alex Certify ಗುಜರಾತ್ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖನಾಗಿ ತಂದೆ ಮನೆಗೆ ಬರುವಷ್ಟರಲ್ಲಿ ಮಗು ಅನಾಥಾಶ್ರಮಕ್ಕೆ…!

ಅಕ್ರಮ ಸಂಬಂಧದಿಂದ ಜನಿಸಿ ಅನಾಥಾಶ್ರಮದಲ್ಲಿದ್ದ ಹೆಣ್ಣು ಮಗುವೊಂದು ಗುಜರಾತ್​ ಹೈಕೋರ್ಟ್​ ಆದೇಶದ ಬಳಿಕ ಇದೀಗ ತಂದೆಯ ಮಡಿಲನ್ನ ಸೇರಿದೆ. ಮಗುವಿನ ತಂದೆ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ Read more…

ಸೋಮನಾಥ ದೇಗುಲದ ಕಳಶಗಳಿಗೆ ಚಿನ್ನದ ಲೇಪನ

ಗುಜರಾತ್‌ನಲ್ಲಿರುವ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನದ ಕಳಶಗಳಿಗೆ ಚಿನ್ನ ಲೇಪಿತ ಕವಚಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಕೆಲಸವು 2021ರ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. “ಸೋಮನಾಥ ದೇವಸ್ಥಾನದ 1400ಕ್ಕೂ ಹೆಚ್ಚು Read more…

ಗುಜರಾತ್‌: 20 ಅಡಿ ಬಾವಿಗೆ ಬಿದ್ದ ಸಿಂಹದ ರಕ್ಷಣೆ

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಗುಜರಾತ್‌ನ ಜುನಾಗಡ ಜಿಲ್ಲೆಯ ಖೊಡಾದಾ Read more…

ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ

ಗುಜರಾತ್​ನ ಜಾಮ್​ ನಗರದಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ನಿರ್ಮಾಣವಾಗಲಿದೆ ಅಂತಾ ರಾಜ್ಯ ಸರ್ಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ .‌ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್​ ಈ ಮೃಗಾಲಯವನ್ನ Read more…

ಇದೆಂಥ ವಿಚಿತ್ರ….! ಮದ್ಯಪಾನ ನಿಷೇಧವಿರುವ ರಾಜ್ಯದಲ್ಲೇ ಅತಿ ಹೆಚ್ಚು ಮದ್ಯ ಸೇವನೆ..!

ಬಿಹಾರದಲ್ಲಿ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರ 2016ರಲ್ಲೇ ಮದ್ಯಪಾನ ನಿಷೇಧ ಕಾನೂನನ್ನ ಜಾರಿಗೆ ತಂದಿದೆ. ಆದರೆ ವಿಪರ್ಯಾಸ ಏನು ಅಂದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನೀಡಿದ ವರದಿ Read more…

ಈ ಹೆಗ್ಗಳಿಕೆಗೆ ಪಾತ್ರವಾಗಲಿದೆ ಗುಜರಾತ್

ಗುಜರಾತ್​ನಲ್ಲಿ ನಿರ್ಮಾಣವಾಗಲಿರುವ ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್​ 30 ಗಿಗಾ ವ್ಯಾಟ್​ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ. ಗುಜರಾತ್ನನ ಕಚ್​ ಜಿಲ್ಲೆಯ ವಿಘಕೋಟ್​ ಗ್ರಾಮದ ಬಳಿ ಇರುವ Read more…

BIG NEWS: ಏಕತಾ ಪ್ರತಿಮೆ ವೀಕ್ಷಣೆಗೆ ಬಂದ ಪ್ರವಾಸಿಗರಿಂದ ಸಂಗ್ರಹಿಸಿದ್ದ ಬರೋಬ್ಬರಿ 5 ಕೋಟಿ ರೂ. ಗುಳುಂ

ಅಹಮದಾಬಾದ್: ವಿಶ್ವದ ಅತಿ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಂದ ಸಂಗ್ರಹಿಸಲಾದ 5 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ Read more…

BIG BREAKING: ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ, ಐವರು ಸೋಂಕಿತರು ಸಾವು

ರಾಜ್ ಕೋಟ್: ಗುಜರಾತ್ ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, Read more…

ಹೆಸರಿಗೆ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಆದರೆ ಒಳಗಡೆ ನಡೆಸುತ್ತಿದ್ದದ್ದು ಮಾತ್ರ ಸೆಕ್ಸ್ ದಂಧೆ..!

