alex Certify ಆನ್ಲೈನ್ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ದರಕ್ಕೆ ಸಿಗುತ್ತೆ ಮೊಬೈಲ್, ಲ್ಯಾಪ್‌ಟಾಪ್..!

ಕೊರೊನಾ ಮಹಾಮಾರಿಯ ನಡುವೆ ಜನ ಮನೆಯಿಂದ ಹೊರ ಹೋಗುವುದಕ್ಕೆ ಹೆದರುವಂತಾಗಿದೆ. ಹೀಗಾಗಿ ಬಹುತೇಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಜೊತೆಗೆ ಅವರಿಗೆ ಅನುಕೂಲ ಆಗಲಿ Read more…

ಹುಟ್ಟುಹಬ್ಬದಂದು ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಫೋನ್‌ ಕೊಡಿಸಿದ ಸ್ವಾಮೀಜಿ

ಕೊರೊನಾದಿಂದಾಗಿ ಶಾಲೆಗಳನ್ನು ಇನ್ನು ತೆರೆದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೆಲವು ದಿನಗಳ ಕಾಲ ಶಾಲೆ ತೆರೆಯುವ ಯೋಚನೆ ಕೂಡ ಇಲ್ಲ. ಹೀಗಾಗಿ ಮಕ್ಕಳಿಗೆ ಶೈಕ್ಷಣಿಕವಾಗಿ ಸಮಸ್ಯೆಯಾಗಬಾರದೆಂದು ಆನ್‌ಲೈನ್ ತರಗತಿಗಳನ್ನು Read more…

ಮೀಟಿಂಗ್ ವೇಳೆಯೇ ಮಾರ್ದನಿಸಿದ ನೀಲಿ ಚಿತ್ರದ ಕ್ಲಿಪ್…!

ನಿಮ್ಮ ಬೆಡ್‌ರೂಂ ಅಥವಾ ಲಿವಿಂಗ್ ರೂಂನಿಂದಲೇ ವರ್ಕ್ ಫ್ರಂ ಹೋಂನ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದಲ್ಲಿ ಕೆಲವೊಮ್ಮೆ ಮನೆಯಲ್ಲಿನ ಗದ್ದಲವು ಮೈಕ್ರೋಫೋನ್‌ನಲ್ಲಿ ಪಿಕ್ ಆಗಿ, ಆಫೀಸ್‌ನ ಸಹ ಸಿಬ್ಬಂದಿಗೆ ಕೇಳಿದಂತೆ ಆದರೆ Read more…

ಲಾಕ್‌ ಡೌನ್ ನಲ್ಲಿ ಪಿಯಾನೋ ಗೋಷ್ಠಿ ನಡೆಸಿದ 7000 ವಾದಕರು

ಕೋವಿಡ್-19 ಹೇರಿರುವ ಲಾಕ್‌ ಡೌನ್‌ನಿಂದಾಗಿ ಜನರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ಬೋರ್‌ ಆಗಿಬಿಟ್ಟಿದ್ದಾರೆ. ಈ ನಡುವೆ ಸಕ್ರಿಯವಾಗಿ ಇರಲು, ತಮ್ಮಲ್ಲಿರುವ ಹವ್ಯಾಸಗಳನ್ನು ಯಾವುದಾದರೊಂದು ಮಾರ್ಗದಲ್ಲಿ ಆಚೆ ತರಲು ನೋಡುತ್ತಿದ್ದಾರೆ Read more…

ಈ ‘ವೆಬ್ ಸೈಟ್’ ಮೂಲಕ ಮನೆಯಲ್ಲೇ ಕುಳಿತು ಗಳಿಸಿ ಹಣ

ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ವ್ಯಾಪಾರಕ್ಕಿಂತ ಉದ್ಯೋಗಕ್ಕೆ ಹೆಚ್ಚಿನ ಒಲವು ತೋರಿಸ್ತಾರೆ. ಆದ್ರೆ ಸಿಗುವ ಸಂಬಳ ಅವ್ರ ಜೀವನ ನಿರ್ವಹಣೆಗೆ ಸಾಕಾಗುವುದಿಲ್ಲ. ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅಂತವರಿಗೆ ಆನ್ Read more…

