alex Certify ಗಿಫ್ಟ್ ಪಡೆದು ಕುಣಿದು ಕುಪ್ಪಳಿಸಿದ ಡೆಲಿವರಿ ಗರ್ಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿಫ್ಟ್ ಪಡೆದು ಕುಣಿದು ಕುಪ್ಪಳಿಸಿದ ಡೆಲಿವರಿ ಗರ್ಲ್

ಮಿಸಿಸಿಪ್ಪಿ: ಸ್ನ್ಯಾಕ್ಸ್ ಗಿಫ್ಟ್ ಪಡೆದ ಡೆಲಿವರಿ ಗರ್ಲ್ ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ರಿಚರ್ಸ್ ಎಂಬ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಆದ ವಿಡಿಯೋವನ್ನು 1500 ಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ಮಿಸಿಸಿಪ್ಪಿ ಜಾಕ್ಸನ್ ನಗರದ ಯುನೈಟೆಡ್ ಪಾರ್ಸಲ್ ಸರ್ವೀಸ್ (ಯುಪಿಎಸ್) ಕಂಪನಿಯ ಮಿಮಿ ಕ್ಯಾಂಡ್ಲರ್ ಎಂಬ ಡೆಲಿವರಿ ಗರ್ಲ್ ವರ್ತನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಾರ್ಸಲ್ ಒಂದರ ಡೆಲಿವರಿ ಮಾಡಲು ಬಂದ ಮಿಮಿ ಡೋರ್ ಬೆಲ್ ಮಾಡುತ್ತಾಳೆ. ನಂತರ ಅಲ್ಲಿ ಇಟ್ಟಿದ್ದ ಸ್ನ್ಯಾಕ್ಸ್ ನಲ್ಲಿ ಕೆಲವನ್ನು ಪಡೆದು ಹೊರ ಹೋಗುತ್ತಾಳೆ‌.

ಹೋಗುವ ಮೊದಲು ಕ್ಯಾಮರಾ ಎದುರು ಬಂದು ಥ್ಯಾಂಕ್ಯೂ ಹೇಳಲು ಮರೆಯುವುದಿಲ್ಲ. ಅಲ್ಲದೆ, ಹೊರ ಹೋಗಿ ಕುಣಿದು ಕುಪ್ಪಳಿಸುತ್ತಾಳೆ. ವಿಡಿಯೋ ನೋಡಿ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.

To the sweet UPS worker, you have made our day! Thank you for all you do to help make our Christmas wonderful and safe. Happy Holidays! Ring 16 WAPT News???

Posted by Nashandra James on Saturday, December 12, 2020

My wife has made a UPS drivers day today. She orders so much stuff during the holidays, that’s she leaves snacks for all…

Posted by Steven James on Saturday, December 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...