alex Certify ಅನುಷ್ಕಾ ಜೊತೆ ಡಾನ್ಸ್ ಮಾಡಿದ ಕೊಹ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಷ್ಕಾ ಜೊತೆ ಡಾನ್ಸ್ ಮಾಡಿದ ಕೊಹ್ಲಿ ವಿಡಿಯೋ ವೈರಲ್

अनुष्का शर्मा के साथ विराट कोहली का डांस हो रहा वायरल, जानें क्यों!/Virat Kohli dance with anushka sharma video viral while shooting for a commercial– News18 Hindi

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸದ್ಯ ಇಂಗ್ಲೆಂಡಿನಲ್ಲಿದ್ದಾರೆ. ಇಂಗ್ಲೆಂಡ್ ನಲ್ಲಿ  ಆಗಸ್ಟ್ 4 ರಿಂದ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಸದ್ಯ ವಿಶ್ರಾಂತಿಯಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಇಂಗ್ಲೆಂಡ್ ಸುತ್ತಾಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಜೊತೆ ಡಾನ್ಸ್ ಮಾಡ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅನುಷ್ಕಾ ಶರ್ಮಾ, ಸೌಂದರ್ಯ ಹೊಗಳುವ ಕೊಹ್ಲಿ ನಂತ್ರ ಡಾನ್ಸ್ ಮಾಡ್ತಾರೆ. ಇದೊಂದು ಜಾಹೀರಾತಿನ ವಿಡಿಯೋ.

BIG NEWS: ಡಿವಿಎಸ್, ರೇಣುಕಾಚಾರ್ಯ ಸೆಕ್ಸ್ ಸ್ಕಾಂಡಲ್ ನಲ್ಲಿ ಸಿಲುಕಿದ್ದಾರೆ; ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ

ವಿರಾಟ್ ಮತ್ತು ಅನುಷ್ಕಾ ಬಹಳ ವರ್ಷಗಳ ನಂತರ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ, ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಹಾಗೂ ಪತ್ನಿ ಸೌಂದರ್ಯಕ್ಕೆ ಸೋಲುತ್ತಾರೆ. ಅವರಿಗೆ ಹಾಡು ಹೇಳಿ, ಡಾನ್ಸ್ ಮಾಡ್ತಾರೆ. ಕೊಹ್ಲಿ ಈ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗಿದೆ.

ಕೆಲ ದಿನಗಳ ಹಿಂದೆ, ಕೊಹ್ಲಿ ಮತ್ತು ಅನುಷ್ಕಾ, ಮಗಳು ವಮಿಕಾ ಆರು ತಿಂಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಇದ್ರ ಫೋಟೋವನ್ನು ವಿರುಷ್ಕಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...