alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ದ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಸ್ತುತ ಸಕ್ರಿಯ ಪ್ರಕರಣಗಳಿಗೆ ಬೇಕಾದಷ್ಟು ಆಸ್ಪತ್ರೆಗಳಲ್ಲಿ ಬೆಡ್​ ಸೌಕರ್ಯಗಳಿಲ್ಲದ ಕಾರಣ ಸಂಕಷ್ಟದ ವಾತಾವರಣ ನಿರ್ಮಾಣವಾಗಿದೆ. ಆದರೆ ಕೊರೊನಾ Read more…

ಭಾರತೀಯ ಪ್ರವಾಸಿಗರ ‘ಕೈಲಾಸ’ ಪ್ರವಾಸಕ್ಕೆ ನಿರ್ಬಂಧ ಹೇರಿದ ಸ್ವಾಮಿ ನಿತ್ಯಾನಂದ

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ತನ್ನ ರಣಕೇಕೆ ಮುಂದುವರಿಸಿದೆ. ಈ ನಡುವೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ತನ್ನ ಭಾರತೀಯ ಭಕ್ತರ ಕೈಲಾಸ ಪ್ರವಾಸಕ್ಕೆ ನಿರ್ಬಂಧ Read more…

ಸ್ವಂತ ಖರ್ಚಿನಲ್ಲಿ ವ್ಯಕ್ತಿಯಿಂದ ನಿತ್ಯವೂ ಆಮ್ಲಜನಕ ಪೂರೈಕೆ: ಜೀವನ ವಿಧಾನವನ್ನೇ ಬದಲಾಯಿಸ್ತು ಆ ಘಟನೆ

ಸಾವನ್ನ ಗೆದ್ದು ಬಂದವರಿಗೆ ಜೀವದ ಪ್ರಾಮುಖ್ಯತೆ ಅಂದರೆ ಏನು ಅನ್ನೋದು ಚೆನ್ನಾಗಿ ತಿಳಿದಿರುತ್ತೆ. ಇದೇ ರೀತಿ ಕೊರೊನಾದಿಂದ ಬಳಲಿದ್ದ ಪಾಟ್ನಾದ ಗೌರವ್​ ರೈ ಕೂಡ ಸಾಕಷ್ಟು ಹೋರಾಟದ ಬಳಿಕ Read more…

ಪ್ರತಿ ಡೋಸ್​ ಕೊರೊನಾ ಲಸಿಕೆಗೆ 700 – 1000 ರೂಪಾಯಿ ನಿಗದಿ..!?

ಹೆಚ್ಚಿನ ಕೊರೊನಾ ಲಸಿಕೆ ತಯಾರಕ ಕಂಪನಿಗಳು ಪ್ರತಿ ಡೋಸ್​ಗೆ 700 ರಿಂದ 1000 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಹೊಂದಿದೆ. ಈ ವರ್ಷ ಕೊರೊನಾ ಲಸಿಕೆಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ Read more…

ವಿಶಿಷ್ಟವಾಗಿ‌ ‌ʼಮಾʼsk ಮಹತ್ವ ಸಾರಿದ ಮುಂಬೈ ಪೊಲೀಸ್

ದೇಶದಲ್ಲಿ ಕೊರೊನಾ ವೈರಸ್​ ದಿನೇ ದಿನೇ ಏರಿಕೆ ಕಾಣ್ತಿರೋದ್ರ ಹಿನ್ನೆಲೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಲಿದೆ. ವೀಕೆಂಡ್​ ಕರ್ಫ್ಯೂ, ಸೆಕ್ಷನ್​ 144 ಸೇರಿದಂತೆ Read more…

