alex Certify ಬೈಕ್‌ ಸ್ಟಂಟ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್‌ ಸ್ಟಂಟ್‌ ಮಾಡಿ ಸಂಕಷ್ಟಕ್ಕೆ ಸಿಲುಕಿದ ಯುವತಿ

Two Ghaziabad Women Fined Rs 28,000 after their Bike Stunts Video Goes Viral

ಈ ಯುವತಿಯರ ಬೈಕ್ ಸ್ಟಂಟ್‌ಗಳು ಇನ್‌ಸ್ಟಾಗ್ರಾಂನಲ್ಲಿ ನೋಡುಗರನ್ನು ಆಕರ್ಷಿಸಿದರೂ ಸಹ ಪೊಲೀಸರಿಗೆ ಸರಿ ಕಂಡುಬಂದಿಲ್ಲ.

ಸಂಚಾರಿ ಸುರಕ್ಷತೆಯ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಗಾಝಿಯಾಬಾದ್‌ನ ಈ ಇಬ್ಬರು ಯುವತಿಯರಿಗೆ 28,000 ರೂ.ಗಳ ದಂಡ ವಿಧಿಸಲಾಗಿದೆ. ಮೋಟರ್‌ಸೈಕಲ್‌ನಲ್ಲಿ ಮೋಜಿಗಾಗಿ ಕೆಲವೊಂದು ಸ್ಟಂಟ್‌ಗಳನ್ನು ಮಾಡಿದ್ದು ಯುವತಿಯರನ್ನು ಸಂಕಷ್ಟಕ್ಕೆ ದೂಡಿದೆ.

ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿರುತ್ತವೆ ಗೊತ್ತಾ…? ಎಣಿಕೆ ಮಾಡಿ ದಾಖಲೆ ಬರೆದ ವಿದ್ಯಾರ್ಥಿ

ತಮ್ಮ ಸ್ಟಂಟ್‌ಗಳ ಚಿತ್ರಗಳನ್ನು ಪೊಲೀಸರು ಯುವತಿಯರ ಮನೆಗಳಿಗೆ ಕಳುಹಿಸಿದ್ದು, ಜೊತೆಯಲ್ಲಿ ಚಲನ್ ಸಹ ಕೊಟ್ಟಿದ್ದಾರೆ.

ಶಿವಾಂಗಿ ದಾಸ್ ಹಾಗೂ ಸ್ನೇಹಾ ರಘುವಂಶಿ ಎಂಬ ಈ ಯುವತಿಯರು ಒಬ್ಬರ ಮೇಲೊಬ್ಬರು ಕುಳಿತು ಬೈಕ್‌ ಸ್ಟಂಟ್ ಮಾಡಿದ್ದಾರೆ. ಮಂಜು ದೇವಿ ಹಾಗೂ ಸಂಜಯ್ ಕುಮಾರ್‌ ದಂಪತಿಗಳ ಬೈಕ್ ತೆಗೆದುಕೊಂಡಿದ್ದ ಈ ಯುವತಿಯರಿಂದ ದಂಪತಿಗಳ ತಲೆಗೆ ದಂಡ ತೆರುವ ಹೊಣೆ ಬಿದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...