ಅವರೆಲ್ಲಾ ಇಂಟೀರಿಯರ್ ಡಿಸೈನಿಂಗ್ ಅಂಡ್ ಆರ್ಕಿಟೆಕ್ಟ್ ತರಬೇತಿ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ ಅಂದುಕೊಂಡ ಸ್ಥಳೀಯರಿಗೆ ಶಾಕ್ ಆಗಿದೆ. ಯಾಕಂದ್ರೆ ಅಲ್ಲಿ ನಡೆಯುತ್ತಿದ್ದದ್ದು ಆನ್‌ಲೈನ್‌ನಲ್ಲಿ ಅಂಗಾಂಗ ಪ್ರದರ್ಶನದ ತರಬೇತಿ. ಹೌದು, Read more…

ಪ್ರೇಮ್ ʼಅಮ್ಮನ ತೋಟʼಕ್ಕೆ ಹೊಸ ಅತಿಥಿಗಳ ಆಗಮನ..!

ನಿರ್ದೇಶಕ ಪ್ರೇಮ್ ಏಕ್‌ಲವ್ಯ ಸಿನಿಮಾ ಶೂಟಿಂಗ್‌ಗಾಗಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ. ಲಾಕ್‌ಡೌನ್ ನಂತರ ಸಿನಿಮಾ ಶೂಟಿಂಗ್‌ಗೆ ಅವಕಾಶ ನೀಡಿದ್ದ ಬೆನ್ನಲ್ಲೇ ಒಂದಿಷ್ಟು ಚಂದದ ಲೊಕೇಷನ್‌ಗಾಗಿ ಸರ್ಚ್ ಮಾಡುತ್ತಿದ್ದಾರೆ. ಹೀಗೆ ಲೊಕೇಷನ್ Read more…

ಮದುವೆಗೆ ಅಡ್ಡಿಯಾದ ವ್ಯಕ್ತಿ ಬರ್ಬರ ಕೊಲೆ..!

ಮದುವೆಗೆ ಅಡ್ಡಿಯಾಗುತ್ತಾನೆ ಎಂಬ ಕಾರಣಕ್ಕೆ ವರನೊಬ್ಬ ತನ್ನ ಭಾವಿ ಪತ್ನಿಯ ಗೆಳೆಯನನ್ನ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ಮೃತನ ದೇಹವನ್ನ ಸೂಟ್​ಕೇಸ್​​ನಲ್ಲಿ ತುಂಬಿ ಗುಜರಾತ್​ ರಾಜ್ಯದ ಭರೂಚ್​​ನಲ್ಲಿ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ಮೊಸಳೆ ದಾಳಿಗೆ 15 ವರ್ಷದ ಬಾಲಕಿ ಬಲಿ

ಮೊಸಳೆ ದಾಳಿಯಿಂದಾಗಿ 15 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗುಜರಾತ್​ನ ಗಿರ್​ ವನ್ಯ ಜೀವಿ ವಿಭಾಗದ ಸೋಮನಾಥ್​ ಜಿಲ್ಲೆಯಲ್ಲಿ ನಡೆದಿದೆ. ಬಾಬ್ಲು ವಾಘ ಎಂಬವರ ಪುತ್ರಿ ಹಿರಲ್​​ ವಾಘ್​​ Read more…

ಕೇಂದ್ರ ಹಡಗು ಸಚಿವಾಲಯಕ್ಕೆ ಮರು ನಾಮಕರಣ ಮಾಡಿದ ಮೋದಿ…!

ಕೇಂದ್ರ ಹಡಗು ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮರುನಾಮಕರಣ ಮಾಡಿದ್ದಾರೆ. ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಸೂರತ್ ಬಳಿಯಿರುವ ಹಜೀರಾ ಮತ್ತು ಭಾವನಗರದ ಘೋಘಾ ಪಟ್ಟಣದ ನಡುವೆ ಜಲ Read more…

ಕಾಂಗ್ರೆಸ್ ಪಕ್ಷ ಹರಾಜಿಗಿದೆ ಎಂದ ಗುಜರಾತ್ ಮುಖ್ಯಮಂತ್ರಿ

ಗುಜರಾತ್ ನಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಉಪ ಚುನಾವಣೆ ಹೊಸ್ತಿಲಲ್ಲೇ ಇದೀಗ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಗುಜರಾತ್ ಉಪ ಚುನಾವಣೆ ಇದೀಗ ಮತ್ತೊಂದು ದೊಡ್ಡ Read more…

ಇಹಲೋಕ ತ್ಯಜಿಸಿದ ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್

ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಇಹಲೋಕ ತ್ಯಜಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿದ್ದವು. ಗುರುವಾರ Read more…

ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್: ಅ.‌31ರಿಂದ ಸೀ ಪ್ಲೇನ್ ಸೇವೆ ಆರಂಭ

