alex Certify ಮಗಳು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಮೆನ್ಷಿಯಾ ಬಾಧಿತ ತಾಯಿಯನ್ನು ಜೀವಮಾನದ ಪ್ರವಾಸಕ್ಕೆ ಕರೆದೊಯ್ದ ಮಗಳು

ಡೆಮೆನ್ಷಿಯಾ ಪೀಡಿತ ಹಿರಿಯ ಮಹಿಳೆಯೊಬ್ಬರನ್ನು ತಮ್ಮ ಜೀವಮಾನದ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಆಕೆಯ ಮಗಳು ನೆಟ್ಟಿಗರು ಭಾವುಕತೆಯ ಕಂಬನಿಗರೆಯುವಂತೆ ಮಾಡಿದ್ದಾರೆ. ಮೆದುಳಿನ ಲೋಬ್‌ಗಳಲ್ಲಿರುವ ನರಕೋಶಗಳು ಅಳಿದಾಗ ಈ ವೈದ್ಯಕೀಯ ಸಮಸ್ಯೆ Read more…

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

ಜೇಡದೊಂದಿಗೆ ಆಡುತ್ತಿದ್ದ ಮಗಳನ್ನು ಕಂಡು ಬೆಚ್ಚಿಬಿದ್ದ ತಂದೆ

ಒಂದೂವರೆ ವರ್ಷದ ತನ್ನ ಮಗಳು ದೈತ್ಯ ಜೇಡದೊಂದಿಗೆ ಆಟವಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬರು ಅಕ್ಷರಶಃ ಬೆಚ್ಚಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಅರಿಜ಼ೋನಾದ ಟಕ್ಸನ್‌‌ನವರಾದ ಡೇವಿಡ್ ಲೆಹ್ಮನ್ ತಮ್ಮ ಮನೆಯ ಪೂಲ್‌ಸೈಡ್‌ನಲ್ಲಿ Read more…

ಈ ಕಾರಣಕ್ಕೆ ಮಗಳನ್ನು ಹೊಡೆದು ಕೊಂದ ತಂದೆ

ಉತ್ತರ ಪ್ರದೇಶದ ಬಂಡಾದಲ್ಲಿ ತಂದೆಯೊಬ್ಬ, ಮಗಳ ಹತ್ಯೆ ಮಾಡಿದ್ದಾನೆ. ಘಟನೆ ಸಿಮೌನಿ ಚೌಕಿಯಲ್ಲಿ ನಡೆದಿದೆ. 22 ವರ್ಷದ ಹುಡುಗಿಯನ್ನು ತಂದೆ, ಕೋಲಿನಲ್ಲಿ ಹೊಡೆದು ಹತ್ಯೆ ಮಾಡಿದ್ದಾನೆ. ರಸ್ತೆಯಲ್ಲಿ ಬಿದ್ದಿದ್ದ Read more…

ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಜ಼ೋಯಿಶ್‌ ಇರಾನಿಯ ಹೊಸ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಕ್ಯಾಮರಾ ಮುಂದೆ ನಾಚಿಕೊಳ್ಳುವ (ಕ್ಯಾಮೆರಾ-ಶೈ) ಸ್ವಭಾವದ ತಮ್ಮ ಪುತ್ರಿಯ Read more…

ಗರ್ಲ್ ಫ್ರೆಂಡ್ ಅಮ್ಮನ ಪ್ರೀತಿಗೆ ಬಿದ್ದ ಹುಡುಗ್ರು, ನೋವು ತೋಡಿಕೊಂಡ ಹುಡುಗಿ

ಯುಎಸ್ ಟಿಕ್ ಟಾಕ್ ಸ್ಟಾರ್, ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲಿಸಾ ಕಿಂಬರ್, ಟಿಕ್‌ಟಾಕ್‌ ವಿಡಿಯೋದಲ್ಲಿ ತಾಯಿ ಬಗ್ಗೆ ಹೇಳಿದ್ದಾಳೆ. ಅಲಿಸಾ ಅಭದ್ರತೆಗೆ Read more…

ಮನೆಯಲ್ಲಿ ಭೂತವಿದೆ ಎಂಬುದನ್ನು ತೋರಿಸಲು ಮಹಿಳೆ ಮಾಡಿದ್ದೇನು ಗೊತ್ತಾ….?

