alex Certify Sports | Kannada Dunia | Kannada News | Karnataka News | India News - Part 89
ಕನ್ನಡ ದುನಿಯಾ
    Dailyhunt JioNews

Kannada Duniya

ಫುಟ್ಬಾಲ್ ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಪುಟಾಣಿ

ಪ್ರೋ-ಲೀಗ್ ಫುಟ್ಬಾಲ್ ಪಂದ್ಯವೊಂದರ ವೇಳೆ ಪುಟಾಣಿ ಬಾಲಕನೊಬ್ಬ ಮೈದಾನದೊಳಗೆ ಓಡಿ ಹೋಗಿ, ಅವನ ತಾಯಿ ಆತನನ್ನು ಎತ್ತಿಕೊಂಡು ಪೆವಿಲಿಯನ್‌ಗೆ ಮರಳಿದ ಕ್ಯೂಟ್ ಕ್ಷಣವೊಂದು ವೈರಲ್ ಆಗಿದೆ. ಎಫ್‌ಸಿ ಸಿನ್ಸಿನಾಟಿ Read more…

ಚಿನ್ನದ ಪದಕ ವಿಜೇತ ʼನೀರಜ್‌ ಚೋಪ್ರಾʼಗೆ ಘೋಷಿಸಲ್ಪಟ್ಟ ಬಹುಮಾನದ ಮೊತ್ತ ಎಷ್ಟು ಗೊತ್ತಾ……?

ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದುಬಂದಿದೆ. ಟೋಕ್ಯೋ ಕೂಟದ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿದ ನೀರಜ್‌ಗೆ ಘೋಷಿಸಲ್ಪಟ್ಟ ನಗದು ಬಹುಮಾನದ ವಿವರಗಳು ಇಂತಿವೆ: Read more…

ಖ್ಯಾತ ಕ್ರಿಕೆಟಿಗ ಕ್ರಿಸ್ ಕೇನ್ಸ್ ಆರೋಗ್ಯ ಸ್ಥಿತಿ ಗಂಭೀರ, ಜೀವ ರಕ್ಷಕ ಸಾಧನ ಅಳವಡಿಕೆ

ಮೆಲ್ಬರ್ನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್ ರೌಂಡರ್ ಕ್ರಿಸ್ ಕೇನ್ಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಜೀವರಕ್ಷಕ ಸಾಧನದ ನೆರವು ಒದಗಿಸಲಾಗಿದೆ. ಹೃದ್ರೋಗ ಸಮಸ್ಯೆ ಕಾರಣ ಅವರನ್ನು Read more…

ಇಂಗ್ಲೆಂಡ್ ನಲ್ಲಿ ವಾಮಿಕಾಳನ್ನು ಅನುಷ್ಕಾ ಹೇಗೆ ನೋಡಿಕೊಳ್ತಿದ್ದಾರೆ ಗೊತ್ತಾ….?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಕುಟುಂಬದ ಜೊತೆ ಇಂಗ್ಲೆಂಡ್ ನಲ್ಲಿರುವ ಕೊಹ್ಲಿ, ಬಿಡುವಿನ ವೇಳೆ ಮಗಳು ಹಾಗೂ ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾರೆ. ಇಂಗ್ಲೆಂಡ್ Read more…

ಜಿಮ್‌ ಗೆ ಹೋಗದೇ ಫಿಟ್ನೆಸ್‌ ನಲ್ಲಿ ಯುವಕನಿಂದ ಎರಡು ದಾಖಲೆ

ಜಿಮ್‌ಗೆ ಹೋಗದೇ ದೇಹವನ್ನು ಹುರಿಗೊಳಿಸಿದ ಪಂಜಾಬ್‌ನ ಗುರ್ದಾಸ್ಪುರ ಜಿಲ್ಲೆಯ ಉಮರ್ವಾಲಾದ ಕುವರ್‌ ಅಮೃತ್‌ಬಿರ್‌ ಸಿಂಗ್ ಎಂಬ 19 ವರ್ಷದ ಯುವಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕ ಸೇರಿದ್ದಾನೆ. Read more…

ಮ‌ತ್ತೊಂದು ಅವಧಿಗೆ ಎನ್‌ಸಿಎ ಮುಖ್ಯಸ್ಥರಾಗಲಿದ್ದರಾ ರಾಹುಲ್ ದ್ರಾವಿಡ್…?

