alex Certify ಮೊಸಳೆ ದಾಳಿಗೆ 15 ವರ್ಷದ ಬಾಲಕಿ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ದಾಳಿಗೆ 15 ವರ್ಷದ ಬಾಲಕಿ ಬಲಿ

ಮೊಸಳೆ ದಾಳಿಯಿಂದಾಗಿ 15 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗುಜರಾತ್​ನ ಗಿರ್​ ವನ್ಯ ಜೀವಿ ವಿಭಾಗದ ಸೋಮನಾಥ್​ ಜಿಲ್ಲೆಯಲ್ಲಿ ನಡೆದಿದೆ.

ಬಾಬ್ಲು ವಾಘ ಎಂಬವರ ಪುತ್ರಿ ಹಿರಲ್​​ ವಾಘ್​​ ನದಿ ತೀರದಲ್ಲಿ ಪಾತ್ರೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಮೊಸಳೆ ಅಟ್ಯಾಕ್​ ಮಾಡಿದೆ. ನೀರಿನ ಆಳಕ್ಕೆ ಆಕೆಯನ್ನ ಕರೆದೊಯ್ದ ಮೊಸಳೆ ತಿಂದು ಹಾಕಿದೆ ಅಂತಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದುಶ್ಯಂತ್​ ವಾಸವಾಡ ಹೇಳಿದ್ದಾರೆ.

ಗಿರ್​ ಕಾಡಿನಲ್ಲಿರುವ ಮಾಲ್ದಾರಿಗಳ ವಸಾಹತುಗಳಲ್ಲಿ ಪೊಪಾಪ್ಡಿ ಕೂಡ ಒಂದು. ಮಾಲ್ದಾರಿಗಳು ಸಾಂಪ್ರದಾಯಿಕ ಅರಣ್ಯವಾಸಿಗಳಾಗಿದ್ದು ದನ ಸಾಕಾಣಿಕೆ ಮಾಡುವ ಮೂಲಕ ಜೀವನ ನಡೆಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...