alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಯಾತ್ರಿ ಕೆಲಸದ ವಿಡಿಯೋಕ್ಕೆ ಆನಂದ್‌ ಮಹಿಂದ್ರಾ ಫಿದಾ

ಉದ್ಯಮಿ ಆನಂದ್‌ ಮಹಿಂದ್ರಾ ಟ್ವೀಟ್‌ಗಳು ಬಹಳ ಆಸಕ್ತಿದಾಯಕವಾಗಿರುತ್ತದೆ. ವಾರದ ಮೊದಲ ಕೆಲಸದ ದಿನವಾದ ಸೋಮವಾರ “#MondayMotivation” ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ರೆಂಡ್‌ ಆಗುತ್ತಿರುತ್ತದೆ. ಆನಂದ್‌ ಮಹಿಂದ್ರಾ ಕೂಡ ಈ ಸೋಮವಾರ Read more…

ಈ ವ್ಯಕ್ತಿ ಹಾಡುಗಾರಿಕೆಗೆ ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ ಸೋಷಿಯಲ್‌ ಮೀಡಿಯಾ ಮಂದಿ

ಹಾಡುಗಾರಿಕೆ ಎಲ್ಲರಿಂದ ಸಾಧ್ಯವಿಲ್ಲ. ಅದಕ್ಕೊಂದು ಶಿಸ್ತು, ನಿಯತ ಪ್ರಯತ್ನ ಮತ್ತು ಅಭ್ಯಾಸದ ಬಲಬೇಕು. ಅದಿಲ್ಲದೆ, ನಾನೂ ಹಾಡಬಲ್ಲೆ ಎಂದರೆ ನಗೆಪಾಟಲೀಗೀಡಾಗುವುದು ಪಕ್ಕಾ. ಆದಾಗ್ಯೂ ಇಂತಹ ಜನರದ್ದೇ ಒಂದು ವರ್ಗವಿದೆ. Read more…

ಮುದ್ದಾಗಿದೆ ಮೊದಲ ಬಾರಿ ಪಿಜ್ಜಾ ತಿಂದ ಈ ಮಗುವಿನ ‘ರಿಯಾಕ್ಷನ್’

ಈ ಇಟಾಲಿಯನ್ ಮೂಲದ ಪಿಜ್ಜಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಚಿಕ್ಕ ಮಗುವಿನಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೆ ಪಿಜ್ಜಾ ನೆಚ್ಚಿನ ಖಾದ್ಯವಾಗಿದೆ. ಪಿಜ್ಜಾ ಎಂದರೆ ಸಾಕು ಎಲ್ಲರ Read more…

ಅಲಿ ಜಾಫರ್‌ ಹಾಡಿಗೆ ಕಿಲಿ ಪೌಲ್ ಲಿಪ್ ಸಿಂಕ್ ಮೋಡಿ

ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. Read more…

“ಮಾ…..” ಎನ್ನುತ್ತ ಅದೆಷ್ಟು ಮುದ್ದಾಗಿ ಮಾತನಾಡುತ್ತೆ ಈ ಗಿಣಿ..….!

“ಮಾ… ಮಾ…. ಮಮ್ಮೀ…” ಎನ್ನುತ್ತ ಮಗುವೊಂದು ಮಾತನಾಡುವಂತೆ ಬಹಳ ಮುದ್ದು ಮುದ್ದಾಗಿ ಮಾತನಾಡುವ ಗಿಳಿಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಎರಡು ನಿಮಿಷದ ಎರಡು ವಿಡಿಯೋಗಳು ಟ್ವಿಟರ್‌ನಲ್ಲಿ ಗಮನ Read more…

ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿಯಲ್ಲಿ ಸಂವಾದ; ವಿಡಿಯೋ ಫುಲ್ ವೈರಲ್

ಟೋಕಿಯೋ: ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳು ಸೇರಿದಂತೆ ಅನಿವಾಸಿ ಭಾರತೀಯರು ಮತ್ತು ಜಪಾನ್ ನಾಗರಿಕರೊಂದಿಗೆ ಸಂವಾದ ನಡೆಸಿದರು. ಅವರ ಸಂವಾದದ ವಿಡಿಯೊ Read more…

