alex Certify ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ದರಕ್ಕೆ ಸಿಗುತ್ತೆ ಮೊಬೈಲ್, ಲ್ಯಾಪ್‌ಟಾಪ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ದರಕ್ಕೆ ಸಿಗುತ್ತೆ ಮೊಬೈಲ್, ಲ್ಯಾಪ್‌ಟಾಪ್..!

ಕೊರೊನಾ ಮಹಾಮಾರಿಯ ನಡುವೆ ಜನ ಮನೆಯಿಂದ ಹೊರ ಹೋಗುವುದಕ್ಕೆ ಹೆದರುವಂತಾಗಿದೆ. ಹೀಗಾಗಿ ಬಹುತೇಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಜೊತೆಗೆ ಅವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಅಮೆಜಾನ್ ಪ್ರೈಮ್ ಡೇ ಮಾಡುತ್ತಿದೆ.

ನಿಮಗೆ ಕಡಿಮೆ ದರದಲ್ಲಿ ಮೊಬೈಲ್ ಹಾಗು ಲ್ಯಾಪ್‌ಟಾಪ್ ಬೇಕು ಎಂದರೆ ಇಂದು ಹಾಗೂ ನಾಳೆ ನಡೆಯುತ್ತಿರುವ ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಕೊಳ್ಳಬಹುದು. ಸ್ಯಾಮ್ಸಂಗ್, ಒನ್ ಪ್ಲಸ್, ಒಪ್ಪೋ ಮೊಬೈಲ್ ಸೇರಿದಂತೆ ಲ್ಯಾಪ್ ‌ಟಾಪ್‌ಗಳ ಮೇಲೆಯೂ ಹೆಚ್ಚಿನ ರಿಯಾಯಿತಿ ನೀಡಲಾಗುತ್ತಿದೆ.

ಇನ್ನು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಕೆದಾರರಾಗಿದ್ದರೆ ಇನ್ನು ಹೆಚ್ಚಿನ ರಿಯಾಯಿತಿಗಳು ಸಿಗಲಿವೆ. ಹಾಗಾದರೆ ಇನ್ಯಾಕೆ ತಡ ಅಮೆಜಾನ್ ಆಪ್ ಮೂಲಕ ನಿಮಗೆ ಇಷ್ಟವಾದ ಫೋನ್, ಲ್ಯಾಪ್‌ಟಾಪ್‌ಗಳನ್ನು ಕಡಿಮೆ ದರದಲ್ಲಿ ಕೊಳ್ಳಲು ಮುಂದಾಗಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...