ವೈದ್ಯಲೋಕವೇ ಅಸಹಾಯಕ ಸ್ಥಿತಿಯಲ್ಲಿದೆ: ಕೊರೊನಾ ಪರಿಸ್ಥಿತಿ ವಿವರಿಸುತ್ತಾ ಕಣ್ಣೀರಿಟ್ಟ ವೈದ್ಯೆ

ದೇಶದಲ್ಲಿ ಡೆಡ್ಲಿ ವೈರಸ್​ ಹಾವಳಿ ಶುರುವಾದಾಗಿನಿಂದ ಹಗಲು ಇರುಳೆನ್ನದೇ ಆರೋಗ್ಯ ಸಿಬ್ಬಂದಿ ಕೊರೊನಾ ರೋಗಿಗಳ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ. ದಿನನಿತ್ಯ ದೇಶದಲ್ಲಿ 2 ಲಕ್ಷ 70 ಸಾವಿರಕ್ಕೂ ಹೆಚ್ಚು Read more…

ಕೊರೊನಾದಿಂದ ಗುಣಮುಖರಾಗಿದ್ದೀರಾ…? ಹಾಗಾದ್ರೆ ಖುಷಿ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಡುತ್ತಲೇ ಇರುವ ದೇಶ ಇದೀಗ ಕೊರೊನಾ ಲಸಿಕೆಯ ಅಸ್ತ್ರವನ್ನ ಬಳಸುತ್ತಿದೆ. ಆದರೆ ದೇಶದ ಬಹುತೇಕ ರಾಜ್ಯಗಳಲ್ಲಿ ಲಸಿಕೆಯ ಅಭಾವ ಕಂಡು ಬರ್ತಾ Read more…

ಕುಟುಂಬಸ್ಥರೇ ಕೈಬಿಟ್ಟ ಸೋಂಕಿತನ ಮೃತದೇಹಕ್ಕೆ ಮುಸ್ಲಿಂ ಸಹೋದರರಿಂದ ಅಂತಿಮ ವಿಧಿ ವಿಧಾನ..!

ಕೊರೊನಾ ವೈರಸ್​​ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು Read more…

ಮಾಸ್ಕ್​ ಧರಿಸದ ವ್ಯಕ್ತಿಗೆ ಬರೋಬ್ಬರಿ 10 ಸಾವಿರ ರೂ. ದಂಡ..!

ಫೇಸ್​ ಮಾಸ್ಕ್ ಧರಿಸದ ಕಾರಣಕ್ಕೆ 10000 ರೂಪಾಯಿ ಸ್ವೀಕರಿಸಿದ ದೇಶದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಡಿಯೋರಿಯಾ ಮೂಲದ ಅಮನ್​ ಪಾತ್ರರಾಗಿದ್ದಾರೆ. ಫೇಸ್​ ಮಾಸ್ಕ್​ ಧರಿಸದ ಕಾರಣಕ್ಕೆ ಈ Read more…

ಕೋವಿಡ್​ ಸೋಂಕಿಗೆ ಒಳಗಾಗಿದ್ದೀರಾ..? ಭವಿಷ್ಯ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ ಪಡೆಯಬಹುದು ಸಾಲ

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗ್ತಿರುವ ಹಿನ್ನೆಲೆ ಜನರು ಸೋಂಕು ಬಂದ್​ಬಿಟ್ರೆ ಚಿಕಿತ್ಸೆಗೆ ಹಣವನ್ನ ಹೊಂದಿಸೋದು ಹೇಗೆ ಎಂದು ಚಿಂತಿತರಾಗ್ತಿದ್ದಾರೆ. ಆದರೆ ಇದಕ್ಕೆ ನಿಮ್ಮ ಭವಿಷ್ಯ ನಿಧಿ ಸಹಾಯ Read more…

ಐಸಿಯುವಿನಲ್ಲಿದ್ದ ಕೊರೊನಾ ಸೋಂಕಿತೆಗೆ ಸುರಕ್ಷಿತ ಹೆರಿಗೆ

ಗಂಭೀರ ಸ್ಥಿತಿಯಲ್ಲಿದ್ದ ಕೊರೊನಾ ಸೋಂಕಿತ 7 ತಿಂಗಳ ಗರ್ಭಿಣಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ಪಟ್ಟಣದ ಆಸ್ಪತ್ರೆಯಲ್ಲಿ ನಡೆದಿದೆ. 37 ವರ್ಷದ Read more…

