alex Certify Live News | Kannada Dunia | Kannada News | Karnataka News | India News - Part 4213
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಲು ನಡೆಯುತ್ತಿದೆಯಾ ವ್ಯವಸ್ಥಿತ ತಂತ್ರ…?

ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರಕ್ಕೆ ಒಂದು ವರ್ಷ ತುಂಬಿರುವಾಗಲೇ ಭಿನ್ನಮತ ಭುಗಿಲೆದ್ದಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಲ ಶಾಸಕರುಗಳು ತಮಗೆ ನೀಡಲಾಗಿದ್ದ ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ Read more…

ಮನೆಯಲ್ಲಿರುವ ಮಕ್ಕಳನ್ನು ನಿಭಾಯಿಸಲು ಅನುಸರಿಸಿ ಈ ʼಟಿಪ್ಸ್ʼ

ಕೊರೊನಾದ ಕಾರಣದಿಂದ ಮಕ್ಕಳಿಗೆ ಈಗ ಸದ್ಯಕ್ಕಂತೂ ಶಾಲೆಯಿಲ್ಲ. ಮನೆಯಲ್ಲಿದ್ದು ಏನಾದರೂ ತರಲೆ ಮಾಡುತ್ತಾ ಇರುತ್ತಾರೆ. ಈಗ ಹೊರಗಡೆ ಯಾವುದಾದರೂ ಕ್ಲಾಸಿಗೆ ಕಳುಹಿಸುವುದಕ್ಕೂ ಸಾಧ್ಯವಿಲ್ಲ. ಮಕ್ಕಳ ಕಾಟ ತಡೆಯೋದಕ್ಕೆ ಆಗುವುದಿಲ್ಲ Read more…

ಪತ್ನಿಯ ವಿವಾಹೇತರ ಸಂಬಂಧದ ಶಂಕೆ, ಊರಿಗೆ ಬಂದ ಪತಿಯಿಂದಲೇ ಘೋರ ಕೃತ್ಯ

ಭೋಪಾಲ್: ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಅನುಮಾನದ ಮೇಲೆ ವ್ಯಕ್ತಿಯೊಬ್ಬ ಪತ್ನಿ ಮತ್ತು ತೈಲ ವ್ಯಾಪಾರಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಭಿಂದ್ ಜಿಲ್ಲೆಯ ಮೌ ನಗರದಲ್ಲಿ ಘಟನೆ Read more…

BIG NEWS: ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ

ಬೆಂಗಳೂರು: ರಾಜ್ಯದ ಯಾವುದೇ ಖಾಸಗಿ ವೈದ್ಯಕೀಯ ಸಂಸ್ಥೆಗಳು ಕೋವಿಡ್ -19 ಅಥವಾ ಕೋವಿಡ್-19 ರಂತಹ ರೋಗ ಲಕ್ಷಣಗಳ ಇರುವ ರೋಗಿಗಳಿಗೆ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ Read more…

ಎಲ್ಲಾ ಜಿಲ್ಲೆಗಳನ್ನೂ ಬೆಚ್ಚಿಬೀಳಿಸಿದ ಕೊರೊನಾ: ಬೆಂಗಳೂರು 1470, ಬಳ್ಳಾರಿ 840, ಎಲ್ಲೆಲ್ಲಿ ಎಷ್ಟು….? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 5324 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 1470, ಬಳ್ಳಾರಿಯಲ್ಲಿ 840, ಕಲ್ಬುರ್ಗಿಯಲ್ಲಿ 631 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮೈಸೂರು Read more…

BIG NEWS: ರಾಜ್ಯದಲ್ಲಿ 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ – 61,819 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 5324 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,01,465 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 1847 ಜನ ಗುಣಮುಖರಾಗಿ ಆಸ್ಪತ್ರೆಯಿಂದ Read more…

BIG SHOCKING: ರಾಜ್ಯದಲ್ಲಿ 1 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5324 ಜನರಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿದ್ದು, ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ Read more…

ವರ್ಷ ತುಂಬಿದ ಹೊತ್ತಲ್ಲೇ ನಾಯಕತ್ವ ಬದಲಾವಣೆ ವದಂತಿ: ದಿಢೀರ್ ದೆಹಲಿ ಭೇಟಿ ರಹಸ್ಯ ಬಿಚ್ಚಿಟ್ಟ ಡಿಸಿಎಂ ಲಕ್ಷ್ಮಣ ಸವದಿ

ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಗೆ ದೌಡಾಯಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ Read more…

ಭುಗಿಲೆದ್ದ ಭಿನ್ನಮತ: ದಿಢೀರ್ ನೇಮಕಾತಿ ಬೆನ್ನಲ್ಲೇ ನಾಲ್ವರು ನಿಗಮ ಮಂಡಳಿ ಅಧ್ಯಕ್ಷರ ನೇಮಕ ಆದೇಶ ವಾಪಸ್

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡಲಾಗಿದ್ದು, ಅನೇಕ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತವಾದ Read more…

ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಈ ಸ್ಯಾನಿಟೈಸರ್…!

ಕೊರೋನಾ ಕಾಯಿಲೆಗೂ ಮೊದಲು ಸ್ಯಾನಿಟೈಸರ್ ನ್ನು ಕೆಲವೇ ವರ್ಗದ ಶ್ರೀಮಂತರಷ್ಟೇ ಬಳಸುತ್ತಿದ್ದರು. ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾತ್ರ ಇಟ್ಟಿರಲಾಗುತ್ತಿತ್ತು. ಈಗೀಗ ಸಾಮಾನ್ಯರೂ ಬಳಸಬೇಕಾಗಿದ್ದು, ಬಹುಬೇಡಿಕೆಯ ಮತ್ತು ಅತ್ಯವಶ್ಯಕ Read more…

ಮಾಸ್ಕ್ ಹಾಕದ್ದಕ್ಕೆ ದಂಪತಿಗೆ ಸ್ಪ್ರೇ ಹೊಡೆದ ಹಿರಿಯ ಮಹಿಳೆ

ಕ್ಯಾಲಿಫೋರ್ನಿಯಾ: ಕೊರೊನಾ ವೈರಸ್ ಕಾರಣಕ್ಕೆ ಹೊರ ಹೋಗುವಾಗ ಮಾಸ್ಕ್ ಕಡ್ಡಾಯವಾಗಿದೆ.‌ ಆದರೆ ಊಟ ತಿಂಡಿ ಮುಂತಾದ ಸಂದರ್ಭದಲ್ಲಿ ಮಾಸ್ಕ್ ಬಳಕೆಗೆ ವಿನಾಯಿತಿ ಬೇಕು. ಮಾಸ್ಕ್ ಹಾಕದ್ದಕ್ಕೆ ಮಹಿಳೆಯೊಬ್ಬಳು ಆತ್ಮರಕ್ಷಣೆಗೆ Read more…

ಚಿರತೆ ಹಿಡಿಯಲು ಹೋಗಿ ಬೇಸ್ತು ಬಿದ್ದ ಪೊಲೀಸರು…!

ಲಂಡನ್: ಚಿರತೆಯೊಂದು ರಾತ್ರಿ ಹೊತ್ತಿಗೆ ಪಾರ್ಕ್ ನಲ್ಲಿ ಕಾಣಿಸಿಕೊಂಡ ಬಗ್ಗೆ ಇಂಗ್ಲೆಂಡ್ ನ ಹೊರ್ಶಾಂ ಪೊಲೀಸರಿಗೆ ಕರೆಯೊಂದು ಬಂದಿತ್ತು. ತಕ್ಷಣ ಹಾಜರಾಗಿ ನೋಡಿದರೆ ಚಿರತೆ ಬೆಂಚ್ ಮೇಲೆ ಎರಡೂ Read more…

ಬಿಲಿಯರ್ಡ್ಸ್ ಆಡಲು ಮಕ್ಕಳು ಮಾಡಿದ್ರು ಸಖತ್‌ ಐಡಿಯಾ…!

