alex Certify Live News | Kannada Dunia | Kannada News | Karnataka News | India News - Part 4148
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿಯಿಂದ ಇಂಗ್ಲೀಷ್‌ ಗೆ ಅನುವಾದವಾಗ್ತಿದೆ ಸೆಲೆಬ್ರಿಟಿಗಳ ಜಗಳ…!

ಸದಾ ಒಂದಿಲ್ಲೊಂದು ಪೋಸ್ಟ್​​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮತ್ತೊಮ್ಮೆ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಆದರೆ ಈ ಬಾರಿ ತಾವು ಮಾಡಿದ Read more…

ಆನೆ – ಜೀಬ್ರಾದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ವೈರಲ್​ ಆಗೋದು ಹೊಸತೇನಲ್ಲ. ಸದಾ ಒಂದಿಲ್ಲೊಂದು ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹರಿದಾಡುವ ಮೂಲಕ ನೆಟ್ಟಿಗರಿಗೆ ಮುದ ನೀಡುತ್ತೆ. ಈ ಮಾತಿಗೆ Read more…

ಕೊರೊನಾ ಕಾಲದಲ್ಲಿ ಗೊಂಬೆಗೂ ಮಾಸ್ಕ್​ ಅಳವಡಿಕೆ…!

ಯುರೋಪ್​ನ ಜೆಕ್​​ ಗಣರಾಜ್ಯದಲ್ಲಿ ಕೊರೊನಾ ಭಯದ ನಡುವೆಯೂ ಕ್ರಿಸ್​ಮಸ್​ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕ್ರಿಸ್​ಮಸ್​ ಇವ್​​ನಂದು ಉಪವಾಸ ಆಚರಿಸಿದ ಮಕ್ಕಳಿಗೆ ನೀಡಲಾಗುವ ಸಾಂಪ್ರದಾಯಿಕ ಹಂದಿ ಆಕೃತಿಯ ಗೊಂಬೆಗೆ Read more…

ಕರ್ನಾಟಕ ಬಂದ್: ಟೈರ್ ಗೆ ಬೆಂಕಿ ಹಚ್ಚಿ, ಬಸ್ ಗೆ ಅಡ್ಡ ಮಲಗಿ ಆಕ್ರೋಶ – ಯತ್ನಾಳ್, ಕಾಳಿಸ್ವಾಮಿ ಅಣಕು ಶವಯಾತ್ರೆ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಇಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಹಲವೆಡೆ ಎಂದಿನಂತೆ ಬಸ್ ಸಂಚಾರವಿದೆ. ಹೋಟೆಲ್, ಅಂಗಡಿ ಮುಂಗಟ್ಟು Read more…

ಮೊಬೈಲ್​ ಸಂದೇಶಕ್ಕೂ ಇದೆಯಾ ಸೆನ್ಸಾರ್​ ನಿರ್ಬಂಧ…?

ಫ್ಯಾಕ್ಸ್​ ನ್ಯೂಸ್​ ನಿರೂಪಕಿ ಜೀನೈನ್​ ಪಿರೋ ತನ್ನ ಫೋನಿನ ಮೆಸೇಜ್​ಗಳನ್ನ ಸೆನ್ಸಾರ್​ ಮಾಡಲಾಗ್ತಿದೆ ಎಂದು ಟ್ವೀಟ್​ ಮಾಡಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ. ನಾನು ನವೆಂಬರ್​ 28ರಂದು ನನ್ನ ಸ್ನೇಹಿತರಿಂದ 2 Read more…

ರಜನಿಕಾಂತ್ ರಾಜಕೀಯ ಯಶಸ್ಸಿನ ಕುರಿತು ಕುತೂಹಲಕಾರಿ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ

ದ್ರಾವಿಡ ಸಂಸ್ಕೃತಿಯನ್ನ ಪ್ರತಿಪಾದಿಸುವ ದಕ್ಷಿಣ ರಾಜ್ಯಗಳಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ರಾಜಕೀಯವಾಗಿ ಯಶಸನ್ನ ಹೊಂದಲ್ಲ ಅಂತಾ ಕಾಂಗ್ರೆಸ್​ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್​ Read more…

BIG NEWS: ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಲು ನಿರ್ಧಾರ, ಡಿ.11 ರಂದು ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಡಿಸೆಂಬರ್ 11 ರಂದು ಖಾಸಗಿ ಆಸ್ಪತ್ರೆ ಒಪಿಡಿ ಮಾಡಲು ನಿರ್ಧರಿಸಲಾಗಿದೆ. ಭಾರತೀಯ ವೈದ್ಯಕೀಯ Read more…

BIG NEWS: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಇಲ್ಲ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ Read more…

ಚಾಕಲೇಟ್​ ಮಂಚೂರಿಯನ್​ ಎಂದಾದರೂ ತಯಾರಿಸಿದ್ದೀರಾ…?

