alex Certify ನಿಮ್ಮನ್ನು ಗ್ಯಾರಂಟಿ ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಗ್ಯಾರಂಟಿ ಗೊಂದಲಕ್ಕೀಡು ಮಾಡುತ್ತೆ ಈ ಫೋಟೋ…!

ಅಟ್ಲಾಂಟಿಕ್​ ಸಿಇಓ ನಿಕ್​ ಥಾಂಪ್ಸನ್​ ದೃಷ್ಟಿ ಭ್ರಮೆಯ ಫೋಟೋವೊಂದನ್ನು ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದಾರೆ. ಫೋಟೋದಲ್ಲಿ ಎಲ್ಲೆಂದರಲ್ಲಿ ಹಿಮ ಇದ್ದಂತೆ ಕಾಣುತ್ತಿದೆ. ಈ ಫೋಟೋದಲ್ಲಿ ಯಾರೋ ನಿಂತಂತೆ ಒಮ್ಮೆ ಕಾಣುತ್ತಿದ್ದರೆ ಇನ್ನೊಂದು ಸಾರಿ ಕಾಡಿನಲ್ಲಿ ಅಡ್ಡಾಡುತ್ತಿರುವ ರೀತಿಯಲ್ಲಿ ಒಮ್ಮೊಮ್ಮೆ ಓಡುತ್ತಿರುವ ನಾಯಿಮರಿಯಂತೆ ಕಾಣುತ್ತಿದೆ.

ಮೊದಲ ಬಾರಿಗೆ ಈ ಫೋಟೋವನ್ನು ನೋಡಿದವರು ಅಸ್ಪಷ್ಟವಾದ ವ್ಯಕ್ತಿ ಕಾಡಿನ ದಾರಿಯಲ್ಲಿ ನಡೆಯುತ್ತಿದ್ದಾರೆ ಎಂದು ಊಹಿಸಿದ್ದಾರೆ. ಆದರೆ ಅತ್ಯಂತ ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಅದು ನಾಯಿಯೊಂದು ಕ್ಯಾಮರಾ ಕಡೆಗೆ ಮುಖ ಮಾಡಿರುವಂತೆ ಕಂಡಿದೆ.

ಅಲ್ಲದೇ ದೃಷ್ಟಿಕೋನ ಬದಲಾದಂತೆ ಮರಗಳ ಗಾತ್ರಗಳು ಕೂಡ ಬದಲಾಗುವಂತೆ ಈ ಚಿತ್ರವಿದ್ದು, ಈ ದೃಷ್ಠಿ ಭ್ರಮೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— nxthompson (@nxthompson) February 6, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...