alex Certify ಹೀಗಿದೆ ನೋಡಿ ಆಗಸ್ಟ್​ ತಿಂಗಳ ಟೋಕಿಯೋ ಒಲಿಂಪಿಕ್ಸ್ ವೇಳಾ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿದೆ ನೋಡಿ ಆಗಸ್ಟ್​ ತಿಂಗಳ ಟೋಕಿಯೋ ಒಲಿಂಪಿಕ್ಸ್ ವೇಳಾ ಪಟ್ಟಿ

ಕೋವಿಡ್​ 19 ಸಂಕಷ್ಟದ ನಡುವೆಯೂ ಟೋಕಿಯೋ ಒಲಿಂಪಿಕ್ಸ್ 10 ದಿನಗಳನ್ನು ಪೂರೈಸಿ 11ನೇ ದಿನಕ್ಕೆ ಕಾಲಿಟ್ಟಿದೆ. ಜುಲೈ 23ರಂದು ಆರಂಭವಾದ ಈ ಕ್ರೀಡಾಕೂಟವು ಭಾನುವಾರ ಅಂದರೆ ಆಗಸ್ಟ್​ 8ರಂದು ಮುಕ್ತಾಯ ಕಾಣಲಿದೆ. ಹಾಗಾದರೆ ಇನ್ನುಳಿದ 7 ದಿನಗಳಲ್ಲಿ ಒಲಿಂಪಿಕ್​​ನ ಯಾವ್ಯಾವ ಪಂದ್ಯಗಳು ನಡೆಯಲಿವೆ ಅನ್ನೋದ್ರ ವಿವರ ಇಲ್ಲಿದೆ ನೋಡಿ.

ಆಗಸ್ಟ್​ 1 : ಬ್ಯಾಡ್ಮಿಂಟನ್​ ಸಿಂಗಲ್ಸ್ ಕ್ವಾರ್ಟರ್​ ಫೈನಲ್ ಪಂದ್ಯ( ಪುರುಷರ ವಿಭಾಗ)

ಆಗಸ್ಟ್​ 1 : ಕಂಚಿನ ಪದಕಕ್ಕಾಗಿ ಪುರುಷರ ಬ್ಯಾಡ್ಮಿಂಟನ್​ ಡಬಲ್ಸ್ ಪಂದ್ಯ
ಆಗಸ್ಟ್​ 1 :
ಆಗಸ್ಟ್​ 2 : ಪುರುಷರ ವಿಭಾಗದ ಉದ್ದ ಜಿಗಿತ ಫೈನಲ್​​

ಆಗಸ್ಟ್​ 2 : 200 ಮೀಟರ್​ ಓಟ 1ನೇ ಸುತ್ತು – ಮಹಿಳೆಯ ವಿಭಾಗ

ಆಗಸ್ಟ್​ 2: ಮಹಿಳೆಯರ ಚಕ್ರ ಎಸೆತ ಫೈನಲ್​ ( ಭಾರತದಿಂದ ಕಮಲ್​ಪ್ರೀತ್​ ಕೌರ್​)

ಆಗಸ್ಟ್​ 2: ಪುರುಷರ ಹಳ್ಳಿಗಾಲೋಟ ಪಂದ್ಯ ಫೈನಲ್​

ಆಗಸ್ಟ್​ 3: ಮಹಿಳೆಯರ ಜ್ಯಾವಲಿನ್​ ಥ್ರೋ ಅರ್ಹತಾ ಸುತ್ತು ( ಭಾರತದಿಂದ ಅನ್ನು ರಾಣಿ)

ಆಗಸ್ಟ್​ 3: ಪುರುಷರ 400 ಮೀ. ಹರ್ಡಲ್ಸ್ ಫೈನಲ್​

ಆಗಸ್ಟ್​​ 3: ಪುರುಷರ ಗುಂಡು ಎಸೆತ ಅರ್ಹತಾ ಸುತ್ತು ( ತಜಿಂದರ್​ ಸಿಂಗ್​​ ತೂರ್​)

