alex Certify Live News | Kannada Dunia | Kannada News | Karnataka News | India News - Part 4281
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಸರ್ಕಾರಿ ಶಾಲೆ ಮಕ್ಕಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಶಿವಮೊಗ್ಗ: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದ ಸ್ಮಾರ್ಟ್ ಕ್ಲಾಸ್ ಗಳನ್ನು ಆರಂಭಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ Read more…

BIG NEWS: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ಮತದಾನ

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. 2709 ಗ್ರಾಮಪಂಚಾಯಿತಿಗಳಿಗೆ ಮತದಾನ ನಡೆಯಲಿದ್ದು, ಡಿಸೆಂಬರ್ Read more…

BREAKING: KSRTC – ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತ, ನಾಲ್ವರು ಸಾವು

ಚಿತ್ರದುರ್ಗ: ಕೆಎಸ್ಆರ್ಟಿಸಿ ಬಸ್, ಕ್ರೂಸರ್ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ ಘಟನೆ ಬಿಜಿ ಕೆರೆ ಸಮೀಪ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿಜಿ ಕೆರೆ ಬಳಿ Read more…

ರಾಜ್ಯದಲ್ಲಿ ಕೊರೋನಾ ಭಾರೀ ಇಳಿಮುಖ: ಇಂದು 857 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗಿದ್ದು, ಇವತ್ತು 857 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 9,15,345 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 7 ಮಂದಿ Read more…

ನಾಯಿ ತೊಳೆಯುವಾಗಲೇ ದುರಂತ, ನೀರಲ್ಲಿ ಮುಳುಗಿ ಅಣ್ಣ –ತಂಗಿ ಸಾವು

ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ದುರಂತ ಸಂಭವಿಸಿದೆ. ಅಣ್ಣ ಪ್ರೇಮ್ ಕುಮಾರ್(21) ಮತ್ತು ತಂಗಿ Read more…

ಹೊಸ ವರ್ಷಾಚರಣೆಗೆ ಬ್ರೇಕ್: ನಂದಿ ಬೆಟ್ಟಕ್ಕೆ ಹೊರಟವರಿಗೆ ನಿರ್ಬಂಧ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ನಂದಿ ಗಿರಿಧಾಮದಲ್ಲಿ ಮೂರು ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. Read more…

ತಮಿಳುನಾಡಲ್ಲಿ ಬಿಜೆಪಿ ಬೆಳವಣಿಗೆ ಬಗ್ಗೆ ಅಣ್ಣಾಮಲೈ ಮಾಹಿತಿ

ಮೈಸೂರಿನ ಆರ್.ಎಸ್.ಎಸ್. ಕಚೇರಿಗೆ ನಿವೃತ್ತ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಭೇಟಿ ನೀಡಿದ್ದಾರೆ. ಮೈಸೂರಿಗೆ ಆಗಮಿಸಿದ ಅವರನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ Read more…

ಪ್ರಧಾನಿ ಧರಿಸಿದ ಕಾಶ್ಮೀರಿ ಸಂಪ್ರದಾಯ ಉಡುಗೆಯನ್ನ ಗಿಫ್ಟ್ ಮಾಡಿದ್ಯಾರು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ತಮ್ಮ ವೇಷ ಭೂಷಣದ ಮೂಲಕವೇ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡೋ ನಾಯಕ. ಅದರಲ್ಲೂ ನಿರ್ದಿಷ್ಟ ಪ್ರದೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಆ ಪ್ರದೇಶ ಸಾಂಪ್ರದಾಯಿಕ ಉಡುಗೆಯನ್ನೇ Read more…

ಬಿಜೆಪಿಗೆ ಮತ್ತೊಂದು ಹಿನ್ನೆಡೆ: ಕೃಷಿ ಮಸೂದೆ ವಿರೋಧಿಸಿ ಎನ್​ಡಿಎ ಮೈತ್ರಿಕೂಟದಿಂದ ಆರ್​ಎಲ್​ಪಿ ಹೊರಕ್ಕೆ

