alex Certify ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಶ್ಯೂ ಪೇಪರ್‌ ನಿಂದ ಸಿದ್ದವಾಯ್ತು ಸುಂದರ ಹಾರ…!

ಭಾರತದಲ್ಲಿ ವಿಶಿಷ್ಟ ಪ್ರತಿಭೆಗಳಿಗೆ ಎಂದೂ ಕಮ್ಮಿ ಇಲ್ಲ ನೋಡಿ.

ಟಿಶ್ಯೂ ಪೇಪರ್‌ ಬಳಸಿ ಹೂವಿನ ಮಾಲೆ ತಯಾರಿಸಿದ ಮಹಿಳೆಯೊಬ್ಬರು ಈ ಮಾತನ್ನು ಮತ್ತೊಮ್ಮೆ ಪುಷ್ಟೀಕರಿಸಿದ್ದಾರೆ. ಸುರೇಖಾ ಪಿಳ್ಳೈ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ತಮ್ಮ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರವೊಂದರಲ್ಲಿ, ಅವರ ತಾಯಿ ಟಿಶ್ಯೂ ಕಾಗದ ಬಳಸಿ ತಯಾರಿಸಿದ ಸುಂದರವಾದ ಹೂವಿನ ಹಾರಗಳನ್ನು ನೋಡಬಹುದಾಗಿದೆ.

ಮಗಳ‌ ಬಾಲ್ಯದ ಕೋಣೆಯಲ್ಲಿ ಕುಳಿತು ಸಾಧನೆಯನ್ನು ಸಂಭ್ರಮಿಸಿದ ʼನಾಸಾʼ ಇಂಜಿನಿಯರ್

ಮೊದಲ ನೋಟದಲ್ಲಿ ನಿಜವಾದ ಹೂವುಗಳಿಂದ ಮಾಡಲ್ಪಟ್ಟ ಹಾರದಂತೆಯೇ ಕಾಣುವ ಈ ಚಿತ್ರವು ಸಖತ್‌ ವೈರಲ್ ಆಗಿದ್ದು ನೆಟ್ಟಿಗರು ಮರುಳಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...