alex Certify Live News | Kannada Dunia | Kannada News | Karnataka News | India News - Part 4229
ಕನ್ನಡ ದುನಿಯಾ
    Dailyhunt JioNews

Kannada Duniya

ಮುಸ್ಲಿಮರ ನಿಗ್ರಹಕ್ಕೆ ಬಲವಂತದ ಗರ್ಭಪಾತ, ಅಮೆರಿಕ ಆಕ್ರೋಶ

ವಾಷಿಂಗ್ಟನ್: ವಿಶ್ವ ಸಂವಹನ ತಂತ್ರಜ್ಞಾನದ ಮೇಲೆ ಚೀನಾ ಪ್ರಾಬಲ್ಯಕ್ಕೆ ಪ್ರಯತ್ನ ನಡೆಸಿದೆ. ಮುಸ್ಲಿಮರ ನಿಗ್ರಹಕ್ಕೆ ಬಲವಂತದ ಗರ್ಭಪಾತ ಮಾಡಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಆರೋಪಿಸಿದ್ದಾರೆ. Read more…

ಚರ್ಚೆಗೆ ಗ್ರಾಸವಾಗಿದೆ ರಾಹುಲ್ ಗಾಂಧಿ ತಲೆಗೂದಲು…!

ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಾಕುವ ಮೂಲಕ ಕೇಂದ್ರ ಸರ್ಕಾರದ Read more…

ಪುನರ್ವಸು ಮಳೆಗೆ ತತ್ತರಿಸಿದ ‘ಮಲೆನಾಡು’

ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಪುನರ್ವಸು ಮಳೆಗೆ ಮಲೆನಾಡು ಜನತೆ ತತ್ತರಿಸಿ ಹೋಗಿದ್ದಾರೆ. ಮನೆಯಿಂದ ಹೊರಗೆ ಬರಲೂ ಬಿಡದಂತೆ ಬಿಟ್ಟು ಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆರೆಕಟ್ಟೆಗಳು, Read more…

ಬಯಲಾಯ್ತು ಕೊರೋನಾ ಸೋಂಕಿತರ ಆಸ್ಪತ್ರೆಗೆ ದಾಖಲಿಸಲು ವಿಳಂಬದ ಕಾರಣ…?

ಬೆಂಗಳೂರು: ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವುದು ತಡವಾಗುತ್ತಿದ್ದು, ಇದಕ್ಕೆ ಖಾಸಗಿ ಲ್ಯಾಬ್ ಗಳು ಮತ್ತು ಖಾಸಗಿ ಆಸ್ಪತ್ರೆಗಳೇ ಕಾರಣವೆಂದು ಬಿಬಿಎಂಪಿ ಆರೋಪ ಮಾಡಿದೆ. ಖಾಸಗಿ ಲ್ಯಾಬ್ ಗಳಲ್ಲಿ ಕೋವಿಡ್ Read more…

ಬಿಗ್ ನ್ಯೂಸ್: ಪದವಿ ಪ್ರವೇಶಕ್ಕೆ ಉಚಿತ ಅರ್ಜಿ, ಸೆಪ್ಟೆಂಬರ್ 1 ರಿಂದಲೇ ಪಾಠ ಶುರು

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪದವಿ ಮತ್ತು ಇತರೆ ಕೋರ್ಸ್ ಗಳಿಗೆ ಪ್ರವೇಶ ಪ್ರಕ್ರಿಯೆ ತಕ್ಷಣದಿಂದ ಆರಂಭಿಸಲು ಉನ್ನತ ಶಿಕ್ಷಣ ಸಚಿವರಾದ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ Read more…

‌ʼಕೊರೊನಾʼ ಕುರಿತ ವೈದ್ಯರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಸರ್ಕಾರ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್‌ ಡೌನ್‌ ಜಾರಿಗೊಳಿಸಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಕೆಲವು Read more…

ಮತ್ತೆ ಲಾಕ್ಡೌನ್ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವ ಉದ್ದೇಶದಿಂದ ಬೆಂಗಳೂರು ಸೇರಿ ಅನೇಕ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್ಡೌನ್ ಮತ್ತೆ ವಿಸ್ತರಣೆ Read more…