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್‌ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ Read more…

BIG NEWS: ಸ್ಟೇಡಿಯಂನಿಂದ ಹೊರಬಿದ್ದ ಚೆಂಡಿಗೂ ಹೊಸ ನಿಯಮ ವಿಧಿಸಿದ ಬಿಸಿಸಿಐ..!

ಮುಂದಿನ ತಿಂಗಳು ಅರಬ್​​​ ರಾಷ್ಟ್ರದಲ್ಲಿ ನಡೆಯಲಿರುವ 2021ನೇ ಸಾಲಿನ ಐಪಿಎಲ್​ ಪಂದ್ಯಾವಳಿಯ ಕೆಲ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಎಲ್ಲಾ ಐಪಿಎಲ್​ ತಂಡದ ಆಟಗಾರರಿಗೆ ಈ ನಿಯಮ ಅನ್ವಯವಾಗಲಿದೆ Read more…

ಚಿನ್ನ ಗೆಲ್ಲುತ್ತಲೇ ಅಪ್ಪನೊಂದಿಗೆ ನೀರಜ್ ಹೇಳಿದ್ದಿಷ್ಟು…..

ಟೋಕ್ಯೋ ಒಲಿಂಪಿಕ್ಸ್‌ನ ಜಾವೆಲಿನ್ ಎಸೆತದ ಆಟದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾ, 2008ರ ಒಲಿಂಪಿಕ್ಸ್ ಬಳಿಕ ಇದೇ ಮೊದಲ ಬಾರಿಗೆ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಚಿನ್ನದ Read more…

ಒಲಂಪಿಕ್​ನಲ್ಲಿ ಭಾರತದ ಸ್ವರ್ಣ ಸಾಧನೆ: ‘ನೀರಜ್​’ ಹೆಸರಿಗೆ ಈಗ ಫುಲ್​ ಡಿಮ್ಯಾಂಡ್​..!

ಜುನಾಗರ್​​​ ನಲ್ಲಿ ರೋಪ್​ ವೇ ನಡೆಸುತ್ತಿರುವ ಉಷಾ ಬ್ರೇಕೋ ಕಂಪನಿಯು ತನ್ನ ಗ್ರಾಹಕರಿಗೆ ವಿಶಿಷ್ಟ ಆಫರ್​ ಒಂದನ್ನು ನೀಡಿದೆ. ನೀರಜ್​ ಎಂಬ ಹೆಸರನ್ನು ಹೊಂದಿರುವ ವ್ಯಕ್ತಿಯು ಇಲ್ಲಿ ರೋಪ್​ Read more…

ಬಾಹ್ಯಾಕಾಶ ನಿಲ್ದಾಣಕ್ಕೂ ತಟ್ಟಿದ ಒಲಂಪಿಕ್ಸ್‌ ಜ್ವರ; ನಿಬ್ಬೆರಗಾಗಿಸುತ್ತೆ ಆಟದ ವಿಡಿಯೋ

ಟೋಕಿಯೋ 2020 ಒಲಿಂಪಿಕ್ಸ್‌ ಅಂತ್ಯಗೊಳ್ಳುತ್ತಿರುವ ಬೆನ್ನಲ್ಲೇ ವಿಶ್ವದೆಲ್ಲೆಡೆ ಕ್ರೀಡಾಜ್ವರ ಹೆಚ್ಚಾದಂತೆ ಕಾಣುತ್ತಿದೆ. ಈ ಜ್ವರವೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) ಮುಟ್ಟಿದೆ. ಬಾಹ್ಯಾಕಾಶ ನಿಲ್ದಾಣ ತಲುಪಲು ಹಿಡಿದುಬಂದ ಗಗನ Read more…

ಬ್ರಿಟನ್ ರಾಜತಾಂತ್ರಿಕ ಅಧಿಕಾರಿಗೆ ಕನ್ನಡ ಕಲಿಸಿದ ’ಇಂದಿರಾನಗರದ ಗೂಂಡಾ’