ರೈತರ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಮಸೂದೆಯನ್ನ ವಿರೋಧಿಸಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟದಿಂದ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷ ಹೊರಬಿದ್ದಿದೆ. ಈ ಬಗ್ಗೆ ಆರ್​ಎಲ್​ಪಿ ಸಂಸ್ಥಾಪಕ ಹಾಗೂ Read more…

ಪಕ್ಷ ಸಂಘಟನೆಗೆ ಕುಮಾರಸ್ವಾಮಿ ನಿರ್ದೇಶನ: HDD

ಬೆಂಗಳೂರು: ಸಂಕ್ರಾಂತಿ ನಂತರ ಕುಮಾರಸ್ವಾಮಿ ನಿರ್ದೇಶನದಂತೆ ಪಕ್ಷ ಸಂಘಟನೆ ನಡೆಯಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದ್ದಾರೆ. ಜನವರಿ 7 ರಂದು ಪಕ್ಷದ ನಾಯಕರ Read more…

ಉಸಿರು ಬಿಗಿಹಿಡಿದು ಈಜಿ ವಿಶ್ವದಾಖಲೆಯನ್ನ ಬರೆದ ಅನುಭವಿ ಈಜುಗಾರ..!

ಗಿನ್ನೆಸ್​ ವಿಶ್ವ ದಾಖಲೆಯ ಪುಟದಲ್ಲಿ ಹೆಸರನ್ನ ನೋಂದಾಯಿಸೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಒಂದಕ್ಕಿಂತ ಹೆಚ್ಚು ದಾಖಲೆಯನ್ನ ಮಾಡೋದು ಅಂದ್ರಂತೂ ಅವಿರತ ಶ್ರಮವಿಲ್ಲದೇ ಸಾಧ್ಯವೇ ಇಲ್ಲ. ಅಂತದ್ರಲ್ಲಿ ಇಲ್ಲೊಬ್ಬ Read more…

ಪ್ರತಿಭಟನೆ ಬೇಡ, ಚರ್ಚೆಗೆ ಮುಂದಾಗಿ ಎಂದು ರೈತರಲ್ಲಿ ಅಮಿತ್​ ಶಾ ಮನವಿ

ನೂತನ ಕೃಷಿ ಮಸೂದೆ ವಿರೋಧಿಸಿ ರೈತರು ರಾಷ್ಟ್ರ ರಾಜಧಾನಿಯಲ್ಲಿ  ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ರೈತರೊಂದಿಗಿನ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, Read more…

ಕೊರೊನಾದಿಂದ ಗುಣಮುಖರಾದ ಮಹಿಳೆಯರಲ್ಲಿ ಹೆಚ್ಚಾಯ್ತು ಮುಟ್ಟಿನ ಸಮಸ್ಯೆ…!

ಕೊರೊನಾ ವೈರಸ್​ ಸೋಂಕು ವಿಶ್ವಾದ್ಯಂತ ಲಕ್ಷಾಂತರ ಮಂದಿಗೆ ತಗುಲಿದ್ದು ಈಗಾಗಲೇ 1 ಮಿಲಿಯನ್​ ಜೀವಗಳನ್ನ ಬಲಿ ಪಡೆದಿದೆ. ಅನೇಕ ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ Read more…

ಅಹಮದಾಬಾದ್​ನಲ್ಲಿ ಕೊರೊನಾ ಲಸಿಕೆಗೆ ನೋಂದಣಿ ಪ್ರಕ್ರಿಯೆ ಶುರು

ಗುಜರಾತ್​​ನ ಅಹಮದಾಬಾದ್​​ನಲ್ಲಿ ಕೊರೊನಾ ಲಸಿಕೆಗಾಗಿ ನೋಂದಣಿ ಮಾಡಲು ಆದ್ಯತೆಯ ಆಧಾರದ ಜನರಿಗೆ ಆನ್​ಲೈನ್​ ಸೌಲಭ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಹಮದಾಬಾದ್​ ಮುನ್ಸಿಪಾಲಿಟಿ ಪ್ರಕಾರ www.ahmedabadcity.gov ನಡಿಯಲ್ಲಿ Read more…

