alex Certify ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡ ಸ್ಮೃತಿ ಇರಾನಿ ಪುತ್ರಿ…! ಫೋಟೋ ಹಂಚಿಕೊಂಡ ಕೇಂದ್ರ ಸಚಿವೆ

ಇನ್‌ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಗಳು ಜ಼ೋಯಿಶ್‌ ಇರಾನಿಯ ಹೊಸ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕ್ಯಾಮರಾ ಮುಂದೆ ನಾಚಿಕೊಳ್ಳುವ (ಕ್ಯಾಮೆರಾ-ಶೈ) ಸ್ವಭಾವದ ತಮ್ಮ ಪುತ್ರಿಯ ಚಿತ್ರವೊಂದನ್ನು ಹಂಚಿಕೊಂಡ ಸ್ಮೃತಿ, “ಕ್ಯಾಮೆರಾ ಶೈ, ಯಾಕೋ ಕಾಣೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಚಿತ್ರದಲ್ಲಿ ಜ಼ೋಯಿಶ್‌ ತನ್ನ ಮುಖವನ್ನು ಕೈಯಿಂದ ಮುಚ್ಚಿಕೊಂಡಿದ್ದಾರೆ.

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ಸೆ.30 ರ ನಂತ್ರ ʼಬಂದ್ʼ ಆಗಲಿದೆ ಈ ಸೇವೆ

ಹೆಣ್ಣುಮಕ್ಕಳ ದಿನಾಚರಣೆಯಂದು ಮುದ್ದಿನ ಮಗಳ ಥ್ರೋಬ್ಯಾಕ್ ಚಿತ್ರವೊಂದನ್ನು ಶೇರ್‌ ಮಾಡಿದ್ದ ಸ್ಮೃತಿ, “ಅವರು ಬೆಳೆಯುವ ವರ್ಷಗಳಲ್ಲಿ ನೀವು ಅವರನ್ನು ಸಲಹುತ್ತೀರಿ ಮತ್ತು ಅವರು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಸಲಹುತ್ತಾರೆ…. ಕಠಿಣ ಸಂದರ್ಭಗಳು ಹಾಗೂ ಸಂಭ್ರಮಗಳ ನಡುವೆ ಅವರೆಲ್ಲಾ ಬೆಳೆಯುವುದನ್ನು ಕಂಡಿದ್ದೇನೆ….. ದೇವರು ನನಗೆ ಕೊಟ್ಟ ಉಡುಗೊರೆ, ನನ್ನ ಹೆಮ್ಮೆ, ನನ್ನ ಹೆಣ್ಣುಮಕ್ಕಳು ಶಾನೆಲ್ಲೆ ಇರಾನಿ, ಜ಼ೋಯಿಶ್ ಇರಾನಿ…. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ” ಎಂದು ಕ್ಯಾಪ್ಷನ್ ಹಾಕಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...