’ಇಂದಿರಾನಗರದ ಗೂಂಡಾ’ ಆಗಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡು ಭಾರೀ ಜೋಶ್ ಸೃಷ್ಟಿಸಿದ ತಿಂಗಳುಗಳ ಬಳಿಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿರುವ ರಾಹುಲ್ ದ್ರಾವಿಡ್, ಬ್ರಿಟಿಷ್ ಹೈಕಮಿಷನರ್‌ ಅಲೆಕ್ಸ್‌ Read more…

BREAKING: Tokyo Olympics; ಭರ್ಜರಿ ಬೇಟೆಯಾಡಿ ಭಾರತಕ್ಕೆ ಬಂದ ಪದಕ ವೀರರಿಗೆ ಅದ್ಧೂರಿ ಸ್ವಾಗತ

ನವದೆಹಲಿ: ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರು ತಾಯ್ನಾಡಿಗೆ ವಾಪಸಾಗಿದ್ದಾರೆ. ಟೋಕಿಯೋದಿಂದ ನವದೆಹಲಿಗೆ ಆಗಮಿಸಿದ್ದ ನೀರಜ್ ಚೋಪ್ರಾ, ರವಿಕುಮಾರ್ ದಹಿಯಾ, ಮೀರಾಬಾಯಿ ಚಾನು, ಪಿ.ವಿ. ಸಿಂಧು, ಲವ್ಲಿ ನಾ, ಭಜರಂಗ್ Read more…

ಒಲಂಪಿಕ್ ಪದಕ ವಿಜೇತರಿಗೆ ಘೋಷಿಸಲಾದ ಬಹುಮಾನದ ಮೇಲೆ ಬೀಳುತ್ತಾ ತೆರಿಗೆ…? ಇಲ್ಲಿದೆ ಒಂದಷ್ಟು ಮಾಹಿತಿ

ಒಲಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಆಗುತ್ತಿದೆ. ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದ Read more…

ಕೊಹ್ಲಿ ಬಾಯ್ಸ್ ಗೆಲುವಿನ ಆಸೆಗೆ ತಣ್ಣೀರೆರಚಿದ ಮಳೆರಾಯ

ನಾಟಿಂಗ್ ಹ್ಯಾಂ: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಗಿದೆ. ಭಾನುವಾರ ಪಂದ್ಯದ ಕೊನೆಯ ದಿನ ಗೆಲ್ಲಲು ಭಾರತಕ್ಕೆ 157 ರನ್ ಬೇಕಾಗಿತ್ತು. Read more…

BIG NEWS: ನೀರಜ್ ಕೋಚ್ ಕಾಶಿನಾಥ್ ಗೆ 10 ಲಕ್ಷ ಬಹುಮಾನ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾಗೆ ಅಭಿನಂದನೆ ಸಲ್ಲಿಸಿರುವ ಕ್ರೀಡಾ ಸಚಿವ ನಾರಾಯಣಗೌಡ, ನೀರಜ್ ಕೋಚ್ ಶಿರಸಿಯ ಕಾಶಿನಾಥ್ Read more…

ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಕೋಚ್ ಕನ್ನಡಿಗ ಕಾಶಿನಾಥ್ ಗೆ 10 ಲಕ್ಷ ರೂ. ಬಹುಮಾನ

ಬೆಂಗಳೂರು: ಟೊಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ನೀರಜ್ ಚಿನ್ನದ ಪದಕ ಪಡೆಯುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಕಾಶಿನಾಥ್ ಗರಡಿಯಲ್ಲಿ Read more…

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ 24 ಗಂಟೆಯೊಳಗೆ ನೀರಜ್ ಗೆ 2 ಮಿಲಿಯನ್ ಫಾಲೋಯರ್ಸ್, ಬಹುಮಾನದ ಸುರಿಮಳೆ

ಟೊಕಿಯೋ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ 2 ಮಿಲಿಯನ್ ಫಾಲೋವರ್‌ಗಳನ್ನು ಪಡೆದುಕೊಂಡಿದ್ದಾರೆ. ಒಲಿಂಪಿಕ್ಸ್‌ Read more…

