alex Certify Live News | Kannada Dunia | Kannada News | Karnataka News | India News - Part 4135
ಕನ್ನಡ ದುನಿಯಾ
    Dailyhunt JioNews

Kannada Duniya

ಅರೆಸ್ಟ್ ಆಗ್ತಾರಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ….?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರು ಆಧರಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಮಾಜಿ Read more…

ನಾಳೆಯಿಂದ ಶುರು ಅಸಲಿ ಆಟ: ‘ಸಿಡಿ’ಯಲಿದೆ ರಹಸ್ಯ? ಗುಡುಗಿದ ರಮೇಶ ಜಾರಕಿಹೊಳಿ –ಪ್ರಯೋಗವಾಗಲಿದೆ ಬ್ರಹ್ಮಾಸ್ತ್ರ

ಬೆಂಗಳೂರು: ರಮೇಶ ಜಾರಕಿಹೊಳಿ ಅವರ ವಿರುದ್ಧ ಯುವತಿ ವಕೀಲರ ಮೂಲಕ ದೂರು ದಾಖಲಿಸಿದ್ದಾರೆ. ಇದಾದ ನಂತರ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ ನಾಳೆಯಿಂದ ನಮ್ಮ ಅಸ್ತ್ರ ಪ್ರಯೋಗಿಸಲಾಗುವುದು ಎಂದು Read more…

ಪರಿಶೀಲನೆ ವೇಳೆ ಬಯಲಾಯ್ತು ಅಸಲಿಯತ್ತು: ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಕೇರಳ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮ್ಮದ್ Read more…

BREAKING NEWS: ರಾಜ್ಯದಲ್ಲಿ 19 ಸಾವಿರ ಗಡಿ ದಾಟಿದ ಸಕ್ರಿಯ ಪ್ರಕರಣ, ಒಂದೇ ದಿನ 2566 ಜನರಿಗೆ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ 2000 ಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವತ್ತು ಒಂದೇ ದಿನ 2566 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಒಟ್ಟು Read more…

ಎಚ್ಚರ….! ಇಂದು ಮಧ್ಯರಾತ್ರಿಯಿಂದ ಶುರುವಾಗ್ತಿದೆ ಕೊರೊನಾದ ನಿರ್ಣಾಯಕ ಸಮಯ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಆದ್ರೆ ಇಂದು ರಾತ್ರಿ 12 ಗಂಟೆಯ ನಂತರ ನಿರ್ಣಾಯಕ ಸಮಯ ಪ್ರಾರಂಭವಾಗಲಿದೆ ಎಂದು ಮೆಡಂತಾ ಆಸ್ಪತ್ರೆ ಸಿಎಂಡಿ ನರೇಶ್ ಟ್ರೆಹನ್ ಹೇಳಿದ್ದಾರೆ. Read more…

ನಗುವಂತೆ ಮಾಡಿದೆ unworried ಶಬ್ದಕ್ಕೆ ʼಗೂಗಲ್ʼ‌ ನೀಡಿದ ಅರ್ಥ

ಇಂಗ್ಲಿಷ್​ ಭಾಷೆಯ unworried ಎಂಬ ಶಬ್ದದ ಅರ್ಥ ಚಿಂತೆ ಇಲ್ಲದವನು ಅಥವಾ ತಲೆಕೆಡಿಸಿಕೊಳ್ಳದೇ ಇರೋದು ಎಂದಾಗಿದೆ. ಆದರೆ ಇದೀಗ ಈ ಶಬ್ದದ ಅರ್ಥವೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು Read more…

ಆನ್​ಲೈನ್​​ ಕ್ಲಾಸ್​​ನಲ್ಲಿ ಪಾಠವಾಯ್ತು ಇದೀಗ ಪ್ರವಾಸವನ್ನೂ ಮಾಡ್ತಿದ್ದಾರೆ ಶಾಲಾ ಮಕ್ಕಳು..!

ಕೊರೊನಾ ವೈರಸ್​ ಸಂಕಷ್ಟದಿಂದ ವಿಶ್ವದ ಬಹುತೇಕ ಕಡೆ ಮಕ್ಕಳು ಆನ್​ಲೈನ್​ ಕ್ಲಾಸ್​ನಲ್ಲೇ ಪಾಠ ಕೇಳುವಂತಾಗಿದೆ. ಆದ್ದರಿಂದ ಇದಕ್ಕಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿಗಳಿಗೆ Read more…

ʼಮಾಡೆಲ್ʼ​ಗಳನ್ನೇ ನಾಚಿಸುವಂತಿದೆ ಕಾಗೆಯ ಈ ನಡಿಗೆ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಹಾಗೂ ಪಕ್ಷಿಗಳ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರ್ತಾವೆ. ಕೆಲವೊಂದು ವಿಡಿಯೋಗಳು ಕ್ಯೂಟ್​ ಎನಿಸಿದ್ರೆ ಇನ್ನು ಕೆಲವು ವಿಡಿಯೋಗಳು ಸಖತ್​ ಫನ್ನಿಯಾಗಿ ಇರುತ್ತವೆ. ಇದೀಗ Read more…

ಅಗ್ಗದ ದರಕ್ಕೆ ಐ ಫೋನ್​ ಖರೀದಿಸಲು ಹೋಗಿ ಎಡವಟ್ಟು ಮಾಡಿಕೊಂಡ ಯುವಕ..!