ಹಾವಿನಿಂದ ಕಚ್ಚಿಸಿಕೊಂಡರೂ ಡೋಂಟ್​ ಕೇರ್….​! ಮೈ ಜುಂ ಎನಿಸುತ್ತೆ ಈ ವೈರಲ್​ ವಿಡಿಯೋ

ಯಾವುದೇ ಜಾತಿ ಇರಲಿ ಎಷ್ಟೇ ಗಾತ್ರವಿರಲಿ, ಹಾವುಗಳನ್ನು ನೋಡಿದರೆ ಸಾಕು ಒಮ್ಮೆ ಜುಂ ಎಂದು ಬಿಡುತ್ತದೆ. ಇವುಗಳನ್ನು ಮುಟ್ಟುವುದು ಹಾಗಿರಲಿ ನೋಡಿದರೆ ಭಯವಾಗುತ್ತದೆ. ಹಾವುಗಳೆಂದರೆ ಬೆಚ್ಚಿ ಬೀಳುವವರ ನಡುವೆಯೇ Read more…

ಪಟಾಕಿ ಸದ್ದಿಗೆ ಹೆದರಿ ವರನ ಸಮೇತ ಕುದುರೆ ಪರಾರಿ; ನಗು ತರಿಸುತ್ತೆ ಇದರ ವಿಡಿಯೋ

ಮೂಕ ಪ್ರಾಣಿಗಳ ಎದುರು ಪಟಾಕಿಗಳನ್ನು ಸಿಡಿಸಲೇಬಾರದು. ಈ ರೀತಿ ಮಾಡುವುದರಿಂದ ಅವುಗಳು ಬೆಚ್ಚಿ ಬೀಳುತ್ತವೆ. ಅದರಲ್ಲೂ ಈ ಮದುವೆ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಬರುವವರು ಈ ವಿಚಾರದಲ್ಲಿ Read more…

ಯೋಧನ ಸ್ಥಾನದಲ್ಲಿ ಕಲ್ಪಿಸಿಕೊಂಡು ವಿದ್ಯಾರ್ಥಿ ಬರೆದ ಪತ್ರ ವೈರಲ್

ದೆಹಲಿಯ ಸರ್ಕಾರಿ ಶಾಲೆ ಶಿಕ್ಷಕಿ ವಿದ್ಯಾರ್ಥಿಗಳೊಂದಿಗೆ ನೃತ್ಯ ಮಾಡಿದ್ದ ವೈರಲ್ ವಿಡಿಯೋ ನೋಡಿದ್ದು ನೆನಪಿದೆಯೇ? ಮನು ಗುಲಾಟಿ ಎಂಬ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಇದೀಗ, ವಿದ್ಯಾರ್ಥಿಯೊಬ್ಬ ಮಾಡಿದ Read more…

ರೈಲು ಸೇತುವೆ ಮೇಲಿದ್ದಾಗಲೇ ಎಮರ್ಜೆನ್ಸಿ ಚೈನ್‌ ಎಳೆದ ಪ್ರಯಾಣಿಕ….! ಸರಿಪಡಿಸಲು ಜೀವವನ್ನೇ ಪಣಕ್ಕಿಟ್ಟ ಲೋಕೋ ಪೈಲಟ್

ಮುಂಬೈನ ಕಲ್ಯಾಣ್‌ನಿಂದ ಗೋರಖ್‌ಪುರಕ್ಕೆ ತೆರಳುತ್ತಿದ್ದ ರೈಲು ಛಾಪ್ರಾ ಸಮೀಪ ಇದ್ದಾಗ ಟಿಟ್ವಾಲಾ ಮತ್ತು ಖಡವಲಿ ನಡುವಿನ ನದಿಯ ಸೇತುವೆ ಮೇಲಿದ್ದಾಗ ಪ್ರಯಾಣಿಕರೊಬ್ಬರು ಎಮರ್ಜೆನ್ಸಿ ಚೈನ್‌ ಎಳೆದುಬಿಟ್ಟರು. ತುರ್ತು ಅಪಾಯವೆಂದು Read more…

ಪರೀಕ್ಷೆಯಲ್ಲಿ 1 ಅಂಕ ಗಳಿಸಿದ್ದ ಬಾಲಕನ ಆತ್ಮವಿಶ್ವಾಸ ಕಂಡು ಬೆರಗಾದ ನೆಟ್ಟಿಗರು….!

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬಗೆಯ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗುತ್ತಿವೆ. ಕೆಲವೊಂದು ತಮಾಷೆಯಾಗಿದ್ದರೆ, ಇನ್ನು ಕೆಲವು ನಮ್ಮ ಜ್ಞಾನವನ್ನು ಹೆಚ್ಚಿಸುವಂತಿವೆ. ಮತ್ತೆ ಹಲವು ವಿಡಿಯೋಗಳಿಗೆ ಯಾವುದೇ ಅರ್ಥವೇ Read more…

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ವಧುವಿನ ನೃತ್ಯ..!

