alex Certify ಜಿಮ್ ಮಾಡಲು ಪಾರ್ಕಿಗೆ ಬಂದಿತ್ತಾ ದೆವ್ವ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್ ಮಾಡಲು ಪಾರ್ಕಿಗೆ ಬಂದಿತ್ತಾ ದೆವ್ವ….?

ಉತ್ತರ ಪ್ರದೇಶದ ಝಾನ್ಸಿಯ ಪಾರ್ಕ್ ಒಂದರಲ್ಲಿ ವ್ಯಾಯಾಮ ಮಾಡುವ ಉಪರಣವೊಂದು ತನ್ನಿಂತಾನೇ ಚಲಿಸುತ್ತಿರುವ ದೃಶ್ಯಾವಳಿಯೊಂದು ಅಂತರ್ಜಾಲದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಯಾರೂ ಬಳಸದೇ ಇದ್ದರೂ ಸಹ ಈ ಜಿಮ್ ಉಪಕರಣ ತಾನಾಗೆ ಚಲಿಸುತ್ತಿರುವುದನ್ನು ನೋಡಿ, ಯಾವುದೋ ದೆವ್ವ ಮೆಟ್ಟಿಕೊಂಡಿದೆ ಎಂದು ಜನರು ಭಾವಿಸಿದ್ದರು. ಇಲ್ಲಿನ ಕಾಶಿರಾಮ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಇಲ್ಲಿ ಯಾವುದೇ ದೆವ್ವವಿಲ್ಲ ಎಂದು ತಿಳಿಸಿರುವ ಪೊಲೀಸರು, ಯಾವುದೇ ವದಂತಿಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಇರಲು ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...