alex Certify ʼಟ್ವಿಟ್ಟರ್ʼ ನಲ್ಲಿ ಟ್ರೆಂಡ್ ಆಯ್ತು ಉತ್ತರ ಪ್ರದೇಶದ ಬೀದಿ ಕಾಳಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟ್ವಿಟ್ಟರ್ʼ ನಲ್ಲಿ ಟ್ರೆಂಡ್ ಆಯ್ತು ಉತ್ತರ ಪ್ರದೇಶದ ಬೀದಿ ಕಾಳಗ

ಲಖನೌ: ಇಬ್ಬರು ಹೊಡೆದಾಡಿಕೊಳ್ಳುತ್ತಿದ್ದರೆ ನಾಲ್ಕು ಜನ ನಿಂತು ನೋಡುತ್ತಾರೆ. ಅದೇ ರೀತಿ ಹೊಡೆದಾಟದ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅಷ್ಟೇ ಏಕೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ ವ್ಯಾಪಾರಿಗಳು ಪರಸ್ಪರ ಹೊಡೆದಾಡಿಕೊಂಡ 44 ಸೆಕೆಂಡ್ ನ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಯಾರೋ ಅಪ್ ಲೋಡ್ ಮಾಡಿದ್ದು, ಅದನ್ನು 23 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಮಾದರಿ ಈ ಯಶಸ್ವಿ ʼಚಾಯ್‌ ವಾಲಾʼನ ಸ್ಟೋರಿ

ಕೆಲವೇ ಕ್ಷಣಗಳಲ್ಲಿ ಅದಕ್ಕೆ ಸಿನೆಮಾಗಳ ಆಡಿಯೋ ಸೇರಿಸಿ, ಮಿಮ್ಸ್ ಗಳನ್ನು ಮಾಡಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಹೊಡೆದಾಟದ ನಂತರ ಎಲ್ಲರನ್ನೂ ಪೊಲೀಸ್ ಠಾಣೆಯಲ್ಲಿ ಕೂರಿಸಿಟ್ಟ ಫೋಟೋವನ್ನೂ ಅಪ್‌ ಲೋಡ್ ಮಾಡಲಾಗಿದೆ. ಅದರಲ್ಲಿ ಕಂದು ಉದ್ದ ಕೂದಲು ಹೊಂದಿದ ವ್ಯಕ್ತಿಯನ್ನು 3ಈಡಿಯೆಟ್ ಸಿನೆಮಾದ ನಟ ಬೋಮನ್ ಇರಾನಿ ಅವರಿಗೆ ಹೋಲಿಸಿ ಕೆಲವರು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...