ಸಂಭ್ರಮಾಚರಣೆಯಲ್ಲಿ ಮಿಂದೆದ್ದ ಚಿನ್ನದ ಹುಡುಗನ ಊರು

ನಿನ್ನೆವರೆಗೂ ದೇಶದ ನಕ್ಷೆಯಲ್ಲಿ ಇದೆ ಎಂದೇ ಗೊತ್ತಿಲ್ಲದ ಹರಿಯಾಣಾದ ಪಾಣಿಪತ್‌ ಜಿಲ್ಲೆಯ ಖಾಂಡ್ರಾ ಗ್ರಾಮದ ಹೆಸರೀಗ ಎಲ್ಲೆಡೆ ಸುದ್ದಿಯಲ್ಲಿದೆ. ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಥ್ರೋನಲ್ಲಿ ಗೆದ್ದ ಚಿನ್ನದ Read more…

ನೀರಜ್‌ ಚೋಪ್ರಾಗೆ ಭರಪೂರ ಬಹುಮಾನಗಳ ಘೋಷಣೆ

ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್‌ ಇವೆಂಟ್‌ನಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಬರುತ್ತಿವೆ. ಪುರುಷರ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ಎರಡನೇ ಪ್ರಯತ್ನದಲ್ಲಿ 87.58 ಮೀಟರ್‌‌ Read more…

TOKYO OLYMPICS, Neeraj Chopra: ಗೋಲ್ಡ್ ಮೆಡಲ್ ಗೆದ್ದ ಖಷಿಯಲ್ಲೂ ಮೈ ಮರೆಯದೇ ರಾಷ್ಟ್ರಧ್ವಜಕ್ಕೆ ಗೌರವ ತೋರಿ ಭಾರತೀಯರ ಮನಗೆದ್ದ ನೀರಜ್ ಚೋಪ್ರಾ

ಟೊಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗಳಿಸಿದ ನೀರಜ್ ಚೋಪ್ರಾ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ನಂತರ ಧ್ವಜ ನಿರ್ವಹಣೆ ಕೋಡ್ ಅನುಸಾರವೇ ಅದನ್ನು ಮಡಿಚಿದ್ದಾರೆ. ಟೊಕಿಯೋ Read more…

ಆಟಗಾರರನ್ನು ಹುರಿದುಂಬಿಸಲು ಭಿತ್ತಪತ್ರ ಹಿಡಿದು ಬಂದ ಕ್ರೀಡಾಪ್ರೇಮಿ

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಶುಭಾಶಯ ಕೋರಲು ಬಂದಿದ್ದ ಜಪಾನೀ ವ್ಯಕ್ತಿಯೊಬ್ಬರು ಕ್ರೀಡಾ ಗ್ರಾಮದ ಹೊರಗೆ ಭಿತ್ತಿಸಂದೇಶವೊಂದನ್ನು ಹಿಡಿದುಕೊಂಡು ಸಂದೇಶ ರವಾನೆ ಮಾಡಿದ ಚಿತ್ರ ನೆಟ್ಟಿಗರ ಮನಗೆದ್ದಿದೆ. Read more…

‘ಚಿನ್ನ’ದ ಹುಡುಗನಿಗೆ XUV ಘೋಷಿಸಿದ ಆನಂದ್ ಮಹಿಂದ್ರಾ

ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ನೀರಜ್ ಚೋಪ್ರಾಗೆ ತಮ್ಮ ಕಂಪನಿಯ ಮುಂಬರುವ ಎಸ್‌ಯುವಿ ಆದ ಎಕ್ಸ್‌ಯುವಿ700 ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಮಹಿಂದ್ರಾ Read more…

ವಿಶ್ವ ದಾಖಲೆಗೆ ಪಾತ್ರವಾಗಲಿದೆ 2024 ರ ಪ್ಯಾರಿಸ್ ಒಲಿಂಪಿಕ್ಸ್….!

ಪ್ಯಾರಿಸ್: 2020ರ ಟೋಕಿಯೋ ಒಲಿಂಪಿಕ್ಸ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇನ್ನು ಮುಂದಿನ 2024ರ ಒಲಿಂಪಿಕ್ಸ್ ಗಾಗಿ ಈಗಾಗಲೇ ಪ್ಯಾರಿಸ್ ತಮ್ಮ ಭವ್ಯ ಯೋಜನೆಗಳ ವಿವರಗಳನ್ನು ಹಂಚಿಕೊಂಡಿದ್ದಾರೆ. ಇದು ವಿಶ್ವ Read more…

