alex Certify ಮೊಣಕೈ ಉದ್ದದ ಬಾಳೆಹಣ್ಣು ಕಂಡು ಬೆರಗಾದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಣಕೈ ಉದ್ದದ ಬಾಳೆಹಣ್ಣು ಕಂಡು ಬೆರಗಾದ ಮಹಿಳೆ…!

ಸಾಮಾನ್ಯವಾಗಿ 7-8 ಇಂಚುಗಳಷ್ಟು ಸರಾಸರಿ ಉದ್ದವಿರುವ ಬಾಳೆಹಣ್ಣುಗಳನ್ನು ನಾವು ನೋಡಿರುತ್ತೇವೆ. ಕೆಲವೊಮ್ಮೆ ಇದಕ್ಕಿಂತಲೂ ದೊಡ್ಡವನ್ನು ಕಂಡಿರಲೂಬಹುದು.

ಸೋಮರ್ಸೆಟ್‌ನ ಸ್ಯಾಮ್ ಪಾಮರ್‌ ತಾನು ಖರೀದಿ ಮಾಡಿ ತಂದ ಗ್ರಾಸರಿಯಲ್ಲಿ ಬೃಹದಾಕಾರಾದ ಬಾಳೇಹಣ್ಣನ್ನು ಕಂಡು ದಂಗು ಬಡಿದಿದ್ದಾರೆ. ಒಂದು ಅಡಿಗಿಂತ ಉದ್ದವಿರುವ ಹಣ್ಣನ್ನು ನೋಡಿದ ಪಾಮ್, ಅದನ್ನು ತನ್ನ ಕೈ ಮೇಲೆ ಇಟ್ಟುಕೊಂಡು ಅದೆಷ್ಟು ದೊಡ್ಡದಿರಬಹುದು ಎಂಬ ಅಂದಾಜು ಕೊಟ್ಟಿದ್ದಾರೆ.

11 ತಿಂಗಳ ಕಾಲ ಕೋಮಾದಲ್ಲಿದ್ದವನು ಎಚ್ಚರಗೊಂಡಾಗ ಕಾದಿತ್ತು ಅಚ್ಚರಿ….!

ಹಣ್ಣಿನ ಚಿತ್ರಗಳನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿರುವ ಪಾಮ್, ಈ ದೈತ್ಯ ಹಣ್ಣು ಬಲೇ ರುಚಿಯಾಗಿದ್ದು, ಅದರ ರುಚಿಯನ್ನು ಎಂಜಾಯ್ ಮಾಡಿದ್ದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...