alex Certify Live News | Kannada Dunia | Kannada News | Karnataka News | India News - Part 4559
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಗಾಳಿಗೆ ತತ್ತರಿಸಿಹೋಗಿದ್ದಾರೆ ರಾಜಸ್ತಾನದ ಜನ…!

ದಕ್ಷಿಣ ಭಾರತದ ಹಲವೆಡೆ ಮುಂಗಾರು ಮಳೆ ಆರಂಭವಾಗಿದೆ.‌ ಆದರೆ, ರಾಜಸ್ತಾನದಲ್ಲಿ ಬಿಸಿ ಗಾಳಿ ಹೆಚ್ಚಾಗಿದೆ. ಎಷ್ಟರ ಮಟ್ಟಿಗೆ ಬಿಸಿಗಾಳಿ ಇದೆ ಎಂದರೆ, ಜೋಧ್ ಪುರದ ಕೆರೆ, ಕೊಳಗಳಲ್ಲಿನ ಮೀನುಗಳೂ Read more…

ತೋಟಕ್ಕೆ ಸ್ಫೋಟಕದಿಂದ ಅಲಂಕಾರ ಮಾಡಿದ ಭೂಪ..!

ಕಾಂಬೋಡಿಯಾ: ತನ್ನ ತೋಟಕ್ಕೆ ಜೀವಂತ ಸ್ಫೋಟಕಗಳಂದ ಅಲಂಕಾರ ಮಾಡಿದ ನೈರುತ್ಯ ಕಾಂಬೋಡಿಯಾದ ವ್ಯಕ್ತಿಯನ್ನು ಅಲ್ಲಿನ ಸರ್ಕಾರಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಮಾರು 30 ಸ್ಫೋಟಗೊಳ್ಳದ ಶೆಲ್ ಗಳನ್ನು ತನ್ನ‌ Read more…

ಅಮೆರಿಕನ್ ಯುವಕರಲ್ಲಿ ಕುಸಿಯುತ್ತಿದೆ ಲೈಂಗಿಕಾಸಕ್ತಿ…!

ಕಳೆದ 20 ವರ್ಷಗಳಿಂದಲೂ ಅಮೆರಿಕನ್ ಪುರುಷರ ಲೈಂಗಿಕ ಆಸಕ್ತಿಯಲ್ಲಿ ಸಾಕಷ್ಟು ಇಳಿಕೆ ಕಂಡುಬರುತ್ತಿದ್ದು, ಕಳೆದ ವರ್ಷದ ಅವಧಿಯಲ್ಲಿ ಅಲ್ಲಿನ ಮೂರನೇ ಒಂದರಷ್ಟು ಪುರುಷರು ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು Read more…

ಬಲೆಗೆ ಸಿಲುಕಿ ಪರಿತಪಿಸುತ್ತಿದ್ದ ಲಂಗೂರ್ ರಕ್ಷಿಸಿದ ರೈತರು

ಬಲೆಯೊಂದರಲ್ಲಿ ಸಿಲುಕಿದ್ದ ಲಂಗೂರ್‌ ಮಂಗವೊಂದರ ಮರಿಯನ್ನು ರೈತರು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದೆ. ಬಲೆಯನ್ನು ನಾಜೂಕಾಗಿ ಕಡಿದು, ಮರಿಯನ್ನು ಬಹಳ ಜತನದಿಂದ ಹೊರ ತೆಗೆಯಲು ರೈತರು ಮುಂದಾದ ವೇಳೆ Read more…

ಸೆಕೆಂಡ್ ಪಿಯುಸಿ ಇಂಗ್ಲಿಷ್ ಪರೀಕ್ಷೆ: ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಮಾಹಿತಿ

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಜೂನ್ 18 ರಂದು ನಡೆಯಲಿದ್ದು, ಸಿದ್ಧತೆ ಪೂರ್ಣಗೊಳಿಸುವಂತೆ ಪಿಯು ಇಲಾಖೆಯಿಂದ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ Read more…

