alex Certify ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕಸಬೆರಗಾಗಿಸುತ್ತೆ ಅಂಡರ್‌ ವಾಟರ್‌ ಡಾನ್ಸ್‌ ವಿಡಿಯೋ

ಗುಜರಾತ್‌ ಮೂಲದ ಜಯ್ ‌ದೀಪ್ ಗೋಹಿಲ್ ಹೆಸರಿನ ವ್ಯಕ್ತಿಯೊಬ್ಬರು ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ’ಇಂಡಿಯಾವಾಲೆ’ ಹಾಡಿಗೆ ನೃತ್ಯ ಮಾಡುತ್ತಾ ಒಳ್ಳೆ ಸ್ಟೆಪ್‌ ಗಳನ್ನು ಹಾಕಿದ್ದಾರೆ ಗೋಹಿಲ್.

ಇದರಲ್ಲೇನು ವಿಶೇಷ ಅಂದ್ರಾ? ಅವರು ಡಾನ್ಸ್‌ ಮಾಡುತ್ತಿರುವುದು ನೀರಿನ ಆಳದಲ್ಲಿ. ಆದರೂ ಸಹ ತಮ್ಮ ಸ್ಟೆಪ್‌ಗಳನ್ನು ಪರ್ಫೆಕ್ಟ್‌ ಆಗಿ ಹಾಕಿದ್ದಾರೆ ಗೋಹಿಲ್.

ಸ್ವಿಮ್ಮಿಂಗ್ ಗಾಗಲ್ಸ್‌ ಧರಿಸಿರುವ ಗೋಹಿಲ್, ’ಹ್ಯಾಪಿ ನ್ಯೂ ಇಯರ್‌’ ಚಿತ್ರದ ಹಾಡು ಶುರುವಾಗುತ್ತಲೇ ಸಖತ್‌ ಸ್ಟೆಪ್‌ ಹಾಕಿದ್ದಾರೆ. ನೀರಿನಾಳದಲ್ಲಿ ಬ್ಯಾಕ್ ‌ಫ್ಲಿಪ್‌ಗಳನ್ನೂ ಮಾಡುವ ಗೋಹಿಲ್ ಅದ್ಧೂರಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂ ನಲ್ಲಿ ’ಹೈಡ್ರೋಮ್ಯಾನ್’ ಎಂದೇ ಖ್ಯಾತರಾದ ಗೋಹಿಲ್, ತಾನು ಭಾರತದ ಮೊದಲ ಅಂಡರ್‌ ವಾಟರ್ ಡಾನ್ಸರ್‌ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...