಕೊರೊನಾ ವೈರಸ್ ಕುರಿತಂತೆ ವಿಶ್ವ ಸಮುದಾಯದ ದಿಕ್ಕುತಪ್ಪಿಸಿ ಸೋಂಕು ವ್ಯಾಪಕವಾಗುವಂತೆ ಮಾಡಿದ ಚೀನಾ ವಿರುದ್ಧ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪದೇ ಪದೇ ಕಿಡಿ ಕಾರುತ್ತಿದ್ದಾರೆ. Read more…

BIG NEWS: ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿದಿದೆಯಂತೆ ಚೀನಾ…!

ಕೊರೊನಾ ವೈರಸ್ ಬಿಕ್ಕಟ್ಟನ್ನು ನಿವಾರಿಸಬಲ್ಲ ಲಸಿಕೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಚೀನಾದ ಲ್ಯಾಬ್ ಹೇಳಿಕೊಂಡಿದೆ.  ಚೀನಾದ ಅನೇಕ ಪ್ರಯೋಗಾಲಯಗಳಲ್ಲಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈಗ ಕಂಡು Read more…

ವಿಶ್ವಸಂಸ್ಥೆ ವಿರುದ್ದ ವಾಗ್ದಾಳಿ ಮುಂದುವರೆಸಿದ ಡೋನಾಲ್ಡ್‌ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಅಮೆರಿಕಾ ಅಧ್ಯಕ್ಷ ವಾಗ್ದಾಳಿ ನಡೆಸಿದ್ದಾರೆ. ಚೀನಾ ಕೈಗೊಂಬೆಯಾಗಿ ವಿಶ್ವಸಂಸ್ಥೆ ನಡೆದುಕೊಳ್ಳುತ್ತಿದೆ. ಚೀನಾ ಹೇಳಿದ ರೀತಿ ವಿಶ್ವಸಂಸ್ಥೆ ಕೇಳುತ್ತಿದೆ ಎಂದು ಕಿಡಿ ಕಾರಿದ್ದಾರೆ. ಹಾಗೂ Read more…

ಮಾಸ್ಕ್ ಧರಿಸಿ ಜಾಗಿಂಗ್ ಮಾಡುವವರಿಗೆ ಶಾಕಿಂಗ್ ನ್ಯೂಸ್

ಬೀಜಿಂಗ್: ಮಾಸ್ಕ್ ಧರಿಸಿ ಜಾಗಿಂಗ್ ಮಾಡುವವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಚೀನಾ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ವಿಶ್ವದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಸೋಂಕು Read more…

ವಿಶ್ವದ ಸೂಪರ್ ಪವರ್ ರಾಷ್ಟ್ರವಾಗಲು ಬೇಕೆಂದೇ ಕೊರೊನಾ ವೈರಸ್ ಬಿಟ್ಟ ಚೀನಾ…!

ಮಾರಣಾಂತಿಕ ಕೊರೊನಾ ವೈರಸ್ ಮೊಟ್ಟಮೊದಲಿಗೆ ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಇದೀಗ ಇಡಿ ವಿಶ್ವವನ್ನೇ ವ್ಯಾಪಿಸಿದೆ. ಈ ಮಹಾಮಾರಿಯ ನಿಯಂತ್ರಣಕ್ಕಾಗಿ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿದ್ದು, Read more…

ಗಡಿ ಭಾಗದಲ್ಲಿ ಕಿತಾಪತಿ ಮಾಡುತ್ತಲೇ ಇದೆ ಚೀನಾ

ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡಲು ಕಾರಣವಾಗುವ ಮೂಲಕ ಚೀನಾ, ಈಗ ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳ ವಿರೋಧವನ್ನು ಎದುರಿಸುವಂತಾಗಿದೆ. ಇಷ್ಟಾದರೂ ಚೀನಾಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದಕ್ಕೆ Read more…

ಚೀನಾದ ಮತ್ತೊಂದು ‘ಕುತಂತ್ರ’ ಬುದ್ಧಿ ಬಯಲು

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಮಾರಣಾಂತಿಕ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವಕ್ಕೆ ಕಂಟಕ ತಂದೊಡ್ಡಿದೆ. ಈ ವೈರಸ್ ವುಹಾನ್ ನಗರದ ಲ್ಯಾಬ್ ನಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಲಾಗುತ್ತಿದ್ದು, Read more…

ಚೀನಾದ ವುಹಾನ್ ನಲ್ಲಿ ಮತ್ತೆ ವಕ್ಕರಿಸಿದ ಕೊರೊನಾ

ಚೀನಾದ ವುಹಾನ್ ನಲ್ಲಿ ಮತ್ತೆ ಕೊರೊನಾ ವಕ್ಕರಿಸಿದೆ. ಕಳೆದ 30 ದಿನಗಳಿಂದ ಯಾವುದೇ ಹೊಸ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಇದ್ರಿಂದ ಚೀನಾ ಜನರು ಖುಷಿಗೊಂಡಿದ್ದರು. ಆದ್ರೆ ಈಗ ಮತ್ತೆ Read more…