ಮದುವೆ ಸಮಾರಂಭ ಅಂದರೆ ಅಲ್ಲಿ ಸಂಭ್ರಮಕ್ಕೇನೂ ಕೊರತೆ ಇರೋದಿಲ್ಲ. ಅದರಲ್ಲೂ ದೇಶಿ ಮದುವೆಗಳು ಅಂದರೆ ಅಲ್ಲಿ ಸಂಗೀತ ಹಾಗೂ ನೃತ್ಯ ಇಲ್ಲದಿದ್ದರೆ ಹೇಗೆ..? ಇದೇ ರೀತಿಯ ವಿಡಿಯೋವೊಂದು ಸೋಶಿಯಲ್​ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಈ ಮುದ್ದಾದ ವಿಡಿಯೋ….!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವಂತಹ ಸಾಕಷ್ಟು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು, ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಮಗುವೊಂದು ಒಂದೇ ತೆರನಾದ Read more…

ಕಣ್ಣೀರಿಡುವಂತೆ ಮಾಡುತ್ತೆ ಗಡಿ ದಾಟುತ್ತಿರುವ ಬಾಲಕನ ಕರುಣಾಜನಕ ಕತೆ….!

ರಷ್ಯಾವು ಉಕ್ರೇನ್​​​ನ ಮೇಲೆ ದಾಳಿ ನಡೆಸಿದಾಗಿನಿಂದ ದಿನಕ್ಕೊಂದರಂತೆ ಮನಕಲಕುವ ದೃಶ್ಯಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಲೇ ಇದೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉಕ್ರೇನ್​ನಿಂದ ಬಾಲಕನು ನಿರ್ಗಮಿಸುವ ಹೃದಯವಿದ್ರಾವಕ Read more…

ನಿಮ್ಮನ್ನು ಗ್ಯಾರಂಟಿ ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…!

ಅಟ್ಲಾಂಟಿಕ್​ ಸಿಇಓ ನಿಕ್​ ಥಾಂಪ್ಸನ್​ ದೃಷ್ಟಿ ಭ್ರಮೆಯ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಫೋಟೋದಲ್ಲಿ ಎಲ್ಲೆಂದರಲ್ಲಿ ಹಿಮ ಇದ್ದಂತೆ ಕಾಣುತ್ತಿದೆ. ಈ ಫೋಟೋದಲ್ಲಿ ಯಾರೋ ನಿಂತಂತೆ ಒಮ್ಮೆ ಕಾಣುತ್ತಿದ್ದರೆ Read more…

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ವಿಮಾನದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡ ಗಗನಸಖಿಯೊಬ್ಬರು ಸಂತೈಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಬ್ರೆಸಿಲಿಯಾದಿಂದ ಬ್ರೆಜಿಲ್​ನ ಕ್ಯುಯಾಬಾ ವಿಮಾನದಲ್ಲಿದ್ದ ಗಗನ ಸಖಿಯು ಪುಟ್ಟ ಮಗುವಿಗೂ ಎಂತಹ ಕಾಳಜಿ Read more…

ಮದುವೆ ದಿಬ್ಬಣದಲ್ಲಿ ಶ್ರೀವಲ್ಲಿ ಹಾಡಿಗೆ ಭರ್ಜರಿ ಸ್ಟೆಪ್‌: ವೈರಲ್​ ಆಯ್ತು ವಿಡಿಯೋ

ಅಲ್ಲು ಅರ್ಜುನ್​ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ತೆಲುಗು ಬ್ಲಾಕ್​ಬಸ್ಟರ್​ ಸಿನಿಮಾ ʼಪುಷ್ಪಾ ದಿ ರೈಸ್ʼ​​ ದೇಶದಲ್ಲಿ ಈಗ ಮನೆಮಾತಾಗಿಬಿಟ್ಟಿದೆ. ಈ ಸಿನಿಮಾದ ಕ್ರೇಜ್​ ಎಷ್ಟು ಎಂಬುದು Read more…

ಪುಟ್ಟ ಬಾಲಕ ತನ್ನ ಸೈಕಲ್​ ನಿಲ್ಲಿಸಿದ ಪರಿ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕ ನೆಟ್ಟಿಗರು..!