ಕೆಲವರು ಎಷ್ಟೇ ವಯಸ್ಸಾದ್ರೂ ತಮಾಷೆ ಮಾಡುವುದನ್ನು ಬಿಡುವುದಿಲ್ಲ. ಕೆಲ ತಮಾಷೆಗಳು ಖುಷಿ ನೀಡಿದ್ರೆ ಮತ್ತೆ ಕೆಲ ತಮಾಷೆ ಭಯ ಹುಟ್ಟಿಸುತ್ತವೆ. ಮತ್ತೆ ಕೆಲವು ಮುಜುಗರಕ್ಕೆ ಕಾರಣವಾಗುತ್ತವೆ. ಯುನೈಟೆಡ್ ಕಿಂಗ್‌ಡಮ್ Read more…

ಕಾಡು ಪ್ರಾಣಿಗಳ ಬೇಟೆಗೆ 4 ವರ್ಷದ ಮಗಳೊಂದಿಗೆ ತೆರಳುವ ತಾಯಿ…!

ಹೊರಾಂಗಣ ಚಟುವಟಿಕೆಯ ರೂಪದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಪಾಶ್ಚಾತ್ಯ ಜಗತ್ತಿನಲ್ಲೊಂದು ಬಹಿರಂಗ ಶೋಕಿಯಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮೃತ ದೇಹದೊಂದಿಗೆ ಹೆಮ್ಮೆಯಿಂದ ಚಿತ್ರಗಳನ್ನೆ ಸೆರೆ ಹಿಡಿದು ಇನ್‌ಸ್ಟಾಗ್ರಾಂನಲ್ಲಿ Read more…

ಮಾಜಿ ರಾಜತಾಂತ್ರಿಕನ ಮಗಳ ಶಿರಚ್ಛೇದ ಮಾಡಿದ ಕಿರಾತಕ…..!

ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಶೌಕತ್ ಅಲಿ ಮುಕಾಡಮ್ ಅವರ ಮಗಳನ್ನು ಇಸ್ಲಾಮಾಬಾದ್‌ನ ಅವರ ಮನೆಯಲ್ಲೇ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಸ್ಲಾಮಾಬಾದ್‌ನ ಪ್ರಮುಖ ನಿರ್ಮಾಣ ಕಂಪನಿಯ ಸಿಇಒ ಮಗ ಜಾಹಿದ್ Read more…

4 ವರ್ಷದ ಹುಡುಗಿ ಸಮಯಪ್ರಜ್ಞೆಗೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಫ್ಲಾರಿಡಾದ ನಾಲ್ಕು ವರ್ಷದ ಪುಟ್ಟಿ ಅಮೇಲಿಯಾ ತನ್ನ ಮನೆಯ ಅಡುಗೆ ಮನೆಯಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಕೂಡಲೇ ಈ ಬಗ್ಗೆ ತನ್ನ ತಂದೆಗೆ ಅಲರ್ಟ್ ಮಾಡಿದ ಘಟನೆ ವಿಡಿಯೋದಲ್ಲಿ Read more…

11 ವರ್ಷದ ಮಗಳಿಗೆ ಕೀಟೋ ಡಯೆಟ್ ಮಾಡಿಸುತ್ತಿರುವ ತಾಯಿಗೆ ಬುದ್ಧಿ ಹೇಳಿದ ನೆಟ್ಟಿಗರು

ಆರೋಗ್ಯಪೂರ್ಣ ಬದುಕು ಸಾಗಿಸಲು ಆರೋಗ್ಯಯುತ ಪಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಇಲ್ಲೊಬ್ಬ 11 ವರ್ಷ ವಯಸ್ಸಿನ ಮಗಳ ತಾಯಿಯೊಬ್ಬರು ತಮ್ಮ ಮಗಳ ಶರೀರದ ತೂಕವನ್ನು ಆರೋಗ್ಯಪೂರ್ಣ ಮಟ್ಟಕ್ಕೆ ತರಲು ಆಕೆಯನ್ನು Read more…