ಜನಾಂಗೀಯ ನಿಂದನೆ: ಬೇಷರತ್‌ ಕ್ಷಮೆಯಾಚಿಸಿದ ಬ್ರಿಟನ್ ಪೊಲೀಸರು

Black Lives Matter ಪ್ರತಿಭಟನೆಗಳ ಹಿನ್ನೆಲೆಯಲ್ಲೇ, ಕೃಷ್ಣ ವರ್ಣೀಯ ಜೋಡಿಯೊಂದಕ್ಕೆ ಕಿರುಕುಳ ಕೊಟ್ಟ ತನ್ನ ಸಿಬ್ಬಂದಿ ವರ್ಗದ ಪರವಾಗಿ ಬ್ರಿಟನ್‌ನ ಸಫ್ಫೋಕ್ ಪೊಲೀಸರು ಬೇಷರತ್‌ ಕ್ಷಮೆಯಾಚಿಸಿದ್ದಾರೆ. ಮೋಟಾರ್‌ ವಾಹನದಲ್ಲಿ Read more…

ಇಲ್ಲಿದೆ ‘ಇಯರ್ ಫೋನ್’ ಕ್ಲೀನ್ ಮಾಡುವ ಸುಲಭ ವಿಧಾನ

ಈಗಂತೂ ಇಯರ್ ಫೋನ್,‌ ಹ್ಯಾಂಡ್ಸ್ ಫ್ರೀ ಇಲ್ಲದೆ ಬದುಕೇ ಅಪರಿಪೂರ್ಣ ಎನಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ನಾವು ಗ್ಯಾಜೆಟ್ ಗಳಿಗೆ ಒಗ್ಗಿಕೊಂಡು ಬಿಟ್ಟಿದ್ದೇವೆ. ಪ್ರತಿ ದಿನ ಮನೆಯಿಂದ ಹೊರಗೆ ಹೊರಟರೆ Read more…

ಭಾರತದ ‘ಕೊರೊನಾ’ ಸಾವಿನ ಕುರಿತು ಕಟು ಸತ್ಯ ಬಿಚ್ಚಿಟ್ಟ ಅಧ್ಯಯನ

ಇಡೀ ಜಗತ್ತಿನಲ್ಲಿ ಕೊರೊನಾದಿಂದ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಆದರೆ, ಭಾರತದಲ್ಲಿ ಮಾತ್ರ ಹಾಗಿಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲಿ ಕೊರೊನಾದಿಂದ ಬಲಿಯಾಗುತ್ತಿರುವವರು ಹೆಂಗಸರೋ ಅಥವಾ ಗಂಡಸರೋ, ಯಾವ ವಯಸ್ಸಿನವರು Read more…

ಮರಿಯಾನೆ ಮೇಲಿನ ತಾಯಿ ಪ್ರೀತಿ ಕಂಡು ಬೆರಗಾದ ನೆಟ್ಟಿಗರು

ಇಡೀ ಜಗತ್ತಿನಲ್ಲಿ ಅತಿಹೆಚ್ಚು ಪ್ರೀತಿಸುವ ಅಥವಾ ವಾತ್ಸಲ್ಯಪೂರ್ಣವಾಗಿರುವ ಸಂಬಂಧವೆಂದರೆ ಅದು ಮಾತೃಪ್ರೀತಿ. ತಾಯಿ ಪ್ರೀತಿಗೆ ಸರಿಸಾಟಿ ಯಾವುದು ಇಲ್ಲ. ಅದಕ್ಕೆ ಈ ವಿಡಿಯೋ ಮತ್ತೊಮ್ಮೆ ಸಾಕ್ಷಿಯಾಗಿದೆ. ಹೌದು, ಆದರೆ Read more…

ಜಗ ಮೆಚ್ಚುವಂತಿದೆ ಇಳಿವಯಸ್ಸಿನಲ್ಲೂ ಈ ವೃದ್ದೆ ಮಾಡುತ್ತಿರುವ ಕಾರ್ಯ

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತದೆ. ಕೆಲವೊಮ್ಮೆ ಕೆಲವರು ಶುರು‌ಮಾಡುವ ಒಳ್ಳೆಯ ಕೆಲಸ‌, ಇತರರಿಗೆ ಮಾದರಿಯಾಗಿ ನಿಲ್ಲುತ್ತದೆ. ಇದೀಗ ಒಬ್ಬ ವೃದ್ಧೆಯೂ ಅನೇಕರಿಗೆ ಮಾದರಿಯಾಗಿದ್ದಾರೆ. ಹೌದು, ತಮಿಳುನಾಡಿನ 84 Read more…

