alex Certify ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರಿವಿಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ಸಾರಿ ಕೇಳಿದ ವ್ಯಕ್ತಿ

ಐಸಾಕ್ ಎಂಬ ವ್ಯಕ್ತಿಯೊಬ್ಬ ತನಗೆ ಅರಿವೇ ಇಲ್ಲದೇ 60 ಮಹಿಳೆಯರ ಜತೆ ಗ್ರೂಪ್ ಚಾಟ್ ಮಾಡಿ ನಂತರ ಕ್ಷಮೆ ಕೇಳಿದ ಘಟನೆ ನಡೆದಿದೆ. ಚಾಟ್ ನ ವಿಡಿಯೋವನ್ನು ಟಿಕ್ ಟಾಕ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಆತ ತನ್ನ ಸೆಲ್ಫಿಯನ್ನು ಕಳಿಸಿ ಶೋಅಫ್ ಮಾಡಲು ಮುಂದಾಗಿದ್ದ. ಕೆಲವರು ಅದನ್ನು ನೋಡಿ ಇದೇನು..? ಎಂದು ಪ್ರಶ್ನೆ ಮಾಡಿದ್ದರು. ಇನ್ನು ಕೆಲವರು ಈತ ಉದ್ದೇಶ ಪೂರ್ವಕವಾಗಿ ಹೀಗೆ ಮಾಡುತ್ತಿದ್ದಾನಾ ಎಂದು ಪ್ರಶ್ನೆ ಮಾಡಿದ್ದರು. ಕೆಲವರು ಚಾಟ್ ಮಾಡಲು ಮುಂದಾಗಿದ್ದರು.

ಹಿರೇನಾಗವಲ್ಲಿ ಸ್ಪೋಟ ಪ್ರಕರಣ: ನಾಲ್ವರು ಅರೆಸ್ಟ್

ಒಬ್ಬ ಮಹಿಳೆ ಆತ ನನ್ನ ಜತೆ ಚಾಟ್ ಮಾಡಲಾರಂಭಿಸಿದ. ನಂತರ ನನ್ನ ರೂಮ್‌ಮೇಟ್ ಜೊತೆಗೂ……ಎಂದು ಹೇಳಿದ್ದಾಳೆ.

ಇಷ್ಟೆಲ್ಲ ಅವಾಂತರವಾದ ನಂತರ ಐಸಾಕ್ ನಿಗೆ ತಾನು ಮಾಡುತ್ತಿರುವ ಕೆಲಸದ ಅರಿವಾಗಿದೆ. ನಂತರ “ಡಿಯರ್ ಎವರಿ ಒನ್ ಐ ಆ್ಯಮ್ ಸೋ ಸಾರಿ ಫಾರ್ ಮೈ ಆ್ಯಕ್ಷನ್” ಎಂದು ಕ್ಷಮೆ‌ ಕೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...