ಮಳೆಯಲ್ಲೇ ʼಆನ್‌ ಲೈನ್ʼ ಕ್ಲಾಸ್‌‌ ಅಟೆಂಡ್‌ ಮಾಡಿದ ಮಗಳಿಗಾಗಿ ಕೊಡೆ ಹಿಡಿದ ತಂದೆ

ಭಾರೀ ಮಳೆಯ ನಡುವೆಯೇ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿರುವ ಮಗಳಿಗೆ ಅಪ್ಪ ಛತ್ರಿ ಹಿಡಿಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆರೆ ಹಿಡಿಯಲಾದ Read more…

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ. ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ Read more…

ತಡರಾತ್ರಿ ಆಸ್ಪತ್ರೆಯಲ್ಲೇ ಲೈಂಗಿಕ ದೌರ್ಜನ್ಯ: ಮಲಗಿದ್ದ ಯುವತಿಗೆ ಕೆಲಸಗಾರನಿಂದ ಕಿರುಕುಳ

ಭೋಪಾಲ್: ಆಸ್ಪತ್ರೆಯಲ್ಲಿಯೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಹೋರ್ ಜಿಲ್ಲೆಯ ಕೋವಿಡ್ ಪಾಸಿಟಿವ್ ಬಂದಿದ್ದ ಮಹಿಳೆಯನ್ನು ಭೋಪಾಲ್ ಅಶೋಕ Read more…

ತಾನಿಲ್ಲದ ವೇಳೆಯ ತುರ್ತು ಪರಿಸ್ಥಿತಿಯಲ್ಲಿ ಯಾರಿಗೆಲ್ಲಾ ಕರೆ ಮಾಡಬೇಕೆಂದು ಮಗಳಿಗೆ ಪಟ್ಟಿ ಕೊಟ್ಟ ತಾಯಿ

ಮಕ್ಕಳು ಅದೆಷ್ಟೇ ದೊಡ್ಡವರಾದರೂ ಹೆತ್ತವರ ಪಾಲಿಗೆ ಅವರು ಮುದ್ದು ಕಂದಮ್ಮಗಳೇ. ಅದರಲ್ಲೂ ತಾಯಿ ಎಂಬ ಹುದ್ದೆಗೆ ವಿಶ್ರಾಂತಿಯೇ ಇಲ್ಲದ ಕಾಳಜಿ ಹಾಗೂ ಆರೈಕೆಯ ಕರ್ತವ್ಯ. ಇಲ್ಲೊಬ್ಬ ತಾಯಿ ತಾನು Read more…

ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ

ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಆದರೆ ಸಾರಾ ಲಾರ್ಸೆನ್ ಹೆಸರಿನ Read more…

ಮನಕಲಕುವಂತಿದೆ ʼಬಡತನʼವನ್ನು ಬಿಂಬಿಸುವ ಈ ಚಿತ್ರ

ದೇಶದ ಅತ್ಯಂತ ಕ್ರೂರ ಸಮಸ್ಯೆಗಳಲ್ಲಿ ಒಂದಾದ ಬಡತನವನ್ನು ಬಿಂಬಿಸುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳೆಯೊಬ್ಬರು ತಮ್ಮ ಮಗುವನ್ನು ಕಂಕುಳದಲ್ಲಿ ಎತ್ತಿಕೊಂಡು ಮದುವೆ ಸಮಾರಂಭದ ಮೆರವಣಿಗೆಯಲ್ಲಿ ವರನಿಗೆ Read more…

ಅಮ್ಮನ ಮದುವೆ ಸಮಾರಂಭದಲ್ಲಿ ಪುಟಾಣಿ ಮಗಳ ರಂಪಾಟ

ತಮ್ಮ ಮದುವೆಯ ದಿನ ಬಲು ವಿಶೇಷವಾದ ಕಾರಣ ಅಂದು ತಾವೇ ಆಕರ್ಷಣೆಯ ಕೇಂದ್ರವಾಗಿರಬೇಕೆಂಬುದು ಪ್ರತಿಯೊಬ್ಬ ಮದುಮಗಳು/ಮದುಮಗನ ಬಯಕೆ. ಆದರೆ ಅಮೆರಿಕದ ಈ ಮದುಮಗಳು ತನ್ನ ಮದುವೆಯ ದಿನ ಪುಟ್ಟಿಯೊಬ್ಬಳು Read more…