ಐ ಫೋನ್​ ಖರೀದಿ ಮಾಡೋದು ಅಂದರೆ ಹುಡುಗಾಟಿಕೆಯಲ್ಲ. ಭಾರೀ ಮೊತ್ತದ ಹಣವನ್ನ ಫೋನ್​ಗಳ ಮೇಲೆ ವ್ಯಯಿಸೋಕೆ ನೀವು ತಯಾರಿದ್ದೀರಿ ಅಂತಾದ್ರೆ ಮಾತ್ರ ಐ ಫೋನ್​ ಖರೀದಿ ಮಾಡೋಕೆ ಸಾಧ್ಯ. Read more…

ಚೆನ್ನಾಗಿ ನಿದ್ದೆ ಮಾಡುವವರಿಗೆ ಬರಲ್ವಂತೆ ಕೊರೊನಾ: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್​ನಿಂದ ಪಾರಾಗಬೇಕು ಅಂತಾ ಸರ್ಕಾರ ಲಸಿಕೆಗಳನ್ನ ಪ್ರಯೋಗ ಮಾಡ್ತಿದ್ರೆ ಜನಸಾಮಾನ್ಯರು ಕಷಾಯಗಳ ಮೊರೆ ಹೋಗ್ತಿದ್ದಾರೆ. ಆದರೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ಸರಿಯಾದ ನಿದ್ದೆಯು ಕೊರೊನಾ ಸೋಂಕಿಗೆ ಒಳಗಾಗುವ Read more…

BREAKING NEWS: ಸಿಡಿ ಪ್ರಕರಣ; ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಯುವತಿ ನೀಡಿದ Read more…

ಅಂತಹ ಸರ್ಕಾರವನ್ನೇ ತೆಗೆದಿದ್ದೇನೆ – ಇದ್ಯಾವ ಲೆಕ್ಕ…?: ಸಿಡಿ ಯುವತಿಗೆ ರಮೇಶ್ ಜಾರಕಿಹೊಳಿ ಸವಾಲ್

ಬೆಂಗಳೂರು: ತಮ್ಮ ವಿರುದ್ಧ ಸಿಡಿ ಯುವತಿ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೊನೇಯ ಅಸ್ತ್ರವನ್ನು ಬಿಟ್ಟಿದ್ದಾರೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತೆ Read more…

ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ಗಂಭೀರ ಆರೋಪ; ಸಿಡಿ ಲೇಡಿ ಕಂಪ್ಲೇಂಟ್ ಡಿಟೇಲ್ ಲಭ್ಯ

ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ, ವಕೀಲ ಜಗದೀಶ್ ಮೂಲಕ ಬೆಂಗಳೂರು ಪೊಲೀಸ್ ಕಮೀಷ್ನರ್ ಕಮಲ್ ಪಂತ್ ಅವರಿಗೆ ದೂರು ಸಲ್ಲಿಸಿದ್ದಾಳೆ. ಸ್ವತಃ ಯುವತಿಯೇ ಹಸ್ತಾಕ್ಷರದಲ್ಲಿ Read more…

ಕೆಲಸಕ್ಕೆ ವಾಪಸ್ಸಾದ ಬಳಿಕವೂ ಮುಗಿಯದ ವಲಸೆ ಕಾರ್ಮಿಕರ ಸಂಕಷ್ಟ: ವೇತನದಲ್ಲಿ ವಿಮಾನ ಪ್ರಯಾಣದ ಹಣ ಕಡಿತ

ಕಳೆದ ವರ್ಷ ಲಾಕ್​ಡೌನ್​ ಬಳಿಕ ವಿಮಾನಗಳಲ್ಲಿ ವಾಪಸ್ಸಾಗಿದ್ದ ವಲಸೆ ಕಾರ್ಮಿಕರಿಗೆ ಇದೀಗ ಮತ್ತೆ ಕೆಲಸಕ್ಕೆ ಕರೆಯಲಾಗಿದ್ದು, ಈ ಸಂಬಂಧ ಜಾರ್ಖಂಡ್​ ಸರ್ಕಾರ 100ಕ್ಕೂ ಹೆಚ್ಚು ದೂರುಗಳನ್ನ ಸ್ವೀಕರಿಸಿದೆ. ಮುಂಬೈ, Read more…

