alex Certify Live News | Kannada Dunia | Kannada News | Karnataka News | India News - Part 4297
ಕನ್ನಡ ದುನಿಯಾ
    Dailyhunt JioNews

Kannada Duniya

ಪದವಿ ವಿದ್ಯಾರ್ಥಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್: ಉಚಿತ ಟ್ಯಾಬ್ ವಿತರಣೆ

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡುವ ಯೋಜನೆ ನಿಲ್ಲಿಸಿದ್ದ ಸರ್ಕಾರ ಟ್ಯಾಬ್ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ವಿದ್ಯಾರ್ಥಿಗೆ 10 ಸಾವಿರ ರೂಪಾಯಿ ಮೌಲ್ಯದ ಟ್ಯಾಬ್ಲೆಟ್ ಗಳನ್ನು ನೀಡಲಿದ್ದು, Read more…

ಸೆಕ್ಸ್ ವೇಳೆ ಅಸ್ವಸ್ಥಳಾದ್ಲು – ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ ಆರೋಪಿಯಿಂದ ಸ್ಪೋಟಕ ಮಾಹಿತಿ

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಆರೋಪಿ ವಿಚಾರಣೆ ವೇಳೆ ಈ ಮಾಹಿತಿ Read more…

BIG NEWS: ಕೃಷಿ ಕಾಯ್ದೆ ಜಾರಿ ತಡೆಯಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಭಾಗದಲ್ಲಿ ನಿರಂತರ ಹೋರಾಟ ಕೈಗೊಂಡಿದ್ದಾರೆ. ಈ ಬಗ್ಗೆ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್ ಮೂರು ಕೃಷಿ ಕಾಯ್ದೆ ಜಾರಿ ಸದ್ಯಕ್ಕೆ ತಡೆಯಿರಿ Read more…

ಶಾಕಿಂಗ್​: ಜೀವಂತವಿರುವಾಗಲೇ ತಾಯಿಯ ಹೃದಯ ಕೊಯ್ದ ಮೆಡಿಕಲ್​ ವಿದ್ಯಾರ್ಥಿನಿ..!

ಇನ್ಸ್​ಟಾಗ್ರಾಂ ತಾರೆಯಾಗಿರುವ ಮಾಲ್ಡೋವ್​​ನ ವೈದ್ಯಕೀಯ ವಿದ್ಯಾರ್ಥಿನಿ ಅನ್ನಾ ಲೈಕೋವಿಕ್​​ ತನ್ನ ತಾಯಿಯನ್ನ ಚಾಕುವಿನಿಂದ ಇರಿದು ಕೊಂದಿದ್ದಾಳೆ ಮಾತ್ರವಲ್ಲದೇ ಆಕೆ ಜೀವಂತವಿರುವಾಗಲೇ ತಾಯಿಯ ಹೃದಯ, ಶ್ವಾಸಕೋಶ ಹಾಗೂ ಕರುಳುಗಳನ್ನ ಕಿತ್ತು Read more…

ಸಾಲದ ಹೊರೆ ತಾಳಲಾರದೆ ಕಿಡ್ನಿ ಮಾರಾಟಕ್ಕಿಟ್ಟ ಯುವಕ…!

ಶ್ರೀನಗರ: ನಿವೇಶನ, ಮನೆ, ಫುಡ್ ಪ್ರಾಡಕ್ಟ್ ಹೀಗೆ ಹಲವು ವಿಚಾರಗಳಿಗೆ ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇಲ್ಲೋರ್ವ ವ್ಯಕ್ತಿ ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದಾನೆ. ಜಮ್ಮು-ಕಾಶ್ಮೀರದ Read more…

ಬಿಗ್ ನ್ಯೂಸ್: ಜನವರಿ 1 ರಿಂದ SSLC, ಪಿಯುಸಿ ತರಗತಿ ಆರಂಭ ಸಾಧ್ಯತೆ

ಬೆಂಗಳೂರು: ಜನವರಿ 1 ರಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ಸರ್ಕಾರಕ್ಕೆ ಸಲಹೆ ನೀಡಲಾಗಿದೆ. ಜನವರಿ 1 ರಿಂದ ವಿದ್ಯಾಗಮ Read more…

‘ವರ್ಕ್​ ಫ್ರಂ ಹೋಂ’ ಪ್ರಿಯರಿಗಾಗಿ ಬಂತು ಮತ್ತೊಂದು ಪ್ಯಾಂಟ್​…!