ದಾರಿತಪ್ಪಿದ ತಾಯಿ-ಮಗಳು: ದೈಹಿಕ ಶಿಕ್ಷಕನೊಂದಿಗೆ ಅಕ್ರಮ ಸಂಬಂಧ – ಪ್ರಿಯಕರನೊಂದಿಗೆ ಸೇರಿ ಘೋರಕೃತ್ಯ

ದಾವಣಗೆರೆ: ದೈಹಿಕ ಶಿಕ್ಷಕನೊಬ್ಬನ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ ತಾಯಿ-ಮಗಳು ಬುದ್ಧಿವಾದ ಹೇಳಿದ ತಂದೆಯನ್ನು ಕೊಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 70 ವರ್ಷದ ಮಂಜಪ್ಪ ಕೊಲೆಯಾದ Read more…

ನೆಟ್ಟಿಗರ ಮನ ಗೆದ್ದಿದೆ ಅಪ್ಪ- ಮಗಳ ಈ ವಿಡಿಯೋ

ಪ್ರತಿನಿತ್ಯದ ಮನೆಗೆಲಸಗಳು ಕೆಲವೊಮ್ಮೆ ಬಲು ಬೋರಿಂಗ್ ಎನಿಸಲು ಶುರುವಾಗಿಬಿಡುತ್ತವೆ. ಈ ಬೋರ್‌ ಹೋಗಲಾಡಿಸಲೆಂದು ಹುಡುಗಿಯೊಬ್ಬಳು ತನ್ನ ತಂದೆಯೊಂದಿಗೆ ಒಂದಷ್ಟು ಮೋಜು ಮಾಡಲು ನಿರ್ಧರಿಸಿ, ಮ್ಯೂಸಿಕ್ ಕೇಳಲು ಮುಂದಾಗಿದ್ದಾಳೆ. ಅಪ್ಪ-ಮಗಳ Read more…

ಮಗಳು ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ತಾಯಿ, ತಂದೆಯಿಂದಲೇ ನೀಚ ಕೃತ್ಯ – ಮನೆಯಲ್ಲೇ ನಿರಂತರ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಜಹಾಂಗೀರಾಬಾದ್ ನಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ತಂದೆಯ ಲೈಂಗಿಕ ಕಿರುಕುಳದಿಂದ ನೊಂದು ಹೋದ Read more…

ನೆಟ್ಟಿಗರ ಹೃದಯ ಗೆದ್ದ ಡ್ವೇನ್‌ ಜಾನ್ಸನ್ ಪುತ್ರಿ

ಡ್ವೇನ್ ಜಾನ್ಸನ್ ಹಾಗೂ ಆತನ ಮುದ್ದಿನ ಮಗಳು ಟಿಯಾ ನಡುವಿನ ಅಪ್ಪ-ಮಗಳ ಪ್ರೀತಿಯ ಕ್ಷಣದ ಫೋಟೋಗಳು ನೆಟ್ಟಿಗರ ಫೇವರಿಟ್‌ಗಳಲ್ಲಿ ಒಂದು ವಿಷಯ. ಇನ್‌ಸ್ಟಾಗ್ರಾಂನಲ್ಲಿ ಎರಡು ಹೊಸ ಚಿತ್ರಗಳನ್ನು ಪೋಸ್ಟ್ Read more…

ಭಾವುಕರನ್ನಾಗಿಸುತ್ತೆ ತಂದೆ – ಮಗಳ ಹೃದಯಸ್ಪರ್ಶಿ ವಿಡಿಯೋ

ಕೋವಿಡ್ ಲಾಕ್‌ಡೌನ್ ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕ ಅನೇಕ ಮಂದಿಗೆ ಸುದೀರ್ಘಾವಧಿಗೆ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿರುವುದು ವರದಾನವೆಂದೇ ಹೇಳಬಹುದು. ಮನೆಯಿಂದಲೇ ಕೆಲಸ Read more…

