alex Certify Live News | Kannada Dunia | Kannada News | Karnataka News | India News - Part 4179
ಕನ್ನಡ ದುನಿಯಾ
    Dailyhunt JioNews

Kannada Duniya

ʼಆನ್ ​ಲೈನ್ʼ​ನಲ್ಲಿ ಫುಡ್​ ಆರ್ಡರ್​ ಮಾಡಿದವನ ಮನೆ ಬಾಗಿಲಿಗೆ ಬಂತು ಮೂತ್ರ….!

ಫುಡ್​ ಆರ್ಡರ್​ ಮಾಡಿದ್ದ ಬ್ರಿಟನ್​​ನ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ಹಳದಿ ಬಣ್ಣದ ದ್ರವವೊಂದನ್ನ ತುಂಬಿರೋದನ್ನ ಕಂಡು ಶಾಕ್​ ಆಗಿದ್ದಾರೆ. ಕೊಕೊ ಕೋಲಾ ಆರ್ಡರ್​ ಮಾಡಿದ್ದ ವ್ಯಕ್ತಿಗೆ ಬಾಟಲಿಯಲ್ಲಿ ಮೂತ್ರವನ್ನ ತುಂಬಿಸಿಕೊಡಲಾಗಿದೆ Read more…

ಮಧ್ಯಮ ವರ್ಗದ ಕಾರು ಪ್ರಿಯರಿಗೆ ಗುಡ್​ ನ್ಯೂಸ್: ಮಾರುತಿ ಸುಜುಕಿಯಿಂದ ಮತ್ತೊಂದು ಉತ್ಪನ್ನ ಲಾಂಚ್​

ಮಾರುತಿ ಸುಜುಕಿ ಆಲ್​ ನ್ಯೂ ಸ್ವಿಫ್ಟ್ 2021ನ್ನು ಬಿಡುಗಡೆ ಮಾಡಿದೆ. ಈ ಹೊಸ ಸ್ವಿಫ್ಟ್ ಮಾಡೆಲ್​​ ರಿವೈಸಡ್​​ ಫ್ರಂಟ್​ ಫೇಸಿಯಾ ಹಾಗೂ ಮೂರು ಹೊಸ ಡ್ಯುಯಲ್​​ ಟೋನ್​ ಕಲರ್​​ನೊಂದಿಗೆ Read more…

ʼಹಳದಿʼ ಬಣ್ಣದ ಕಲ್ಲಂಗಡಿ ಬೆಳೆದ ಕರ್ನಾಟಕದ ರೈತ….!

ಕರ್ನಾಟಕದ ರೈತರೊಬ್ಬರು ವೈಜ್ಞಾನಿಕ ಮಾದರಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಯನ್ನ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಲಿ ಗ್ರಾಮದ ಬಸವರಾಜ್​ ಪಾಟೀಲ್​ ಎಂಬ ಪದವೀಧರ ರೈತ, ಈ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು Read more…

‘ಕೆಟಿಎಂ’ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಜೊತೆ ಸಂಜನಾ ದಾಸ್

ಅರುಣ್ ಕುಮಾರ್ ನಿರ್ದೇಶನದ ‘ಕೆಟಿಎಂ’ ಚಿತ್ರದಲ್ಲಿ ‘ದಿಯಾ’ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಈ ಸಿನಿಮಾದಲ್ಲಿ ಸಂಜನಾ ದಾಸ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, Read more…

BIG NEWS: ರಾಜ್ಯದಲ್ಲಿ ಹೊಸದಾಗಿ 334 ಜನರಿಗೆ ಸೋಂಕು, 6077 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 334 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇವತ್ತು ಒಂದೇ ದಿನ 313 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,30,778 ಜನ ಗುಣಮುಖರಾಗಿ ಆಸ್ಪತ್ರೆಯಿಂದ Read more…

ಮೊಟೆರಾ ಸ್ಟೇಡಿಯಂಗೆ ಮರುನಾಮಕರಣ: ಕಾಂಗ್ರೆಸ್​ನಿಂದ ಭಾರೀ ವಿರೋಧ

ವಿಶ್ವದ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣ ಎಂಬ ಖ್ಯಾತಿಗೆ ಪಾತ್ರವಾಗಿರುವ ಗುಜರಾತ್​ನ ಮೊಟೆರಾ ಕ್ರೀಡಾಂಗಣವನ್ನ ಮರುನಾಮಕರಣಗೊಳಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 1,10,000 ಆಸನವನ್ನ ಹೊಂದಿರುವ ಈ ಕ್ರೀಡಾಂಗಣವನ್ನ Read more…

