alex Certify ಹುಟ್ಟುಹಬ್ಬದ ಗಿಫ್ಟ್‌ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಗಿಫ್ಟ್‌ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ಯಾವುದೇ ತಾಯಿಗೂ ತನ್ನ ಮಕ್ಕಳು ಖುಷಿಯಿಂದ ಇರುವುದನ್ನು ನೋಡುವುದು ಇಷ್ಟ — ಅವು ಹೆತ್ತ ಮಕ್ಕಳೆ ಆಗಿರಲಿ, ದತ್ತು ಮಕ್ಕಳೇ ಆಗಿರಲಿ.

ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಈ ವಿಡಿಯೋದಲ್ಲಿ ಎಲಿಝಬೆತ್‌ ಫ್ರೈಡ್‌ಲ್ಯಾಂಡ್ ಹೆಸರಿನ ಮಹಿಳೆಯೊಬ್ಬರು ತಮ್ಮ ದತ್ತು ಪುತ್ರಿಯ 18ನೇ ಹುಟ್ಟುಹಬ್ಬಕ್ಕೆ ಕಾರೊಂದನ್ನು ಕೊಟ್ಟಿದ್ದಾರೆ. ಗಿಫ್ಟ್‌ ಬಾಕ್ಸ್‌ ತೆರೆದು ಒಳಗಿದ್ದ ಕೀಲಿಗಳನ್ನು ನೋಡಿ ಮಗಳು ಖುಷಿ ಪಡುತ್ತಿರುವ ಕ್ಷಣಗಳ ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಶೇರ್‌ ಮಾಡಿಕೊಂಡಿದ್ದಾರೆ ಎಲಿಝಬೆತ್. ಅಮ್ಮ-ಮಗಳ ನಡುವಿನ ಈ ಸುಂದರ ಕ್ಷಣಗಳನ್ನು ನೋಡಿ ಆನಂದಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...