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ. ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ Read more…

ಗರ್ಭಿಣಿ ಮಗಳ ಬಾಯ್ ‌ಫ್ರೆಂಡ್‌ ಜೊತೆ ಓಡಿಹೋದ ತಾಯಿ

ತಮ್ಮ ಗರ್ಭಿಣಿ ಮಗಳ ಬಾಯ್‌ಫ್ರೆಂಡ್ ಜೊತೆಗೆ ಓಡಿಹೋದ ಅಜ್ಜಿಯೊಬ್ಬಳು ’ಈ ಥರ ಆಗುತ್ತಾ ಇರುತ್ತವೆ’ ಎಂದಿದ್ದಾಳೆ. ಜೆಸ್ ಆಲ್ಡ್ರಿಡ್ಜ್ ತನ್ನ ತಾಯಿ ಜಾರ್ಜಿನಾ ತನ್ನ ಬಾಯ್‌ಫ್ರೆಂಡ್ ರ‍್ಯಾನ್‌ ಶೆಲ್ಟನ್‌ Read more…

OMG: ಮಗಳಿಗೆ ಬಾಯ್‌ ಫ್ರೆಂಡ್‌ ಹುಡುಕಿಕೊಳ್ಳಲು ಹೇಳಿದ ತಾಯಿ….!

ಸಾಮಾನ್ಯವಾಗಿ ತಮ್ಮ ಡೇಟಿಂಗ್ ಅಫೇರ್‌‌ಗಳನ್ನು ಜನರು ತಮ್ಮ ಹೆತ್ತವರ ಗಮನಕ್ಕೆ ಬಾರದಂತೆ ನೋಡಿಕೊಳ್ಳುವುದು ಜಗತ್ತಿನಲ್ಲಿ ಎಲ್ಲ ಕಡೆ ಸಹಜವಾಗಿರುವ ವಿಚಾರ. ಆದರೆ ಇದೇ ವಿಷಯದಲ್ಲಿ ಬಹಳ ಓಪನ್‌ ಮೈಂಡೆಡ್ Read more…

DYSP ಮಗಳಿಗೆ ಸೆಲ್ಯೂಟ್ ಹೊಡೆದ ಇನ್ಸ್‌ ಪೆಕ್ಟರ್ ತಂದೆ: ವೈರಲ್‌ ಫೋಟೋ ಹಿಂದಿದೆ ಸ್ಪೂರ್ತಿದಾಯಕ ಕಥೆ

ಹೈದ್ರಾಬಾದ್: ಗುಂಟೂರು ಜಿಲ್ಲೆಯ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಜೆಸ್ಸಿ ಪ್ರಶಾಂತಿ ಅವರಿಗೆ ಸ್ವತಃ ಅವರ ತಂದೆ ಪಿಐ, ವೈ. ಶ್ಯಾಮಸುಂದರ್ ಸೆಲ್ಯೂಟ್ ಮಾಡುವ ಫೋಟೋವೊಂದು ವರ್ಷದ ಪ್ರಾರಂಭದಲ್ಲಿ ಭಾರಿ Read more…

ಮಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಬಾಸ್‌ ಅನುಮತಿ ಕೋರಿದ ತಾಯಿ

ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ Read more…

ಹುಟ್ಟುಹಬ್ಬದ ಗಿಫ್ಟ್‌ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ಯಾವುದೇ ತಾಯಿಗೂ ತನ್ನ ಮಕ್ಕಳು ಖುಷಿಯಿಂದ ಇರುವುದನ್ನು ನೋಡುವುದು ಇಷ್ಟ — ಅವು ಹೆತ್ತ ಮಕ್ಕಳೆ ಆಗಿರಲಿ, ದತ್ತು ಮಕ್ಕಳೇ ಆಗಿರಲಿ. ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಎಲಿಝಬೆತ್‌ Read more…

ಶಾಕಿಂಗ್..! ತಾಯಿಯ ಪ್ರಿಯಕರನ ಮಗುವಿಗೆ ಜನ್ಮ ನೀಡಿದ ಮಗಳು, ಅಮ್ಮನಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಸಾಥ್

ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...