alex Certify ಗರ್ಲ್ ಫ್ರೆಂಡ್ ಅಮ್ಮನ ಪ್ರೀತಿಗೆ ಬಿದ್ದ ಹುಡುಗ್ರು, ನೋವು ತೋಡಿಕೊಂಡ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್ ಫ್ರೆಂಡ್ ಅಮ್ಮನ ಪ್ರೀತಿಗೆ ಬಿದ್ದ ಹುಡುಗ್ರು, ನೋವು ತೋಡಿಕೊಂಡ ಹುಡುಗಿ

ಯುಎಸ್ ಟಿಕ್ ಟಾಕ್ ಸ್ಟಾರ್, ಟಿಕ್ ಟಾಕ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಲಿಸಾ ಕಿಂಬರ್, ಟಿಕ್‌ಟಾಕ್‌ ವಿಡಿಯೋದಲ್ಲಿ ತಾಯಿ ಬಗ್ಗೆ ಹೇಳಿದ್ದಾಳೆ. ಅಲಿಸಾ ಅಭದ್ರತೆಗೆ ತಾಯಿ ಕಾರಣವಂತೆ.

26 ವರ್ಷದ ಅಲಿಸಾ ಮತ್ತು ಆಕೆಯ ತಾಯಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿರುತ್ತವೆ. ಈ ಫೋಟೋಗಳಲ್ಲಿ ತಾಯಿ ಯಾರು ಮತ್ತು ಮಗಳು ಯಾರು ಎಂದು ಗುರುತಿಸುವುದು ಕಷ್ಟ. ಇದೇ ಅಲಿಸಾಗೆ ಕಾರಣವಾಗಿದೆ.

ಅಲಿಸಾ, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕ್ತಿರುತ್ತಾಳೆ. 46 ವರ್ಷದ ತಾಯಿ ನನಗಿಂತ ಚೆನ್ನಾಗಿ ಕಾಣುತ್ತಾಳೆ. ಇದೇ ಕಾರಣಕ್ಕೆ ನನ್ನ ಸ್ನೇಹಿತರ ಕಣ್ಣು ತಾಯಿ ಮೇಲೆ ಬಿದ್ದಿದೆ ಎಂದು ಅಲಿಸಾ ಹೇಳಿದ್ದಾಳೆ. ಹಾಗೆ ಇನ್ನೊಂದು ಪೋಸ್ಟ್ ನಲ್ಲಿ ಅಲಿಸಾ, ತಾಯಿ ವಿರುದ್ಧ ಕೋಪ ವ್ಯಕ್ತಪಡಿಸಿದ್ದಾಳೆ. ನನ್ನ ಎಲ್ಲಾ ಕ್ರಶ್‌ಗಳು ನನ್ನ ಬದಲು ನನ್ನ ತಾಯಿಯನ್ನು ಇಷ್ಟಪಡಲು ಆರಂಭಿಸುತ್ತಾರೆ. ಯಾರು ತಾಯಿ, ಯಾರು ಮಗಳು ಎಂಬ ಪ್ರಶ್ನೆ ಒಮ್ಮೊಮ್ಮೆ ನನಗೆ ಕಾಡುತ್ತದೆ ಎಂದಿದ್ದಾಳೆ. ಅಲಿಸಾ, ಪೋಸ್ಟ್ ಗೆ ಬಳಕೆದಾರರಿಂದ ಕಾಮೆಂಟ್‌ಗಳು ಬರುತ್ತಿವೆ. ನಿಮ್ಮ ತಾಯಿ ಒಂಟಿಯಾಗಿದ್ದಾರೆಯೇ ಎಂದು ವ್ಯಕ್ತಿಯೊಬ್ಬ ಪ್ರಶ್ನೆ ಕೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...