ದೇಶದ ಮೊದಲ ಸೀಪ್ಲೇನ್ ಸೇವೆಯನ್ನು ಇದೇ ಅಕ್ಟೋಬರ್‌ 31ರಿಂದ ಆರಂಭ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್‌ ಪಟೇಲರ ಹುಟ್ಟುಹಬ್ಬದ ಪ್ರಯುಕ್ತ Read more…

ರೈತರಿಗೆ ಪ್ರಧಾನಿ ಮೋದಿಯಿಂದ ಗುಡ್ ನ್ಯೂಸ್

ನವದೆಹಲಿ: ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರ್ಕಾರ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ನಲ್ಲಿ ರೈತರಿಗಾಗಿ ನಿರಂತರ ವಿದ್ಯುತ್ ಒದಗಿಸುವ ಕಿಸಾನ್ Read more…

‘ಹನಿ ಟ್ರಾಪ್’ ಗೆ ತುತ್ತಾಗಿ ಲಕ್ಷಾಂತರ ರೂ. ಕಳೆದುಕೊಂಡ ವೈದ್ಯ

ಮೂವರು ಯುವತಿಯರು ಸೇರಿದಂತೆ ಆರು ಮಂದಿಯ ಗುಂಪೊಂದು ನಡೆಸಿದ ’ಹನಿ ಟ್ರ‍್ಯಾಪ್‌’ಗೆ ಬಿದ್ದ ಗುಜರಾತ್‌ನ ವೈದ್ಯರೊಬ್ಬರು 1.25 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿನ ಖೇಡಾ ಜಿಲ್ಲೆಯ ನಡಿಯಾದ್ ಸಾರ್ವಜನಿಕ Read more…

ರೈತರಿಗೆ ‘ಕಿಸಾನ್ ಸೂರ್ಯೋದಯ’ ಯೋಜನೆಯಡಿ ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆವರೆಗೆ ವಿದ್ಯುತ್: ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಗುಜರಾತ್ ನಲ್ಲಿ ಜಾರಿಗೆ ತರಲಿರುವ ಮೂರು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಗುಜರಾತ್ ರೈತರಿಗಾಗಿ ಕಿಸಾನ್ ಸೂರ್ಯೋದಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗಿರ್ನಾರ್ Read more…

ಉದ್ದೇಶಪೂರ್ವಕವಾಗಿ ಮಾಡಲಾಯ್ತಾ ಈ ಕೃತ್ಯ….? ಕಾಡುತ್ತಿದೆ ಹೀಗೊಂದು ಅನುಮಾನ

ಗುಜರಾತ್ ನ ಗಿರ್ ಅರಣ್ಯ ಪ್ರದೇಶದಲ್ಲಿ ಹಸುವೊಂದು ಸಿಂಹಕ್ಕೆ ಆಹಾರವಾದ ದೃಶ್ಯ ವೈರಲ್ ಆಗಿದ್ದು, ಪೂರ್ವನಿಯೋಜಿತ ವಿಡಿಯೋದಂತಿರುವ ಈ ಬಗ್ಗೆ ತನಿಖೆಗೂ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಏಷ್ಯಾ ಸಿಂಹಗಳ ಸಂರಕ್ಷಿತ Read more…

ಈ ʼಬಿಗ್ ‌ಬಿʼ ಫ್ಯಾನ್‌ ಬಳಿ ಇವೆ 7000 ಫೋಟೋಗಳು…!

ಬಾಲಿವುಡ್‌ನ ದೊಡ್ಡ ನಟರಲ್ಲಿ ಒಬ್ಬರಾದ ಅಮಿತಾಭ್‌ ಬಚ್ಚನ್‌ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಭಾನುವಾರ ತಮ್ಮ 78ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್ ‌ಗೆ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. Read more…

ಕೊರೊನಾ ಕಾಲದಲ್ಲಿ ದಂಪತಿಯ ಅನುಕರಣೀಯ ಕಾರ್ಯ

ನಾವೆಲ್ ಕೊರೊನಾ ವೈರಸ್‌ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಈಗ ಎಲ್ಲರಿಗೂ ಮುಖಗವಚ ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಸೂರತ್‌ ಮೂಲದ ಹನುಮಾನ್ ಪ್ರಜಾಪತ್‌ ಹಾಗೂ ರತನ್‌ Read more…

ಆಸ್ಪತ್ರೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಸೋದರ ಸಂಬಂಧಿಗಳಿಂದಲೇ ನೀಚ ಕೃತ್ಯ

ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಸೋದರ ಸಂಬಂಧಿಗಳು ಅತ್ಯಾಚಾರವೆಸಗಿದ್ದಾರೆ. 5 ತಿಂಗಳ ಅವಧಿಯಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಬಾಲಕಿ ನಾಲ್ಕು Read more…

ಶಾಕಿಂಗ್ ನ್ಯೂಸ್: ಹೊಲದಲ್ಲೇ ಸರಸ, ಮಹಿಳೆಯ ಕಾಮದಾಹಕ್ಕೆ ಬಲಿಯಾದ ಮಗ

ಅಹಮದಾಬಾದ್: ಗುಜರಾತ್ ನ ಬನಾಸ್ಕಾಂತ ಜಿಲ್ಲೆಯ ಸಂತಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಕರನೊಂದಿಗೆ ಸೇರಿದ ಮಹಿಳೆ ತನ್ನ ಪುತ್ರನನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಮೆಹಮ್ಮದ್ ಪುರ ಗ್ರಾಮದಲ್ಲಿ Read more…

ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ

ಗುಜರಾತ್‌ ಮೂಲದ ಜಯ್ ‌ದೀಪ್ ಗೋಹಿಲ್ ಹೆಸರಿನ ವ್ಯಕ್ತಿಯೊಬ್ಬರು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ’ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಒಳ್ಳೆ ಸ್ಟೆಪ್‌ ಗಳನ್ನು ಹಾಕಿದ್ದಾರೆ ಗೋಹಿಲ್. ಇದರಲ್ಲೇನು Read more…

ಗಾಂಧಿ ವೇಷಧಾರಿಯಾಗಿ ಕೋವಿಡ್ ಪರೀಕ್ಷೆಗೆ ಬಂದ ಬಾಲಕ

ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಲು ಹೋದ ಗುಜರಾತ್‌ನ ರಾಜ್‌ಕೋಟ್‌ನ ಹತ್ತು ವರ್ಷದ ಬಾಲಕನೊಬ್ಬ ಮಹಾತ್ಮಾ ಗಾಂಧಿ ವೇಷಧಾರಿಯಾಗಿ ಸುದ್ದಿ ಮಾಡಿದ್ದಾನೆ. ಗಾಂಧಿ ಜಯಂತಿಯ ಸಂದರ್ಭದಲ್ಲೇ ಈ ಕೆಲಸ ಮಾಡಿರುವ ಬಾಲಕ, Read more…

ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ ರಾಯಭಾರಿಯಾದ ಸೂರತ್‌ ನ 17 ವರ್ಷದ ಬಾಲೆ

ಪರ್ಯಾವರಣ ಸಂರಕ್ಷಣೆ ಹಾಗೂ ಈ ಕುರಿತಂತೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿರುವ ಸೂರತ್‌ನ 17 ವರ್ಷದ ಹುಡುಗಿಯೊಬ್ಬಳನ್ನು ವಿಶ್ವ ಸಂಸ್ಥೆಯ ಪರ್ಯಾವರಣ ಕಾರ್ಯಕ್ರಮದ (UNEP) ಭಾರತದ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. Read more…

ಕೊರೊನಾ ಗೆದ್ದ ಖುಷಿಯಲ್ಲಿ ‘ಮಾಸ್ಕ್’ ಮರೆತು ಕುಣಿದು ಕುಪ್ಪಳಿಸಿದ ಶಾಸಕ

ವಿವಾದಾತ್ಮಕ ವರ್ತನೆಯಿಂದ ಪಕ್ಷಕ್ಕೆ ಮುಜುಗರ ತರುವ ಗುಜರಾತ್ ನ ಬಿಜೆಪಿ ಶಾಸಕರೊಬ್ಬರು, ಕೊರೋನಾ ನಿಯಮ ಉಲ್ಲಂಘಿಸಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ Read more…

ಪ್ರಧಾನಿ ಮೋದಿ ದೇವಮಾನವರಿದ್ದಂತೆ ಎಂದು ಹಾಡಿ ಹೊಗಳಿದ ಬಿ.ಎಸ್.ವೈ.

ಪ್ರಧಾನಿ ನರೇಂದ್ರ ಮೋದಿಯವರು ದೇವಮಾನವರಿದ್ದಂತೆ. ಅವರೊಬ್ಬ ರಾಜ ಋಷಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ. ಅಲ್ಲದೆ ಮೋದಿಯವರೊಂದಿಗಿನ ತಮ್ಮ ಇತ್ತೀಚಿಗಿನ ಭೇಟಿಯನ್ನು ಸ್ಮರಿಸಿಕೊಂಡಿರುವ ಯಡಿಯೂರಪ್ಪ, ಈ ಸಂದರ್ಭದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...