IISC ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ

ಭಾರತೀಯ ವಿಜ್ಞಾನ ಸಂಸ್ಥೆ (IISC) ಬ್ಯಾಚುಲರ್ ಆಫ್ ಸೈನ್ಸ್ ಕೋರ್ಸ್ ಗೆ ಸೇರ್ಪಡೆಗೊಳ್ಳಬಯಸಿರುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈ ಕೋರ್ಸ್ ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಆಗಸ್ಟ್ Read more…

ಮಗನ ONLINE ಕ್ಲಾಸ್ ಗಾಗಿ ಹಸು ಮಾರಾಟ ಮಾಡಿ ಸ್ಮಾರ್ಟ್ಫೋನ್ ಖರೀದಿಸಿದ ತಂದೆ

ಸದ್ಯ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಇದ್ರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಇದಕ್ಕೆ ಈ Read more…

ಮನೆಯಲ್ಲೇ ಕುಳಿತು ‌ʼಆನ್‌ ಲೈನ್ʼ ಮೂಲಕ ಹಣ ಗಳಿಸಲು ಇಲ್ಲಿದೆ ಅವಕಾಶ

ಆನ್‌ ಲೈನ್ ನಲ್ಲಿ ಹಣ ಗಳಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ, ಲಾಕ್ ಡೌನ್ ಸಂದರ್ಭದಲ್ಲಿ ಖಾಲಿ ಕುಳಿತಿರುವ ಜನರು ಆನ್‌ ಲೈನ್ ನಲ್ಲಿ ಹಣ ಗಳಿಸುವ ವಿಧಾನ ಹುಡುಕುತ್ತಿದ್ದಾರೆ. Read more…

ಗೇಮ್‌ ಆಡಲು ಶಾಲೆ ತೊರೆದ ಹುಡುಗನಿಗೆ ಅಪ್ಪನಿಂದಲೇ ಸಪೋರ್ಟ್…!

ಗೇಮಿಂಗ್ ಜಗತ್ತೇ ಅಂಥದ್ದು ನೋಡಿ. ಆನ್ಲೈನ್‌ ಗೇಮಿಂಗ್‌ಗೆ ಅಡಿಕ್ಟ್‌ ಆದವರು ಮಾಡುವ ಕೆಲಸವನ್ನೆಲ್ಲಾ ಬಿಟ್ಟು, ಆಡುತ್ತಲೇ ಕೂತುಬಿಡುತ್ತಾರೆ. ಆದರೆ ಇದನ್ನೇ ಪ್ರೊಫೆಶನಲ್ ಆಗಿ ಆಡುವವರು, ಗೇಮ್ ಆಡುತ್ತಲೇ ಹಣ Read more…

ಶ್ವಾನದಂತೆ ನಟಿಸುವ ಯುವತಿಯಿಂದ ವರ್ಷಕ್ಕೆ 95 ಲಕ್ಷ ರೂ. ಕಮಾಯಿ…!

ಈ ಸ್ಮಾರ್ಟ್‌ಫೋನ್‌ ಇಂಟರ್ನೆಟ್ ಸೇವೆಗಳು ಎಲ್ಲರಿಗೂ ಸರಳವಾಗಿ ಸಿಗುತ್ತಿರುವ ಕಾಲಘಟ್ಟದಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರ ವಿಚಿತ್ರ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವುದು ದೊಡ್ಡ ವಿಚಾರವೇನಲ್ಲ. ಇಂಥ ಅನೇಕ Read more…

ಚಿನ್ನದ ಗಟ್ಟಿ ಒಳಗಿದ್ದಿದ್ದೇನು ಗೊತ್ತಾ…?

ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ಮೋಸ ಹೋಗುವವರ ಸಂಖ್ಯೆ ಸಾಕಷ್ಟಿದೆ. ಆನ್ಲೈನ್ ನಲ್ಲಿ ಬಂಗಾರದ ಗಟ್ಟಿ ಖರೀದಿ ಮಾಡಿ ಜನರು ಈಗ ಮೋಸ ಹೋಗಿದ್ದಾರೆ. ಆನ್ಲೈನ್ ನಲ್ಲಿ Read more…

ಸ್ನಾನ ಮಾಡುತ್ತಲೇ ಲೈವ್‌ ವಿಡಿಯೋ ಮೀಟಿಂಗ್‌ ನಲ್ಲಿ ಭಾಗಿಯಾದ ಕೌನ್ಸಿಲರ್…!