ಬೃಹತ್‌ ಆನೆಗೂ ಅಂಜದೆ ಸೊಂಡಿಲು ಸವರಿದ ಪುಟ್ಟ ಮಗು

ಭಾರೀಗಾತ್ರದ ಆನೆಯನ್ನು ಪುಟ್ಟ ಹುಡುಗನೊಬ್ಬ ಮೈ ಸವರುತ್ತಾ ನಿಂತ ವಿಡಿಯೋ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್‌ ನಂದಾ ಟ್ವಿಟರ್ ನಲ್ಲಿ ವಿಡಿಯೋವನ್ನು Read more…

ಖಾಸಗಿ ಕಾಲೇಜ್ ಇಂಜಿನಿಯರಿಂಗ್ ಪ್ರವೇಶ: ಸೆಕೆಂಡ್ ಪಿಯುಸಿ ಪಾಸಾದವರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಆಗಸ್ಟ್ 1 ರಂದು ನಿಗದಿಯಾಗಿದ್ದ ಕಾಮೆಡ್-ಕೆ ಪ್ರವೇಶ ಪರೀಕ್ಷೆಯನ್ನು ಕೊರೋನಾ ಕಾರಣದಿಂದ ಮುಂದೂಡಲಾಗಿದೆ. ಈ ಹಿಂದೆ ಎರಡು ಬಾರಿ ನಿಗದಿಯಾಗಿದ್ದ ಪರೀಕ್ಷೆಯನ್ನು Read more…

ಶಾಲಾ ಮಕ್ಕಳಿಗೆ RTE ಪ್ರವೇಶ, ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಆರ್ಟಿಇ ಸೀಟುಗಳನ್ನು ಕೇಳುವವರಿಲ್ಲದಂತಾಗಿದೆ. ಸರ್ಕಾರಿ ಶಾಲೆಗಳು ಇಲ್ಲದ ಕಡೆ ಆರ್ಟಿಇ ಸೀಟು ನೀಡಲು ರಾಜ್ಯ ಸರ್ಕಾರ ನಿಯಮಾವಳಿ ಬದಲಿಸಿದ ನಂತರ ರಾಜ್ಯದಲ್ಲಿ ಆರ್ಟಿಇ ಸೀಟುಗಳಿಗೆ ಬೇಡಿಕೆ ಇಲ್ಲದಂತಾಗಿದೆ. Read more…

ಹೊಸ ಪ್ರಯತ್ನಕ್ಕೆ ಕೈ ಹಾಕಿದ 8 ವರ್ಷದ ಪುಟ್ಟ ಪೋರ

ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದ ಚೈಲ್ಡ್ ಸ್ಟಾರ್ ರಿಯಾನ್ ಕಾಜಿ ಈಗ ಕೊರೊನಾ ವೈರಸ್ ಲಾಕ್ಡೌನ್ ನಡುವೆ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ. ಎಂಟು ವರ್ಷದ ರಿಯಾನ್ ಆಟಿಕೆಗಳಿಗೆ ಸಂಬಂಧಿಸಿದಂತೆ Read more…

BIG SHOCKING: ಎಲ್ಲ ಜಿಲ್ಲೆಗಳಲ್ಲೂ ಇಂದು ಕೊರೋನಾ ದಾಳಿ: ಯಾವ ಜಿಲ್ಲೆಯಲ್ಲಿ ಎಷ್ಟು…? ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 2208 ಜನರಿಗೆ ಸೋಂಕು ತಗಲಿದೆ. ಧಾರವಾಡ 157, ಬಳ್ಳಾರಿ 133, ವಿಜಯಪುರ Read more…

ಬೆಂಗಳೂರಲ್ಲಿ 2208 ಜನರಿಗೆ ಕೊರೊನಾ ಪಾಸಿಟಿವ್: ರಾಜ್ಯದಲ್ಲಿ 33,205 ಸಕ್ರಿಯ ಕೇಸ್, 115 ಸಾವು – 568 ಮಂದಿ ಗಂಭೀರ