ಪಾರ್ಕಿಂಗ್​ ಲಾಟ್​ಗಳಲ್ಲಿ ನಮ್ಮ ವಾಹನಗಳನ್ನು ಪಾರ್ಕ್ ಮಾಡುವುದೇ ಕಷ್ಟ ಎಂದು ಅನೇಕರು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕ ತನ್ನ Read more…

ಮೊದಲ ಬಾರಿಗೆ ಧ್ವನಿ ಕೇಳಿದ ಮಗುವಿನ ಪ್ರತಿಕ್ರಿಯೆ ಹೀಗಿತ್ತು ನೋಡಿ…

ಇನ್‌ ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿರೋ ವಿಡಿಯೋ ಇದು. ಕಿವಿ ಕೇಳಿಸದ ಮಗು ಮೊದಲ ಬಾರಿಗೆ ಶ್ರವಣ ಸಾಧನವನ್ನು ಪಡೆದಾಗ ಅವನ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೆರೆ ಹಿಡಿಯಲಾಗಿದೆ. ಕೌಂಟ್‌ Read more…

ಈ ಕಾರಣಕ್ಕೆ ಇನ್ಮುಂದೆ ಕಡಲೆಕಾಯಿ ಮಾರೋದಿಲ್ಲವಂತೆ ‌ʼʼಕಚ್ಚಾ ಬಾದಾಮ್‌ʼʼ ಖ್ಯಾತಿಯ ಭುವನ್

ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭುವನ್​​ ಬಡ್ಯಾಕರ್​​​ ಹಾಡಿದ ಒಂದೇ ಒಂದು ಹಾಡು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿತು ಅಂದರೆ ಈ ಹಾಡು ಇದೀಗ ಯುವಜನತೆಯ ಬಾಯಲ್ಲಿ Read more…

ಎದೆ ಝಲ್ಲೆನ್ನುತ್ತೆ ಮನೆಯ ಕಿಟಕಿ ಸ್ವಚ್ಛಗೊಳಿಸಲು ಈ ಮಹಿಳೆ ತೆಗೆದುಕೊಂಡ ರಿಸ್ಕ್

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪರಿದಾಬಾದ್ ನ ಕೆಲ ವಿಡಿಯೋಗಳು ಈ ನಗರದಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಹರಿಯಾಣ ಹಾಗೂ ದೆಹಲಿ ಮಧ್ಯ ಭಾಗದಲ್ಲಿರುವ ಪರಿದಾಬಾದ್ Read more…

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಭಾರತದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಗಲ್ಲಿಗಲ್ಲಿಯಲ್ಲೂ ಒಂದಲ್ಲಾ ಒಂದು ವಿಭಿನ್ನ ಪ್ರತಿಭೆ ಇರುವ ಲೋಕಲ್ ಟ್ಯಾಲೆಂಟ್ ಇದ್ದೇ ಇರುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂತಹ ನೈಜ ಪ್ರತಿಭೆಗಳು Read more…

ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಹಾರಿದ ವಿಗ್​..! ಪೇಚಿಗೆ ಸಿಲುಕಿದ ಬೋಳು ತಲೆಯ ವ್ಯಕ್ತಿ

ಯೂನಿಸ್​ ಚಂಡಮಾರುತವು ಬಲವಾದ ಗಾಳಿ ಬೀಸಿದ ಹೊಡೆತಕ್ಕೆ ಬೋಳು ತಲೆಯ ಮನುಷ್ಯನ ವಿಗ್​​ ಹಾರಿ ಹೋದ ವಿಚಿತ್ರ ಘಟನೆಯೊಂದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಗಾಳಿಯಲ್ಲಿ ಹಾರಿ ಹೋಗುತ್ತಿದ್ದ Read more…

ಬೈಕ್ ಸವಾರರಿಗೆ ಏಕಾಏಕಿ ಎದುರಾಯ್ತು ಸಿಂಹ..! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ನೀವು ಅರಣ್ಯಪ್ರದೇಶಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅದು ಕಾಡುಪ್ರಾಣಿಗಳ ನೆಲೆ ಆಗಿರೋದ್ರಿಂದ ನೀವು ಆದಷ್ಟು ಶಾಂತ ರೀತಿಯಿಂದ ವರ್ತಿಸುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಜೋರಾದ ಗದ್ದಲ, ಕಿರುಚಾಟಗಳು ಕಾಡು ಪ್ರಾಣಿಗಳ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವಿಶಿಷ್ಟವಾಗಿ ʼವ್ಯಾಲೆಂಟೈನ್ಸ್​ ಡೇʼ ಆಚರಿಸಿದ ವಿದ್ಯಾರ್ಥಿನಿಯರ ವಿಡಿಯೋ