ಟಿವಿಯಲ್ಲಿ ನೇರ ಪ್ರಸಾರವಾಗುತ್ತಿದ್ದ ಆನ್ಲೈನ್ ಸಂಭಾಷಣೆಯ ನಡುವೆಯೇ, ತಾವು ಸ್ನಾನ ಮಾಡುತ್ತಿದ್ದಾಗಿನ ದೃಶ್ಯಾವಳಿಯನ್ನು ಅಕಸ್ಮಾತ್‌ ಹರಿಯಬಿಟ್ಟ ಕಾರಣ ಸ್ಪೇನ್‌ನ ಕೌನ್ಸಿಲರ್‌ ಒಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. Read more…

ಮನೆಯಲ್ಲೇ ಕುಳಿತು ಆನ್‌ ಲೈನ್ ಮೂಲಕ ರೇಷನ್ ಕಾರ್ಡ್ ಪಡೆಯಲು ಇಲ್ಲಿದೆ ಮಾಹಿತಿ

ರೇಷನ್ ಕಾರ್ಡ್ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾದದ್ದು ಎನ್ನೋದು ಗೊತ್ತಿರುವ ವಿಚಾರವೇ. ಒಂದು ಕಡೆ ಪಡಿತರ ಕೊಡ್ತಾರೆ ಅನ್ನೋದಾದರೆ, ಮತ್ತೊಂದು ಕಡೆ ಬೇರೆ ಬೇರೆ ಕೆಲಸಕ್ಕೂ ಮುಖ್ಯವಾಗಿದೆ. Read more…

ಅಕಸ್ಮಾತ್‌ ಆಗಿ ಆನ್‌ ಲೈನ್‌ ನಲ್ಲಿ 28 ಕಾರ್‌ ಬುಕ್‌ ಮಾಡಿದವನು ಬಿಲ್‌ ನೋಡಿ ಕಂಗಾಲು…!

ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್‌ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್‌ ಮುಂದಿಟ್ಟಿದ್ದಾರೆ. Read more…

ಉದ್ಯಮ ಆರಂಭಿಸಲು ಮುಂದಾಗುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ತಮ್ಮದೇ ಹೊಸ ಕಂಪನಿಯ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಹಳ ಸುಲಭಗೊಳಿಸಿದೆ. ಇದಕ್ಕಾಗಿ, ಸ್ವಯಂ ಘೋಷಣೆಯ ಆಧಾರದ ಮೇಲೆ Read more…

ಪಡಿತರ ಚೀಟಿಗೆ ಹೆಸರು ಸೇರಿಸಲು ಇಲ್ಲಿದೆ ಮಾಹಿತಿ…!

ಪಡಿತರ ಚೀಟಿಯಲ್ಲಿ ಮನೆಯ ಸದಸ್ಯರ ಹೆಸರು ಬಿಟ್ಟು ಹೋಗಿದೆಯಾ..? ಹಾಗಾದ್ರೆ ಚಿಂತೆ ಪಡಬೇಕಿಲ್ಲ. ಬಿಟ್ಟು ಹೋದ ಸದಸ್ಯರ ಹೆಸರನ್ನು ಸೇರಿಸಬಹುದಾಗಿದೆ. ಹೇಗೆ ಅಂತೀರಾ ಮುಂದೆ ನೋಡಿ..! ಸರ್ಕಾರದ ಒನ್ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ʼಬ್ಯಾಂಕ್‌ʼ ಗ್ರಾಹಕರು ನೀವಾಗಿದ್ರೆ ತಿಳಿದಿರಲಿ ಈ ವಿಷಯ

ಇತ್ತೀಚೆಗೆ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಎಸ್.ಬಿ.ಐ. ತನ್ನ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ನೀಡಿದೆ. ಯಾವುದನ್ನು ಮಾಡಬೇಕು Read more…

ಆನ್ ‌ಲೈನ್ ಕ್ಲಾಸ್ ವೇಳೆ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ…!