ಬೆಂಗಳೂರು: ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಒಟ್ಟು ಸಂಖ್ಯೆ 55,115 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ 1028 ಜನ ಬಿಡುಗಡೆಯಾಗಿದ್ದು, ಇದುವರೆಗೆ Read more…

ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಅಪರಾಧಿ ಮತ್ತೊಬ್ಬ ಆಪ್ರಾಪ್ತೆಯೊಂದಿಗೆ ಪರಾರಿ

ಅಹಮದಾಬಾದ್: ಪೋಕ್ಸೋ ಕಾಯಿದೆಯಡಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ 14 ವರ್ಷದ ಬಾಲಕಿಯ ಜೊತೆ ಪರಾರಿಯಾದ ಘಟನೆ ಗುಜರಾತ್ ನಲ್ಲಿ ನಡೆದಿದೆ. ಗುಜರಾತ್ ಹೈಕೋರ್ಟ್ ನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ 24 Read more…

ಬಿಜೆಪಿ ಶಾಸಕನ ಪೂರ್ವಯೋಜಿತ ಕೊಲೆ: ಪತ್ನಿ ಗಂಭೀರ ಆರೋಪ, ಸಿಬಿಐ ತನಿಖೆಗೆ ಮನವಿ

ಪಶ್ಚಿಮ ಬಂಗಾಳದ ಹೆಮ್ಟಾಬಾದ್ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್ ಅವರ ಸಾವು ಆತ್ಮಹತ್ಯೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಅವರ ಪತ್ನಿ ಚಂಡಿಮಾ ರಾಯ್ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು Read more…

BIG SHOCKING: ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೋನಾ ಸೋಂಕು ದೃಢ, 115 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 3693 ಜನರಿಗೆ ಕೊರೊನಾ ಸೋಂಕು ತಗಲಿದ್ದು ಇವತ್ತು ಒಂದೇ ದಿನ 115 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 55,115 ಕ್ಕೆ ಏರಿಕೆಯಾಗಿದ್ದು Read more…

ತಾಯಿ ಮೇಲೆ ಹಲ್ಲೆ ನಡೆಸಿದ ಮಗ, ಮೊಮ್ಮಗ ಅರೆಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪೊಲೀಸರು ವೃದ್ಧೆ ಮೇಲೆ ಹಲ್ಲೆ ನಡೆಸಿದ್ದ ಮಗ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ. ಬೆಳ್ತಂಗಡಿಯ ಸವಣಾಲು ಹಲಸಿನಕಟ್ಟೆ ನಿವಾಸಿ ಅಪ್ಪಿ ಶೆಟ್ಟಿ ಅನಾರೋಗ್ಯ Read more…

ವಂಚನೆ ಆರೋಪ, ಡ್ರೋನ್ ಪ್ರತಾಪ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಬೆಂಗಳೂರು: ಡ್ರೋನ್ ಪ್ರತಾಪ್ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ ಎಂಬುವರು ದೂರು ನೀಡಿದ್ದು ಡ್ರೋನ್ ತಯಾರಿಕೆಯಲ್ಲಿ ಸಾಧನೆ ಮಾಡಿರುವುದಾಗಿ Read more…

BIG NEWS: ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗ ಭರ್ಜರಿ ಸಕ್ಸಸ್

ಭಾರತದಲ್ಲಿ ಕೊರೋನಾ ಲಸಿಕೆ ಪ್ರಯೋಗದ ಮೊದಲ ಹಂತ ಯಶಸ್ವಿಯಾಗಿದೆ. ಲಸಿಕೆಯಿಂದ ಯಾವುದೇ ವ್ಯತಿರಿಕ್ತ ಪರಿಣಾಮ ಆಗಿಲ್ಲ. ಭಾರತ್ ಬಯೋಟೆಕ್ ನ ಕೋವಿಡ್ ಲಸಿಕೆ ಪ್ರಯೋಗ ಮಾನವನ ಮೇಲೆ ಆರಂಭವಾಗಿದೆ Read more…