ಏರುತ್ತಲೇ ಇದೆ ಕೊರೋನಾ ಸೋಂಕಿತರ ಸಂಖ್ಯೆ: ಆಗಸ್ಟ್ 15ರ ವೇಳೆಗೆ ಚಿಕಿತ್ಸೆ ಕಷ್ಟ, ಹೆಚ್ಚಾಯ್ತು ಆತಂಕ

 ಬೆಂಗಳೂರು: ರಾಜ್ಯದಲ್ಲಿ ಮಾರ್ಚ್ 9 ರಿಂದ ಮೇ 31 ರವರೆಗೆ 3221 ಕೊರೋನಾ ಪ್ರಕರಣ ವರದಿಯಾಗಿದ್ದು ಜೂನ್ 12 ರ ವೇಳೆಗೆ 6 ಸಾವಿರ ಗಡಿ ದಾಟಿದೆ. ಆಗಸ್ಟ್ Read more…

ಉದ್ಯೋಗ ಸೃಜನ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಪಿಎಂಇಜಿಪಿ) ಯೋಜನೆಯಡಿ ಬ್ಯಾಂಕುಗಳಿಂದ ಸಾಲ ಪಡೆದು ಹೊಸದಾಗಿ ಉತ್ಪಾದನಾ Read more…

ಕೆಪಿಸಿಸಿ ನೂತನ ಕಟ್ಟಡದಲ್ಲಿ ಡಿ.ಕೆ. ಶಿವಕುಮಾರ್ ಪೂಜೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕೆಪಿಸಿಸಿ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಪೂಜೆ ನೆರವೇರಿಸಿದರು. ಲೋಕ ಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ Read more…

ಗ್ಯಾಂಗ್ ರೇಪ್: ಆಟೋ ಚಾಲಕ ಸೇರಿ ನಾಲ್ವರಿಂದ ಆಘಾತಕಾರಿ ಕೃತ್ಯ

ಬೆಂಗಳೂರು: ನೈಜಿರಿಯಾ ಮೂಲದ ಯುವತಿ ಮೇಲೆ ಆಟೋ ಚಾಲಕ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ನಾಲ್ವರನ್ನು ಬಂಧಿಸಿದ್ದಾರೆ. Read more…

ನಾಯಿಮರಿಗೆ ಆರತಿಯ ಸ್ವಾಗತ: ವೈರಲ್ ಆಯ್ತು ವಿಡಿಯೋ

ನಾಯಿಮರಿಯೊಂದನ್ನು ಮನೆಗೆ ಬರಮಾಡಿಕೊಳ್ಳಲು ಅದ್ಧೂರಿಯಾಗಿ ಆರತಿ ಎತ್ತಿ ತಿಲಕವಿಟ್ಟ ಕುಟುಂಬವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಜಿ ಹೆಸರಿನ ಈ ನಾಯಿ ಮರಿಯನ್ನು ಮನೆಯ ಯಜಮಾನಿ ಆರತಿ Read more…

ಜಿಮ್ ಮಾಡಲು ಪಾರ್ಕಿಗೆ ಬಂದಿತ್ತಾ ದೆವ್ವ….?

ಉತ್ತರ ಪ್ರದೇಶದ ಝಾನ್ಸಿಯ ಪಾರ್ಕ್ ಒಂದರಲ್ಲಿ ವ್ಯಾಯಾಮ ಮಾಡುವ ಉಪರಣವೊಂದು ತನ್ನಿಂತಾನೇ ಚಲಿಸುತ್ತಿರುವ ದೃಶ್ಯಾವಳಿಯೊಂದು ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯಾರೂ ಬಳಸದೇ ಇದ್ದರೂ ಸಹ ಈ ಜಿಮ್ Read more…

ಮರಿ ಆನೆ ಸ್ನಾನದ ಪರಿ ನೋಡಿ ಟ್ವಿಟ್ಟಿಗರು ಫಿದಾ…!

