alex Certify ಇಂತಹ ಶಾರ್ಕ್​ ಮರಿಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಶಾರ್ಕ್​ ಮರಿಯನ್ನ ನೀವು ನೋಡಿರೋಕೆ ಸಾಧ್ಯವೇ ಇಲ್ಲ…..!

ಈ ಚಿತ್ರವನ್ನ ನೋಡ್ತಿದ್ರೆ ಯಾವುದೋ ಪುಟ್ಟ ಮಕ್ಕಳ ಆಟಿಕೆ ಇರಬಹುದು ಎಂದು ನಿಮಗೆ ಎನಿಸಬಹುದು. ಇಷ್ಟು ಮುದ್ದಾಗಿರುವ ಆಟಿಕೆ ಎಲ್ಲಿ ಸಿಗ್ತು ಅಂತಾ ಯೋಚನೆ ಮಾಡ್ತಿದ್ರೆ ನಿಮ್ಮ ಊಹೆ ತಪ್ಪು. ಅಸಲಿಗೆ ಇದು ಶಾರ್ಕ್​ ಮೀನಿನ ದಿವ್ಯಾಂಗ ಮರಿ.

ಇಂಡೋನೇಷಿಯಾದ ಮೀನುಗಾರನ ಬಲೆಗೆ ಈ ದಿವ್ಯಾಂಗ ಶಾರ್ಕ್​ ಮರಿ ಬಂದು ಬಿದ್ದಿದೆ.

ನೋಡೋಕೆ ವಿಚಿತ್ರವಾಗಿದ್ದ ಈ ಜೀವಿಯನ್ನ ಕಂಡು ಮೀನುಗಾರ ಕೂಡ ಗೊಂದಲಕ್ಕೆ ಒಳಗಾಗಿದ್ದಾನೆ.
ಫೆಬ್ರವರಿ 21ರಂದು ಪೂರ್ವ ನುಸಾ ತೆಂಗಾರಾದ ಮೀನುಗಾರಿಕಾ ಪ್ರದೇಶದಲ್ಲಿ ಮೀನುಗಾರಿಕೆ ಮಾಡ್ತಿದ್ದ ವೇಳೆ ಅಬ್ದುಲ್ಲ ನುರೆನ್​​ ಈ ವಿಚಿತ್ರ ಶಾರ್ಕ್​ ಮರಿಯನ್ನ ಕಂಡು ಹಿಡಿದಿದ್ದಾರೆ.

ಮಾರಾಟಕ್ಕಿದೆ ಬರಿ ಗೊಂಬೆಗಳೇ ತುಂಬಿರುವ ಬಂಗಲೆ….!

ಮೀನುಗಾರನ ಬಲೆಗೆ ಬಿದ್ದ ಶಾರ್ಕ್​ ಹೊಟ್ಟೆಯಲ್ಲಿದ್ದ ಮೂರು ಶಾರ್ಕ್​ ಮರಿಗಳಲ್ಲಿ ಈ ವಿಚಿತ್ರ ಮರಿ ಕೂಡ ಒಂದಾಗಿತ್ತು. ಇನ್ನೆರಡು ಶಾರ್ಕ್​ ಮರಿಗಳು ಸಾಮಾನ್ಯ ಸ್ಥಿತಿಯಲ್ಲಿದ್ದವು ಎಂದು ಮೀನುಗಾರ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...