alex Certify Live News | Kannada Dunia | Kannada News | Karnataka News | India News - Part 4311
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ತುಮಕೂರಲ್ಲಿ ಮೊಳಗಿದ ಗುಂಡಿನ ಸದ್ದು, ಕೊಲೆ ಆರೋಪಿ ಮೇಲೆ ಫೈರಿಂಗ್

ತುಮಕೂರು: ಕೊಲೆ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ತುಮಕೂರು ತಾಲೂಕಿನ ಅಜ್ಜಪ್ಪನಹಳ್ಳಿ ಸಮೀಪ ನಡೆದಿದೆ ಕಾಲಿಗೆ ಗುಂಡು ಹಾರಿಸಿ ಕೊಲೆ ಆರೋಪಿ ಆರ್.ಎಕ್ಸ್ ವಿಕ್ಕಿಯನ್ನು ಬಂಧಿಸಲಾಗಿದೆ. Read more…

ಐಐಟಿ-ರೂರ್ಕಿಯಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದ ದಿನಗೂಲಿ ನೌಕರನ ಮಗ

ಬಿಹಾರದ ನಳಂದಾ ಜಿಲ್ಲೆಯ ಸೊಸಂಡಿ ಗ್ರಾಮದ ವಲಸೆ ಕಾರ್ಮಿಕರೊಬ್ಬರ ಪುತ್ರ ರಾಹುಲ್ ಕುಮಾರ್‌‌ ಪ್ರತಿಷ್ಠಿತ ಐಐಟಿ-ರೂರ್ಕಿ ಸಂಸ್ಥೆಯಲ್ಲಿ ಚಿನ್ನದನ ಪದಕದೊಂದಿಗೆ ಪದವಿ ಪೂರೈಸಿದ್ದು, ಉನ್ನತ ವ್ಯಾಸಾಂಗ ಮಾಡಲು ವಿದೇಶಿ Read more…

ಬರೋಬ್ಬರಿ 7 ಕೋಟಿ ರೂ. ಬಹುಮಾನ ಪಡೆದ ಸರ್ಕಾರಿ ಶಾಲೆ ಶಿಕ್ಷಕನಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ

ಪುಣೆ: ಬರೋಬ್ಬರಿ 7.37 ಕೋಟಿ ರೂಪಾಯಿ ಬಹುಮಾನ ಸಹಿತ ಗ್ಲೋಬಲ್ ಟೀಚರ್ ಪ್ರೈಜ್ ಪಡೆದುಕೊಂಡಿರುವ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪರಿತೇವಾಡಿ ಗ್ರಾಮದ ಶಿಕ್ಷಕ ರಂಜಿತ್ ಸಿನ್ಹಾ ದಿಸಾಳೆ ಅವರನ್ನು Read more…

BREAKING: KSRTC ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಾದಗಿರಿ ಮೂಲದ ಐಶ್ವರ್ಯಾ(12) ಹಾಗೂ ಮತ್ತೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಸ್ ನಲ್ಲಿದ್ದ ಇಬ್ಬರು Read more…

ದುಬೈನಲ್ಲಿ 3 ಮಿಲಿಯನ್​ ಡಾಲರ್​ ಲಾಟರಿ ಗೆದ್ದ ಭಾರತೀಯ…!

ದುಬೈನ 51 ವರ್ಷದ ಭಾರತೀಯ ವಲಸಿಗ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 3 ಮಿಲಿಯನ್​​ ಯುಎಸ್​ ಡಾಲರ್​ ಗಳಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಅಬುದಾಬಿಯಲ್ಲಿ ಗುರುವಾರ ನಡೆದ Read more…

ರಾಜ್ಯದಲ್ಲಿಂದು 1325 ಜನರಿಗೆ ಕೊರೋನಾ ಪಾಸಿಟಿವ್, 12 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1325 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸಂಖ್ಯೆ 8,91,685 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 12 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

ಒಂದೇ ವಿಮಾನದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು

ಬೆಳಗಾವಿ: ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಒಟ್ಟಿಗೆ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಿದ್ದ ಬಿಜೆಪಿ ನಾಯಕರು ಹಾಗೂ Read more…

ಸಾಮಾಜಿಕ ಅಂತರ ಕಾಪಾಡಲು ಹೋಗಿ ಪೇಚಿಗೆ ಸಿಲುಕಿದ ನವ ವಿವಾಹಿತ..!

