alex Certify ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರೈವಿಂಗ್ ನೋಡಲು ಬಂದ ಅಪ್ಪನ ಅವತಾರ ಕಂಡು ಬೆಪ್ಪಾದ ಮಗಳು….!

ಅಮೆರಿಕದ ಬ್ಯಾಸ್ಕೆಟ್‌ಬಾಲ್ ದಂತಕಥೆ ರೆಕ್ಸ್ ಚಾಪ್ಮನ್ ಶೇರ್‌ ಮಾಡಿರುವ ಈ ವಿಡಿಯೋ ನೆಟ್ಟಿಗರಿಗೆ ಚಕಿತಗೊಳಿಸಿದೆ.

ಹುಡುಗಿಯೊಬ್ಬಳು ಮೊದಲ ಬಾರಿಗೆ ತನ್ನ ತಂದೆಯೊಂದಿಗೆ ಡ್ರೈವ್ ಮಾಡಲು ಕುಳಿತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಮಗಳಿಗೆ ಬರೀ ಕಂಪನಿ ಕೊಡುವುದಲ್ಲದೇ ಆಕೆ ಯಾವ ಮಟ್ಟಿಗೆ ಕಾರು ಚಾಲನೆ ಮಾಡುತ್ತಾಳೆ ಎಂದು ಅರಿಯಲು ಮುಂದಾಗಿದ್ದಾರೆ. ಕ್ರಾಶ್‌-ಟೆಸ್ಟ್‌ ಡಮ್ಮಿಯಾಗಿ ತಮ್ಮನ್ನು ತಾವು ಡ್ರೆಸ್‌ಅಪ್ ಮಾಡಿಕೊಂಡ ಈತ ತನ್ನ ಕಾರಿನೊಳಗೆ ಬಂದಿದ್ದಾರೆ.

ತಮ್ಮ ಅಪ್ಪನ ಈ ಕ್ರೇಜಿ ಅವತಾರವನ್ನು ಕಂಡ ಮಗಳು, ಚಕಿತಗೊಂಡು ನೋಡಿ, ಕಾರಿನಿಂದ ಇಳಿದು ಹೊರಟಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...