ಆನೆಯೇ ಸುಂದರ, ಇನ್ನು ಅದರಲ್ಲೂ ಮರಿ ಆನೆಯಾದರೆ..? ಅದರ ಪ್ರತಿ ಚಲನವಲನ ಇನ್ನೂ ಚೆಂದ ಎಂದು ಹೇಳುತ್ತಾರೆ. ಈಗ ಮರಿ ಆನೆಯೊಂದು ಸ್ನಾನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ Read more…

ಗ್ರಾಹಕರಿಗೆ ಮೋಸ ಮಾಡಿದ ಇಬ್ಬರಿಗೆ ತಲಾ 723 ವರ್ಷ ಜೈಲು ಶಿಕ್ಷೆ…!

ಬಹಳ ಕಡಿಮೆ ಬೆಲೆಗೆ ಸೀಫುಡ್ ಬಫೆಟ್ ಆಯೋಜಿಸುವುದಾಗಿ ತಂತಮ್ಮ ಗ್ರಾಹಕರಿಗೆ ವೋಚರ್ ‌ಗಳನ್ನು ಮಾರಾಟ ಮಾಡಿ, ಮುಂಗಡವಾಗಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ ಆಪಾದನೆ ಮೇಲೆ ಎರಡು ರೆಸ್ಟೊರೆಂಟ್‌ Read more…

ಅಣ್ಣ, ತಮ್ಮನಿಗೆ ಮದುವೆ: ತನಗೂ ಮದುವೆ ಮಾಡುವಂತೆ ಪೀಡಿಸಿದ ಪುತ್ರನಿಂದಲೇ ಘೋರ ಕೃತ್ಯ

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರುತಿ ನಗರದಲ್ಲಿ ಮದುವೆ ಮಾಡದ ಕಾರಣಕ್ಕೆ ತಂದೆಯನ್ನೇ ಪುತ್ರ ಕೊಲೆ ಮಾಡಿದ್ದಾನೆ. 65 ವರ್ಷದ ಸಣ್ಣಯ್ಯ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಅವರ Read more…

ಗಮನಿಸಿ..! ಜಾಲತಾಣಗಳಲ್ಲಿ ಇ -ಪೇಪರ್ ಪೋಸ್ಟ್ ಮಾಡಿದರೆ ಕೇಸ್, ಪರಿಹಾರ ವಸೂಲಿ

ನವದೆಹಲಿ: ಜನರ ಅನುಕೂಲಕ್ಕಾಗಿ ಇ –ಪೇಪರ್ ಗಳನ್ನು ಪಿಡಿಎಫ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಇದರಿಂದಲೇ ಸಂಕಷ್ಟ ಎದುರಾಗಿದೆ ಎಂದು ಭಾರತೀಯ ದಿನಪತ್ರಿಕೆ ಸೊಸೈಟಿ ಹೇಳಿದೆ. ದಿನಪತ್ರಿಕೆಗಳ ಇ -ಪೇಪರ್ Read more…

ಸ್ತ್ರೀಶಕ್ತಿ ಗುಂಪುಗಳಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ 2019-20ನೇ ಸಾಲಿನ ಕಿರುಸಾಲ ಯೋಜನೆಯಡಿ ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ Read more…

ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಚೀನಾ ಕೊರೊನಾ ಸೋಂಕು ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಒಂದೇ ದಿನ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಏಪ್ರಿಲ್ ನಿಂದ ಇದೇ ಮೊದಲ ಬಾರಿಗೆ Read more…

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಋಣಭಾರ ಪ್ರಮಾಣ ಪತ್ರ

 ಶಿವಮೊಗ್ಗ: ಜಿಲ್ಲೆಯ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ಆನ್‍ಲೈನ್ ಹಾಗೂ ಆಫ್‍ ಲೈನ್‍ಗಳೆರಡರಲ್ಲೂ ಋಣಭಾರ ಪ್ರಮಾಣ ಪತ್ರ ಹಾಗೂ ದೃಢೀಕೃತ ದಸ್ತಾವೇಜುಗಳ ಪ್ರತಿ (EC&CC) ಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, Read more…

ಪತ್ನಿಯ ಖಾಸಗಿ ಫೋಟೋ ತೆಗೆದ ಪತಿರಾಯ ಮಾಡಿದ್ದೇನು ಗೊತ್ತಾ..?