ಪ್ರಸ್ತುತ ಮನೆಯಿಂದಲೇ ಕೆಲಸ ಮಾಡುವ ಕಾರ್ಯ ನಡೆಯುತ್ತಿರುವ ಈ ಜಮಾನಾದಲ್ಲಿ ಪೈಜಾಮಾ ಹಾಗೂ ಬ್ಲೇಜರ್​ ಕಾಂಬಿನೇಷನ್​ನ ಡ್ರೆಸ್​ಗಳು ಮಾರ್ಕೆಟ್​ನಲ್ಲಿ ಟ್ರೆಂಡಿಂಗ್​ನಲ್ಲಿವೆ. ಮನೆಯಲ್ಲೇ ಕೆಲಸ ಮಾಡ್ತಾ ಮೀಟಿಂಗ್​ನಲ್ಲಿ ಭಾಗಿಯಾಗುವವರಿಗೆ ಈ Read more…

ನಂಬಲಸಾಧ್ಯವಾದರೂ ಇದು ಸತ್ಯ…! ವಿಮಾನದಿಂದ ಬಿದ್ದ ಮೊಬೈಲ್ ಯಾವುದೇ ಹಾನಿಗೊಳಗಾಗದೆ ಪತ್ತೆ

ಫೋನ್​ ಕೈನಿಂದ ಜಾರಿ ನೆಲಕ್ಕೆ ಬಿತ್ತು ಅಂದರೆ ಸಾಕು ಒಮ್ಮೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತೆ. ಅಂತದ್ರಲ್ಲಿ ನಿಮ್ಮ ಮೊಬೈಲ್​ ವಿಮಾನದಿಂದ ಕೆಳಗೆ ಬಿತ್ತು ಅಂದರೆ ಅದನ್ನ ಊಹಿಸಿಕೊಳ್ಳೋಕೆ Read more…

ರಾಮ ಮಂದಿರ ನಿರ್ಮಾಣ ವಿರೋಧಿಗಳಿಂದ ರೈತ ಪ್ರತಿಭಟನೆಗೆ ಕುಮ್ಮಕ್ಕು: ಯೋಗಿ ಆದಿತ್ಯನಾಥ್ ಆರೋಪ

ರೈತರನ್ನ ಬಳಸಿಕೊಂಡು ವಿರೋಧ ಪಕ್ಷದವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನ ಪಡ್ತಿದ್ದಾರೆ ಎಂದು ಹೇಳಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ದೇಶದಲ್ಲಿ ರೈತ ಪ್ರತಿಭಟನೆ ನಡೆಯುವುದರಲ್ಲಿ ರಾಮ Read more…

ಅಡುಗೆ ಮಾಡುತ್ತಲೇ ವಿಶ್ವ ದಾಖಲೆ ಬರೆದ ಪುಟ್ಟ ಪೋರಿ..!

ಒಂದು ಸಾಂಪ್ರದಾಯಿಕ ಖಾದ್ಯ ತಯಾರು ಮಾಡಬೇಕು ಅಂದ್ರೆ ಅಬ್ಬಬ್ಬಾ ಅಂದ್ರೆ ನೀವು ಎಷ್ಟು ಸಮಯ ತೆಗೆದುಕೊಳ್ತೀರಾ..? ಕೇವಲ ಅರ್ಧ ಗಂಟೆಯಲ್ಲಿ 2 ಸಂಪೂರ್ಣ ವಿಭಿನ್ನವಾದ ಸಾಂಪ್ರದಾಯಿಕ ಖಾದ್ಯಗಳನ್ನ ತಯಾರಿಸೋಕೆ Read more…

BIG NEWS: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಿ, ನಾವು ಅಧಿಕಾರಿಗಳನ್ನು ಕಳಿಸಲ್ಲ –ಟಿಎಂಸಿ ನಾಯಕ

ಕೊಲ್ಕತ್ತಾ: ಕೇಂದ್ರ ಸರ್ಕಾರದ ಆದೇಶ ಅನುಸರಿಸಿ ಪಶ್ಚಿಮಬಂಗಾಳ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಡೆಪ್ಯೂಟೇಷನ್ ಗೆ ಬಿಡುಗಡೆ ಮಾಡುವುದಿಲ್ಲ ಎಂದು ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ಹೇಳಿದೆ. ಬೇಕಾದರೆ Read more…

ಕೊರೊನಾದಿಂದ ಮೃತಪಟ್ಟ 2 ತಿಂಗಳ ಬಳಿಕ ಬಂತು ನೆಗೆಟಿವ್​ ರಿಪೋರ್ಟ್…!