ಕೊರೊನಾ ವೈರಸ್​ನಿಂದ ಬಚಾವಾಗೋಕೆ ಸಾಮಾಜಿಕ ಅಂತರ ಕಾಪಾಡೋದು ಅನಿವಾರ್ಯ ಅಂತಾ ಸರ್ಕಾರ ಜನತೆಗೆ ಎಚ್ಚರಿಕೆ ನೀಡುತ್ತಲೇ ಬರ್ತಿದೆ. ಆದರೆ ಮಧ್ಯಪ್ರದೇಶದ ರಾಜಧಾನಿ ಭೋಪಾಲ್​​ನ ವ್ಯಕ್ತಿಯೊಬ್ಬ ಸಾಮಾಜಿಕ ಅಂತರ ಕಾಪಾಡಲು Read more…

BIG NEWS: ಜೈಲಿಂದ ಹೊರ ಬಂದ ಮಾಜಿ ಸಚಿವ ರೋಷನ್ ಬೇಗ್

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. ಶನಿವಾರ ಸಂಜೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸಿಬಿಐ Read more…

ಬೆಚ್ಚಿ ಬೀಳಿಸುವಂತಿದೆ ದಂಡದ ಮೊತ್ತ: ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದ್ರೆ 5 ಸಾವಿರ ರೂ., ನಿಯಮ ಉಲ್ಲಂಘನೆಗೆ 25 ಸಾವಿರ ರೂ. ಫೈನ್

ಬೆಂಗಳೂರು: ಕರ್ನಾಟಕ ಸಾರ್ವಜನಿಕ ರೋಗಗಳ ಸುಗ್ರೀವಾಜ್ಞೆ – 2020 ಸುಗ್ರೀವಾಜ್ಞೆ ತಿದ್ದುಪಡಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಹಾಕಲಾಗುವುದು. ದೈಹಿಕ ಅಂತರ ಕಾಯ್ದುಕೊಳ್ಳದವರು, ಮಾಸ್ಕ್ ಧರಿಸದವರಿಗೆ ಅವಕಾಶ ನೀಡಿದರೆ Read more…

ರೈತರ ಹೋರಾಟಕ್ಕೆ ಸಾಥ್​ ನೀಡಿದ ಮುಸ್ಲಿಂ ಯುವಕರು

ದೆಹಲಿ ಗಡಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ನಿರತರಾದ ರೈತರಿಗಾಗಿ 25 ಮುಸ್ಲಿಂ ಯುವಕರ ತಂಡ ಸಾಮೂಹಿಕ ಅಡುಗೆ ವ್ಯವಸ್ಥೆ ಮಾಡಿದೆ. ಸಮುದಾಯ ಅಡುಗೆಯ ನೇತೃತ್ವ ವಹಿಸಿರುವ ಪಂಜಾಬ್​ Read more…

BIG BREAKING: ಮಂಗಳೂರಲ್ಲಿ ಉಗ್ರ ಸಂಘಟನೆಗಳ ಪರ ಗೋಡೆ ಬರಹ, ಶಿವಮೊಗ್ಗದ ಇಬ್ಬರು ಅರೆಸ್ಟ್

ಮಂಗಳೂರು: ಮಂಗಳೂರಿನಲ್ಲಿ ಉಗ್ರ ಸಂಘಟನೆಗಳ ಪರವಾಗಿ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ Read more…

ಕ್ರಿಸ್​ಮಸ್​ ತಯಾರಿಯಲ್ಲಿದ್ದ ಮಹಿಳೆ ಮನೆಗೆ ಬಂತು ಅಪರೂಪದ ಅತಿಥಿ

ಕ್ರಿಸ್​ಮಸ್​ ತಯಾರಿಯಲ್ಲಿದ್ದ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮನೆಗೆ ಆಗಮಿಸಿದ ಅನಿರೀಕ್ಷಿತ ಅತಿಥಿಯನ್ನ ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಅಂದಹಾಗೆ ಅಮಂಡಾ ಮೆಕ್​ಕಾರ್ಮಿಕ್​​ ನಿವಾಸಕ್ಕೆ ಬಂದ ಆ ಅತಿಥಿ ಕೋಲಾ ಪ್ರಾಣಿ. ದಕ್ಷಿಣ Read more…

BIG NEWS: ರಜನಿಕಾಂತ್ ರಾಜಕೀಯ ಪಕ್ಷದೊಂದಿಗೆ ಬಿಜೆಪಿ ನಾಯಕರ ನಂಟು

ಚೆನ್ನೈ: ಹಲವಾರು ಬಿಜೆಪಿ ನಾಯಕರು ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪಕ್ಷದೊಂದಿಗೆ ನಂಟು ಹೊಂದಿರುವುದಾಗಿ ಕಾಂಗ್ರೆಸ್ ಆರೋಪ ಮಾಡಿದೆ. ತಮಿಳುನಾಡು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಕರ್ನಾಟಕ ಪ್ರದೇಶ Read more…