ನವದೆಹಲಿ: ಬಿಲಿಯರ್ಡ್ಸ್ ಎಂಬುದು ಶ್ರೀಮಂತರ ಆಟ. ಟೇಬಲ್ ಮೇಲೆ ಕೇರಂ ಸ್ವರೂಪದ ಮಣೆಯನ್ನಿಟ್ಟು ಬಾಲ್ ಗಳನ್ನು ಕೋಲಿನ ಮೂಲಕ ಹೊಡೆದು ಗುಂಡಿಗೆ ಕೆಡವುವ ಆಟ ಇದಾಗಿದೆ. ಆದರೆ, ಇಲ್ಲಿ Read more…

ಸರಾಗವಾಗಿ ಬೆಟ್ಟವೇರಿದ ಸನ್ಯಾಸಿ ಕಂಡು ಬೆರಗಾದ ನೆಟ್ಟಿಗರು

ನಾವು ಬೆಟ್ಟವನ್ನೋ, ಗುಡ್ಡವನ್ನೋ ಹತ್ತುವಾಗ ನೂರೆಂಟು ಒದ್ದಾಟ ನಡೆಸುವುದುಂಟು. ಕೂತು, ಮಲಗಿ, ತೆವಳಿ, ಅಂಬೆಗಾಲಿಟ್ಟು, ಹಗ್ಗ ಹಿಡಿದು ಹತ್ತಿದರೂ ನಮಗದು ಸಾಹಸವೇ ಸರಿ. ಆದರೆ, ಬೌದ್ಧ ಭಿಕ್ಕು ಒಬ್ಬರು Read more…

ಸಿಂಹ – ಸಿಂಹಿಣಿಯ ಫೈಟ್ ಆಯ್ತು ವೈರಲ್

ಗುಜರಾತ್‌ನ ಗಿರ್‌ ಸಂರಕ್ಷಿತ ಧಾಮವು ಏಷ್ಯಾಟಿಕ್ ಸಿಂಹಗಳ ಕಟ್ಟಕಡೆಯ ತಾಣವಾಗಿ ಉಳಿದಿದೆ. ಇದೀಗ ಇಲ್ಲಿ ಚಿತ್ರೀಕರಿಸಿದ ವಿಡಿಯೋ ಒಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಸಿಂಹ ಹಾಗೂ Read more…

ಗ್ರಾಹಕರ ಬಟ್ಟೆ ಧರಿಸಿ ಮೋಜು ಮಾಡುತ್ತಿದ್ದಾರೆ ವೃದ್ಧ ದಂಪತಿ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಂಗುರಂಗಿನ ಕೆಲಸಗಳನ್ನು ಮಾಡಿಕೊಂಡು ಸುದ್ದಿ ಮಾಡುವವರ ದಂಡು ಬಹಳ ದೊಡ್ಡದಿದ್ದು, ಇವರುಗಳಲ್ಲಿ ಕೆಲವರು ಬಹಳ ಕೂಲ್ ಎನಿಸುತ್ತಾರೆ. ತಮ್ಮ 80ರ ಹರೆಯದಲ್ಲಿರುವ ದಂಪತಿಗಳಿಬ್ಬರು ಇತ್ತೀಚೆಗೆ Read more…

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಮುಂಬರುವ ನಿವಾಸಿಯನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ

ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ Read more…

ರಾಕಿ ಕಳುಹಿಸುವವರಿಗೆ ಈ ಮಾತು ಹೇಳುತ್ತಿದ್ದಾರೆ ಅಂಚೆ ಅಧಿಕಾರಿಗಳು…!

ವಿಶ್ವದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ, ಹಬ್ಬ ಹರಿದಿನಗಳೆಲ್ಲ ತಮ್ಮ ಎಂದಿನ ಶೈಲಿ ಬದಲಾಯಿಸಿಕೊಂಡಿವೆ. ಇದಕ್ಕೆ ರಾಖಿ ಹಬ್ಬವೂ ಹೊರತಲ್ಲ‌. ಹೌದು, ಈ ಬಾರಿ ಕೊರೊನಾ ಮಹಾಮಾರಿ ಹೆಚ್ಚಾಗಿರುವುದರಿಂದ ರಾಖಿ Read more…

ಇಲ್ಲಿ ವಾಸಿಸುವವರಿಗೆ ಉಚಿತವಾಗಿ ಸಿಗಲಿದೆ ಮನೆ…!