ವಿದೇಶಿ ಅಡುಗೆಗಳಿಗೆ ದೇಶಿ ಸ್ಪರ್ಶ ಕೊಡೋಕೆ ಭಾರತೀಯರಿಗೆ ಹೇಳಿಕೊಡಬೇಕು ಎಂದೇನಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಯರ್​ ಹಾಗೂ ಮ್ಯಾಗಿ ಕಾಂಬಿನೇಷನ್​ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟಿತ್ತು. ಇದೀಗ ಚಾಕಲೇಟ್​ Read more…

ಗಮನಿಸಿ..! ಇಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಕರ್ನಾಟಕ ಬಂದ್ – ಏನಿರುತ್ತೆ..? ಏನಿರಲ್ಲ..? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5 ರಂದು ಶನಿವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇಂದು ಬೆಳಗ್ಗೆ 6 ಗಂಟೆಯಿಂದ Read more…

BIG NEWS: ರಾಜ್ಯದಲ್ಲಿ 25046 ಸಕ್ರಿಯ ಪ್ರಕರಣ, ಇಂದು 1247 ಜನರಿಗೆ ಸೋಂಕು ದೃಢ – 13 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 1247 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 8,90,360 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 13 ಮಂದಿ ಸೋಂಕಿತರು ಮೃತಪಟ್ಟಿದ್ದು, Read more…

BIG NEWS: ನೆಲೆ ಇಲ್ಲದ ನೆಲದಲ್ಲೂ ಅರಳಿದ ಕಮಲ: ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ ಬಹುಮತ ಸಿಕ್ಕಿಲ್ಲ. ಒಟ್ಟು 150 ವಾರ್ಡ್ ಗಳಿರುವ ಹೈದರಾಬಾದ್ ಪಾಲಿಕೆಯಲ್ಲಿ 56 Read more…

BREAKING: ವಿದೇಶಕ್ಕೆ ಪರಾರಿಯಾಗಿದ್ದ ಉದ್ಯಮಿ ವಿಜಯ್ ಮಲ್ಯಗೆ ಬಿಗ್ ಶಾಕ್, ಇಡಿಯಿಂದ ಆಸ್ತಿ ಜಪ್ತಿ

ನವದೆಹಲಿ: ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಫ್ರಾನ್ಸ್ ನಲ್ಲಿದ್ದ ಆಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಭಾರತದ ಬ್ಯಾಂಕ್ Read more…

ಗಮನಿಸಿ…! ನಾಳೆ ಕರ್ನಾಟಕ ಬಂದ್, ಡಿಸೆಂಬರ್ 8 ರಂದು ಭಾರತ್ ಬಂದ್

ಮರಾಠ ಅಭಿವೃದ್ಧಿ ನಿಗಮ ರದ್ದುಪಡಿಸಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ನಾಳೆ ಶನಿವಾರ ಕರ್ನಾಟಕ ಬಂದ್ ಗೆ ಕರೆ Read more…

BREAKING: ಕಂಟೈನರ್ ಡಿಕ್ಕಿಯಾಗಿ ಭೀಕರ ಅಪಘಾತ, ಕಾರ್ ನಲ್ಲಿದ್ದ 3 ಮಂದಿ ಸಾವು

ಹಾವೇರಿ: ಕಂಟೈನರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಮೂವರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಹೊರವಲಯದಲ್ಲಿ ನಡೆದಿದೆ. ರಾಣೆಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಭೀಕರ ಅಪಘಾತ Read more…

BIG BREAKING: ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರೈತ ಸಂಘಟನೆಗಳ ಕರೆ

ನವದೆಹಲಿ: ರೈತ ಸಂಘಟನೆಗಳಿಂದ ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಡಿಸೆಂಬರ್ 8 ರಂದು ಭಾರತ್ ಬಂದ್ Read more…

ರೈತರಿಗಾಗಿ ಬೆಂಜ್​ ಕಾರನ್ನ ಬಿಟ್ಟು ಟ್ರಾಕ್ಟರ್​ ಏರಿದ ಮದುಮಗ..!