ಕೊರೊನಾದಿಂದಾಗಿ ಮಕ್ಕಳಿಗೆ ಆನ್ ‌ಲೈನ್ ತರಗತಿಗಳನ್ನು ಮಾಡಲಾಗುತ್ತಿದೆ. ಜೂಮ್ ಆಪ್ ಬಳಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ ಶಿಕ್ಷಕರು. ಆನ್‌ಲೈನ್ ಕ್ಲಾಸ್ ವೇಳೆ ಶಿಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ Read more…

‘ಪಿಎಫ್’ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ ನೀಡಿದ EPFO

ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕ್ಲೇಮ್ ಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ. ಬಹು ಕೇಂದ್ರ ವ್ಯವಸ್ಥೆ ಇನ್ನು ಮುಂದೆ Read more…

300 ರೂ. ಸ್ಕಿನ್ ಲೋಷನ್ ಆರ್ಡರ್‌ ಮಾಡಿದ್ದಾತನಿಗೆ ಬಂದ ವಸ್ತು ನೋಡಿ ಅಚ್ಚರಿ…!

ಅಮೆಜಾನ್ ‌ನಲ್ಲಿ 300 ರೂ.ಗಳ ಚರ್ಮದ ಲೋಷನ್ ಆರ್ಡರ್‌ ಮಾಡಿದ್ದ ವ್ಯಕ್ತಿಯೊಬ್ಬರಿಗೆ 19,000 ರೂ.ಗಳ ಹೆಡ್‌ ‌ಫೋನ್‌ ಡೆಲಿವರಿ ಮಾಡಲಾಗಿರುವುದಲ್ಲದೇ, ಅದನ್ನು ರಿಪ್ಲೇಸ್ ಮಾಡಿಕೊಡಲು ಅಮೆಜಾನ್ ಹಿಂದೇಟು ಹಾಕಿದೆ. Read more…

ಸಂಸತ್‌ ಸಮಿತಿ ಸದಸ್ಯರ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಬೆಕ್ಕು…!

ಮನೆಯಿಂದ ಕೆಲಸ ಮಾಡುವಾಗ ಆಗುವ ಅನೇಕ ವಿನೋದಮಯ ಅನುಭವಗಳ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಂಥದ್ದೇ ಒಂದು ಫನ್ನಿ ‘work from home’ ಅನುಭವವನ್ನು ಬ್ರಿಟನ್ ಸಂಸತ್ತಿನ Read more…

ಬಿಗ್‌ ನ್ಯೂಸ್:‌ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲ ಪೋಷಕರು

ರಾಜ್ಯ ಸರ್ಕಾರ ಜುಲೈನಲ್ಲಿ ಶಾಲೆ ಆರಂಭಿಸುವ ಬಗ್ಗೆ ಸೂಚನೆ ನೀಡಿದೆ. ಆದ್ರೆ ಇದಕ್ಕೆ ಆನ್ಲೈನ್ ಮೂಲಕ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾಲಕರ ಸಂಘ, ಸರ್ಕಾರದ ಈ ನಿರ್ಧಾರಕ್ಕೆ ವಿರೋಧ Read more…

ಕಮಾಲ್ ಮಾಡಿದ ಮೊಟೊ ಜಿ8

ಮೊಟೊರೊಲಾ ತನ್ನ 5000 ಎಂಎಹೆಚ್ ಬ್ಯಾಟರಿ ಸ್ಮಾರ್ಟ್ಫೋನ್ ಮೊಟೊ ಜಿ 8 ಪವರ್ ಲೈಟ್ ಅನ್ನು ಮೇ 21 ರಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೇ 29 ರಂದು Read more…