ಕೊರೊನಾದಿಂದ ಅಪ್ರತಿಮ ನಟ ಕಿಶೋರ್​ ನಂದ್ಲಾಸ್ಕರ್​​ ಇನ್ನಿಲ್ಲ

ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಕಿಶೋರ್​ ನಂದ್ಲಾಸ್ಕರ್​​ ಇಂದು ಕೊನೆಯುಸಿರೆಳೆದಿದ್ದಾರೆ. ಕೊರೊನಾ ವಿರುದ್ಧ ಹೋರಾಡುತ್ತಿದ್ದ ಕಿಶೋರ್​​ರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಿಶೋರ್​ ಮರಾಠಿ Read more…

BIG SHOCKING: ಆರ್​ಟಿಐ ಅರ್ಜಿಯಲ್ಲಿ ಬಯಲಾಯ್ತು ದೇಶದಲ್ಲಿ ವ್ಯರ್ಥವಾದ ಕೊರೊನಾ ಲಸಿಕೆ ಪ್ರಮಾಣ..!

ದೇಶದಲ್ಲಿ ಕೊರೊನಾ ಲಸಿಕೆಗಳ ಅಭಾವದ ಬಗ್ಗೆ ಹೆಚ್ಚು ವರದಿಯಾಗುತ್ತಿರುವ ಬೆನ್ನಲ್ಲೆ ಆರ್​ಟಿಐ ಅರ್ಜಿಯೊಂದು ಜನವರಿ ಮಧ್ಯಂತರದಿಂದ ಆರಂಭವಾದ ಕೊರೊನಾ ಲಸಿಕೆಯ ಅಭಿಯಾನದಿಂದ ಇಲ್ಲಿಯವರೆಗೆ ವ್ಯರ್ಥವಾದ ಕೊರೊನಾ ಲಸಿಕೆಗಳ ದತ್ತಾಂಶ Read more…

ಬಂಧನವಾಗುತ್ತಿದ್ದಂತೆ ಪತ್ನಿ ಮೇಲೆ ತಪ್ಪು ಹೊರೆಸಿದ ಪತಿ

ದೆಹಲಿಯ ದಂಪತಿಯೊಂದು ಮಾಸ್ಕ್​ ವಿಚಾರವಾಗಿ ದೆಹಲಿ ಪೊಲೀಸರ ಜೊತೆ ವಾದ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗ್ತಿದೆ. ವೀಕೆಂಡ್​ ಕರ್ಫ್ಯೂ ನಿಯಮ ಉಲ್ಲಂಘಿಸಿದ್ದು ಹಾಗೂ ಕಾರಿನೊಳಗೆ Read more…

50 ಹಾಸಿಗೆಗಳ ಕೊರೊನಾ ಆಸ್ಪತ್ರೆಯಾಗಿ ಬದಲಾಗಿದೆ ಈ ಮಸೀದಿ..!

ದೇಶದಲ್ಲಿ ಕೊರೊನಾ ವೈರಸ್​ ಕೇಸ್​ ದಿನದಿಂದ ದಿನಕ್ಕೆ ಗಣನೀಯ ಏರಿಕೆ ಕಾಣ್ತಿರೋದ್ರ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನ ಎದುರಿಸುವಂತಾಗಿದೆ. ಈ ವಿಚಾರವನ್ನ ಗಮನದಲ್ಲಿಟ್ಟುಕೊಂಡ ಗುಜರಾತ್​ನ ವಡೋದರಾದಲ್ಲಿರುವ ಮಸೀದಿಯೊಂದು 50 Read more…

