alex Certify ಡೆಮೆನ್ಷಿಯಾ ಬಾಧಿತ ತಾಯಿಯನ್ನು ಜೀವಮಾನದ ಪ್ರವಾಸಕ್ಕೆ ಕರೆದೊಯ್ದ ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಮೆನ್ಷಿಯಾ ಬಾಧಿತ ತಾಯಿಯನ್ನು ಜೀವಮಾನದ ಪ್ರವಾಸಕ್ಕೆ ಕರೆದೊಯ್ದ ಮಗಳು

ಡೆಮೆನ್ಷಿಯಾ ಪೀಡಿತ ಹಿರಿಯ ಮಹಿಳೆಯೊಬ್ಬರನ್ನು ತಮ್ಮ ಜೀವಮಾನದ ಪ್ರವಾಸಕ್ಕೆ ಕರೆದೊಯ್ಯುತ್ತಿರುವ ಆಕೆಯ ಮಗಳು ನೆಟ್ಟಿಗರು ಭಾವುಕತೆಯ ಕಂಬನಿಗರೆಯುವಂತೆ ಮಾಡಿದ್ದಾರೆ.

ಮೆದುಳಿನ ಲೋಬ್‌ಗಳಲ್ಲಿರುವ ನರಕೋಶಗಳು ಅಳಿದಾಗ ಈ ವೈದ್ಯಕೀಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಬಾಧಿತ ವ್ಯಕ್ತಿಯ ವರ್ತನೆ, ವ್ಯಕ್ತಿತ್ವ, ಭಾಷೆ ಹಾಗೂ ಚಲನೆಗಳಲ್ಲೆಲ್ಲಾ ಬದಲಾವಣೆಯಾಗುತ್ತದೆ.

BIG BREAKING; 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇರ ನೇಮಕಾತಿ; ಅಧಿಸೂಚನೆ ಪ್ರಕಟ

ಸ್ಟೆಫಾನಿ ಮಾರ್ಟಿನ್ ಹೆಸರಿನ ಈ ಯುವತಿ ತನ್ನ ತಾಯಿ ಬಹಳ ದಿನಗಳಿಂದ ನೋಡಬೇಕೆಂದು ಆಶಿಸಿದ್ದ ಐರ್ಲೆಂಡ್‌ನ ಮೊಹೆರ್‌ನ ಕ್ಲಿಫ್ಸ್‌ಗೆ ಕರೆದೊಯ್ದಿದ್ದಾರೆ. ಅಮ್ಮ-ಮಗಳ ಈ ಸ್ಮರಣೀಯ ಪ್ರವಾಸದ ವಿಡಿಯೋ ತುಣುಕುಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಹತ್ತು ದಿನಗಳ ಈ ಪ್ರವಾಸದ ವೇಳೆ ಅಟ್ಲಾಂಟಿಕ್ ಸಾಗರ ಹಾಗೂ ಆರನ್ ದ್ವೀಪಗಳ ವಿಹಂಗಮ ದೃಶ್ಯಕಾವ್ಯವನ್ನು ಇಬ್ಬರೂ ಸವಿಯುತ್ತಿದ್ದಾರೆ.

https://www.instagram.com/reel/CUAcGNVDpF6/?utm_source=ig_embed&ig_rid=b59ef630-8a5e-4140-88f1-66ed6f72cb1e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...