ಗಮನಿಸಿ..! ಶುಕ್ರವಾರ ಭಾರತ್ ಬಂದ್ ಗೆ ಭಾರೀ ಬೆಂಬಲ, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಚಕ್ಕಾ ಜಾಮ್

ನವದೆಹಲಿ: ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿರೋಧಿಸಿ ಫೆಬ್ರವರಿ 26 ರಂದು ವ್ಯಾಪಾರಿಗಳ ಸಂಘಟನೆ ಭಾರತ್ ಬಂದ್ ಗೆ ಕರೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ Read more…

ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಬಗ್ಗೆ ಸಿದ್ಧರಾಮಯ್ಯ ಹೇಳಿದ್ದೇನು ಗೊತ್ತಾ..?

ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿ, ಮೇಯರ್ ವಿಚಾರದಲ್ಲಿ ನಮ್ಮದೇನು ನಿರ್ಧಾರವಿಲ್ಲ. ನಿರ್ಧಾರವನ್ನು ಸ್ಥಳೀಯ ನಾಯಕರಿಗೆ Read more…

ಜಿಲೆಟಿನ್ ಸ್ಪೋಟ ಪ್ರಕರಣ: ಸರ್ಕಾರದಿಂದ ಮಹತ್ವದ ನಿರ್ಧಾರ –ನಿರ್ಲಕ್ಷ್ಯ ತೋರಿದ ಪಿಎಸ್ಐ ಸಸ್ಪೆಂಡ್

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆ ಪಿಎಸ್ಐ ಆರ್. ಗೋಪಾಲ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ. ಗೃಹ ಇಲಾಖೆ Read more…

ಡಿಕೆಶಿ ಇಕ್ಕಟ್ಟಿಗೆ ಸಿಲುಕಿಸಿದ್ರಾ ಸಿದ್ಧರಾಮಯ್ಯ..? ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಹೆಚ್.ಡಿ. ಕುಮಾರಸ್ವಾಮಿ

ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಮೈತ್ರಿಯಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದು ಕೊನೆಯ ಕ್ಷಣದಲ್ಲಿ ಆಗಿರುವಂತಹ Read more…

ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ

ಐಸಾಕ್ ಎಂಬ ವ್ಯಕ್ತಿಯೊಬ್ಬ ತನಗೆ ಅರಿವೇ ಇಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ನಡೆದಿದೆ. ಚಾಟ್ ನ ವಿಡಿಯೋವನ್ನು ಟಿಕ್ Read more…

ರಾಜ್ಯಕ್ಕೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಗೆ ಆಧಾರ್ ಜೋಡಣೆಯಲ್ಲಿ ಕೇಂದ್ರದ ಪುರಸ್ಕಾರ

ಬೆಂಗಳೂರು: ಪಿಎಂ ಕಿಸಾನ್ ಯೋಜನೆಯಡಿ 97% ಆಧಾರ್ ಕಾರ್ಡ್ ರೈತರ ಅಕೌಂಟಿಗೆ ಜೋಡಣೆಯಾಗಿದಕ್ಕೆ ಆಧಾರಿತ ಪಾವತಿಯಾಗಿದ್ದಕ್ಕೆ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಪಿಎಂ ಕಿಸಾನ್ ಯೋಜನೆಯಡಿ ಕರ್ನಾಟಕ ಸ್ಥಾನ Read more…

BIG NEWS: ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ

ನವದೆಹಲಿ: ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುವುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ನೀಡಲಾಗುವುದು. ಅದೇ ರೀತಿ 45 ವರ್ಷ Read more…

ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ಮಹತ್ವದ ಮಾಹಿತಿ ‘ಬಹಿರಂಗ’