ಖೋಟಾನೋಟು ಮುದ್ರಿಸಿ ಚಲಾವಣೆ: ಮೂವರು ಅರೆಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಮಾಲ್, ಇಮ್ರಾನ್, ಮುಬಾರಕ್ ಎಂದು ಗುರುತಿಸಲಾಗಿದೆ. ಲಾಕ್ Read more…

ಶಿಕ್ಷಣ ಸಚಿವ ಓರ್ವ ಸ್ಯಾಡಿಸ್ಟ್: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಕಿಡಿ

ಹಾಸನ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಓರ್ವ ಸ್ಯಾಡಿಸ್ಟ್. ಕೇವಲ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಕ್ಯಾಮ್ಸ್-ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. Read more…

ಹೆಚ್​ಐವಿ ಸೋಂಕಿತೆಗೆ ಮಾಸಿಕ 7500 ರೂ. ನೀಡುವಂತೆ ಆದೇಶ ನೀಡಿದ ಕೋರ್ಟ್​

2018ರಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಗರ್ಭಿಣಿ ಮಹಿಳೆಗೆ ತಪ್ಪಾಗಿ ರಕ್ತ ವರ್ಗಾವಣೆ ಮಾಡಿದ ಕಾರಣ ಆಕೆ ಹೆಚ್​ಐವಿ ಸೋಂಕಿತೆಯಾಗುವಂತೆ ಮಾಡಿತ್ತು. ರಕ್ತ ಹೀನತೆಯಿಂದ ಬಳಲುತ್ತಿದ್ದ ತಮಿಳುನಾಡಿನ ವಿರುಧುನಗರ ಜಿಲ್ಲೆಯ Read more…

ಮದುವೆಯಾದ ಮೂರೇ ತಿಂಗಳಿಗೆ ಮಗಳ ಗಂಡನನ್ನೇ ಕೊಲೆಗೈದ ಪಾಪಿ ತಂದೆ…!

27 ವರ್ಷದ ವ್ಯಕ್ತಿಯ ಮೇಲೆ ಆತನ ಮಾವನ ಮನೆಯವರೇ ದಾಳಿ ನಡೆಸಿ ಕೊಲೆ ಮಾಡಿದ ದಾರುಣ ಘಟನೆ ಕೇರಳದ ಪಾಲಕ್ಕಡ್​ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ Read more…

ರಷ್ಯಾದಲ್ಲಿ 60 ವರ್ಷ ಮೇಲ್ಪಟ್ಟವರ ಚಿಕಿತ್ಸೆಗೆ ಸ್ಪುಟ್ನಿಕ್​ ವಿ ಬಳಕೆಗೆ ಗ್ರೀನ್​ ಸಿಗ್ನಲ್​

ಮಾಸ್ಕೋ: 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಬಳಸುವುದಕ್ಕಾಗಿ ರಷ್ಯಾ ತನ್ನ ಮುಖ್ಯ ಸಿಒವಿಐಡಿ -19 ಲಸಿಕೆ ಸ್ಪುಟ್ನಿಕ್ ವಿ ಅನ್ನು ಶನಿವಾರ ಅನುಮೋದಿಸಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು Read more…