ಕೊರೊನಾದಿಂದ ಪಾರಾಗೋಕೆ ಕಲಾವಿದನಿಂದ ಸಖತ್‌ ಪ್ಲಾನ್

ಯುರೋಪ್​ನಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್​ ಪ್ರಕರಣಗಳಿಂದ ಪಾರಾಗೋಕೆ ಸರ್ಕಾರಗಳೂ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿವೆ. ಬೆಲ್ಜಿಯಂನ ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಅಲೈನ್ ವರ್ಸ್‌ಚುರೆನ್ ಎಂಬವರು ಕುತ್ತಿಗೆಯ ಸುತ್ತೆಲ್ಲ ಪೋರ್ಟೆಬಲ್​ Read more…

ಈ ಮಾಸ್ಕ್​​ ಎಸೆದ ಜಾಗದಲ್ಲಿ ಚಿಗುರುತ್ತೆ ಗಿಡ..!

ಕೊರೊನಾ ವೈರಸ್​​ ದೇಶಕ್ಕೆ ಎಂಟ್ರಿ ಕೊಟ್ಟ ಬಳಿಕ ಮಾಸ್ಕ್​ ಇಲ್ಲದೇ ಜೀವನವನ್ನ ಊಹಿಸಿಕೊಳ್ಳೋಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ. ಈ ಮಾಸ್ಕ್​ಗಳನ್ನ ಬಳಕೆ ಮಾಡುವ ಜನರು ಬಳಿಕ ಅದನ್ನ ಎಲ್ಲೆಂದರಲ್ಲಿ Read more…

ʼವರ್ಕ್​ ಫ್ರಮ್​ ಹೋಮ್​ʼ ನೆಚ್ಚಿಕೊಂಡವರಿಗೆ ಕಾಣಿಸಿಕೊಳ್ತಿದೆ ಈ ಹೊಸ ಸಮಸ್ಯೆ…..!

ಕೊರೊನಾ ವೈರಸ್​ ವಿಶ್ವಕ್ಕೆ ಎಂಟ್ರಿ ಕೊಟ್ಟು ವರ್ಷವೇ ಕಳೆದಿದ್ದು ಜನರು ಇನ್ನೂ ಸಾಮಾನ್ಯ ಜೀವನಕ್ಕೆ ಮರಳಲಾಗದೇ ಸಾವು ನೋವುಗಳಿಂದ ಕಂಗೆಟ್ಟಿದ್ದಾರೆ. ಕೆಲವೊಂದು ಪ್ರದೇಶಗಳಲ್ಲಿ ಜನರನ್ನ ಕೊರೊನಾದಿಂದ ಕಾಪಾಡೋಕೆ ಲಾಕ್​ಡೌನ್ Read more…

ಹೊಸ ಅಧ್ಯಯನದಲ್ಲಿ ಬಯಲಾಗಿದೆ ʼಮಾಸ್ಕ್ʼ ಕುರಿತ ಕುತೂಹಲಕಾರಿ ಮಾಹಿತಿ

ಕಳೆದೊಂದು ವರ್ಷದಿಂದ ಜನತೆ ಕೊರೊನಾ ವೈರಸ್​ ವಿರುದ್ಧ ತಮ್ಮನ್ನ ತಾವು ರಕ್ಷಿಸಿಕೊಳ್ಳೋಕೆ ಮಾಸ್ಕ್​ಗಳನ್ನ ಬಳಕೆ ಮಾಡ್ತಿದ್ದಾರೆ. ಈ ಮಾಸ್ಕ್​ಗಳ ಸಂಬಂಧ ನಡೆಸಲಾದ ಹೊಸ ಅಧ್ಯಯನವೊಂರದಲ್ಲಿ 2 ಮಾಸ್ಕ್​ಗಳನ್ನ ಒಟ್ಟಿಗೆ Read more…

