alex Certify ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತ್ಯಂತ ಹಿರಿಯ ಮೀನಿನ ಜೀವಿತಾವಧಿ ಎಷ್ಟು ಗೊತ್ತಾ….?

ಹನಕೊ ಎಂಬ ಹೆಸರಿನ ಜಪಾನಿ ಮೀನು ಇದುವರೆಗೆ ಅತಿ ಹೆಚ್ಚು ವರ್ಷಗಳ ಜೀವಂತ ಇದ್ದ ಬಣ್ಣದ ಮೀನು ಎಂದು ನಂಬಲಾಗಿದೆ. ಈ ಮೀನು 1977ರಲ್ಲಿ ಸಾಯುವ ಮುನ್ನ 226 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿದೆ.

ಕಡುಗೆಂಪು ಬಣ್ಣದ ಈ ಹೆಣ್ಣು ಮೀನು 1751ರಲ್ಲಿ ಜಪಾನ್​​ನಲ್ಲಿ ಜನಿಸಿತ್ತು. ಇಂತಹ ಮೀನಿನ ಸಾಮಾನ್ಯ ಜೀವಿತಾವಧಿ 40 ವರ್ಷ. ಆದರೆ ಈ ಮೀನು ಮಾತ್ರ 1977ರವರೆಗೂ ಬದುಕಿತ್ತು ಹಾಗೂ ಸಾಯುವ ಹೊತ್ತಿಗೆ ಅದಕ್ಕೆ 226 ವರ್ಷ ವಯಸ್ಸಾಗಿತ್ತು.

ಬೆರಗಾಗಿಸುತ್ತೆ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಬೆಲೆ…!

226 ವರ್ಷ ವಯಸ್ಸಿನ ಈ ಮೀನು 70 ಸೆಂಟಿ ಮೀಟರ್​ ಉದ್ದ ಹಾಗೂ 7.5 ಕೆಜಿ ತೂಕವನ್ನ ಹೊಂದಿತ್ತು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...