ಜಮ್ಮು – ಕಾಶ್ಮೀರದಲ್ಲಿ ಆಯುಷ್ಮಾನ್​ ಭಾರತ್ ಯೋಜನೆ ಲೋಕಾರ್ಪಣೆ

ಜಮ್ಮು ಮತ್ತು ಕಾಶ್ಮೀರದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ವಿಮೆ ವ್ಯಾಪ್ತಿಯನ್ನ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಯುಷ್ಮಾನ್​ ಭಾರತ್ ಯೋಜನೆಯನ್ನ ವಿಡಿಯೋ ಕಾನ್ಫರೆನ್ಸ್​​ ಮೂಲಕ ಪ್ರಾರಂಭಿಸಿದ್ದಾರೆ. ಈ Read more…

ಶಾಕಿಂಗ್: ಇನ್ನೂ 10 ವರ್ಷಗಳ ಕಾಲ ನಮ್ಮೊಟ್ಟಿಗೇ ಇರಲಿದೆ ಕೊರೊನಾ ವೈರಸ್.​..!

ಕೊರೊನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಸಂಪೂರ್ಣ ವಿಶ್ವ ಇದೀಗ ರೂಪಾಂತರಿ ಕೊರೊನಾ ವೈರಸ್​ ಭಯದಲ್ಲಿದೆ. ಈ ನಡುವೆ ಬಯೋಟೆಕ್​ ಸಿಇಓ ಉಗುರ್​ ಸಾಹಿನ್​ ಇನ್ನೂ ಒಂದು ದಶಕಗಳ Read more…

ಅಪಹರಣಕ್ಕೊಳಗಾದ ಬರೋಬ್ಬರಿ 3 ತಿಂಗಳ ಬಳಿಕ ಪೋಷಕರ ಸೇರಿದ ಬಾಲಕಿ…!

ಉತ್ತರ ಪ್ರದೇಶದ ಹಮೀರ್​ಪುರ ಗ್ರಾಮದಿಂದ ಸೆಪ್ಟೆಂಬರ್​ ತಿಂಗಳಿನಲ್ಲಿ ಕಿಡ್ನಾಪ್​ ಆಗಿದ್ದ 15 ವರ್ಷದ ಬಾಲಕಿಯನ್ನ ಪೊಲೀಸರು ಮಹಾರಾಷ್ಟ್ರದ ಸೋಲಾಪುರದಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರಕರಣ ಸಂಬಂಧ  ಇಬ್ಬರು    ಆರೋಪಿಗಳನ್ನ Read more…

ಕೊರೊನಾ ಲಸಿಕೆ ಸ್ವೀಕರಿಸಿದ ಸೌದಿ ಅರೇಬಿಯಾ ಪ್ರಿನ್ಸ್…!

ಸೌದಿ ಅರೇಬಿಯಾದ ಪ್ರಿನ್ಸ್​ ಮೊಹಮ್ಮದ್​ ಬಿನ್​ ಸಲ್ಮಾನ್ ಶುಕ್ರವಾರ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ. ಕೊರೊನಾ ಲಸಿಕೆಯನ್ನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಮಹತ್ವದ Read more…

ಎಲ್ಲಾ ಭಾಗ್ಯಗಳನ್ನು ಕೊಟ್ಟ ಮೇಲೂ ಕಾಂಗ್ರೆಸ್ ಗೆ ಈ ಸ್ಥಿತಿ ಯಾಕೆ ಬಂತು…?: ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ

ಬೆಂಗಳೂರು: ಜೆಡಿಎಸ್ ಬಗ್ಗೆ ಇತ್ತೀಚೆಗೆ ಹಲವು ಮಾತುಗಳನ್ನಾಡುತ್ತಿದ್ದಾರೆ. ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಆದರೆ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಮಾಜಿ Read more…

ಹೆಣ್ಣು ಪಾಂಡಾವನ್ನ ಗಂಡೆಂದು ತಪ್ಪಾಗಿ ಅರ್ಥೈಸಿಕೊಂಡ ಝೂ ಸಿಬ್ಬಂದಿಯಿಂದ ಯಡವಟ್ಟು…!