ಕೇಂದ್ರ ಸರ್ಕಾರದ ಕೃಷಿ ಕಾನೂನನ್ನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಬೆಂಬಲದ ಮಹಾಪೂರವೇ ಹರಿದು ಬರ್ತಿದೆ. ಇದೀಗ ವಿಶೇಷ ರೀತಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ Read more…

ನೆಚ್ಚಿನ ಆಹಾರ ಖರೀದಿಗಾಗಿ ಹೆಲಿಕಾಪ್ಟರ್ ನಲ್ಲಿ ತೆರಳಿದ ಸಿರಿವಂತ

ಫಾಸ್ಟ್ ಫುಡ್​ ತಿನ್ನಬೇಕು ಅಂತಾ ಆಸೆಯಾದ್ರೆ ಸಾಕು. ಅದನ್ನ ಖರೀದಿ ಮಾಡೋಕೆ ನಾವು ಎಲ್ಲಿಗೆ ಬೇಕಿದ್ದರೂ ಹೋಗಿ ಬಿಡ್ತೀವಿ. ಅದರಲ್ಲೂ ಈ ವರ್ಷ ಮನೆಯಲ್ಲೇ ಕೂತು ಕೂತು ಬೋರಾದ Read more…

ಕ್ರಿಸ್​ಮಸ್​ ಗಿಫ್ಟ್​ ನೋಡುತ್ತಲೇ ಕಣ್ಣೀರಿಟ್ಟ ಸಹೋದರರು..!

ಕ್ರಿಸ್​ಮಸ್​ ಹಬ್ಬ ಎಂದ ಕೂಡಲೇ ನೆನಪಾಗೋದು ಚಳಿಗಾಲ, ಕ್ರಿಸ್​ಮಸ್​ ಗಿಡ, ಅಲಂಕಾರಿಕ ಸಾಧನ, ಸಾಂತಾಕ್ಲೂಸ್​ ಹಾಗೂ ಸಿಕ್ಕಾಪಟ್ಟೆ ಉಡುಗೊರೆಗಳು. ಕ್ರಿಸ್​ಮಸ್​ ಹಬ್ಬ ಅಂದರೆ ಸಾಕು ಹಲವರು ತಮ್ಮ ಪ್ರೀತಿ Read more…

ಭಾರತದಲ್ಲಿ ಕೊರೊನಾ ಲಸಿಕೆ ಯಾರ್ಯಾರಿಗೆ ಮೊದಲು ಸಿಗಲಿದೆ ಗೊತ್ತಾ….?

ಭಾರತದಲ್ಲಿ ಮೊದಲ 1 ಕೋಟಿ ಕೊರೊನಾ ಲಸಿಕೆಯನ್ನ ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತೆ. ನಂತರದಲ್ಲಿ 2 ಕೋಟಿ ಲಸಿಕೆಯನ್ನ ಅಗತ್ಯ ಸೇವೆಯಲ್ಲಿ Read more…

BREAKING NEWS: ತಮಿಳರಿಗೂ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತೇವೆ ಎಂದ ಡಿಸಿಎಂ

ಬೆಂಗಳೂರು: ತಮಿಳರು ಕೂಡ ರಾಜ್ಯದಲ್ಲಿ 10 ವರ್ಷಗಳಿಂದ ಇದ್ದಾರೆ. ಹಾಗಾಗಿ ಅವರು ಕನ್ನಡಿಗರಾಗುತ್ತಾರೆ. ತಮಿಳರು ಕೇಳಿದರೂ ಕೂಡ ಅವರ ಹೆಸರಲ್ಲಿ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತೇವೆ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ Read more…

ವೃದ್ಧ ಹಾಗೂ ಶ್ವಾನದ ಪ್ರೀತಿಗೆ ನೆಟ್ಟಿಗರು ಫಿದಾ

ಮಾನವ ಹಾಗೂ ಶ್ವಾನದ ಸಂಬಂಧಕ್ಕೆ ಯುಗಾಂತರದ ಇತಿಹಾಸವಿದೆ. ಸ್ವಾಮಿನಿಷ್ಠೆಯನ್ನ ತೋರುವ ಶ್ವಾನವನ್ನ ಮೊದಲಿನಿಂದಲೂ ಮಾನವ ಹಚ್ಚಿಕ್ಕೊಂಡೇ ಬಂದಿದ್ದಾನೆ. ಈ ಮಾತಿಗೆ ತಾಜಾ ಉದಾಹರಣ ಎಂಬಂತೆ ಟ್ವಿಟರ್​ನಲ್ಲಿ ಶೇರ್​ ಆದ Read more…

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡಲು ಯತ್ನಿಸಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ಇದೀಗ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಆದೇಶ ನೀಡಿದೆ. Read more…

ತಪ್ಪಾಗಿ ಔಷಧಿ ಸೇವಿಸಿದಕ್ಕೆ ಮಕ್ಕಳಿಗೆ ಬಂತು ಈ ವಿಚಿತ್ರ ಕಾಯಿಲೆ..!