ಆಗಸ್ಟ್​ 3 : ಮಹಿಳೆಯರ 200 ಮೀಟರ್​ ಫೈನಲ್​

ಆಗಸ್ಟ್​ 4: ಪುರುಷರ ಜ್ಯಾವಲಿನ್​ ಥ್ರೋ ಅರ್ಹತಾ ಸುತ್ತು ( ನೀರಜ್​ ಚೋಪ್ರಾ, ಶಿವಪಾಲ್​ ಸಿಂಗ್​)

ಆಗಸ್ಟ್​ 4 : ಮಹಿಳೆಯರ ಸ್ಟ್ರೋಕ್​ ಪ್ಲೇ ಹಂತ 1 – ಅದಿತಿ ಅಶೋಕ್​

ಆಗಸ್ಟ್​ 5: ಮಹಿಳೆರ ಸ್ಟ್ರೋಕ್​ ಪ್ಲೇ ಸುತ್ತು 2 – ಅದಿತಿ ಅಶೋಕ್​

ಆಗಸ್ಟ್​ 5: ಪುರುಷರ 20 ಕಿಮೀ ರೇಸ್​ ವಾಕ್​ ಫೈನಲ್​

ಆಗಸ್ಟ್​ 6: ಪುರುಷರ 50 ಕಿಮೀ ರೇಸ್​ ವಾಕ್​ ಫೈನಲ್​

ಆಗಸ್ಟ್​ 6: ಮಹಿಳೆಯರ 20 ಕಿಮೀ ರೇಸ್​ ವಾಕ್​ ಫೈನಲ್​

ಆಗಸ್ಟ್​ 6: ಪುರುಷರ 4×400 ಮೀ ರಿಲೇ( ಹಂತ 1) – ಅಮೋಜ್​​ ಜಾಕೋಬ್​, ಪಿ ನಾಗನಾಥನ್​, ಅರೋಕಿಯ ರಾಜಿವ್​, ನಾಹ್​​​ ನಿರ್ಮಲ್​ ಟೋಮ್​,

ಅಹಮ್ಮದ್​ ಅನಾಸ್​ ಯಥಿಯ

ಆಗಸ್ಟ್​ 6: ಮಹಿಳೆಯರ ಜ್ಯಾವಲಿನ್​ ಥ್ರೋ ಫೈನಲ್ ( ಅನ್ನು ರಾಣಿ – ಆಯ್ಕೆಯಾದಲ್ಲಿ)

ಆಗಸ್ಟ್​ 6 : ಮಹಿಳೆಯರ ಸ್ಟ್ರೋಕ್​ ಪ್ಲೇ ಸುತ್ತು 3 : ಅದಿತಿ ಅಶೋಕ್​

ಆಗಸ್ಟ್​ 7 ಮಹಿಳೆಯರ ಸ್ಟ್ರೋಕ್​ ಪ್ಲೇ ಅಂತಿಮ ಹಂತ – ಅದಿತಿ ಅಶೋಕ್​

ಆಗಸ್ಟ್​ 7 : ಪುರುಷರ ಜ್ಯಾವಲಿನ್ ಥ್ರೋ ಫೈನಲ್​ – ( ನೀರಜ್​ ಚೋಪ್ರಾ, ಶಿವಪಾಲ್​ ಸಿಂಗ್​ – ಫೈನಲ್​)

ಆಗಸ್ಟ್​ 7: ಪುರುಷರ 4×400 ಮೀಟರ್​ ರಿಲೆ ಫೈನಲ್​ (ಅಮೋಜ್​​ ಜಾಕೋಬ್​, ಪಿ ನಾಗನಾಥನ್​, ಅರೋಕಿಯ ರಾಜಿವ್​, ನಾಹ್​​​ ನಿರ್ಮಲ್​ ಟೋಮ್​, ಮುಹಮ್ಮದ್​ ಅನಾಸ್​ ಯಥಿಯ – ಆಯ್ಕೆಯಾದಲ್ಲಿ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...