BIG NEWS: 24 ಗಂಟೆಯಲ್ಲಿ 2,59,170 ಜನರಿಗೆ ಕೊರೊನಾ ಪಾಸಿಟಿವ್; 1,761 ಮಂದಿ ಸಾವು

ನವದೆಹಲಿ: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸುತ್ತಿದ್ದು, ಕಳೆದ 24 ಗಂಟೆಯಲ್ಲಿ 2,59,170 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,53,21,089ಕ್ಕೆ ಏರಿಕೆಯಾಗಿದೆ. Read more…

ಇಲ್ಲಿದೆ ನೋಡಿ ದೇಶದ ಟಾಪ್​ 10 ಕೊರೊನಾ ಪೀಡಿತ ರಾಜ್ಯಗಳ ಪಟ್ಟಿ

ದೇಶದಲ್ಲಿ ಕೊರೊನಾ ವೈರಸ್​ ಸಂಖ್ಯೆ ಮಿತಿಮೀರುತ್ತಲೇ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಟಾಪ್​ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹೆಸರನ್ನು ಸೋಮವಾರ Read more…

ಕೊರೊನಾ ಮೊದಲ ಹಾಗೂ ಎರಡನೇ ಅಲೆ ನಡುವಿನ ವ್ಯತ್ಯಾಸ ವಿವರಿಸಿದ ICMR ಮಹಾನಿರ್ದೇಶಕ

ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕೈಮೀರಿ ಹೋಗುತ್ತಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಬಳಿಕವೂ ಕೋವಿಡ್​ ಸೋಂಕನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ICMR ​ Read more…

ವೈದ್ಯರ ಸೂಚನೆಯಂತೆ ಹೋಮ್​ ಐಸೋಲೇಷನ್​ನಲ್ಲಿದ್ದ ವ್ಯಕ್ತಿ ಸೋಂಕಿನಿಂದ ಸಾವು…!

ಕಳೆದ 10 ದಿನಗಳಿಂದ ಹೋಮ್​ ಐಸೋಲೇಷನ್​​ನಲ್ಲಿದ್ದ 45 ವರ್ಷದ ವ್ಯಕ್ತಿಯ ಸ್ಥಿತಿ ಕಳೆದ 2 ದಿನಗಳಿಂದ ಗಂಭೀರವಾಗಿದ್ದು ಆತ ಸಾವನ್ನಪ್ಪಿದ ಘಟನೆ ಪುಣೆಯಲ್ಲಿ ನಡೆದಿದೆ. ಪಿಂಪ್ರಿ ಚಿಂಚ್ವಾಡ್​​ದ ಕಸರವಾಡಿ Read more…

ದೆಹಲಿಯಲ್ಲಿ ಲಾಕ್​ಡೌನ್​ ಹಿನ್ನೆಲೆ ಮದ್ಯದಂಗಡಿಗಳ ಮುಂದೆ ಜನಜಾತ್ರೆ: ಕೋವಿಡ್​ ಲಸಿಕೆ ಬೇಡ ಸಾರಾಯಿ ಸಾಕು ಎಂದ ಮಹಿಳೆ

ಕೊರೊನಾ ವೈರಸ್​​ ಕೇಸ್​ ಹೆಚ್ಚಳ ಕಾರಣಕ್ಕೆ ದೆಹಲಿಯಲ್ಲಿ ಆರು ದಿನಗಳ ಕಾಲ ಸಂಪೂರ್ಣ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಲಾಕ್​ಡೌನ್​ ಅವಧಿಯಲ್ಲಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ Read more…

ಗಮನಿಸಿ: ಈ ಸಮಸ್ಯೆಗಳನ್ನ ಹೊಂದಿರುವವರಿಗೆ ಕೊರೊನಾ ಅಪಾಯ ಹೆಚ್ಚು…..!