BIG NEWS: 12 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಯೋಗ ಶುರು

ಫಿಜರ್ ಇಂಕ್ ಹಾಗೂ ಜರ್ಮನ್ ಪಾಲುದಾರ ಬಯೋಟೆಕ್ ಎಸ್ಇ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಕೊರೊನಾ ಲಸಿಕೆ ಪ್ರಯೋಗ ಶುರು ಮಾಡಿದೆ ಎಂದು ಅಮೆರಿಕಾದ ಔಷಧಿ Read more…

ಬಡಜನರ ಸಂಕಷ್ಟಕ್ಕೆ ಮಿಡಿದ ದಂಪತಿ: ಕೇವಲ 1 ರೂಪಾಯಿಗೆ ಇಲ್ಲಿ ಸಿಗುತ್ತೆ ಮೀಲ್ಸ್

ಕೊರೊನಾ ವೈರಸ್​ ಮಹಾಮಾರಿ ಹಾಗೂ ಲಾಕ್​ಡೌನ್​ನಿಂದ ಜನರಿಗೆ ಇನ್ನೂ ಸುಧಾರಿಸಿಕೊಳ್ಳೋಕೆ ಆಗುತ್ತಿಲ್ಲ. ಭಾರತದಲ್ಲಂತೂ ವಲಸೆ ಕಾರ್ಮಿಕರು ಇಂದಿಗೂ ಒಂದೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದಾರೆ. ಬಡ ಜನರ ಈ ಕಷ್ಟವನ್ನ ಅರಿಯ Read more…

BIG NEWS: ರೇಪ್ ಕೇಸ್ ದಾಖಲಿಸಿದರೂ ಹೋರಾಡಲು ಸಿದ್ಧನಿದ್ದೇನೆ – ರಮೇಶ್ ಜಾರಕಿಹೊಳಿ

ಬೆಂಗಳೂರು: ಸಿಡಿ ಪ್ರಕರಣ ಕ್ಷಣ ಕ್ಷಣಕ್ಕೂ ಮಹತ್ವ ಪಡೆದುಕೊಳ್ಳುತ್ತಿದ್ದು, ಯುವತಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, Read more…

ಅಬ್ಬರದ ಸಂಗೀತಕ್ಕೆ ವರನ ನೃತ್ಯ: ಮದುವೆ ಸಮಾರಂಭದಲ್ಲಿ ನಡೀತು ಹೈಡ್ರಾಮಾ

ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ Read more…

BREAKING: ಚುನಾವಣಾ ಬಾಂಡ್ ​​ಗಳ ಮಾರಾಟಕ್ಕೆ ತಡೆ ನೀಡಲು ʼಸುಪ್ರೀಂʼ ನಕಾರ

ಏಪ್ರಿಲ್ 1 ರಿಂದ ಚುನಾವಣಾ ಬಾಂಡ್​ಗಳ ಮಾರಾಟ ನಡೆಯಲಿದ್ದು, ಇದಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಪ್ರಶ್ಚಿಮ ಬಂಗಾಳ, ಕೇರಳ, ಆಸ್ಸಾಂ, ಪಾಂಡಿಚೇರಿಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ Read more…

3ನೇ ವಿಡಿಯೋ ಬಿಡುಗಡೆ ಮಾಡಿದ ಸಿಡಿ ಲೇಡಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. 3ನೇ ವಿಡಿಯೋ Read more…

ಭಾರತ್ ಬಂದ್: ರೈಲ್ವೆ ಹಳಿಗಳ ಮೇಲೆ ರೈತರ ಪ್ರತಿಭಟನೆ – ಶತಾಬ್ದಿ ರೈಲು ಸಂಚಾರ ರದ್ದು

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 4 ತಿಂಗಳು ಪೂರೈಸಿರುವ ಹಿನ್ನಲೆಯಲ್ಲಿ ಕಿಸಾನ್ ಮೋರ್ಚಾ ಇಂದು ಭಾರತ್ ಬಂದ್ ಗೆ ಕರೆ Read more…

ಮನ ಮಿಡಿಯುವಂತಿದೆ ಬೈಕ್​ ಸವಾರನಿಗೆ ಪೊಲೀಸ್ ಅಧಿಕಾರಿ‌ ಮಾಡಿದ ಮನವಿ

ಪೊಲೀಸರು ಯಾರನ್ನಾದರೂ ಅಡ್ಡ ಹಾಕ್ತಾರೆ ಅಂದರೆ ಅದೇನು ಅಂತಾ ಒಳ್ಳೆಯ ವಿಚಾರವಂತೂ ಅಲ್ಲ. ಆದರೆ ಬೈಕರ್​ ಒಬ್ಬ ಪೊಲೀಸ್​ ತನ್ನ ಅಡ್ಡ ಹಾಕಿದ ಕತೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ Read more…