ನಮ್ಮ ಗ್ರಹದ ಆಚೆಗೂ ಜೀವಿಗಳು ಇದ್ದಾರೆ ಎಂದು ಅನ್ವೇಷಣೆ ಮಾಡುವುದು ಮನುಕುಲದ ಇತಿಹಾಸದ ಅತ್ಯಂತ ದೊಡ್ಡ ಬೆಳವಣಿಗೆಗಳಲ್ಲಿ ಒಂದಾಗಿದೆ. ಅನ್ಯ ಜಗದ ವಸ್ತುವೊಂದು ನಮ್ಮ ಸೌರಮಂಡಲದ ಮೂಲಕ 2017ರಲ್ಲಿ Read more…

ಕಾರ್ನ್ ಫ್ಲೇಕ್ ಮೇಲೆ ಕೊಕೇನ್ ಕೋಟಿಂಗ್…! ಪೊಟ್ಟಣ ತೆರೆದು ನೋಡಿ ದಂಗಾದ ಅಧಿಕಾರಿಗಳು

ಕಾರ್ನ್ ಫ್ಲೇಕ್‌ಗಳ ಪೊಟ್ಟಣವೊಂದರ ಮೂಲಕ ಕೊಕೇನ್‌ ಸಾಗಾಟ ಮಾಡುವ ಯತ್ನವೊಂದನ್ನು ಅಮೆರಿಕದ ಓಹಿಯೋ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ದಕ್ಷಿಣ ಅಮೆರಿಕಾದಿಂದ ಹಾಂಕಾಂಗ್‌ಗೆ ಸಾಗಿಸಲ್ಪಡುತ್ತಿದ್ದ 44 ಪೌಂಡ್‌‌ಗಳಷ್ಟಿದ್ದ Read more…

ಇಂತಹ ಶಾರ್ಕ್​ ಮರಿಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ…..!

ಈ ಚಿತ್ರವನ್ನ ನೋಡ್ತಿದ್ರೆ ಯಾವುದೋ ಪುಟ್ಟ ಮಕ್ಕಳ ಆಟಿಕೆ ಇರಬಹುದು ಎಂದು ನಿಮಗೆ ಎನಿಸಬಹುದು. ಇಷ್ಟು ಮುದ್ದಾಗಿರುವ ಆಟಿಕೆ ಎಲ್ಲಿ ಸಿಗ್ತು ಅಂತಾ ಯೋಚನೆ ಮಾಡ್ತಿದ್ರೆ ನಿಮ್ಮ ಊಹೆ Read more…

ಆಸ್ಟ್ರೇಲಿಯಾದಲ್ಲಿ ಕೊರೊನಾಗಿಂತಲೂ ಭಯಾನಕ ವೈರಸ್​ ಪತ್ತೆ…! ಸೋಂಕು ಹಬ್ಬುತ್ತಿರುವ ವೇಗಕ್ಕೆ ಬೆಚ್ಚಿಬಿದ್ದ ಜನ

ಕೊರೊನಾ ವೈರಸ್​ ಇಡೀ ವಿಶ್ವಕ್ಕೆ ಬಂದಪ್ಪಳಿಸಿ ವರ್ಷಗಳೇ ಕಳೆದಿದ್ದರೂ ಇನ್ನೂ ಕೂಡ ಈ ಸಾಂಕ್ರಾಮಿಕದಿಂದ ಪೂರ್ಣ ಪ್ರಮಾಣದಿಂದ ಪಾರಾಗೋಕೆ ಜಗತ್ತಿನಿಂದ ಸಾಧ್ಯವಾಗಿಲ್ಲ. ಈ ನಡುವೆ ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ Read more…

ಮಹಿಳೆಯರಿಗೆ ಅವಹೇಳನ ಮಾಡುವ ಜಾಹೀರಾತು ಹಾಕಿದ ಕಂಪನಿಯಿಂದ ಕ್ಷಮೆ ಯಾಚನೆ

ಚಹಾ ಕಪ್‌ಗಳು ಹಾಗೂ ಬ್ಯಾಗ್‌ಗಳ ಜಾಹೀರಾತಿನಲ್ಲಿ ಸೆಕ್ಸಿಯೆಸ್ಟ್‌ ಘೋಷವಾಕ್ಯಗಳನ್ನು ಬಳಸಿದ ಕಾರಣಕ್ಕೆ ಚೀನಾದ ಟೀ ಅಂಗಡಿಗಳ ಚೈನ್ ಒಂದು ಕ್ಷಮೆಯಾಚಿಸಿದೆ. ಇಲ್ಲಿನ ಹುನಾನ್‌ ಪ್ರಾಂತ್ಯದ ಮಾಡರ್ನ್‌ ಚೀನಾ ಟೀ Read more…

ಕೆಲಸಕ್ಕೆ ಕುತ್ತು ತಂತು ಕಿಡ್ನಾಪಿಂಗ್‌ ನಾಟಕ….!