ಜಪಾನ್​ ಮೃಗಾಲಯದಲ್ಲಿ ಕಳೆದ ತಿಂಗಳು ಜನಿಸಿದ್ದ ಪಾಂಡಾವನ್ನ ಗಂಡು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೀಗ ಆ ಪಾಂಡಾ ಹೆಣ್ಣು ಎಂಬ ವಿಚಾರ ಸಿಬ್ಬಂದಿ ಗಮನಕ್ಕೆ ಬಂದಿದೆ. ನವೆಂಬರ್​ Read more…

ಸೂಪರ್ ಸ್ಟಾರ್​ ರಜಿನಿಕಾಂತ್​ ಆರೋಗ್ಯದಲ್ಲಿ ಕೊಂಚ ಚೇತರಿಕೆ

ಅತಿಯಾದ ರಕ್ತದೊತ್ತಡದಿಂದ ಹೈದರಾಬಾದ್​​ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ನಟ ಹಾಗೂ ರಾಜಕಾರಣಿ ರಜಿನಿಕಾಂತ್​ ಆರೋಗ್ಯದಲ್ಲಿ ಪ್ರಗತಿ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಆದರೂ Read more…

ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಕಾನೂನಿಗೆ ಕ್ಯಾಬಿನೆಟ್​ ಅಸ್ತು

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಬಳಿಕ ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಲವ್​ ಜಿಹಾದ್​ ವಿರುದ್ಧ ಸಮರ ಸಾರಿದ್ದಾರೆ. ಶನಿವಾರ ಧಾರ್ಮಿಕ ಮತಾಂತರ ವಿರೋಧಿ Read more…

ಬ್ರಿಟನ್​ನಿಂದ ಕೇರಳಕ್ಕೆ ಮರಳಿದ 8 ಮಂದಿಗೆ ಕೊರೊನಾ…!

ಕೆಲ ದಿನಗಳ ಹಿಂದಷ್ಟೇ ಬ್ರಿಟನ್​ನಿಂದ ಕೇರಳಕ್ಕೆ ಮರಳಿದ 8 ಮಂದಿಯ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಹೆಚ್ಚಿನ ಸಂಶೋಧನೆಗಾಗಿ ಅವರ ಸ್ವ್ಯಾಬ್​ ಮಾದರಿಗಳನ್ನ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬ್ರಿಟನ್​ನಿಂದ Read more…

ತ್ವರಿತ ಸಾಲ ನೀಡಿ ಕಿರುಕುಳ ನೀಡುತ್ತಿದ್ದ ಮೊಬೈಲ್​ ಅಪ್ಲಿಕೇಶನ್​ ಕಂಪನಿ ಮೇಲೆ ಖಾಕಿ ದಾಳಿ…!

ತ್ವರಿತವಾಗಿ ಸಾಲ ನೀಡುವ ಅಪ್ಲಿಕೇಶನ್​ ಮೂಲಕ ಜನರನ್ನ ವಂಚಿಸುತ್ತಿದ್ದ ಚೀನಾದ ಪ್ರಜೆ ಸೇರಿದಂತೆ ನಾಲ್ವರನ್ನ ಸೈಬರಾಬಾದ್​​ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತೆಲಂಗಾಣದಲ್ಲಿ ಸೈಬರಾಬಾದ್​ನಲ್ಲಿದ್ದ ಕ್ಯುಬೆವೊ ಟೆಕ್ನಾಲಜಿ ಪ್ರೈವೇಟ್​ ಲಿಮಿಟೆಡ್​(ಸ್ಕೈಲೈನ್​) ಎಂಬ Read more…

ಡ್ರಗ್ಸ್ ಕೇಸ್: ಸಿಸಿಬಿ ವಿಚಾರಣೆಗೆ ಹಾಜರಾದ ಸಂಜನಾ ಗಲ್ರಾಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾಣಿ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದ ನಟಿ ಸಂಜನಾ ಅವರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...