ಸಮುದ್ರದ ನಡುವೆ ಇರುವ ದ್ವೀಪವೊಂದರ ಪ್ರಶಾಂತ ವಾತಾವರಣದಲ್ಲಿ ಸಮುದ್ರ ನೋಡುತ್ತ ಕಾಲ ಕಳೆಯಬೇಕು ಎಂಬ ಕನಸು ಎಷ್ಟು ಜನರಿಗಿಲ್ಲ ಹೇಳಿ. ಆ ಕನಸು ನನಸಾಗಬೇಕಿದ್ದರೆ ಇಲ್ಲೊಂದು ಅವಕಾಶವಿದೆ ನೋಡಿ.‌ ಅದೇನು Read more…

ವರದಿಗಾರ್ತಿಗಿರುವ ಕ್ಯಾನ್ಸರ್ ಪತ್ತೆ ಹಚ್ಚಿದ ವೀಕ್ಷಕಿ

ಕೆಲವೊಮ್ಮೆ ಯಾರ ಜೀವ ಯಾರು ಉಳಿಸುತ್ತಾರೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹೌದು, ನ್ಯೂಸ್ ಚಾನೆಲ್ ಒಂದರ ವರದಿಗಾರ್ತಿಗೆ ಕ್ಯಾನ್ಸರ್ ಇರುವ ಬಗ್ಗೆ ಆಕೆಗೆ ತಿಳಿಯದೇ, ಆಕೆಯ Read more…

ಮಾಸ್ಕ್ ಹಾಕಿಲ್ಲ ಎಂದು ಮೇಕೆಯನ್ನು ಬಂಧಿಸಿದ ಪೊಲೀಸರು..!

ಕೊರೊನಾ ಹೆಮ್ಮಾರಿಯಿಂದ ಏನು ಮರೆತು ಬಿಟ್ಟರೂ ಮಾಸ್ಕ್ ಮರೆತು ಬಿಡುವಂತಿಲ್ಲ. ಎಲ್ಲೇ ಹೋದರೂ ಮಾಸ್ಕ್ ಕಡ್ಡಾಯವಾಗಿ ಹಾಕಲೇಬೇಕು ಎಂದು ಸರ್ಕಾರವೇ ಹೇಳಿದೆ. ಹೀಗಾಗಿ ಮಾಸ್ಕ್ ಹಾಕದೇ ಇರುವವರಿಗೆ ದಂಡವನ್ನೂ Read more…

ದೊಡ್ಡ ಮೊತ್ತದ ಟಿಪ್ಸ್ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ನ್ಯೂಯಾರ್ಕ್: ಕೊರೊನಾ ಲಾಕ್‌ಡೌನ್ ಹೋಟೆಲ್ ಹಾಗೂ ಅತಿಥಿ ಸತ್ಕಾರ ಉದ್ಯಮಕ್ಕೆ ದೊಡ್ಡ ಆಘಾತ ನೀಡಿದೆ. ವಿಶ್ವಾದ್ಯಂತ ಈ ಉದ್ಯಮದಲ್ಲಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ವೇಟರ್ ಗಳು, ಅಡುಗೆಯವರು ಹೊಸ Read more…

ರಾಜಸ್ಥಾನ ರಾಜಕೀಯದಲ್ಲಿ ಮತ್ತೊಂದು ಬಿಗ್‌ ಟ್ವಿಸ್ಟ್…!

ರಾಜಸ್ಥಾನ ರಾಜಕಾರಣದಲ್ಲಿ ಈಗಾಗಲೇ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿದೆ. ಇವರ ಹಗ್ಗ ಜಗ್ಗಾಟದ ನಡುವೆಯೇ ಇದೀಗ ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷೆ ಮಾಯಾವತಿ ತಮ್ಮ ಶಾಸಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ. Read more…

ಮಗನಿಗಾಗಿ 1800 ಕಿ.ಮೀ. ಬೈಕ್ ಓಡಿಸಿದ ತಾಯಿಯ ಸಾಹಸಗಾಥೆ ಇದು…!

ಕೊರೊನಾ ಲಾಕ್ ಡೌನ್ ಪರಿಣಾಮದಿಂದಾಗಿ ಮುಂಬೈನಲ್ಲಿ ಕೆಲಸ, ಮನೆ ಕಳೆದುಕೊಂಡಾಕೆ 1800 ಕಿ.ಮೀ. ದೂರದ ಜೆಮ್ ಶೆಡ್ ಪುರಕ್ಕೆ ಬೈಕ್ ನಲ್ಲೇ ತೆರಳಿದ ಸಾಹಸಗಾಥೆ ಇದು. ಜೆಮ್ ಶೆಡ್ Read more…

ಇವರದ್ದೇ ನೋಡಿ ಕೊರೊನಾ ಕಾಲರ್‌ ಟೋನ್‌ ಧ್ವನಿ…!