ಕಠಿಣವಾಗಲಿದೆ ʼಚಾಲನಾ ಪರವಾನಗಿʼ ಪಡೆಯುವ ನಿಯಮ: ಕೇಂದ್ರ ಸಚಿವ ನಿತಿನ್‌ ಗಡ್ಕರಿಯಿಂದ ಮಹತ್ವದ ಹೇಳಿಕೆ

ಚಾಲನಾ ಪರವಾನಗಿ ಇನ್ಮುಂದೆ ಸುಲಭವಾಗಿ ಸಿಗುವುದಿಲ್ಲ. ಚಾಲನಾ ಪರವಾನಗಿ ಪಡೆಯಲು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅತ್ಯಗತ್ಯವಾಗಿದೆ. 69 ರಷ್ಟು ಅಂಕಗಳನ್ನು ಪಡೆದವರಿಗೆ ಮಾತ್ರ ಪರವಾನಗಿ ನೀಡಲಾಗುವುದು ಎಂದು ಕೇಂದ್ರ Read more…

6 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ ನ್ನು ಪ್ರಾಮಾಣಿಕವಾಗಿ ಹಸ್ತಾಂತರಿಸಿದ ಮಹಿಳೆ

6 ಕೋಟಿ ರೂಪಾಯಿ ಲಾಟರಿ ಹಣವನ್ನ ಪ್ರಾಮಾಣಿಕವಾಗಿ ಫಲಾನುಭವಿಗೆ ನೀಡುವ ಮೂಲಕ ಕೇರಳದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಯನ್ನ ಸಂಪಾದಿಸಿದ್ದಾರೆ. ಸ್ಮಿಜಾ ಕೆ. ಮೋಹನ್​ ಎಂಬವರು ಜಾಕ್​ಪಾಟ್​ Read more…

ಬಿಜೆಪಿ ಶಾಸಕ ಯತ್ನಾಳ್ ಮಾಡಿದ ಭೀಷ್ಮ ಪ್ರತಿಜ್ಞೆಯೇನು ಗೊತ್ತಾ…?

ತುಮಕೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಹೊಸ ವರಸೆ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಾನು ಮಂತ್ರಿಯಾಗಲ್ಲ ಎಂದು ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ Read more…

BIG NEWS: ಕೊರೊನಾ 2ನೇ ಅಲೆ ಭೀತಿ; ಒಂದೇ ದಿನದಲ್ಲಿ 59,118 ಜನರಲ್ಲಿ ಸೋಂಕು ಪತ್ತೆ; ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 59,118 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ರಾಜ್ಯದ ಮಾಜಿ ಸಿಎಸ್ ರತ್ನಪ್ರಭಾಗೆ ಬಿಜೆಪಿ ಬಿಗ್ ಸರ್ಪ್ರೈಸ್: ತಿರುಪತಿ ಲೋಕಸಭೆ ಕ್ಷೇತ್ರಕ್ಕೆ ಟಿಕೆಟ್

ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು ಸ್ಪರ್ಧಿಸಲಿದ್ದಾರೆ. ತಿರುಪತಿ Read more…

ಪತ್ನಿಯ ಕಾಮದಾಹಕ್ಕೆ ಬಲಿಯಾದ ಪತಿರಾಯ, ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ

ಬೆಂಗಳೂರು: ಪತ್ನಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಸುಪಾರಿ ನೀಡಿ ಪತ್ನಿ ಕೊಲೆ ಮಾಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸದ್ದುಗುಂಟೆಪಾಳ್ಯ ಪೊಲೀಸರು ಮೃತನ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ Read more…

ರೈತರಿಗೆ ಶಾಕಿಂಗ್ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದಲ್ಲಿ 5 ದಿನ ಮಳೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಮಾರ್ಚ್ 26 ರಿಂದ 30 ರವರೆಗೆ ರಾಜ್ಯದ ಕರಾವಳಿ ಪ್ರದೇಶದ ಉತ್ತರ Read more…

ಯುವತಿ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಇಟ್ಟ ಆಟೋ ಚಾಲಕ ಅರೆಸ್ಟ್

ಹುಬ್ಬಳ್ಳಿ: ಯುವತಿಯ ಬೆತ್ತಲೆ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರ ನಗರ ನಿವಾಸಿಯಾಗಿರುವ ಆಟೋಚಾಲಕ ಅನಿಲ್ ರಾಜ ಡೋಂಗರೆ ಬಂಧಿತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...