ವ್ಯಾಲೆಂಟೈನ್ಸ್​ ದಿನ, ಪ್ರೇಮಿಗಳು ತಮ್ಮ ಜೀವನ ಸಂಗಾತಿ ಆಗಿರುವವರಿಗೆ ಹಾಗೂ ಮುಂದೆ ಆಗುವವರಿಗೆ ಪರಸ್ಪರ ಶುಭಾಶಯಗಳನ್ನು ತಿಳಿಸುವ ದಿನವಾಗಿದೆ. ಆದರೆ ಪ್ರೀತಿ ಎನ್ನುವುದು ಕೇವಲ ಗಂಡು – ಹೆಣ್ಣಿನ Read more…

ಯುಪಿ ಚುನಾವಣೆ ನಡುವೆಯೇ ಬಿಜೆಪಿ ಕಾರ್ಯಕರ್ತರಿಂದ ಗೂಂಡಾಗಿರಿ…..? ಬಯಲಾಯ್ತು ವೈರಲ್​ ವಿಡಿಯೋ ಅಸಲಿಯತ್ತು

ಹಾಡಹಗಲೇ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಕ್ರೌರ್ಯ ಮೆರೆಯುತ್ತಿರೋದನ್ನು ಕಾಣಬಹುದಾಗಿದೆ. ಪಂಚರಾಜ್ಯ ವಿಧಾನಸಭಾ ಚುನಾವಣೆಯ ನಡುವೆಯೇ Read more…

ಕಳ್ಳತನದ ಶಂಕೆ ಮೇಲೆ ಯುವಕನನ್ನು ವಿವಸ್ತ್ರಗೊಳಿಸಿ ವಿಕೃತಿ ಮೆರೆದ ಪಾಪಿಗಳು

  ಯುವಕನೊಬ್ಬನ ಮೇಲೆ ಕಳ್ಳತನ ಮಾಡಿರುವ ಶಂಕೆ ವ್ಯಕ್ತಪಡಿಸಿದ ಮತ್ತಿಬ್ಬರು ಯುವಕರು ಆತನನ್ನು ವಿವಸ್ತ್ರಗೊಳಿಸಿ, ಥಳಿಸಿರುವ ಘಟನೆ ನಡೆದಿದೆ. ಈ ಕೃತ್ಯ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಫೆಬ್ರವರಿ 4 Read more…

ಜೀಪ್‌ ಬಾನೆಟ್‌ ಮೇಲೆ ಡಾನ್ಸ್‌ ಮಾಡಿಕೊಂಡು ಮಂಟಪಕ್ಕೆ ಬಂದ್ಲು ವಧು….!

ಮದುವೆ ಮೆರವಣಿಗೆ ವೇಳೆಯಲ್ಲಿ ನೂತನ ವಧು ಜೀಪಿನ ಬಾನೆಟ್​ ಮೇಲೆ ಏರಿ ನೃತ್ಯ ಮಾಡುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಭೋಪಾಲ್​ನ ವಿಡಿಯೋ ಇದಾಗಿದ್ದು ಈ Read more…

ಆಕಾಶದಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಜೊತೆ ತಿಮಿಂಗಲದ ಆಟ: ಮನಮೋಹಕವಾಗಿದೆ ಈ ವಿಡಿಯೋ

ಸಮುದ್ರ ಅಂದರೆ ಇಷ್ಟಪಡದವರು ಇರಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಸಮುದ್ರವನ್ನು ಅಷ್ಟೊಂದು ಇಷ್ಟ ಪಡ್ತಾರೆ. ಹೀಗಾಗಿ ಬೀಚ್​ ಕಡೆಗಳಲ್ಲಿ ಜನರ ಸಂಖ್ಯೆಯೂ ಹೆಚ್ಚಿರುತ್ತದೆ. ಕೆಲವರಂತೂ ಮನೆಯ ಹತ್ತಿರವೇ ಸಮುದ್ರ Read more…

ಬಂಡೆ ಅಂಚಿನಲ್ಲಿ ಯೂಟರ್ನ್ ಮಾಡಿದ ಚಾಲಕ; ಫ್ಯಾಕ್ಟ್‌ ಚೆಕ್‌ ನಲ್ಲಿ ವೈರಲ್ ವಿಡಿಯೋದ ಅಸಲಿಯತ್ತು ಬಯಲು..!

ಕಿರಿದಾದ ಪರ್ವತ ರಸ್ತೆಯಲ್ಲಿ ಚಾಲಕನು ಕಾರೊಂದನ್ನು ಪರಿಪೂರ್ಣವಾಗಿ ಯು-ಟರ್ನ್ ಮಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ನೀಲಿ ಬಣ್ಣದ ಕಾರೊಂದು ಇಕ್ಕಟ್ಟಿನ ರಸ್ತೆಯಲ್ಲಿ ನಿಧಾನವಾಗಿ ತಿರುಗುತ್ತಾ, ಆ ರಸ್ತೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...