alex Certify ಆಸ್ಟ್ರೇಲಿಯಾದಲ್ಲಿ ಅತ್ಯಂತ ಪ್ರಾಚೀನ ಮೀನು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾದಲ್ಲಿ ಅತ್ಯಂತ ಪ್ರಾಚೀನ ಮೀನು ಪತ್ತೆ

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದ ಬರೋಬ್ಬರಿ 81 ವರ್ಷದ ಮಿಡ್​​ನೈಟ್​ ಸ್ನ್ಯಾಪರ್​ ಎಂಬ ಮೀನನ್ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಮೀನನ್ನ ಉಷ್ಣವಲಯದ ಅತ್ಯಂತ ಹಳೆಯ ಮೀನು ಎಂದು ಗುರುತಿಸಲಾಗಿದೆ.‌

ಈವರೆಗೆ ಉಷ್ಣವಲಯದಲ್ಲಿ ನಾವು ಕಂಡುಕೊಂಡ ಮೀನುಗಳು ಅಬ್ಬಬ್ಬಾ ಅಂದರೆ 60 ವರ್ಷ ಪ್ರಾಯದವಾಗಿದ್ದವು ಅಂತಾ ಆಸ್ಟ್ರೇಲಿಯಾದ ಕಡಲ ವಿಜ್ಞಾನ ಜೀವಶಾಸ್ತ್ರಜ್ಞ ಡಾ. ಬ್ರೆಟ್​ ಟೈಲರ್​ ಹೇಳಿದ್ದಾರೆ.

ಈಗ ಪತ್ತೆಯಗಿರುವ ಈ ಮೀನು ಎರಡನೇ ಮಹಾಯುದ್ಧಕ್ಕೂ ಹಿಂದೆಯೇ ಜನಿಸಿದೆ ಎಂದು ನಂಬಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ನಾಲ್ಕು ಸ್ಥಳಗಳಲ್ಲಿ ಹಾಗೂ ಮಧ್ಯ ಹಿಂದೂ ಮಹಾಸಾಗರದ ಚಾಗೋಸ್​ ದ್ವೀಪಸಮೂಹದಲ್ಲಿ ಮೂರು ಪ್ರಭೇದಗಳ ಮೇಲೆ ಸಂಶೋಧಕರು ಗಮನಹರಿಸಿದ್ದಾರೆ. ಮೀನುಗಳ ಕಿವಿಮೂಳೆಗಳ ಸಹಾಯದಿಂದ ಅವುಗಳ ವಯಸ್ಸನ್ನ ನಿರ್ಧರಿಸಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...