ಅರಿಜೊನಾ: ಕೆಲಸದಿಂದ ತಪ್ಪಿಸಿಕೊಳ್ಳಲು ಸುಳ್ಳು ಸುಳ್ಳೆ ಕಿಡ್ನಾಪಿಂಗ್ ನಾಟಕವಾಡಲು ಹೋದ ವ್ಯಕ್ತಿಯೊಬ್ಬ ಕೆಲಸವನ್ನೇ ಕಳೆದುಕೊಂಡ ವಿಚಿತ್ರ ಘಟನೆ ಅಮೆರಿಕಾದ ಅರಿಜೊನಾದಲ್ಲಿ ನಡೆದಿದೆ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬ್ರಾಂಡಮ್ ಸೋಲ್ಸ್ Read more…

ಉ.ಪ್ರ. ಬೀದಿ ಜಗಳದ ಆರೋಪಿ ಈಗ ನೆಟ್ಟಿಗರ ಪಾಲಿನ ಡಾರ್ಲಿಂಗ್

ಉತ್ತರ ಪ್ರದೇಶದ ಭಾಗ್ಪತ್‌ ಜಿಲ್ಲೆಯ ಬರೌತ್‌ ಪಟ್ಟಣದ ಚಾಟ್ ಸ್ಟಾಲ್‌ಗಳ ಮಾಲೀಕರು ಹಾಗೂ ಕೆಲಸಗಾರರ ನಡುವೆ ನಡೆದ ಹೊಡೆದಾಟವೊಂದರ ವಿಡಿಯೋ ವೈರಲ್ ಆಗಿದೆ. ಕಬ್ಬಿಣದ ರಾಡ್‌ಗಳು ಹಾಗೂ ಕೋಲುಗಳನ್ನು Read more…

ಸಾಮಾಜಿಕ ಜಾಲತಾಣವನ್ನು ಸುದ್ದಿ ಮೂಲವನ್ನಾಗಿಸಿಕೊಂಡಿರುವವರಿಗೆ ಇಲ್ಲಿದೆ ʼಶಾಕಿಂಗ್‌ʼ ಸುದ್ದಿ

ಸಾಮಾಜಿಕ ಜಾಲತಾಣಗಳನ್ನೇ ಸುದ್ದಿಯ ಮೂಲವನ್ನಾಗಿ ನಂಬಿಕೊಂಡಿರುವ ಮಂದಿ ಸುಳ್ಳು/ಆಧಾರ ರಹಿತ ಸುದ್ದಿಗಳನ್ನು ನಂಬುವ ಸಾಧ್ಯತೆಗಳು ಬಹಳ ಇವೆ ಎಂದು ಅಮೆರಿಕದಲ್ಲಿ ನಡೆಸಲಾದ ಸಮೀಕ್ಷೆಯೊಂದು ವರದಿ ಮಾಡಿದೆ. ದಿ ಪ್ಯೂ Read more…

ʼಟ್ವಿಟ್ಟರ್ʼ ನಲ್ಲಿ ಟ್ರೆಂಡ್ ಆಯ್ತು ಉತ್ತರ ಪ್ರದೇಶದ ಬೀದಿ ಕಾಳಗ

ಲಖನೌ: ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದರೆ ನಾಲ್ಕು ಜನ ನಿಂತು ನೋಡುತ್ತಾರೆ. ಅದೇ ರೀತಿ ಹೊಡೆದಾಟದ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅಷ್ಟೇ ಏಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಉತ್ತರ Read more…

ʼಬಿಗ್‌ ಬಾಸ್ʼ ಮಧ್ಯದಲ್ಲೇ ಬಿಟ್ಟು ಬಂದಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ರಾಖಿ ಸಾವಂತ್