ಕೋವಿಡ್​​ನಿಂದ ಪತಿ ಮೃತರಾದ 2 ತಿಂಗಳ ಬಳಿಕ ಪತಿಯ ಮೊಬೈಲ್​ಗೆ ಬಂದ ಮೆಸೇಜ್​ನ್ನ ಕಂಡು ಪಟಿಯಾಲ ಗ್ರಾಮದ ನಿವಾಸಿ ಹೌಹಾರಿದ್ದಾರೆ. ಅಕ್ಟೋಬರ್​ 31ರಂದು ಪಟಿಯಾಲ ಗ್ರಾಮದ ನಿವಾಸಿ ಸೋನಿಯಾರ Read more…

ಮದುವೆ ದಿನವೇ ನಾಪತ್ತೆಯಾದ ವಧುವಿನ ಕುಟುಂಬ..! ರಾತ್ರಿಯಿಡೀ ದಿಬ್ಬಣ ಸಮೇತ ಬೀದಿ ಬೀದಿ ಅಲೆದ ವರ

ಮದುವೆ ದಿನದಂದು ದಿಬ್ಬಣ ತೆಗೆದುಕೊಂಡ ಮದುಮಗನೊಬ್ಬ ಮದುಮಗಳ ಮನೆಯ ವಿಳಾಸವೇ ಸಿಗದ ಕಾರಣ ಮನೆಗೆ ವಾಪಸ್ಸಾದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್​ 10ರ ರಾತ್ರಿ ನಿಗದಿಯಾಗಿದ್ದ Read more…

BIG NEWS: ಕೇಂದ್ರ ಹಣಕಾಸು ಸಚಿವರ ಆಪ್ತ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲಾಧಿಕಾರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆಪ್ತ ಕಾರ್ಯದರ್ಶಿಯಾಗಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರನ್ನು ನಿಯೋಜಿಸಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಮತ್ತು ತರಬೇತಿ ಇಲಾಖೆಯಿಂದ ರಾಜ್ಯಸರ್ಕಾರಕ್ಕೆ Read more…

ಸಾಲಬಾಧೆ ತಾಳಲಾರದೇ ಕಿಡ್ನಿ ಮಾರಾಟಕ್ಕೆ ಮುಂದಾದ ವ್ಯಾಪಾರಿ…!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಕಾಶ್ಮೀರದ ಖಾಜಿಗುಂಡ್​​ನ 28 ವರ್ಷದ ಕಾರು ವ್ಯಾಪಾರಿ ತನ್ನ ಮೂತ್ರಪಿಂಡವನ್ನ ಮಾರಾಟಕ್ಕೆ ಇಟ್ಟಿದ್ದಾನೆ. ಅಂದಹಾಗೆ ಈ ವ್ಯಕ್ತಿ ಬರೋಬ್ಬರಿ 91 ಲಕ್ಷ ರೂಪಾಯಿ Read more…

SSLC, ITI ಪಾಸಾದವರಿಗೆ ಸಿಹಿ ಸುದ್ದಿ: 1004 ಅಪ್ರೆಂಟಿಸ್ ಹುದ್ದೆಗೆ ನೈರುತ್ಯ ರೈಲ್ವೇಯಿಂದ ನೇಮಕಾತಿ

10 ನೇ ತರಗತಿ, ಐಟಿಐ ಪಾಸಾದವರಿಗೆ ರೈಲ್ವೇ ಇಲಾಖೆ ನೈರುತ್ಯ ರೈಲ್ವೆ ವಿಭಾಗದ ಅಪ್ರೆಂಟಿಸ್ ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 1004 ಅಪ್ರೆಂಟಿಸ್ ಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದು, ಆಸಕ್ತರು Read more…

BIG NEWS: ರಾಜ್ಯದಲ್ಲಿ ಕೊರೋನಾ ಇಳಿಮುಖ, 1236 ಜನರಿಗೆ ಸೋಂಕು -10 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1236 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,05,901 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 10 ಮಂದಿ Read more…