Tokyo Olimpics: ಚಿನ್ನ ಗೆದ್ದ ನೀರಜ್ ಗೆ ಭರ್ಜರಿ ಬಂಪರ್ ಗಿಫ್ಟ್, 6 ಕೋಟಿ ರೂ. ಬಹುಮಾನ: ಸಂಭ್ರಮಿಸಿದ ಭಾರತ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ಲಭಿಸಿದ್ದು, ಜಾವಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ಚಿನ್ನ ಗೆದ್ದ ನೀರಜ್ ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, Read more…

125 ವರ್ಷಗಳ ನಂತ್ರ ಒಲಂಪಿಕ್ಸ್ ಅಥ್ಲೆಟಿಕ್ ನಲ್ಲಿ ಭಾರತಕ್ಕೆ ಚಿನ್ನ

125 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ, ಭಾರತ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. 125 ವರ್ಷಗಳ Read more…

BIG BREAKING: ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ – ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಆಟಗಾರ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದಾರೆ. ನೀರಜ್ ಚೋಪ್ರಾ, ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದು,ದೇಶದ ಕೀರ್ತಿ ಬೆಳಗಿದ್ದಾರೆ. ಆರಂಭದಲ್ಲೇ ನೀರಜ್ ಉತ್ತಮ Read more…

BREAKING NEWS: ಕುಸ್ತಿಯಲ್ಲಿ ಬಜರಂಗ್ ಕಮಾಲ್: ಭಾರತಕ್ಕೆ ಇನ್ನೊಂದು ಕಂಚು

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಕಮಾಲ್ ಮಾಡಿದೆ. ನಿರೀಕ್ಷೆಯಂತೆ ಬಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ. ಕಂಚಿಗಾಗಿ ಬಜರಂಗ್ ಪುನಿಯಾ ಹಾಗೂ ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ಮುಖಾಮುಖಿಯಾಗಿದ್ದರು. 65 ಕೆ.ಜಿ Read more…

ಮನೆ ಮುಂದೆ ಪಟಾಕಿ ಹೊಡೆದವರ ಕುರಿತು ವಂದನಾ ಕಟಾರಿಯಾ ಪ್ರತಿಕ್ರಿಯೆ

ಒಲಿಂಪಿಕ್​​ ಸೆಮಿಫೈನಲ್​ನಲ್ಲಿ ಸೋಲು ಕಂಡ ಬಳಿಕ ಟೀಂ ಇಂಡಿಯಾ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ತಮ್ಮ ಮನೆ ಮೇಲೆ ಎಸೆಗಲಾದ ಜಾತಿ ನಿಂದನೆಯ ಕುರಿತು ಪ್ರತಿಕ್ರಿಯಿಸಿಲು Read more…

ಧೋನಿ ಖಾತೆಯಿಂದ ‘ಬ್ಲೂ ಬ್ಯಾಡ್ಜ್​’ ಅಳಿಸಿದ ಟ್ವಿಟರ್…!

ಪದೇ ಪದೇ ಒಂದಿಲ್ಲೊಂದು ಕಿರಿಕ್​ ಮೂಲಕವೇ ಸುದ್ದಿಯಾಗುತ್ತಿರುವ ಟ್ವಿಟರ್​ ಇಂಡಿಯಾ ಈ ಬಾರಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಯ ಅಧಿಕೃತ ಟ್ವಿಟರ್​ ಖಾತೆಯಿಂದ ಬ್ಲೂ Read more…

ಸೆಮಿಫೈನಲ್​​ನಲ್ಲಿ ಭಾರತದ ಬಜರಂಗ್​ ಪೂನಿಯಾಗೆ ಸೋಲು: ನಾಳೆ ಕಂಚಿನ ಪದಕಕ್ಕಾಗಿ ಸೆಣೆಸಾಟ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್​ ವಿಭಾಗದಲ್ಲಿ ನಂ.2 ವಿಶ್ವ ಶ್ರೇಯಾಂಕಿತ ಭಾರತದ ಕುಸ್ತಿಪಟು ಬಜರಂಗ್​ ಪೂನಿಯಾ ಪರಾಭವಗೊಂಡಿದ್ದಾರೆ. ಈ ಮೂಲಕ ಬಜರಂಗ್​ ಕೈಯಿಂದ ಬೆಳ್ಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...