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕೊರೊನಾ ಜಾಗೃತಿಗಾಗಿ ಕೇಂದ್ರ ಸರಕಾರ, ಕಾಲರ್ ಟ್ಯೂನ್ ಸಿದ್ಧಪಡಿಸಿದೆ. ಇದರಲ್ಲಿರುವ ಧ್ವನಿ ಯಾರದ್ದು ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಹಿಂದಿ Read more…

1950 ರಲ್ಲೇ ನೀಡಲಾಗಿತ್ತು ಈ ಮುನ್ಸೂಚನೆ….!

ಜಾಲತಾಣ ಹಾಗೂ ವಿಡಿಯೋ ಗೇಮ್ ಗಳ ದುಷ್ಪರಿಣಾಮಗಳ ಬಗ್ಗೆ 1950 ರಲ್ಲೇ ವಿಜ್ಞಾನ ಬರಹಗಾರರು ಎಚ್ಚರಿಕೆ ನೀಡಿದರೂ ಅಮೆರಿಕ ಮಾತ್ರ ಎಚ್ಚರಿಕೆ ತೆಗೆದುಕೊಳ್ಳಲೇ ಇಲ್ಲ‌. ಮುಂದೊಂದು ದಿನ ಜಾಲತಾಣಗಳು Read more…

ಮಗಳ ಮದುವೆ ನಿಲ್ಲಿಸಲು ಹೀಗಾ ಮಾಡೋದು ಸ್ವಂತ ತಂದೆ…!

ಕೊರೊನಾ ಮಹಾಮಾರಿ ದೇಶವನ್ನೇ ಮಂಡಿಯೂರುವಂತೆ ಮಾಡಿದೆ. ಈ ಮಹಾಮಾರಿಯಿಂದಾಗಿ ಅದೆಷ್ಟೋ ಮದುವೆಗಳು ಮುರಿದು ಬಿದ್ದಿವೆ. ಅಷ್ಟೇ ಅಲ್ಲ ಮದುವೆಯ ನಂತರ ಸೋಂಕಿಗೆ ಒಳಗಾದವರು ಅದೆಷ್ಟೋ ಮಂದಿ. ಆದರೆ ಇಲ್ಲೊಂದು Read more…

ಕೊರೊನಾ ಓಡಿಸಲು ‘ಕಷಾಯ’ ಮಾಡುವ ವಿಧಾನ ಹೇಳಿದ ಬಾಬಾ ರಾಮದೇವ್

ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಬಳಲುತ್ತಿದೆ. ಈ ಸೋಂಕನ್ನು ತಡೆಯಲು ರೋಗನಿರೋಧಕ ಶಕ್ತಿ ಬಹಳ ಮುಖ್ಯ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದ ಮದ್ದು. ಆಯುಷ್ ಸಚಿವಾಲಯವು Read more…

BIG NEWS: ಚೀನಾಗೆ ಮತ್ತೊಂದು ಶಾಕ್‌ ನೀಡಲು ಸರ್ಕಾರದ ಸಿದ್ದತೆ – 275 ಆಪ್‌ ಗಳ ಮೇಲೆ ಕೇಂದ್ರದ ಕಣ್ಣು

ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದ್ರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 Read more…

ರಾಮಮಂದಿರ ಶಿಲಾನ್ಯಾಸಕ್ಕೆ 800 ಕಿ.ಮೀ. ನಡೆದು ಬಂದ ಮುಸ್ಲಿಂ ವ್ಯಕ್ತಿ

ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಸ್ಲಿಂ ಯುವಕನೊಬ್ಬ 800 ಕಿಲೋಮೀಟರ್ ನಡೆದು ಬಂದಿದ್ದಾನೆ. ರಾಮನ ತಾಯಿ ಕೌಸಲ್ಯೆ ಜನಿಸಿದ ಛತ್ತೀಸ್ಗಢದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...