BIG BREAKING: ಪಾರ್ಟಿ ಮಾಡಂಗಿಲ್ಲ..! ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಚರ್ಚ್ ಗಳಲ್ಲಿ ಒಮ್ಮೆಗೆ 10 ಕ್ಕಿಂತ ಹೆಚ್ಚು ಜನ Read more…

ಬ್ರಿಟೀಷರಿಗಿಂತ ಕೆಟ್ಟವರಾಗಬಾರದು: ವಿಧಾನಸಭೆಯಲ್ಲೇ ಕೃಷಿ ಕಾಯ್ದೆ ಪ್ರತಿ ಹರಿದು ಹಾಕಿ ಕೇಂದ್ರದ ವಿರುದ್ಧ ಕೇಜ್ರಿವಾಲ್ ಆಕ್ರೋಶ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ದೆಹಲಿ ಗಡಿಭಾಗದಲ್ಲಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ದೆಹಲಿ ಸರ್ಕಾರ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದು, ಕೇಂದ್ರ ಸರ್ಕಾರ Read more…

BIG NEWS: ಬ್ರಾಹ್ಮಣ ಸಮುದಾಯದ ಭಾವನೆ ಘಾಸಿಗೊಳಿಸುವ ಪಠ್ಯ ಕೈಬಿಡಲು ಸೂಚನೆ

ಬೆಂಗಳೂರು: ಆರನೇ ತರಗತಿ ಪಠ್ಯದಲ್ಲಿ ಬ್ರಾಹ್ಮಣರ ಅವಹೇಳನ ಮಾಡಿದ ಪಠ್ಯ ವಜಾಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಬ್ರಾಹ್ಮಣ ಸಮುದಾಯದ ಭಾವನೆ ಘಾಸಿಗೊಳಿಸುವ ಪಠ್ಯವನ್ನು ತಕ್ಷಣದಿಂದಲೇ Read more…

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸೆರೆಯಾಯ್ತು ಹಿಮಾಲಯ ಪರ್ವತದ ಅಪರೂಪದ ಚಿತ್ರ

ಹಿಮದಿಂದ ಸಂಪೂರ್ಣವಾಗಿ ಆವೃತವಾದ ಹಿಮಾಲಯ ಪರ್ವತಗಳ ಅದ್ಭುತ ಫೋಟೋಗಳನ್ನ ನಾಸಾ ಬಾಹ್ಯಾಕಾಶದಿಂದ ಸೆರೆಹಿಡಿದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಸಾ ಸಿಬ್ಬಂದಿ ಸೆರೆ ಹಿಡಿದ ಫೋಟೋದಲ್ಲಿ ದೆಹಲಿ ಹಾಗೂ ಲಾಹೋರ್​​ Read more…

ಶಾಕಿಂಗ್​: ಬರೋಬ್ಬರಿ 36 ವರ್ಷಗಳಿಂದ ಈತನ ಮುಖದ ಒಳಗಿತ್ತು ಗಾಜಿನ ಚೂರು…!

ಮುಖದಲ್ಲಿ ಊತ ಬಂದಿದೆ ಎಂಬ ಕಾರಣಕ್ಕೆ ಮೆಡಿಸಿನ್​ ಮಾಡುತ್ತಿದ್ದ ತಮಿಳುನಾಡಿನ ವ್ಯಕ್ತಿ ಡಾಕ್ಟರ್​ ನೀಡಿದ ಮಾಹಿತಿ ಕೇಳಿ ಶಾಕ್​ ಆಗಿದ್ದಾರೆ. ಮೆಡಿಕಲ್​ ಟೆಸ್ಟ್​ ವೇಳೆ ಈ ವ್ಯಕ್ತಿ 36 Read more…

ನೀವು ಬಳಕೆ ಮಾಡುವ ಮಾಸ್ಕ್​ ಎಷ್ಟು ಸೇಫ್​ ಗೊತ್ತಾ….?

ಕೊರೊನಾ ವೈರಸ್​ ಸಂಕಷ್ಟ ಶುರುವಾದಾಗಿನಿಂದ ಮಾಸ್ಕ್​ ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಬೆರತು ಹೋಗಿದೆ. ಕೊರೊನಾ ವಿರುದ್ಧ ನೀವು ಮಾಸ್ಕ್​ ಬಳಕೆ ಮಾಡಬೇಕಾದ್ದರಿಂದ ಮಾಸ್ಕ್​ ಆಯ್ಕೆ ವೇಳೆ ತುಸು Read more…

ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರ, ಕಸ ನಿರ್ವಹಣೆ ಶುಲ್ಕ ವಸೂಲಿಗೆ ಬ್ರೇಕ್..!