ಸ್ಪ್ಯಾನಿಶ್​ನ 20 ಮಕ್ಕಳಿಗೆ ಹೊಟ್ಟೆಯ ನೋವಿಗೆ ಔಷಧಿ ನೀಡುವ ಬದಲು ತಪ್ಪಾಗಿ ಕೂದಲು ಬೆಳೆಯುವ ಔಷಧಿ ನೀಡಿದ ಪರಿಣಾಮ ಮಕ್ಕಳ ಮೈ ತುಂಬಾ ಕೂದಲು ಬೆಳೆದ ವಿಚಿತ್ರ ಘಟನೆ Read more…

BREAKING NEWS: ಕೋವಿಡ್ ಎರಡನೇ ಅಲೆ; ಮುಂದಿನ 45 ದಿನಗಳು ನಿರ್ಣಾಯಕ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 45 ದಿನಗಳು ನಿರ್ಣಾಯಕವಾಗಿದ್ದು, ಕೊರೊನಾ ಎರಡನೇ ಅಲೆ ಆರಂಭವಾಗುವ ಸಾಧ್ಯತೆಯಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ Read more…

ಇಂದಿರಾ ಗಾಂಧಿ ಸರ್ಕಾರ ಜಾರಿ ಮಾಡಿದ್ದ ತುರ್ತು ಪರಿಸ್ಥಿತಿ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ವೃದ್ಧೆ..!

1975ರ ದಿನಗಳು ಇಂದಿನ ಪೀಳಿಗೆ ನೋಡಿರದೇ ಇದ್ದರೂ ಯಾರೂ ಮರೆಯುವಂತಿಲ್ಲ. ಆಗ ಅಧಿಕಾರದಲ್ಲಿದ್ದ ಇಂದಿರಾಗಾಂಧಿ ಸರ್ಕಾರದ ಒಂದು ನಿಲುವು ಅದೆಷ್ಟೋ ಜನರಿಗೆ ನುಂಗಲಾರದ ತುತ್ತಾಗಿತ್ತು. ಇಂದಿರಾ ಗಾಂಧಿ ಸರ್ಕಾರ Read more…

ಐಸ್​ಕ್ರೀಂ ಹಿಡಿದೇ ದರೋಡೆಕೋರರ ಮೇಲೆ ಪೊಲೀಸ್​ ಅಧಿಕಾರಿ ಫೈರಿಂಗ್: ವೈರಲ್​ ಆಯ್ತು ವಿಡಿಯೋ.​..!

ಕೆಲವರ ವ್ಯಕ್ತಿತ್ವವೇ ಹಾಗೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ತಾಳ್ಮೆಯಿಂದಲೇ ಇರ್ತಾರೆ. ಈ ಮಾತಿಗೆ ಉತ್ತಮ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿರುವ Read more…

ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್

ಕೊರೊನಾ ವೈರಸ್​ನಿಂದಾಗಿ ಜನರಿಗೆ ಮನೆಯಲ್ಲಿ ಇರೋಕೆ ಅವಕಾಶ ಸಿಕ್ಕರೂ ಸಹ ಪ್ರವಾಸ ಮಾಡೋಕೆ ಧೈರ್ಯ ಬರಲಿಲ್ಲ. ಎಲ್ಲಿ ಸೋಂಕು ನಮ್ಮ ಮೈಗೆ ಅಂಟುತ್ತೋ ಅಂತಾ ಬಹುತೇಕ ಮಂದಿ ತಮ್ಮ Read more…

ಸಿಎಂ ಎಕೆ47 ಕೊಟ್ಟು ಕಳುಹಿಸಿದರೂ ಬಂದ್ ಮಾಡೇ ಮಾಡ್ತೀವಿ ಎಂದ ಸಂಘಟನೆಗಳು

ಬೆಂಗಳೂರು: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ನಾಳೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ನಾಳೆ ರಾಜ್ಯ ಬಹುತೇಕ Read more…

ಪಿರಾಮಿಡ್​ ಎದುರು ಫೋಟೋಶೂಟ್​ ಮಾಡಿದ ಮಾಡೆಲ್…!

ಈಜಿಪ್ಟ್ ರಾಜಧಾನಿ ಕೈರೋ ಹೊರವಲಯದಲ್ಲಿರುವ ಜೋಜರ್ನ್​ ಪಿರಾಮಿಡ್​​ನಲ್ಲಿ ಸೂಕ್ತವಲ್ಲದ ಫೋಟೋಶೂಟ್​ ಮಾಡಿದ್ದಾರೆ ಎಂದು ಆರೋಪಿಸಿ ಮಾಡೆಲ್​ ಹಾಗೂ ಫೋಟೋಗ್ರಾಫರ್​ರನ್ನ ವಶಪಡಿಸಿಕೊಂಡ ಈಜಿಪ್ಟ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದ ಮಂದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...