ಕೊರೊನಾ ವೈರಸ್​ ಮಹಾಮಾರಿ ಸಂಪೂರ್ಣ ದೇಶದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದೆ. ಕೇಂದ್ರ ಸರ್ಕಾರ ಕೊರೊನಾ ವಿರುದ್ಧದ ಜಾಗೃತಿಗಾಗಿ ವಿವಿಧ ಕ್ರಮಗಳನ್ನ ಕೈಗೊಳ್ಳುತ್ತಲೇ ಇದೆ.  ಕೇಂದ್ರ ಸರ್ಕಾರದ #IndiaFightsCorona ಎಂಬ Read more…

ಕೋವಿಡ್​ 19 ಹೆಚ್ಚಳ ಹಿನ್ನೆಲೆ ಬ್ರಿಟನ್​ ಪ್ರಧಾನಿಯ ಭಾರತ ಪ್ರವಾಸ ರದ್ದು

ಕೊರೊನಾ ವೈರಸ್​ ಹೆಚ್ಚಳ ಹಿನ್ನೆಲೆ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸವನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್​ ಪ್ರಧಾನಿ ಸಚಿವಾಲಯ ಅಧಿಕೃತ Read more…

ನಾನು ಸೋಂಕಿನಿಂದ ಸತ್ತರೆ ರಾಜಕಾರಣಿಗಳೇ ಕಾರಣ: ನಿರ್ದೇಶಕ ಗುರುಪ್ರಸಾದ್​​ ಆಕ್ರೋಶ

ಸ್ಯಾಂಡಲ್​ವುಡ್​​ನ ‘ಮಠ’ ಸಿನಿಮಾದ ಮೂಲಕ ಪ್ರಖ್ಯಾತಿ ಗಳಿಸಿದ್ದ ನಿರ್ದೇಶಕ ಗುರುಪ್ರಸಾದ್​ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಸಂಬಂಧ ಮಾತನಾಡಿರುವ ಗುರುಪ್ರಸಾದ್​​ ಡಿಕೆಶಿ, ಸಿಎಂ ಬಿಎಸ್​​ವೈ, ಮಾಜಿ Read more…

BREAKING NEWS: ಸಮುದಾಯಕ್ಕೆ ಹರಡಿದ ಕೊರೊನಾ ಸೋಂಕು: ಬೆಂಗಳೂರಿನಲ್ಲಿ ನಾಳೆ ಕಠಿಣ ರೂಲ್ಸ್ ಜಾರಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಸಮುದಾಯಗಳಿಗೆ ಹರಡಿದೆ. ಹೀಗಾಗಿ ಶೇ.10ರಷ್ಟು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, Read more…

BIG NEWS: 24 ಗಂಟೆಯಲ್ಲಿ 2,61,500 ಜನರಿಗೆ ಕೊರೊನಾ

ನವದೆಹಲಿ: ಕೊರೊನಾ 2ನೇ ಅಲೆ ಅಟ್ಟಹಾಸಕ್ಕೆ ಭಾರತ ತತ್ತರಿಸುತ್ತಿದೆ. ಕಳೆದ 24 ಗಂಟೆಯಲ್ಲಿ 2,61,500 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,47,88,109ಕ್ಕೆ Read more…

ಈ ದೇಗುಲದಲ್ಲಿ ಪ್ರಸಾದದ ಬದಲು ಭಕ್ತರಿಗೆ ನೀಡಲಾಗುತ್ತೆ ​ಮಾಸ್ಕ್​..!

ಡೆಡ್ಲಿ ಕೊರೊನಾ ವೈರಸ್​ ಯಾರನ್ನೂ ಬಿಟ್ಟಿಲ್ಲ. ಕೊರೊನಾ ಕೇಸ್​ಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಾಣ್ತಿರೋದ್ರ ಜೊತೆಗೆ ಮಿಲಿಯನ್​ಗಟ್ಟಲೇ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ . ಉತ್ತರ ಪ್ರದೇಶದ ಇಟಾದಲ್ಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...