ಸಿಲಿಕಾನ್ ಸಿಟಿಯ ಮನೆ ಮಾಲೀಕರು ಹಾಗೂ ಬಾಡಿಗೆದಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಕಸದ ವಿಚಾರದಲ್ಲಿ ಪ್ರತಿ ಮನೆ, ವಾಣಿಜ್ಯ ಕಟ್ಟಡಗಳಿಂದಲೂ ಕಸದ ಶುಲ್ಕ ಸಂಗ್ರಹಕ್ಕೆ ಬಿಬಿಎಂಪಿ ಪ್ಲಾನ್ ಮಾಡಿತ್ತು. Read more…

ರೈತರಿಗೆ ಪ್ರತಿಭಟಿಸುವ ಹಕ್ಕಿದೆ ಎಂದ ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸುವ Read more…

BIG NEWS: ಸಾರ್ವಜನಿಕರೇ ಎಚ್ಚರ…! ಕಿಡ್ನಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಿಡ್ನಿ ಹೆಸರಲ್ಲಿ 2 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆ ಹೆಸರು ಹೇಳಿ ಖದೀಮರು ಮೋಸ ಮಾಡುತ್ತಿದ್ದಾರೆ ಕಿಡ್ನಿ Read more…

ಮೊಸಳೆ ಬಾಲದ ಬಳಿ ಇದ್ದ ಚೆಂಡನ್ನ ಎತ್ತಿದ ಭೂಪ…!

ಫ್ಲೋರಿಡಾದ ಕೇಪ್​ ಕೋರಲ್​ ಪ್ರದೇಶದಲ್ಲಿ ಮೊಸಳೆಗಳು ಕಾಣಸಿಗೋದು ತುಂಬಾನೇ ಸಾಮಾನ್ಯ. ಆದರೆ ಇಲ್ಲೊಬ್ಬ ಮನುಷ್ಯ ಮೊಸಳೆಯ ಬಾಲದ ಬಳಿ ಬಿದ್ದಿದ್ದ ಗಾಲ್ಫ್​ ಚೆಂಡನ್ನ ಎತ್ತಿಕೊಳ್ಳುವ ಮೂಲಕ ಜನತೆ ಹುಬ್ಬೇರಿಸುವಂತೆ Read more…

ಬೆಚ್ಚಿಬೀಳಿಸುತ್ತೆ ಟ್ವಿಟರ್ ಬಳಕೆದಾರ ಮಾಡಿದ ಸರಣಿ ಕೊಲೆ

ಟ್ವಿಟರ್​ನಲ್ಲಿ ಜನರನ್ನ ಸಂಪರ್ಕ ಮಾಡಿ ಬಳಿ 9 ಮಂದಿಯನ್ನ ಕೊಲೆ ಮಾಡಿದ್ದ ಅಪರಾಧಿ ತಕಾಹಿರೋ ಶಿರೈಶಿ ಎಂಬ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಜಪಾನ್​​ನಲ್ಲಿ ನಡೆದ ಈ Read more…

ಸುಖ ಜೀವನಕ್ಕೆ ಇಲ್ಲಿದೆ 6 ಸರಳ ಸೂತ್ರಗಳು

ಹರ್ಷ ಗೋಯಂಕಾ ಸದಾ ಟ್ವಿಟರ್ ಖಾತೆಯ ಮೂಲಕ ಕುತೂಹಲದ ಹಾಗೂ ಪ್ರೇರಣಾದಾಯಕ ಅಂಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಅವರು ಸುಖ ಜೀವನಕ್ಕೆ ಸರಳ ಸೂತ್ರಗಳ ಕುರಿತು ತಮ್ಮ ವೈದ್ಯರು Read more…

ಗಿಫ್ಟ್ ಪಡೆದು ಕುಣಿದು ಕುಪ್ಪಳಿಸಿದ ಡೆಲಿವರಿ ಗರ್ಲ್

ಮಿಸಿಸಿಪ್ಪಿ: ಸ್ನ್ಯಾಕ್ಸ್ ಗಿಫ್ಟ್ ಪಡೆದ ಡೆಲಿವರಿ ಗರ್ಲ್ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ರಿಚರ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆದ ವಿಡಿಯೋವನ್ನು 1500 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...