ಮತ್ತೊಂದು ಮಾನವೀಯ ಕಾರ್ಯದ ಮೂಲಕ ಸುದ್ದಿಯಾದ ಸೋನು ಸೂದ್

ಕೊರೊನಾ ವೈರಸ್​​ನಿಂದಾಗಿ ಅನೇಕರು ಮನೆಯಲ್ಲೇ ಲಾಕ್​ ಆಗಿದ್ರೆ ಇನ್ನೂ ಕೆಲವರು ತುರ್ತು ಸೇವೆ ಸಲ್ಲಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಬಾಲಿವುಡ್​ ನಟ ಸೋನುಸೂದ್​​ ವಲಸೆ ಕಾರ್ಮಿಕರಿಗೆ ತಮ್ಮ ಕೈಲಾದ Read more…

BIG NEWS: ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡ ಮಾಜಿ ಸಚಿವ

ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬ Read more…

BIG NEWS: ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲ್ ಮಹತ್ವದ ಮಾಹಿತಿ

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಧಿಕಾರವಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ Read more…

BIG BREAKING: ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಹತ್ವದ ನಿರ್ಣಯ

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಗ್ರಾಮ ಸ್ವರಾಜ್ Read more…

ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಸಚಿವ ಆರ್. ಅಶೋಕ್ ಸ್ಪಷ್ಟನೆ

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದ್ದು, ಸಾರ್ವಜನಿಕವಾಗಿ, ರಸ್ತೆಗಳಲ್ಲಿ ಆಚರಣೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ Read more…

ಪ್ರೀತಿಯ ನಾಯಿಗೆ ವಿಶೇಷ ರೀತಿಯ ಜನ್ಮ ದಿನಾಚರಣೆ..!

ಯಹೂದಿ ಧರ್ಮದಲ್ಲಿ ಆಚರಣೆ ಮಾಡುವ ಬಾರ್​ ಮಿಟ್ಜ್ವಾ ಎಂಬ ಆಚರಣೆ ಬಗ್ಗೆ ನೀವು ಕೇಳಿರಬಹುದು. ಬಾಲಕರಿಗೆ 13 ವರ್ಷ ವಯಸ್ಸಾಗುತ್ತಿದ್ದಂತೆಯೇ ಈ ಆಚರಣೆ ಮಾಡಲಾಗುತ್ತೆ. ಆದರೆ ವಿಚಿತ್ರ ಏನಂದ್ರೆ Read more…

ಸೀರಿಯಲ್ ಕಿಲ್ಲರ್ ಹೇಳಿದ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು…!

ಗುರುಗ್ರಾಮದಲ್ಲಿ ಸತತ ಮೂರು ರಾತ್ರಿಗಳಲ್ಲಿ ಮೂವರನ್ನ ಕೊಲೆ ಮಾಡಿದ ಆರೋಪದಡಿಯಲ್ಲಿ 22 ವರ್ಷದ ಯುವಕನನ್ನ ಬಂಧಿಸಲಾಗಿದೆ. ಆರೋಪಿಯನ್ನ ಬಿಹಾರದ ನಿವಾಸಿ ಮೊಹಮ್ಮದ್​ ರಾಜಿ ಎಂದು ಗುರುತಿಸಲಾಗಿದೆ. ನವೆಂಬರ್​ 23, Read more…

ಕೊರೊನಾ ಸೋಂಕಿನ ನಡುವೆಯೂ ವಿಶಿಷ್ಟವಾಗಿ ವಿವಾಹವಾದ ನವಜೋಡಿ

ಕೊರೊನಾ ಸಂಕಷ್ಟದಿಂದಾಗಿ ಮದುವೆಯಾಗೋದೇ ಕಷ್ಟ ಎಂಬಂತಾಗಿದೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಕೋವಿಡ್​ ಸೋಂಕಿಗೆ ಒಳಗಾಗಿದ್ದ ವಧುವಿನ ಮದುವೆ ಫೋಟೊ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. Read more…