ಕ್ವಾರಂಟೈನ್‌ ನಲ್ಲಿರುವ ಬ್ರೆಜಿಲ್ ಅಧ್ಯಕ್ಷರ ಕೈ ಕಚ್ಚಿದ ಎಮು

ಕೊರೊನಾ ಕಾರಣದಿಂದ ತಮ್ಮ ಸ್ವಗೃಹದಲ್ಲಿ ಕ್ವಾರಂಟೈನ್ ಆಗಿರುವ ಬ್ರೆಜಿಲ್ ಅಧ್ಯಕ್ಷರು ಸಮಯ ಕಳೆಯಲು ಎಮು ಪಕ್ಷಿಗೆ ಆಹಾರ ನೀಡುತ್ತಿದ್ದಾಗ ಕೈ ಕಚ್ಚಿಸಿಕೊಂಡಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋಗೆ ಕಳೆದ ವಾರ Read more…

ಸಿಂಗಾಪುರ ಮೃಗಾಲಯದಲ್ಲಿ ಅಪರೂಪದ ಅವಳಿ ಮರಿಗಳ ಜನನ

ಸಿಂಗಾಪುರದ ಮೃಗಾಲಯದಲ್ಲಿ ಅಪರೂಪದ ಮಡಗಾಸ್ಕರ್ ರೆಡ್ ರಫ್ಡ್ ಲೆಮೂರ್ಸ್ ಅವಳಿ ಮರಿ ಹಾಕಿದೆ. ಆಫ್ರಿಕಾ ಖಂಡದ ಮಡಗಾಸ್ಕರ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೆಡ್ ರಫ್ಡ್ ಲೆಮೂರ್ಸ್ Read more…

ಬಹಿರಂಗವಾಯ್ತು ಮನುಷ್ಯ ಮೂತಿಯುಳ್ಳ ಮೀನಿನ ‘ರಹಸ್ಯ’

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನುಷ್ಯನ ಮೂತಿಯಂತೆಯೇ ಇರುವ ಮೀನಿನ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ನೋಡಿದ ತಕ್ಷಣ ಚಕಿತಗೊಳಿಸುವಂತೆ ಇರುವ ಚಿತ್ರದಲ್ಲಿನ ಮೀನಿಗೆ ತೊಂಡೆಹಣ್ಣಿನಂತಹ ತುಟಿ, ದಾಳಿಂಬೆ ಕಾಳಿನಂತೆ Read more…

ಈ ಬಟ್ಟೆ ಹಾಕಿಕೊಂಡರೆ ಬರೋಲ್ವಂತೆ ಕೊರೊನಾ…!

ಈ ಸಂಸ್ಥೆ ಸಿದ್ಧಪಡಿಸಿರುವ ಬಟ್ಟೆಯನ್ನು ತೊಟ್ಟುಕೊಂಡರೆ ಸಾಕು ಕೊರೋನಾ ವೈರಾಣು ಓಡಿ ಹೋಗುತ್ತದೆ. ಅರೆ, ಇದೇನಿದು? ಇದೆಲ್ಲ ಹೇಗೆ ಸಾಧ್ಯ? ಕೊರೋನಾ ವೈರಾಣು ಕೊಲ್ಲಲು, ಅದರ ವಿರುದ್ಧ ಹೋರಾಡಲು Read more…

ʼಸಪ್ತಪದಿʼ ಯೋಜನೆಯಲ್ಲಿ ಹಸೆಮಣೆ ಏರಲು ಮುಂದಾಗಿದ್ದವರಿಗೆ ಶಾಕ್..!

ಕೊರೊನಾ ಕರಿನೆರಳು ಎಲ್ಲಾ ವಲಯಗಳು, ಕಾರ್ಯಕ್ರಮಗಳು, ಸಾವು ಹೀಗೆ ಎಲ್ಲದರ ಮೇಲೂ ಬಿದ್ದಿದೆ. ಸಾವಿಗೆ ಇಂತಿಷ್ಟೆ ಜನ ಸೇರಬೇಕು, ಮದುವೆಗೆ ಕೇವಲ 50 ಮಂದಿ ಇರಬೇಕು ಎಂಬ ನಿಯಮ Read more…

ನೆಮ್ಮದಿ ಸುದ್ದಿ..! ಕೊರೊನಾ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ ಏರಿಕೆ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೆ ಇದೆ. ಈ ಮಧ್ಯೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನ Read more…

ಇಲಾಖೆಯಿಂದ ಬಿಎಂಟಿಸಿ ನೌಕರರಿಗೆ ಸಿಕ್ತು ಭರ್ಜರಿ ಗಿಫ್ಟ್..!