ಬೆಂಗಳೂರು: ವರದಕ್ಷಿಣೆ ತರದಿದ್ದರೆ ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಶಿವಾಜಿ ನಗರ ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಪಾದರಾಯನಪುರ ನಿವಾಸಿಯಾಗಿರುವ 26 Read more…

ಬಾಟಲಿಯಲ್ಲಿ ಹಾಲು ಕುಡಿದ ಮರಿ ಆನೆ; ವಿಡಿಯೋ ವೈರಲ್

ಆನೆಮರಿಯೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಮುಟ್ಟಿದೆ. ಎಲ್ಲರೂ ತುಂಬಾ ಕ್ಯೂಟ್ ಕ್ಯೂಟ್ ಎಂದು ಹಾಡಿ ಹೊಗಳುತ್ತಿದ್ದಾರೆ. ಮಾಕ್ಟಾವ್ ಎಂಬ ಮರಿಯಾನೆ Read more…

ಗುಡ್ ನ್ಯೂಸ್: 5 ಸಾವಿರಕ್ಕೂ ಅಧಿಕ ಪೊಲೀಸ್ ನೇಮಕಾತಿ, ಇಲ್ಲಿದೆ ಮಾಹಿತಿ

ಧಾರವಾಡ: 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್ ಟೇಬಲ್ ವೃಂದದ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿನ ಪರಿಸ್ಥಿತಿಯನ್ನು Read more…

ರೈತರು ಕೊರೆಸಿದ ಕೊಳವೆ ಬಾವಿಯಲ್ಲಿ ಪೆಟ್ರೋಲ್…!

ಹೊಸಕೋಟೆ ತಾಲೂಕಿನ ದೇವನಗುಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೊಳವೆ ಬಾವಿಗಳಲ್ಲಿ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ. ರೈತರು ನೀಡಿದ ಮಾಹಿತಿ ಮೇರೆಗೆ ತಹಶೀಲ್ದಾರ್ ಗೀತಾ ಅವರು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ Read more…

ಇಂದು, ನಾಳೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಹಲವೆಡೆ ನೈರುತ್ಯ ಮುಂಗಾರು ಚುರುಕುಗೊಂಡಿದೆ.  ಜೂನ್ 14, 15 ರಂದು ಕರಾವಳಿ ಪ್ರದೇಶದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಲಿದೆ ಎಂದು Read more…

ಮನಕಲಕಿದ ಘಟನೆ: ತಾಯಿ ಮೃತಪಟ್ಟ ಬೆನ್ನಲ್ಲೇ ಪುತ್ರನ ಸಾವು

ಉಡುಪಿ ಜಿಲ್ಲೆ ಕುಂದಾಪುರ ಪಟ್ಟಣದಲ್ಲಿ ತಾಯಿ ನಿಧನರಾದ ದುಃಖ ತಡೆಯಲಾರದೆ ಪುತ್ರನೂ ಮೃತಪಟ್ಟಿದ್ದಾರೆ. ಕುಂದಾಪುರದ 80 ವರ್ಷದ ಶಕುಂತಲಾ ಶೇಟ್ ಶುಕ್ರವಾರ ವಯೋಸಹಜ ಅನಾರೋಗ್ಯದಿಂದ ನಿಧನ ಹೊಂದಿದ್ದು ಅವರು Read more…

ಎಸ್ಸಿ/ಎಸ್ಟಿ ಮೀಸಲು: ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಿಗಳ ಬಡ್ತಿ ಮೀಸಲಾತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಆದೇಶದ ಬಗ್ಗೆ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...