ಆನ್ ‌ಲೈನ್ ಅಲ್ಲ ನೇರವಾಗಿಯೇ ದೇವರ ದರ್ಶನಕ್ಕೆ ಸಿಗಲಿದೆ ಅವಕಾಶ

ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿಂದ ಎಲ್ಲಾ ದೇವಾಲಯಗಳು ಬಾಗಿಲು ಹಾಕಲಾಗಿದೆ. ಲಾಕ್‌ಡೌನ್ ಮುಂದುವರೆದ ಬೆನ್ನಲ್ಲೇ ದೇವರ ದರ್ಶನದ ಅವಕಾಶವನ್ನು ಆನ್‌ಲೈನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಇದೀಗ Read more…

ಮಾವು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಬಂಪರ್ ಸುದ್ದಿ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ತೀವ್ರ ನಷ್ಟ ಅನುಭವಿಸಿದ್ದರು. ಹೀಗಾಗಿ ಬಹಳಷ್ಟು Read more…

ಹಣ ಕಳೆದುಕೊಂಡು ಕಂಗಾಲಾದ ಮದ್ಯಪ್ರಿಯರು…!

ಲಾಕ್‌ಡೌನ್ ಆದ ಮೇಲೆ ಎಷ್ಟೋ ದಿನಗಳವರೆಗೆ ಮದ್ಯಪ್ರಿಯರಿಗೆ ಮದ್ಯ ಸಿಗದೆ ಪರದಾಡಿದ್ದರು. ಆದರೆ ಸರ್ಕಾರ ಕುಡುಕರ ಗೋಳು ನೋಡಲಾರದೆ ಅಂತೂ ಮದ್ಯದಂಗಡಿಗಳನ್ನು ತೆರೆಯೋದಕ್ಕೆ ಅಸ್ತು ಎಂದಿದೆ. ಆದರೆ ಒಂದಿಷ್ಟು Read more…

ಮಗನ ಆನ್ಲೈನ್ ಶಿಕ್ಷಣಕ್ಕೆ ಮೊಬೈಲ್ ನೀಡಿ 8 ಲಕ್ಷ ಕಳೆದುಕೊಂಡ ಶಿಕ್ಷಕ

ಲಾಕ್ ಡೌನ್ ಹಿನ್ನಲೆಯಲ್ಲಿ ಅನೇಕ ಶಾಲೆಗಳು ಆನ್ಲೈನ್ ಕ್ಲಾಸ್ ಶುರು ಮಾಡಿವೆ. ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ರಜೆಯಿರುತ್ತದೆ. ಜೂನ್ ನಲ್ಲಿ ಶಾಲೆಗಳು ಆರಂಭವಾಗಬೇಕಿತ್ತು. ಆದ್ರೆ ಕೊರೊನಾ ಕಾರಣಕ್ಕೆ ಜೂನ್ Read more…

ಆನ್ಲೈನ್ ಬೈಬಲ್ ತರಗತಿ ವೇಳೆ ನಡೀತು ಈ ಘಟನೆ

ಲಾಕ್ ಡೌನ್ ಕಾರಣ ವಿಶ್ವದಾದ್ಯಂತ ಶಾಲಾ-ಕಾಲೇಜು ಸೇರಿದಂತೆ ಎಲ್ಲ ವಿದ್ಯಾ ಮಂದಿರಗಳು ಬಂದ್ ಆಗಿವೆ. ಅನೇಕರು ಆನ್ಲೈನ್ ಮೂಲಕ ಕಲಿಕೆ ಶುರು ಮಾಡಿದ್ದಾರೆ. ಶಾಲೆ ಪಠ್ಯದಿಂದ ಹಿಡಿದು ಧರ್ಮಗ್ರಂಥ, Read more…

ಆನ್‌ ಲೈನ್ ನಲ್ಲಿ ಬಿಡುಗಡೆಯಾಗಲಿದೆ ಅಮಿತಾಬ್ ಚಿತ್ರ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಭಿನಯದ ʼಗುಲಾಬೋ ಸಿತಾಬೋʼ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ.‌ ಲಾಕ್ ಡೌನ್ ನಿಂದಾಗಿ ಥಿಯೇಟರ್ ನಲ್ಲಿ ಚಿತ್ರ ಬಿಡುಗಡೆಯಾಗ್ತಿಲ್ಲ. ಮೇಕರ್ಸ್ ಚಿತ್ರವನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...