ಬಿಗ್​​ ಬಾಸ್​ 14ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರಾಖಿ ಸಾವಂತ್​ ಸಾಕಷ್ಟು ವಿವಾದಗಳ ಮೂಲಕವೇ ಸುದ್ದಿಯಾಗಿದ್ದರು. ಇದೀಗ ಬಿಗ್​​ಬಾಸ್​ 14ನೇ ಆವೃತ್ತಿ ಪೂರ್ಣಗೊಂಡಿದ್ದು ರಾಖಿ ಸಾವಂತ್​ ಬಿಗ್​ಬಾಸ್​ ಮನೆಯ ಅನುಭವವನ್ನ Read more…

ಮೈತ್ರಿ ಮುರಿಯಲು ಸಿದ್ದರಾಮಯ್ಯ ಕಾರಣ: ಜೆಡಿಎಸ್ ಶಕ್ತಿ ತೋರಿಸಲು ಈ ಸ್ಪರ್ಧೆ ಎಂದ ಕುಮಾರಸ್ವಾಮಿ

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗಿನ ಜೆಡಿಎಸ್ ಮೈತ್ರಿ ಮುರಿದು ಬಿದ್ದಿದ್ದು, ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ Read more…

BIG NEWS: ಹಿಂದೂ ಮಹಿಳೆ ಆಸ್ತಿ ಉತ್ತರಾಧಿಕಾರತ್ವ ಕುರಿತು ʼಸುಪ್ರೀಂʼ ನಿಂದ ಮಹತ್ವದ ತೀರ್ಪು

ಹಿಂದೂ ಮಹಿಳೆ ತನ್ನ ತಂದೆ ಮನೆಯ ಯಾವುದೇ ಸದಸ್ಯನನ್ನು ತನ್ನ ಆಸ್ತಿಯ ಉತ್ತರಾಧಿಕಾರಿನ್ನಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಆಕೆಯ ತವರು ಮನೆಯ ಸದಸ್ಯರನ್ನ ಹೊರಗಿನವರು ಎಂದು Read more…

ದಂಗಾಗಿಸುತ್ತೆ ʼಆನ್ ​ಲೈನ್ʼ​ ಕ್ಲಾಸ್ ತಪ್ಪಿಸಿಕೊಳ್ಳಲು ಈ ಪೋರಿ ಮಾಡಿದ ಪ್ಲಾನ್

ಕೊರೊನಾ ವೈರಸ್​​ನಿಂದಾಗಿ ಆನ್​ಲೈನ್​ ಕ್ಲಾಸ್​​ಗಳು ಹಾಗೂ ವರ್ಕ್​ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಜೂಮ್​ ಹಾಗೂ ಗೂಗಲ್​ ಮೀಟ್​ ಮೂಲಕವೇ ತರಗತಿಗಳು ಹಾಗೂ ಆಫೀಸ್​ ಮೀಟಿಂಗ್ ನಡೆಸಲಾಗ್ತಿದೆ. Read more…

ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ….?

ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 Read more…

ಒಂದೇ ದಿನದಲ್ಲಿ 13 ಸಾವಿರಕ್ಕೂ ಅಧಿಕ ಕೋವಿಡ್ ಕೇಸ್ ಪತ್ತೆ: 14,037 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,742 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,30,176ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮೈಸೂರು ಮಹಾನಗರ ಪಾಲಿಕೆ ಚುನಾವಣೆ: ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮೈತ್ರಿ – ಕುತೂಹಲ ಕೆರಳಿಸಿದ ಜೆಡಿಎಸ್ ನಡೆ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ರೋಚಕ ತಿರುವು ಪಡೆದುಕೊಂಡಿದ್ದು, ಕೊನೆ ಕ್ಷಣದಲ್ಲಿ ಜೆಡಿಎಸ್ ಮೈತ್ರಿ ವಿಚಾರ ಮುರಿದುಬಿದ್ದಿದೆ. ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಲು ನಿರ್ಧರಿಸಿದೆ. ಆರಂಭದಲ್ಲಿ ಜೆಡಿಎಸ್, Read more…

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ

ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ. ಕೋವಿಡ್​ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್​ಗಳ ಕೆಲಸದ ಅವಧಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...