ರಣಹದ್ದುಗಳ ಮೇಲೆ ನಿಗಾ ಇಡಲು ರೆಡಿಯೋ ಟ್ಯಾಗಿಂಗ್​

ಮಧ್ಯಪ್ರದೇಶದ ಟೈಗರ್​ ರಿಸರ್ವ್​ ಕ್ಷೀಣಿಸುತ್ತಿರುವ ರಣಹದ್ದುಗಳ ಮೇಲೆ ನಿಗಾ ಇಡುವ ಸಲುವಾಗಿ ರೆಡಿಯೋ ಟ್ಯಾಗಿಂಗ್​​ ಮಾಡಲು ಆರಂಭಿಸಿದೆ. ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷಿಗಳ ಚಲನವಲನಗಳನ್ನ ಪತ್ತೆ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ Read more…

BIG NEWS: ಹೆಚ್.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದ ಡಿಸಿಎಂ

ಬೆಂಗಳೂರು: ಬಿಜೆಪಿ ಜೊತೆ ಇದ್ದರೆ ನಾನು ಇನ್ನೂ ಸಿಎಂ ಆಗಿರುತ್ತಿದ್ದೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಅಶ್ವತ್ಥ ನಾರಾಯಣ, ಕುಮಾರಸ್ವಾಮಿ ಬಿಜೆಪಿಗೆ Read more…

ಹಿಂದೂ – ಮುಸ್ಲಿಂ ಮದುವೆ ನಿಲ್ಲಿಸಲು ಹೋದ ಪೊಲೀಸರಿಗೇ ಕಾದಿತ್ತು ಶಾಕ್​..!

ಲಕ್ನೋದ ದುಡಾ ಕಾಲೋನಿಯಲ್ಲಿ ಮುಸ್ಲಿಂ ವರ ಹಾಗೂ ಹಿಂದೂ ವಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದ ವೇಳೆ ಹೊಸ ಮತಾಂತರ ವಿರೋಧಿ ಕಾನೂನಿನ ಕಾರಣವೊಡ್ಡಿ ಪೊಲೀಸರು ಮದುವೆಗೆ ಅಡ್ಡಿಪಡಿಸಿದ್ದಾರೆ. ಆದರೆ Read more…

ಹೆಚ್.ಡಿ.ಕೆ.ಯನ್ನು ಸಿಎಂ ಮಾಡಿದೆವಲ್ಲ ಅದು ದ್ರೋಹಾನಾ…? ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಳಗಾವಿ: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತಿನಲ್ಲಿ ಹುರುಳಿಲ್ಲ. ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಅವರನ್ನು ಸಿಎಂ ಮಾಡಿದೆವಲ್ಲ ಅದು ದ್ರೋಹನಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಕುಮಾರಸ್ವಾಮಿಯವರಿಗೆ Read more…

ಆಸ್ಟ್ರೇಲಿಯಾದಲ್ಲಿ ಅತ್ಯಂತ ಪ್ರಾಚೀನ ಮೀನು ಪತ್ತೆ

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದ ಬರೋಬ್ಬರಿ 81 ವರ್ಷದ ಮಿಡ್​​ನೈಟ್​ ಸ್ನ್ಯಾಪರ್​ ಎಂಬ ಮೀನನ್ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಮೀನನ್ನ ಉಷ್ಣವಲಯದ ಅತ್ಯಂತ ಹಳೆಯ ಮೀನು Read more…

ಚಿರತೆ ಕಾಳಗದ ಫೋಟೋ ವೈರಲ್….!

ಕಾಡಿನಲ್ಲಿದ್ದ ಎರಡು ಚಿರತೆಗಳು ಪರಸ್ಪರ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅಂದಹಾಗೆ ಈ ದೃಶ್ಯ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನವನದಲ್ಲಿ ಫೋಟೋಗ್ರಾಫರ್​ ಲಿಸ್ಲ್​​ ಮೂಲ್ಮನ್​ Read more…

ಶೀಘ್ರವೇ ಸಂಪುಟ ವಿಸ್ತರಣೆ: ಯಾರಿಗೆ ಒಲಿಯಲಿದೆ ಸಚಿವ ಸ್ಥಾನದ ಭಾಗ್ಯ..?

ಅತ್ತ ಆರ್.ಆರ್.ನಗರ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಆದರೆ ಫಲಿತಾಂಶ ಬಂದು ಇಷ್ಟು ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆಯಾಗಲೀ ಅಥವಾ Read more…

BIG NEWS: ಸ್ವಯಂ ಸೇವಕರಾಗಿ ಲಸಿಕೆ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೊನಾ..!

ಕೊರೋನಾ ವೈರಸ್‌ಗೆ ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಟ್ರಯಲ್‌ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ಪ್ರಾರಂಭವಾಗಿದ್ದು ಗೊತ್ತೇ ಇದೆ. ಅಷ್ಟೆ ಯಾಕೆ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...