ಯುದ್ಧ ಭೀತಿ: ಕೊರೋನಾ ಬಿಕ್ಕಟ್ಟಿನ ನಡುವೆ ಶುರುವಾಗಲಿದೆ ಅಮೆರಿಕಾ – ಚೀನಾ ವಾರ್

ನ್ಯೂಯಾರ್ಕ್: ಕೊರೋನಾ ಸಂಕಷ್ಟ ಬಗೆಹರಿದ ಬೆನ್ನಲ್ಲೇ ಅಮೆರಿಕ ಮತ್ತು ಚೀನಾ ನಡುವೆ ಸಮುದ್ರ ವಾರ್ ಶುರುವಾಗಲಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸಲು ಚೀನಾ ಪ್ರಯತ್ನ ನಡೆಸಿದ್ದು Read more…

ರೇಷ್ಮೆ ಬೆಳಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಕರೋನಾ ಲಾಕ್ ಡೌನ್ ನಿಂದಾಗಿ ಕಂಗೆಟ್ಟಿರುವ ರೇಷ್ಮೆ ಬೆಳಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ರೇಷ್ಮೆಗೆ ಹೆಚ್ಚಿನ ದರ ನಿಗದಿ ಮಾಡುವ ಕುರಿತು ಪರಿಶೀಲನೆ ನಡೆಸಲಾಗುತ್ತಿದ್ದು, ಹೊರ Read more…

ಲಸಿಕೆ ಕಂಡು ಹಿಡಿಯುವ ಎರಡು ರಾಷ್ಟ್ರಗಳ ಪ್ರತಿಷ್ಠಾ ಸಮರದಿಂದ ವಿಶ್ವಕ್ಕೆ ಸಿಗುತ್ತಾ ಸಿಹಿ ಸುದ್ದಿ…?

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ಕಂಗೆಡಿಸಿದೆ. ಈ ಸೋಂಕು ಹರಡಲು ಚೀನಾವೇ ಕಾರಣವೆಂದು ವಿಶ್ವದ ದೊಡ್ಡಣ್ಣ ಅಮೆರಿಕಾ ಪದೇ ಪದೇ ಆರೋಪ Read more…

ಬಿಗ್‌ ನ್ಯೂಸ್:‌ ರಾಜ್ಯದಲ್ಲಿಂದು 19 ಕರೋನಾ ಸೋಂಕು ಪ್ರಕರಣಗಳು ಪತ್ತೆ – ಸೋಂಕಿತರ ಸಂಖ್ಯೆ 692 ಕ್ಕೆ ಏರಿಕೆ

ರಾಜ್ಯದಲ್ಲಿ ಇಂದು 19 ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಈಗ 692 ಕ್ಕೆ ಏರಿಕೆಯಾಗಿದೆ. ಆಘಾತಕಾರಿ ಸಂಗತಿ ಎಂದರೆ ಬಾಗಲಕೋಟೆ ಜಿಲ್ಲೆಯಲ್ಲಿ 13 ಕರೋನಾ ಸೋಂಕು Read more…

ಹೂ ಬೆಳೆಗಾರರಿಗೆ ಬಂಪರ್‌ ಸುದ್ದಿ ನೀಡಿದ ಸಿಎಂ

  ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಹತ್ವದ ಪತ್ರಿಕಾಗೋಷ್ಟಿ ನಡೆಸಿದ್ದು, ಕರೋನಾ ವೈರಸ್‌ ನಿಂದಾಗಿ ಘೋಷಿಸಲಾಗಿರುವ ಲಾಕ್‌ ಡೌನ್‌ ಪರಿಣಾಮ ಸಂಕಷ್ಟದಲ್ಲಿರುವವರಿಗೆ ರಿಲೀಫ್‌ ನೀಡಿದ್ದಾರೆ. 1610 ಕೋಟಿ ರೂಪಾಯಿ ಬೃಹತ್‌ Read more…

ಬೆಚ್ಚಿಬೀಳಿಸುವಂತಿದೆ ವಿಶ್ವದಲ್ಲಿ ಏರಿಕೆಯಾಗುತ್ತಿರುವ ಕರೋನಾ ಸೋಂಕಿತರ ಸಂಖ್ಯೆ

ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕರೋನಾ ವೈರಸ್ ಈಗ ವಿಶ್ವದಾದ್ಯಂತ ವ್ಯಾಪಿಸಿದ್ದು ಕಂಟಕಪ್ರಾಯವಾಗಿ ಪರಿಣಮಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...