ಕೊರೊನಾ ಭಯದಿಂದ ಎಲ್ಲರೂ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬಿಎಂಟಿಸಿ ಡ್ರೈವರ್ – ಕಂಡಕ್ಟರ್‌ಗಳು ಜೀವದ ಹಂಗು ತೊರೆದು ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬಿಎಂಟಿಸಿಯ Read more…

ಸಿಎಂ ರಾಜಕೀಯ ಕಾರ್ಯದರ್ಶಿ ವಿರುದ್ದ ಕಾಂಗ್ರೆಸ್‌ ನಿಂದ ಗುರುತರ ಆರೋಪ

ಕೊರೊನಾ ಆಸ್ಪತ್ರೆಯ ಹಾಸಿಗೆ, ದಿಂಬು, ಹೊದಿಕೆಗಳ ಖರೀದಿ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಇದೆ. ಪಕ್ಷ, ಪ್ರತಿ ಪಕ್ಷಗಳ ನಾಯಕರಿಂದ ಆರೋಪ – ಪ್ರತ್ಯಾರೋಪ ನಡೆಯುತ್ತಲೇ ಇದೆ. ಈ Read more…

ಗಾಜಿನ ಲೋಟಕ್ಕೆ ನೀರು ಸುರಿದು ಕೇಕ್ ನಂತೆ ಕತ್ತರಿಸಿದ ʼಮ್ಯಾಜಿಕ್ʼ ಕಂಡು ಬೆರಗಾದ ನೆಟ್ಟಿಗರು

ವ್ಯಕ್ತಿಯೊಬ್ಬ ಗಾಜಿನ ಲೋಟಕ್ಕೆ ನೀರು ಸುರಿದು ಬಳಿಕ ಅದನ್ನು ಕೇಕ್ ನಂತೆ ಕತ್ತರಿಸಿ ಬಾಯಿಗಿಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಮ್ಯಾಜಿಕ್ ಕಂಡು ಹೌಹಾರಿದ್ದಾರೆ. ಟ್ವಿಟರ್ ನಲ್ಲಿ Read more…

ʼಮಾಸ್ಕ್ʼ ಧರಿಸದೆ ಬಂದಿರುವುದರ ಅರಿವಾಗಿ ಬೆಚ್ಚಿಬಿದ್ದ ಸಚಿವೆ

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಚಿವೆ ಮಾಸ್ಕ್ ಧರಿಸದೆ ಇರುವುದು ಸ್ವಯಂ ಅರಿವಾಗಿ, ಭಯಭೀತರಾಗಿ ತಮ್ಮ ಕಾರಿನ ಕಡೆಗೆ ಹೆಜ್ಜೆ ಹಾಕಿದ ಪ್ರಸಂಗ ನಡೆದಿದೆ. ಈ ಘಟನೆ ನಡೆದಿದ್ದು, ಪ್ಯಾರಿಸ್ Read more…

ಪ್ರಿಯಕರನ ಜೊತೆಗಿರಲು ಮಹಿಳಾ ಪೇದೆ ಮಾಡಿದ್ದೇನು ಗೊತ್ತಾ…?

ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ದೇಶದ ವ್ಯವಸ್ಥೆಯೇ ಬದಲಾಗುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ರೋಗ ಇದಾದ್ದರಿಂದ ಸೋಂಕಿತರ ಸಂಪರ್ಕದಲ್ಲಿರುವವರನ್ನೂ ಕ್ವಾರಂಟೈನ್ ಮಾಡಲಾಗುತ್ತದೆ. ಈ ನಿಯಮವನ್ನೇ ಬಳಸಿಕೊಂಡ ಪ್ರೇಮಿಗಳು ಇದೀಗ ಇಲಾಖೆಯನ್ನೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...