alex Certify ಮೊಸಳೆ ಬಾಲದ ಬಳಿ ಇದ್ದ ಚೆಂಡನ್ನ ಎತ್ತಿದ ಭೂಪ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಸಳೆ ಬಾಲದ ಬಳಿ ಇದ್ದ ಚೆಂಡನ್ನ ಎತ್ತಿದ ಭೂಪ…!

ಫ್ಲೋರಿಡಾದ ಕೇಪ್​ ಕೋರಲ್​ ಪ್ರದೇಶದಲ್ಲಿ ಮೊಸಳೆಗಳು ಕಾಣಸಿಗೋದು ತುಂಬಾನೇ ಸಾಮಾನ್ಯ.

ಆದರೆ ಇಲ್ಲೊಬ್ಬ ಮನುಷ್ಯ ಮೊಸಳೆಯ ಬಾಲದ ಬಳಿ ಬಿದ್ದಿದ್ದ ಗಾಲ್ಫ್​ ಚೆಂಡನ್ನ ಎತ್ತಿಕೊಳ್ಳುವ ಮೂಲಕ ಜನತೆ ಹುಬ್ಬೇರಿಸುವಂತೆ ಮಾಡಿದ್ದಾನೆ.

ಡಿಸೆಂಬರ್​ 14ರಂದು ಕೈಲ್​ ಡೌನೆಸ್​ ಎಂಬವರು ಫೇಸ್​ಬುಕ್​ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೊಳದ ಪಕ್ಕದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆಯ ಬಾಲದ ಬಳಿ ಬಿದ್ದಿದ್ದ ಚೆಂಡನ್ನ ವ್ಯಕ್ತಿ ನಾಜೂಕಾಗಿ ಎತ್ತಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...